ಸಿಗಲಿದೆ 10 ಲಕ್ಷ ರೂಪಾಯಿ ಸಾಲ ಯಾರಿಗೆ ಬೇಕು ಇವತ್ತೆ ಅರ್ಜಿ ಸಲ್ಲಿಸುವುದರ ಮೂಲಕ ನೀವು ಸಾಲವನ್ನು ಪಡೆದುಕೊಳ್ಳಿ!! ಎಲ್ಲಿ ಪಡೆಯುವುದು ಹೇಗೆ ಪಡೆಯೋದು ಸಂಪೂರ್ಣ ವಿವರ ಇಲ್ಲಿದೆ
ದಿನನಿತ್ಯ ವಾಗಿ ಬಳಸುವ ವಸ್ತುಗಳನ್ನ ಖರೀದಿ ಮಾಡಲು ಹಾಗೂ ಇತರೆ ವಸ್ತುಗಳನ್ನ ವಾಹನಗಳನ್ನು ಕರೆದಿ ಮಾಡಲು ಅಥವಾ ಮನೆ ಕಟ್ಟಲು ಅಥವಾ ಮನೆಯನ್ನು ಕರೆದಿ ಮಾಡಲು ಅಥವಾ ಜಮೀನು ಖರೀದಿ ಮಾಡಲು ಅಥವಾ ಫ್ಲಾಟ್ ಖರೀದಿ ಮಾಡಲು ಹಣ ಮುಖ್ಯವಾಗಿರುತ್ತದೆ ಈ ಎಲ್ಲಾ ಖರೀದಿ ಮಾಡಲು ನಿಮಗೆ ಹಣ ಬೇಕು. ಈ ಹಣವನ್ನ ನಿಮ್ಮ ಬಳಿ ಇಲ್ಲ ಅಂದಾಗ ನೀವು ಯಾವುದಾದರೂ ಬ್ಯಾಂಕಿನಲ್ಲಿ ಹೋಗಿ ಸಾಲ ಕೇಳುತ್ತೀರಿ ಯಾರು ಕೊಡುವುದಿಲ್ಲ ಆದರೆ ಸರ್ಕಾರದಿಂದ ನಿಮಗೆ ಸಾಲವನ್ನು ಕೊಡುತ್ತಿದೆ ಹೇಗೆ ಪಡೆಯೋದು ಎಲ್ಲಾ ವಿವರ ಇಲ್ಲಿದೆ,

ಮುದ್ರಾ ಲೋನ್ ಇದು ಸರಕಾರದಿಂದ 10 ಲಕ್ಷದವರೆಗೆ ಸಾಲ ನೀಡುತ್ತದೆ:
ಹೌದು ವೀಕ್ಷಕರೇ ಕೇಂದ್ರ ಸರಕಾರದಿಂದ ಪಿಎಂ ನರೇಂದ್ರ ಮೋದಿ ಅವರೇ, ಈ ಯೋಜನೆಯ ಜಾರಿ ಮಾಡಿದ್ದಾರೆ ಅತಿ ಹೆಚ್ಚು ಸಬಲೀಕರಣ ಹೊಂದಲು ಮನೆಗಳನ್ನು ಕರೆದಿ ಮಾಡಲು ಈ ಸಾಲ ತುಂಬ ಮುಖ್ಯವಾಗಿರುತ್ತದೆ ಈ ಯೋಜನೆ ಜಾರಿ ಮಾಡಿ ಅರ್ಜಿಗಳು ಪ್ರಾರಂಭವಾಗಿದ್ದು ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಗಳು ನಿಮಗೆ ತಿಳಿಸಿಕೊಡಲಾಗುವುದು,
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ ಏನು:
1. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಲೇಬೇಕು
2. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈಗಾಗಲೇ ಯಾವುದಾದರೂ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಥವಾ ಇತರೆ ಬ್ಯಾಂಕುಗಳಲ್ಲಿ ಸಾಲವನ್ನ ಪಡೆದಿರಬಾರದು,
3. ನೀವು ತೊಗೊಂದಿರುವ ಸಾಲವನ್ನ ಕಡ್ಡಾಯವಾಗಿ ಸಂಸ್ಥೆಗಳಿಗೆ ಮತ್ತೆ ಮರುಪಾವತಿಸಬೇಕು ಇದು ನಿಮ್ಮಲ್ಲಿ ಇರಬೇಕು,
4. ನೀವು ತಿಂಗಳಿಗೆ 20 ಸಾವಿರದಿಂದ 50,000 ವರೆಗೆ ಸಂಬಳವನ್ನು ತಗೋತಿರಬೇಕು ಅಂದರೆ ಸರ್ಕಾರದಿಂದ ಸಾಲವನ್ನು ಕೊಡಲಾಗುತ್ತದೆ,
5. ಸಾಲ ಪಡೆಯುವ ಅಭ್ಯರ್ಥಿಗಳು ಯಾವುದೇ ರೀತಿಯ ಬ್ಯಾಂಕ್ ಆಗಬಹುದು ಅಥವಾ ಇತರೆ ಹಣಕಾಸು ಸಂಸ್ಥೆಗಳಿಂದ ಸಾಲವನ್ನ ಕಡ್ಡಾಯವಾಗಿ ತೆಗೆದುಕೊಂಡಿರುವ ಸಾಲವನ್ನು ಹಿಂತುರುಗಿ ಕೊಟ್ಟಿರಬೇಕು,
ಈ ಮೇಲೆ ಕೊಟ್ಟಿರುವ ಎಲ್ಲಾ ನೇಮಗಳು ಈ ಮುದ್ರಾ ಲೋನ್ ಯೋಜನೆಗೆ ಸಂಬಂಧಪಟ್ಟಂತೆ ಅನ್ವಯಿಸುತ್ತದೆ ಇದರಲ್ಲಿ ಯೋಜನೆಯಡಿಗೆ ಅನುಗುಣವಾಗಿ ಮಾನದಂಡಗಳ ಪ್ರಕಾರ ಇಲ್ಲಿ ನಿಮಗೆ ಸಾಲವನ್ನು ಸಿಗುತ್ತದೆ ಇದರ ಬಗ್ಗೆ ನಿಮಗೆ ಎಲ್ಲಾ ಮಾಹಿತಿಗಳು ಅರ್ಥವಾಗಿದೆ ಎಂದು ನಾವು ಭಾವಿಸುತ್ತೇವೆ,
ಮುದ್ರಾ ಯೋಜನೆಗೆ ಅರ್ಜಿ ಸಲ್ಲಿಸುವ ಬೇಕಾಗುವ ದಾಖಲೆಗಳು?
• ಈಗಾಗಲೇ ನಿಮಗೆ ಗೊತ್ತಿರುವ ಹಾಗೆ ಕಡ್ಡಾಯವಾಗಿ ಈ ದಾಖಲೆಗಳು ಬೇಕಾಗುತ್ತದೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದಾದರೂ ದಾಖಲೆಗಳು ಮಿಸ್ ಮಾಡಿದರೆ ನಿಮಗೆ ಸಾಲವನ್ನ ಕೊಡೋದಿಲ್ಲ,
1. ನಿಮ್ಮ ಆದಾಯ ಪ್ರಮಾಣ ಪತ್ರ ತಶಿಲ್ದಾರ್ದನ ಪಡೆದಿರುವ ಆದಾಯ ಪ್ರಮಾಣ ಪತ್ರ,
2. ನಿಮ್ಮ ವಾಸ ಸ್ಥಳದ ಪುರಾವೆಗಳು
3. ನಿಮ್ಮ ಫೋಟೋಗಳು ಕಡ್ಡಾಯ ಬೇಕು
4. ನಿಮ್ಮ ವಿದ್ಯುತ್ತಿನ ಬಿಲ್ಲಿನ ಫೋಟೋ ಬಾಡಿಗೆ ಮನೆ ಅಲ್ಲ ಸ್ವಂತ ಮನೆದು
5. ನಿಮ್ಮ ಆಧಾರ್ ಕಾರ್ಡ್ ಒರಿಜಿನಲ್ ಬೇಕಾಗುತ್ತದೆ
6. ನಿಮ್ಮ ಬ್ಯಾಂಕ್ ಖಾತೆಯ ಆರು ತಿಂಗಳಿನ ಸ್ಟೇಟ್ಮೆಂಟ್,
7. ನೀವು ಈಗಾಗಲೇ ಈ ಹಿಂದೆ ಯಾವುದೇ ಬ್ಯಾಂಕಿನಲ್ಲಿ ನೀವು ಸಾಲ ಪಡೆದಿಲ್ಲ ಎಂದು ಕಡ್ಡಾಯವಾಗಿ ಪರಮಾನ್ ಪತ್ರ ಬೇಕಾಗುತ್ತದೆ,
ವೀಕ್ಷಕರೆ ಈ ಮೇಲೆ ತಿಳಿಸಿಕೊಟ್ಟಿರುವ ದಾಖಲೆಗಳು ಬೇಕಾಗುತ್ತದೆ ಯಾವುದಾದರೂ ದಾಖಲೆಗಳು ಮಿಸ್ ಮಾಡಿದರೆ ನಿಮಗೆ ಯಾವುದೇ ರೀತಿಯ ಸಾಲವನ್ನ ಸಿಗೋದಿಲ್ಲ ಅಕಸ್ಮಾತ್ ಏನಾದರೂ ತಪ್ಪಾಗಿ ಮಿಸ್ ಆದರೂ ಕೂಡ ನೀವು ಮತ್ತೆ ಅದೇ ದಾಖಲೆಗಳ ಸಮೇತ ನಿಮಗೆ ಸಮಯವನ್ನು ಕೊಟ್ಟಿರುತ್ತಾರೆ ಅದೇ ಸಮಯದಲ್ಲಿ ಅರ್ಜಿಗಳು ಹಾಕಿ,
ಸಾಲ ಪಡೆದಿರುವ ಎಷ್ಟು ಬಡ್ಡಿ ಇರುತ್ತದೆ:
ಇಲ್ಲಿ ಸರ್ಕಾರದ ಯೋಜನೆ ಅಡಿಯಲ್ಲಿ ನೀವು ಸಾಲಕ್ಕೆ ಅರ್ಜಿ ಸಲ್ಲಿಸಿದರೆ ಬ್ಯಾಂಕುಗಳ ಅಧಿಸೂಚನೆ ಪ್ರಕಾರ ನಿಮಗೆ ಸಾಲದ ಬಡ್ಡಿ ಹಣ ವಿಧಿಸಲಾಗುತ್ತದೆ ಇಲ್ಲಿ ನಿಮ್ಮ ಸಾಲಕ್ಕೆ ಸಂಬಂಧಪಟ್ಟಂತೆ ಬಡ್ಡಿಯನ್ನು ವಿಧಿಸಲಾಗುತ್ತದೆ,
ಅರ್ಜಿ ಸಲ್ಲಿಸುವುದು ಹೇಗೆ:
ನೋಡಿ ವೀಕ್ಷಕರೇ ಇದು ಆನ್ಲೈನಲ್ಲಿ ಮುದ್ರಾ ಯೋಜನೆ ಅಡಿಯಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಆನ್ಲೈನ್ ನಲ್ಲಿ ಅವಕಾಶ ಇರುತ್ತದೆ ನೀವು ಹತ್ತಿರ ಇರುವಂತಹ ಆನ್ ಲೈನ್ ಕೇಂದ್ರಕ್ಕೆ ಭೇಟಿ ಕೊಟ್ಟು ಅಥವಾ ನಿಮ್ಮ ಮೊಬೈಲ್ ನಲ್ಲಿ ಮುದ್ರಾ ಯೋಜನೆಯ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಿ, mudra.gov.in ಅಂತರ್ಜಾಲಕ್ಕೆ ಭೇಟಿ ಕೊಟ್ಟು ಅರ್ಜಿಗಳು ಹಾಕಿ

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
