ಕರ್ನಾಟಕ: ಕರ್ನಾಟಕ ಕೃಷಿ ಇಲಾಖೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಹೊಸದಾಗಿ ಅಧಿಸೂಚನೆ ಪ್ರಕಟ ಮಾಡಿದ್ದು( agriculture Department) ನಲ್ಲಿರುವ 817 ಹುದ್ದೆಗಳ ನೇಮಕಾತಿ ಹಾಗೂ ಕೃಷಿ ಅಧಿಕಾರಿ 128 ಹುದ್ದೆಗಳಿಗೆ ಹೊಸದಾಗಿ ನೋಟಿಸ್ ಪ್ರಕಟವಾಗಿದ್ದು.
ಈ ಹಿಂದಿನ ವರ್ಷದಲ್ಲಿ ನೇಮಕಾತಿ ಬಗ್ಗೆ ಕಾಯುವ ವಿದ್ಯಾರ್ಥಿಗಳಿಗೆ ಹೊಸದಾಗಿ ಖುಷಿ ವಿಚಾರ. ಕೃಷಿ ಇಲಾಖೆ ಏನ್ ತಿಳಿಸ್ಕೊಡಲಾಗಿದೆ ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಮಾಡಿರುವ ಚರ್ಚೆಗಳ ಬಗ್ಗೆ ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ.
ಈಗ ಪ್ರಸ್ತುತ ಕರ್ನಾಟಕ ಕೃಷಿ ಇಲಾಖೆಯಿಂದ ಹೊಸದಾಗಿ ಬದಲಾವಣೆ ಆಗಿದೆ ಆ ಎಲ್ಲಾ ಬದಲಾವಣೆ ಬಗ್ಗೆ ಕೃಷಿ ಇಲಾಖೆ ಸಚಿವರು ಹಾಗೂ ಕರ್ನಾಟಕ ಸಿಎಂ ಸಿದ್ದರಾಮಯ್ಯ ಎಲ್ಲರೂ ನೇಮಕಾತಿ ಬಗ್ಗೆ ಏನ್ ತಿಳಿಸಿಕೊಟ್ಟಿದ್ದಾರೆ ನೋಡೋಣ.
ಕರ್ನಾಟಕ ಕೃಷಿ ಇಲಾಖೆ ನೇಮಕಾತಿ: ಸಂಪೂರ್ಣ ವಿವರ( Agriculture Department karnataka) .?
ಕರ್ನಾಟಕ ರಾಜ್ಯದಲ್ಲಿ ಈ ಹಿಂದೆ 2024-25 ಸಾಲಿನಲ್ಲಿ ಕರೆದಿರುವ ಹುದ್ದೆಗಳ ಕೃಷಿ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿತ್ತು ಅದನ್ನು ಕೆಲವು ಕಾರಣಗಳಿಂದ ನೇಮಕಾತಿ ರದ್ದು ಮಾಡಿದ್ದರು. ನಂತರ ಮತ್ತೆ ನೇಮಕಾತಿ ಮಾಡಲಾಯಿತು ಎರಡನೇ ಬಾರಿಗೆ
ಅದರಲ್ಲಿ ಕೃಷಿ ಇಲಾಖೆಯಲ್ಲಿ ಗ್ರೂಪ್ ಬೀರುಂದದಲ್ಲಿ ಖಾಲಿ ಇರುವ – 128 ಕೃಷಿ ಅಧಿಕಾರಿ ಅದೇ ರೀತಿಯಾಗಿ ಸಹಾಯಕ ಕೃಷಿ ಅಧಿಕಾರಿ 817 ಹುದ್ದೆಗಳಿಗೆ ಸಂಬಂಧಪಟ್ಟಂತೆ ಈಗ ಮತ್ತೆ ಹೊಸದಾಗಿ ಮಾಹಿತಿ ಬಿಡುಗಡೆ ಮಾಡಿದ್ದಾರೆ?
ಈಗ ಪ್ರಸ್ತುತ ಏನು ಹೊಸದಾಗಿ ಬದಲಾವಣೆ ಆಗಿದೆ.?
ನೋಡಿ ವೀಕ್ಷಕರೇ ಕರ್ನಾಟಕ ಕೃಷಿ ಇಲಾಖೆ ಎಲ್ಲಾ ಪರೀಕ್ಷೆಗಳು ಈ ಹಿಂದೆ KPSC ನಡೆಸಲಾಗಿತ್ತು ಯಾವುದೇ ನೇಮಕಾತಿ ಆದರೂ ಕರ್ನಾಟಕ ಲೋಕಸೇವಾ ಆಯೋಗ ನಡೆಸಲಾಗುತ್ತಿತ್ತು ಆದರೆ ಈಗ ಬದಲಾವಣೆ ಮಾಡಲಾಗಿದ್ದು ಈಗ ಎಲ್ಲಾ ಜವಾಬ್ದಾರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ನೀಡಲಾಗಿದೆ KPSC ಎಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗೆ ಎಲ್ಲಾ ಜವಾಬ್ದಾರಿ ನೀಡಲಾಗಿದೆ,
Notification Pdf: Click Here
ಇನ್ಮೇಲೆ ನಡೆಸುವಂತಹ ಈ ಮೇಲ್ಗಡೆ ತಿಳಿಸಿ ಕೊಟ್ಟಿರುವ ಹುದ್ದೆಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುತ್ತದೆ. ದಿನಾಂಕ 23 ಮಾರ್ಚ್ 2026ರಂದು ಅಧಿಕೃತವಾಗಿ ಕರ್ನಾಟಕ ರಾಜ್ಯ ಸರ್ಕಾರ ಘೋಷಣೆ.
ಪರೀಕ್ಷೆ ಯಾವಾಗ ನಡೆಸಬಹುದು.?
ನೋಡಿ ಕರ್ನಾಟಕ ಕೃಷಿ ಇಲಾಖೆ, ಇದಕ್ಕೆ ಸಂಬಂಧಪಟ್ಟಂತೆ ಚರ್ಚೆ ಮಾಡುತ್ತಿದೆ ಈ ಇಲಾಖೆಯಿಂದ ಈ ಇಲಾಖೆಗೆ ವರ್ಗಾವಣೆಯಲ್ಲಿ ತುಂಬಾನೇ ಬಿಜಿ ಆಗಿದೆ ಆದ ಕಾರಣ ಇನ್ನೂ ಕೆಲವು ದಿನ ತಡವಾಗಬಹುದು.
ಸರಕಾರ ವಿದ್ಯಾರ್ಥಿಗಳಿಗೆ ಮೋಸ ಮಾಡುತ್ತಿರುವುದು ಯಾಕೆ.?
ಇದೇ ರೀತಿಯಾಗಿ ಸರ್ಕಾರ ಸುಳ್ಳು ಮಾಹಿತಿ ಕೊಟ್ಟು ಬದಲಾವಣೆ ಮಾಡುತ್ತಾ ಇವರು ಹಿಂದಿರುವ ಅಧಿಸೂಚನೆಗಳು ರದ್ದು ಮಾಡುತ್ತಾ ನೇಮಕಾತಿ ಮಾಡಿರುವ ನೇಮಕಾತಿನೆ ರದ್ದು ಮಾಡುತ್ತಿದೆ ಈ ಸರಕಾರ ಎಂಥಾ ಸಮಯದಲ್ಲೇ ಹೊಸ ನೇಮಕಾತಿ ಯಾಕೆ ಮಾಡ್ತಾರೆ? ನೀವೇ ನಮಗೆ ತಿಳಿಸಿ.
ಇವರು ಹಳೆಯ ಅಧಿಸೂಚನೆ ನೇಮಕಾತಿ ಆಗಿದ್ದರೂ ಮತ್ತೆ ಅದೇ ಅಧಿಸೂಚನೆ ರದ್ದುಪಡಿಸಿ ಹೊಸ ನೇಮಕಾತಿ ಮಾಡುತ್ತಾರೆ ಎಂದು ನೋಟಿಸ್ ಮೇಲೆ ನೋಟಿಸ್ ಕಳಿಸುತ್ತಿದ್ದಾರೆ.
ನಮ್ಮ ಅನಿಸಿಕೆ:
ಈ ಕರ್ನಾಟಕ ಸರ್ಕಾರ ನೇಮಕಾತಿಗೆ ಆಗೋದು ತುಂಬಾ ಸಮಯ ಆದ ಕಾರಣ ಎಲ್ಲ ವಿದ್ಯಾರ್ಥಿಗಳು ಕೇಂದ್ರ ಸರ್ಕಾರ ಮತ್ತು ಕಾಶಿಗೆ ಹುದ್ದೆಗಳ ಕಡೆ ಗಮನ ಕೊಡಿ. ನಿಮ್ಮ ಮೇಲೆ ಮನೆ ಜವಾಬ್ದಾರಿ ತಂದೆ ತಾಯಿಗಳ ಜವಾಬ್ದಾರಿ ಅಕ್ಕ-ತಂಗಿಯರ ಮದುವೆಯ ಜವಾಬ್ದಾರಿ ಇರುತ್ತದೆ ಸುಮ್ಮನೆ ನಿಮ್ಮ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ ರಾಜ್ಯ ಸರ್ಕಾರ ಹುದ್ದೆ ಸಿಕ್ಕಿಲ್ಲ ಅಂದರೆ ಕೇಂದ್ರ ಸರ್ಕಾರ ಕಡೆ ಗಮನಕೊಡಿ ಅಥವಾ ಕಾಶಿಗೆ ಹುದ್ದೆಗಳ ಕಡೆ ಗಮನ ಕೊಡಿ.
ಪ್ರಶಾಂತ್ ಮೀಡಿಯಾ:
ಈ ರೀತಿಯಾಗಿ ಸರ್ಕಾರ ಕಾಳ ತಂತ್ರಗಳು ಮಾಡುತ್ತಿದೆ ಮೇಲೆ ಬಂದಿರುವ ಕೃಷಿ ಇಲಾಖೆಗೆ ಸಂಬಂಧಪಟ್ಟಂತೆ ಎಲ್ಲಾ ವರದಿ ಲೇಖನೆಯಲ್ಲಿ ತಿಳಿಸಿಕೊಟ್ಟಿದ್ದೇವೆ ನಿಖರವಾದ ಮಾಹಿತಿ.
FAQS- ಅತಿ ಹೆಚ್ಚು ಕೇಳುತ್ತಿರುವ ಪ್ರಶ್ನೆಗಳು.?
1) ಈ ನೇಮಕಾತಿ ಹೊಸ ನೇಮಕಾತಿ ಅಲ್ವಾ?
ಅಲ್ಲ ಇದು ಹಳೆಯ ಅಧಿಸೂಚನೆ ಪರೀಕ್ಷೆ ಬಗ್ಗೆ ಹೊಸ ಬದಲಾವಣೆ ಮಾಡಿದ್ದಾರೆ.
2) ಹೊಸ ನೇಮಕಾತಿ ಯಾವಾಗ ಆಗಬಹುದು.?
ಇದೇ ನೇಮಕಾತಿ ನಡೆಸಲು ಸರಕಾರ ಕೈಯಿಂದ ಆಗುತ್ತಿಲ್ಲ ಇನ್ನು ಹೊಸ ನೇಮಕಾತಿ ಆಗೋದು 2027ರಲ್ಲಿ
3) ಕೃಷಿ ಇಲಾಖೆ ಯಾವ ಹುದ್ದೆಗಳ ಬಗ್ಗೆ ಹೊಸದಾಗಿ ಅಪ್ಡೇಟ್ ಬಂದಿದೆ.?
ಕರ್ನಾಟಕ ಕೃಷಿ ಇಲಾಖೆ ಕೃಷಿ ಅಧಿಕಾರಿ ಮತ್ತು ಕೃಷಿ ಸಹಾಯಕ ಅಧಿಕಾರಿ

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
