ಕರ್ನಾಟಕ ವಿದ್ಯುತ್ ಇಲಾಖೆಯ ಫಲಿತಾಂಶ ಪ್ರಕಟ 🔥 KEONICS ಅಭ್ಯರ್ಥಿಗಳಿಗೆ ಗುಡ್ ನ್ಯೂಸ್!

ಕರ್ನಾಟಕ ವಿದ್ಯುತ್ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಬಂತು ಗುಡ್ ನ್ಯೂಸ್: ಫಲಿತಾಂಶ ಪ್ರಕಟವಾಗಿದೆ(KEONICS)

 

 

ಕರ್ನಾಟಕ: ಹೌದು ಕರ್ನಾಟಕ ರಾಜ್ಯದಲ್ಲಿ ಈ ಹಿಂದೆ ಯಾರೂ ಕರ್ನಾಟಕ ಸರ್ಕಾರ ಎಲೆಕ್ಟ್ರಾನಿಕಲ್ಸ್ ಮತ್ತು ಐಟಿ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಇದ್ದೀರಾ ಅವರಿಗೆ ಬಂತು ಗುಡ್ ನ್ಯೂಸ್.(KEONICS RESULTS 2026) ಪ್ರಕಟವಾಗಿದೆ.

ಯಾವ ರೀತಿಯಲ್ಲಿ ಚಕ್ಕ ಮಾಡೋದು? ಎಷ್ಟು ಕಟ್ ಆಫ್ ನಿಂತಿದೆ? ಮತ್ತು ಎಷ್ಟು ವಿದ್ಯಾರ್ಥಿಗಳು ಆಯ್ಕೆ ಆಗಿದ್ದಾರೆ? ಯಾವ ಅಂತರ್ಜಾಲದಲ್ಲಿ ನೋಡೋದು? ಯಾರದು ಹೆಸರು ಬಂದಿದೆ.? ಎಲ್ಲ ಮಾಹಿತಿ ನೋಡೋಣ

ಕರ್ನಾಟಕ ಸರಕಾರ ಎಲೆಕ್ಟ್ರಾನಿಕಲ್ ಮತ್ತು ಐಟಿ ಸಂಸ್ಥೆ- ಫಲಿತಾಂಶ ಪ್ರಕಟಣೆ ಮಾಡಿರುವುದರ ಬಗ್ಗೆ 23 ಮಾರ್ಚ್ 2026 ಅಧಿಸೂಚನೆ ಪ್ರಕಟವಾಗಿದ್ದು ಇದಕ್ಕೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳು ತಿಳಿಸಿಕೊಟ್ಟಿದ್ದೇವೆ

KEONICS ಕರ್ನಾಟಕ ಸರ್ಕಾರ ಎಲೆಕ್ಟ್ರಾನಿಕಲ್ ಮತ್ತು ಐಟಿ ಸಂಸ್ಥೆ ಸಂಪೂರ್ಣ ಮಾಹಿತಿ.?

ಹೌದು ಈ ಹಿಂದೆ ಯಾವ ವಿದ್ಯಾರ್ಥಿಗಳು 2022-23 ಸಾಲಿನಲ್ಲಿ ಅಪ್ಲಿಕೇಶನ್ ಹಾಕಿದ್ದಾರೆ ಆ ವಿದ್ಯಾರ್ಥಿಗಳಿಗೆ ಖುಷಿಯ ವಿಚಾರ ಸುಮಾರು 3-4 ವರ್ಷಗಳ ಬಳೆಕ ಇವತ್ತು ನಿಮ್ಮ ಫಲಿತಾಂಶ ಪ್ರಕಟಗೊಂಡಿದೆ ದಿನಾಂಕ 23-6-2023 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪರೀಕ್ಷೆ ನಡೆಸಲಾಗಿತ್ತು ಅದರ ಬಳಿಕ ಕೆಲವು ಕಾರಣಗಳಿಂದ ಮತ್ತೆ ಫಲಿತಾಂಶ ಮುಂದಕ್ಕೆ ಹೋಗಿತ್ತು ಅಂದರೆ ಈ ವರ್ಷದಲ್ಲಿ ಪ್ರಕಟಗೊಂಡಿದೆ,

ಅಧಿಕೃತವಾಗಿ ಸರ್ಕಾರ ಕರ್ನಾಟಕ ರಾಜ್ಯ ವಿದ್ಯುತ್ ಅಭಿವೃದ್ಧಿ ನಿಗಮ ನಿಯಮಿತ ಫಲಿತಾಂಶ ಪ್ರಕಟಗೊಂಡಿದ್ದು.

ಯಾವ ಹುದ್ದೆಗಳ ಫಲಿತಾಂಶ ಇದು?

ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಗೊತ್ತಿರುತ್ತೆ? ಅಥವಾ ಹೊಸಬರು ನೋಡುತ್ತಿದ್ದಾರೆ! ಇಲ್ಲಿ ಕೇಳಿ ಹುದ್ದೆಗಳ ವಿವರ ಇಲ್ಲಿದೆ ಕಿರಿಯ ಸಹಾಯಕರು ಅಥವಾ ಹಿರಿಯ ಸಹಾಯಕರು ಮತ್ತು ಸಹಾಯಕರು ತಾಂತ್ರಿಕರು ಮತ್ತು ತಾಂತ್ರಿಕರು ಈ ರೀತಿಯಾಗಿ ಹುದ್ದೆಗಳದ್ದು ಫಲಿತಾಂಶ ಪ್ರಕಟಗೊಂಡಿದ್ದು ಕರ್ನಾಟಕ ರಾಜ್ಯ ಸರಕಾರ ಎಲೆಕ್ಟ್ರಾನಿಕಲ್ಸ್ ಮತ್ತು ಐಟಿ ಸಂಸ್ಥೆ.

ಎಷ್ಟು Cut off ನಿಂತಿದೆ? KEONICS RESULTS Cut off list.?

ಈಗ ಪ್ರಸ್ತುತ ಕರ್ನಾಟಕ ಸರಕಾರ ಎಲೆಕ್ಟ್ರಾನಿಕಲ್ಸ್ ಮತ್ತು ಐಟಿ ಸಂಸ್ಥೆ ಬಿಡುಗಡೆ ಮಾಡಿದ ಮಾನದಂಡಗಳ ಪ್ರಕಾರ ಅಧಿಕೃತ ಅಧಿಸೂಚನೆ ಗಮನಿಸಿದಾಗ ಮಹಿಳೆಯರಿಗೆ ಪುರುಷರಿಗೆ ಅವಕಾಶ ಇತ್ತು ಅದರಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗದ ಅಭ್ಯರ್ಥಿಗಳು ಹಾಗೂ ಇತರೆ ವರ್ಗದವರು ಅಪ್ಲಿಕೇಶನ್ ಸಲ್ಲಿಸಿದ್ದೀರಿ. 3A- 139.5 CUT OFF- ದಿಂದ SC,2A,ST,-116 & 247 ರವರೆಗೆ ಫಲಿತಾಂಶದ ಸರಣಿ ಕಾಣಬಹುದು ಇನ್ನಷ್ಟು ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ.

ಫಲಿತಾಂಶ ಹೇಗೆ ನೋಡೋದು.?

ನೋಡಿ ಈಗಾಗಲೇ ಸರಕಾರ ಹೆಚ್ಚುವರಿ ತಾತ್ಕಾಲಿಕ ಆಯ್ಕೆ ಪಟ್ಟಿ(RESULTS) ಬಿಡುಗಡೆ ಮಾಡಿದ ತಕ್ಷಣವೇ ನಿಮ್ಮ ಹೆಸರು ಇದ್ದರೆ ನಿಮಗೆ ನೇರವಾಗಿ ಮೆಸೇಜ್ ಅಥವಾ ಇಮೇಲ್ ಮೂಲಕ ಮೆಸೇಜ್ ಕಳಿಸಿಕೊಡಲಾಗಿದೆ ಒಮ್ಮೆ ನಿಮ್ಮ ಎಲ್ಲಾ ಮೆಸೇಜ್ ಬಾಕ್ಸನ್ನು ಚೆಕ್ ಮಾಡಿಕೊಳ್ಳಿ.

Official Notification pdf: Click Here

ಅದರಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ನೇರವಾಗಿ ಮೆಸೇಜ್ ಬಂದಿರುತ್ತದೆ ಕರ್ನಾಟಕ ರಾಜ್ಯ ಅಭಿವೃದ್ಧಿ ನಿಗಮ ನಿಯಮಿತ ಪ್ರಕಾರ ನೀವು ಫಲಿತಾಂಶ ಚೆಕ್ ಮಾಡಲು ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ –

ಅದೇ ರೀತಿಯಾಗಿ ಮೇಲ್ಗಡೆ ಫಲಿತಾಂಶ ನೋಟಿಫಿಕೇಶನ್ ಪಿಡಿಎಫ್ ಕೊಡಲಾಗಿದೆ ಅದನ್ನ ಡೌನ್ಲೋಡ್ ಮಾಡಿ ಅದರಲ್ಲಿ ನಿಮ್ಮ ಹೆಸರು ಚಕ್ಕ ಮಾಡಿಕೊಳ್ಳಿ ಒಟ್ಟಿಗೆ 10 ಜನರು ಆಯ್ಕೆ ಆಗಿರುತ್ತಾರೆ.

ನಮ್ಮ ಸಲಹೆ:

ನೋಡಿ ಇದು ಹೀಗೆಂದ ಫಲಿತಾಂಶ ಇರೋದಲ್ಲ ಈ ಹಿಂದೆ 2022 ರಲ್ಲಿ ಅಪ್ಲಿಕೇಶನ್ ಹಾಕಿದ ವಿದ್ಯಾರ್ಥಿಗಳದು ಫಲಿತಾಂಶ ಇರುತ್ತದೆ- ಆದಕಾರಣ ಅಧಿಕೃತ ಅಧಿಸೂಚನೆ ಪ್ರಕಾರ ನಿಮ್ಮ ಫಲಿತಾಂಶಗಳನ್ನ ನೋಡಿ ಅಧಿಕೃತ ಅಧಿಸೂಚನೆ ಮತ್ತು ಅಧಿಕೃತ ಅಂತರ್ಜಾಲ ಮೂಲಕ ಮಾತ್ರ ಚಕ್ಕ ಮಾಡಿಕೊಳ್ಳಿ.

ಪ್ರಶಾಂತ್ ಮೀಡಿಯಾ:

ಈ ಅಂತರ್ಜಾಲದಲ್ಲಿ ಸರ್ಕಾರದಿಂದ ಬಿಡುಗಡೆ ಮಾಡಿದ ಸ್ಪಷ್ಟನೆ ಮಾಹಿತಿಗಳು ಮಾತ್ರ ಬರುತ್ತದೆ ನಿಖರವಾದ ಮಾಹಿತಿಗಳು ನೋಡಲು ಸಿಗುತ್ತದೆ ಯಾವುದೇ ತಪ್ಪು ಮಾಹಿತಿಗಳು ಯಾವುದೇ ಸುಳ್ಳು ಸುದ್ದಿಗಳು ಹಬ್ಬಿಸುವುದಿಲ್ಲ.

Leave a Comment