ಉಚಿತ ಬಸ್ಸಿನಲ್ಲಿ ಪ್ರಯಾಣ ಮಾಡುವವರಿಗೆ!! ಗುಡ್ ನ್ಯೂಸ್ ಬೇಗ ಈ ಕೆಲಸ ಮಾಡಿ

ಕರ್ನಾಟಕ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಇನ್ಮೇಲೆ ಈ ಎಲ್ಲಾ ವಸ್ತುಗಳು ಸಿಗುತ್ತೆ ಏನೆಲ್ಲಾ ಸಿಗುತ್ತೆ ಸಂಪೂರ್ಣ ಮಾಹಿತಿ ಇಲ್ಲಿದೆ!!

 

 

 

👉Ksrtc ಹೌದು ವೀಕ್ಷಕರೇ ಕರ್ನಾಟಕ ರಾಜ್ಯದ ಅತ್ಯುತ್ತಮ ಇಲಾಖೆಯಾಗಿರುವ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಈಗಾಗಲೇ ಸರಕಾರದಿಂದ ಗ್ಯಾರಂಟಿಗಳನ್ನ ಘೋಷಣೆ ಕೊಟ್ಟು ಐದು ಗ್ಯಾರಂಟಿಗಳಲ್ಲಿ ಪ್ರಮುಖವಾಗಿ

👉ಈ ಶಕ್ತಿ ಯೋಜನೆ ಗ್ಯಾರಂಟಿ ಕೊಟ್ಟು ಎಲ್ಲಾ ಮಹಿಳೆಯರಿಗೆ ಉಚಿತವಾಗಿ ಬಸ್ ಪ್ರಯಾಣ ಮಾಡುವುದಕ್ಕೆ ರಾಜ್ಯ ಸರ್ಕಾರ Click Here

📌ಅಂದರೆ ಕಾಂಗ್ರೆಸ್ ಸರ್ಕಾರ ಅನುಮತಿ ಕೊಟ್ಟಿದೆ ಈಗಾಗಲೇ ದಿನವೇ ಎಲ್ಲಾ ಮಹಿಳೆಯರು ಉಚಿತವಾಗಿ ಪರಿಹಾರ ಮಾಡುತ್ತಿದ್ದಾರೆ, Telegram Click Here

📝ಶಕ್ತಿ ಯೋಜನೆ ಬಂದಾಗುತ್ತಾ?

1. ನೋಡಿ ಈಗ ಕರ್ನಾಟಕ ಸರ್ಕಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹೊಸ ಹೊಸ ಬದಲಾವಣೆ ಹೊಸ ಹೊಸ ಘೋಷಣೆಗಳು ಹೊಸ ಹೊಸ ವರದಿಗಳು ಬಿಡುಗಡೆ ಮಾಡುತ್ತಲೇ ಇದೆ ಅದರಲ್ಲಿ ಕೂಡ ನಿನ್ನೆ ಬಂದಿರುವ ಮಾಹಿತಿಗಳ ಪ್ರಕಾರ

👉ಕೆ ಎಸ್ ಆರ್ ಟಿ ಸಿ ಬಸ್ಸುಗಳಲ್ಲಿ ಇನ್ಮೇಲೆ ನಂದಿನಿ ಬ್ರಾಂಡಿನಿಂದ ತಯಾರಾಗುವ ಎಲ್ಲಾ ವಸ್ತುಗಳು ಸಿಗಲಿದೆ ಎಂದು ಮಾಹಿತಿ ಬಂದಿರುತ್ತೆ,

2. ಈಗ ಪ್ರಸ್ತುತ ಎಲ್ಲರಿಗೂ ಒಂದೇ ಪ್ರಶ್ನೆ ಕಾಡ್ತಾ ಇದೆ ಈಗ ನವೆಂಬರ್ 24ಕ್ಕೆ ಹೊಸದಾಗಿ ಕರ್ನಾಟಕದ ಮುಖ್ಯಮಂತ್ರಿಗಳು ಆಗಲಿದ್ದಾರೆ

👉ಇನ್ಮೇಲೆ ಕರ್ನಾಟಕದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಉಚಿತವಾಗಿ ಪ್ರಯಾಣ ಮಾಡುವುದನ್ನು ನಿಲುಗಡೆ ಮಾಡುತ್ತಾರೆ ಎಂದು ನೋಡಿ ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ,

3. ಸರಕಾರಿ ಯಾವುದೇ ರೀತಿಯ ಇದಕ್ಕೆ ಸಂಬಂಧಪಟ್ಟಂತೆ ಬಂದು ಮಾಡೋದಾಗಿ ಮಾಹಿತಿಗಳು ತಿಳಿಸಿಕೊಟ್ಟಿಲ್ಲ ಕರ್ನಾಟಕ ರಾಜ್ಯದಲ್ಲಿ ಐದು ವರ್ಷದ ಕಾಲ ಉಚಿತವಾಗಿ ಮಹಿಳೆಯರಿಗೆ ಮಾತ್ರ ಪ್ರಯಾಣ ಮಾಡೋದಕ್ಕೆ ಅವಕಾಶ ಇರುತ್ತೆ,

♻️ ಮನೆ ಕಟ್ಟಲು ಸರ್ಕಾರದಿಂದ ಉಚಿತ ₹2,50000/- ಹಣ ಸಿಗುತ್ತೆ, ಈ ಯೋಜನೆಗೆ ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

♻️ಮಹಿಳೆಯರಿಗೆ ಪುರುಷರಿಗೆ 10 ಲಕ್ಷ ಸಾಲ ಸಿಗುತ್ತೆ. ಬಡ್ಡಿ ಇಲ್ಲದೆ ಸರ್ಕಾರದಿಂದ ಅರ್ಜಿ ಪ್ರಾರಂಭ ಸಂಪೂರ್ಣ ಮಾಹಿತಿಗೆ ಇಲ್ಲಿ Click ಮಾಡಿ

♻️ ಇದನ್ನು ಓದಿ ನಾಳೆ ಈ ಜಿಲ್ಲೆ ಮಹಿಳೆಯರಿಗೆ ಗೃಹಲಕ್ಷ್ಮಿ ₹2000/- ಹಣ ಬಿಡುಗಡೆ ನಿಮ್ಮ ಜಿಲ್ಲೆ ಯಾವುದು ನೋಡಿ ಇಲ್ಲಿ ಕ್ಲಿಕ್ ಮಾಡಿ

📝ಕರ್ನಾಟಕ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಏನೆಲ್ಲ ವಸ್ತು ಸಿಗುತ್ತೆ:

ಈಗ ಬಂದಿರುವ ಮಾಹಿತಿಗಳ ಪ್ರಕಾರ ನೀವೇನಾದರೂ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಪ್ರಯಾಣ ಮಾಡುತಿದ್ದರೆ ನಿಮಗೆ ಸ್ನ್ಯಾಟ್ ಕೀಟಗಳು ಇನ್ಮೇಲೆ ದೊರೆಯುತ್ತದೆ ಅಂದರೆ ನಂದಿನಿಯಿಂದ

👉ಉತ್ಪಾದನೆ ಆಗುವ ಎಲ್ಲಾ ವಸ್ತುಗಳು ಕೆಎಸ್ಆರ್ಟಿಸಿ ಬಸ್ಗಳಲ್ಲಿ ಇನ್ಮೇಲೆ ಸಿಗುತ್ತದೆ ಯಾವ ಯಾವ ಜಿಲ್ಲೆಗಳಲ್ಲಿ ಸಿಗುತ್ತದೆ ಎಂದು ತಡೆಗಡೆ ಕೊಟ್ಟಿದ್ದೇವೆ ನೋಡಿ

✅️ಮೊದಲಿಗೆ ಯಾವ ಯಾವ ಜಿಲ್ಲೆಗಳಲ್ಲಿ ದೊರೆಯುತ್ತದೆ?

• ನೋಡಿ ವೀಕ್ಷಕರೇ ಈಗಾಗಲೇ ಬೆಂಗಳೂರಿನಿಂದ ನಿನ್ನೆನೆ ಇದಕ್ಕೆ ಸಂಬಂಧಪಟ್ಟಂತೆ ಉದ್ಘಾಟನೆ ಮಾಡಿದ್ದಾರೆ ಎಲ್ಲ ವಸ್ತುಗಳು ಇನ್ಮೇಲೆ ವಿಮಾನ್ ನಿಲ್ದಾನಕ್ಕೆ ದಲ್ಲಿ ಸಿಗಲಿದ್ದು ಹಾಗೂ ಈಗ ಕೆಲವು ಕೆಎಸ್ಆರ್ಟಿಸಿ ಬಸ್ಗಳಲ್ಲಿ ಈಗ ದೊರೆಯುತ್ತಿದೆ ಉದಾಹರಣೆಗೆ ಯಾವ ಯಾವ ಜಿಲ್ಲೆಗಳಲ್ಲಿ ಏನೆಲ್ಲ ಸಿಗುತ್ತೆ ಹೀಗಿದೆ ಜಿಲ್ಲೆಗಳ ವಿವರ,
•  ಕರ್ನಾಟಕದ ಮಂಗಳೂರು ಮಡಿಕೇರಿ ಉಡುಪಿ ಮಣಿಪಾಲ್ ಮೈಸೂರು ಕುಂದಾಪುರ ಹಾಗೂ ಬೆಂಗಳೂರು ಇತರೆ ನಗರ ಸೇರಿದಂತೆ ಈಗ ಇದಕ್ಕೆ ಸಂಬಂಧಪಟ್ಟಂತೆ ಪ್ರತಿಯೊಂದು ವಸ್ತುಗಳು ಸಿಗುತ್ತಿದೆ

✅️ಕರ್ನಾಟಕ ರಸ್ತೆ ಸಾರಿಗೆ ನಿಗಮ ತೊಂದರೆಗಳು ಅಡಿಚರಣೆ:

•ಸರಕಾರ ಇಲಾಖೆಗೆ ಬಿಡುಗಡೆ ಮಾಡುವ ಹಣ ಇನ್ನು ಸರ್ಕಾರದಿಂದ ಬಿಡುಗಡೆ ಮಾಡಿಲ್ಲ ಕರ್ನಾಟಕ ಕೆಎಸ್ಆರ್ಟಿಸಿ ನೌಕರರ ಸಂಬಳ ಇನ್ನೂ ಕೊಟ್ಟಿಲ್ಲ

👉ಡ್ರೈವರ್ ಗಳ ಮತ್ತು ಕಂಡಕ್ಟರ್ಗಳ ಅಲ್ಲಿ ಕೆಲಸ ಮಾಡುವ ನೌಕರರ ಯಾರದು ಏನು ತನ ಸುಮಾರು ಆರು ತಿಂಗಳಿಂದ ಕರ್ನಾಟಕ ಸರ್ಕಾರ ಈ ರಸ್ತೆ ಸಾರಿಗೆ ನಿಗಮಕ್ಕೆ ಕೆಲಸಗಾರರಿಗೆ ಹಣವನ್ನ ಬಿಡುಗಡೆ ಮಾಡಿಲ್ಲ,

ಸರಕಾರಕ್ಕೆ ಧಿಕ್ಕಾರವಿರಲಿ ಎಂದು ಎಲ್ಲಾ ಕರ್ನಾಟಕ ಕೆಎಸ್ಆರ್ಟಿಸಿ ನೌಕರರು ದಂಗೆ ಹೇಳುತ್ತಿದ್ದಾರೆ ಅದರಲ್ಲಿ ಕೂಡ ಸರಕಾರ ನಿರ್ಣಯತವಾಗಿ ಹೊಸ ಹೊಸ ಯೋಜನೆಗಳು ಹೊಸ ಹೊಸ ಕಾರ್ಯಕ್ರಮಗಳು ಜಾರಿ ಮಾಡುತ್ತಾರೆ

👉ಸರಕಾರದಿಂದ ಎಲ್ಲಾ ನೌಕರಸ್ಥರಿಗೆ ಸರಿಯಾಗಿ ಹಣವನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಎಲ್ಲಾ ನೌಕರರು ಸರಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ,

📝ಕರ್ನಾಟಕ ರಾಜ್ಯ ಹೊಸ ಯೋಜನೆಗಳು ಯಾವವು:.

ಈಗಾಗಲೇ ಕರ್ನಾಟಕದಿಂದ 5 ಯೋಜನೆಗಳು ಜಾರಿ ಮಾಡಿದ್ದಾರೆ ಮತ್ತು ಈಗ ಅರಣ್ಯ ಯೋಜನೆಯನ್ನು ಅದನ್ನು ಜಾರಿ ಮಾಡಿದ್ದಾರೆ ಬೆಂಗಳೂರಿನಲ್ಲಿ ಹೊಸ ಹೊಸ ಬೆಳವಣಿಗೆ ಮಾಡೋದರಾಗಿ ಹಾಗೂ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಉತ್ತರ ಕರ್ನಾಟಕದಲ್ಲಿ ಯಾವುದೇ ರೀತಿಯ ಬೆಳವಣಿಗೆ ಮಾಡಿಲ್ಲ ಕಲ್ಯಾಣ ಕರ್ನಾಟಕದಲ್ಲಿ ಅತಿ ಹೆಚ್ಚು ಬೆಳವಣಿಗೆ ಮಾಡುತ್ತಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ, Click Here

✅️ಉತ್ತರ ಕರ್ನಾಟಕಕ್ಕೆ ಯಾಕೆ ಬೆಳವಣಿಗೆ ಇಲ್ಲ:
• ನೋಡಿ ಇದಕ್ಕೆ ಸಂಬಂಧಪಟ್ಟಂತೆ ಕೆಲವು ನಾಯಕರು ಹಾಗೂ ಊರಿನ ಜನರು ಎಲ್ಲ ಸಾಮಾನ್ಯ ಜನರು ಹೇಳಿರುವ ಮಾಹಿತಿಗಳ ಪ್ರಕಾರ ಉತ್ತರ ಕರ್ನಾಟಕದಲ್ಲಿ ಬೆಳವಣಿಗೆ ಆಗುತ್ತೆ,
👉ಆದರೆ ಈ ಎಂಎಲ್ಎಗಳು ಸಚಿವರು ಶಾಸಕರು ಸರಕಾರದಿಂದ ಬಿಡುಗಡೆ ಮಾಡಿದ ಹಣವನ್ನ ಅವರ ಜೇಬಿನಲ್ಲಿ ಮನೆಗಳಲ್ಲಿ ಅವರಿಗೆ ಕಾರ್ಖಾನೆ ಕಟ್ಟಲು ಅವರ ಮನೆ ಸುಧಾರಣೆ ಮಾಡುವ ಸಲುವಾಗಿ ಎಲ್ಲವನ್ನ ಬಳಸುತ್ತಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ,
🌎ಪ್ರಶಾಂತ್ ಮೀಡಿಯಾ ಕೊನೆಯ ಮಾತು:
ನೋಡಿ ಸರ್ಕಾರದಿಂದ ಬಂದಿರುವ ಮಾಹಿತಿಗಳು ನಿಯಮಗಳಿಗೆ ಅನುಸಾರವಾಗಿ ವರದಿಗಳ ಪ್ರಕಾರ ನಾನು ನಿಮಗೆ ತಿಳಿಸಿಕೊಟ್ಟಿದ್ದೇವೆ
📝 ಇದರಲ್ಲಿ ಬಂದಿರುವ ಮಾಹಿತಿಗಳು ನಿಖರವಾದ ಮಾಹಿತಿ ಇಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ನಿಮಗೆ ಲಭ್ಯವಿರುವುದಿಲ್ಲ ಎಲ್ಲಾ ಸರಿಯಾದ ಮಾಹಿತಿ ಇರುತ್ತದೆ, Click Here 

234 thoughts on “ಉಚಿತ ಬಸ್ಸಿನಲ್ಲಿ ಪ್ರಯಾಣ ಮಾಡುವವರಿಗೆ!! ಗುಡ್ ನ್ಯೂಸ್ ಬೇಗ ಈ ಕೆಲಸ ಮಾಡಿ”

  1. Need a multimedia system? equipment for meeting rooms We integrate multimedia systems for home and business. We install and configure audio and video systems, manage content, and integrate equipment into a single system. Modern solutions for comfortable and efficient use of technology.

    Reply
  2. Need a multimedia system? here We integrate multimedia systems for home and business. We install and configure audio and video systems, manage content, and integrate equipment into a single system. Modern solutions for comfortable and efficient use of technology.

    Reply
  3. Need a multimedia system? equipment of assembly halls We integrate multimedia systems for home and business. We install and configure audio and video systems, manage content, and integrate equipment into a single system. Modern solutions for comfortable and efficient use of technology.

    Reply

Leave a Comment