ಕರ್ನಾಟಕ ವಿದ್ಯುತ್ ಇಲಾಖೆ ಹೊಸ ಅಧಿಸೂಚನೆ ಪ್ರಕಟ 2026- GESCOM Recruitment 2026: ಏನಿದು ಸಂಪೂರ್ಣ ಮಾಹಿತಿ!
ಕಲಬುರಗಿ: ಈ ಹಿಂದೆ ಯಾವ ವಿದ್ಯಾರ್ಥಿಗಳು 2025ರಲ್ಲಿ ಕರ್ನಾಟಕ ವಿದ್ಯುತ್ ನಿಗಮ(KPTCL) ಭಾಗವಾಗಿರುವ ( GESCOM) ಸಂಸ್ಥೆಯಾಗಿದೆ ಇದರಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ( ಮಹಿಳೆಯರಿಗೆ ಮತ್ತು ಪುರುಷರಿಗೆ) ಹೊಸದಾಗಿ ಪತ್ರ ಬಿಡುಗಡೆ ಮಾಡಿದ್ದಾರೆ.
Junior Powerman ಹುದ್ದೆಗೆ ಸಂಬಂಧಪಟ್ಟಂತೆ ಏನೆಲ್ಲಾ ವರದಿಯಲ್ಲಿ ಬಂದಿದೆ ಮತ್ತು ಹೊಸದಾಗಿ ದಿನಾಂಕ ಯಾವುದು? ಯಾವ ಸ್ಥಳ? ದಿನಾಂಕ? ಎಲ್ಲಾ ಮಾಹಿತಿಗಳು ಈ ವರದಿಯಲ್ಲಿ ನೋಡೋಣ
ನೋಡಿ ಕರ್ನಾಟಕ ವಿದ್ಯುತ್ ಇಲಾಖೆಯಿಂದ( GESCOM) ಬಂದಿರುವ ಮಾಹಿತಿಗಳ ಪ್ರಕಾರ ಈ ಲೇಖನಿಯಲ್ಲಿ ಎಲ್ಲವನ್ನ ನಿಮಗೆ ತಿಳಿಸಿಕೊಟ್ಟಿದ್ದೇವೆ.
ಕರ್ನಾಟಕ ವಿದ್ಯುತ್ ಇಲಾಖೆ ಏನಿದು? ಅಧಿಸೂಚನೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ:
ಕರ್ನಾಟಕ ರಾಜ್ಯದಲ್ಲಿ ಈ ಹಿಂದೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಕೌನ್ಸಿಲಿಂಗ್ ದಿನಾಂಕವನ್ನು ಮುಂದುಡಲಾಗಿದೆ (GESCOM) ಇಲಾಖೆ ಸಂಸ್ಥೆ ತಿಳಿಸಿಕೊಟ್ಟಿದೆ ಅಂದರೆ ಕರ್ನಾಟಕ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು. ಪರೀಕ್ಷೆ ಮುಗಿದಿದೆ ದೈಹಿಕ ಪರೀಕ್ಷೆ ಮುಗಿದಿದೆ ವೈದ್ಯಕೀಯ ಪರೀಕ್ಷೆ ಮುಗಿದಿದೆ ಈಗ ಎಲ್ಲಾ ನಿಯಮಗಳು ಆಯ್ಕೆ ವಿಧಾನ ಮುಗಿದಿದೆ.
ಎಲ್ಲಾ ಮೊಗದ ತಕ್ಷಣ ಕೌಸಲಿಂಗ್ ಮತ್ತು ದಾಖಲೆಗಳ ಪರಿಶೀಲನೆ ಸಂದರ್ಶನ ನಡೆಸಿ ಆಯ್ಕೆ ಮಾಡುತ್ತಾರೆ ಮತ್ತು ಸ್ಥಳ ಪರಿಶೀಲನೆ ಕೊನೆಯಲ್ಲಿ ಹಾಜರಾಗುವ ಪ್ರಮಾಣಪತ್ರ ನಿಮ್ಮ ಕೈಯಲ್ಲಿ ಕೊಡುತ್ತಾರೆ ಅದರ ಬಗ್ಗೆನೇ ಈ ಮಾಹಿತಿ ಆಗಿರುತ್ತದೆ.
ಅಂದರೆ ದಿನಾಂಕ 11-3-2026 ರಂದು ಕೌನ್ಸಿಲಿಂಗ್ ಮತ್ತು ಸ್ಥಳ ಪರಿಶೀಲನೆ ನಡೆಸಬೇಕಿತ್ತು, ಆದರೆ ಕೆಲವು ಕಾರಣಗಳಿಂದ 24-3-2026 ರಂದು ನಡೆಸಲು ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ವಿನಿಮಿತ ತೀರ್ಮಾನಿಸಿದೆ ಇದಕ್ಕೆ ಸಂಬಂಧಪಟ್ಟಂತೆ ಅದು ಸೂಚನೆ ಪ್ರಕಟ ಮಾಡಿದ್ದಾರೆ. ಕೆಳಗಡೆ ಇನ್ನಷ್ಟು ಹೆಚ್ಚಿನ ಮಾಹಿತಿ ವರದಿ ಮೂಲಕ ಕೊಟ್ಟಿದ್ದೇವೆ ನೋಡಿ
ಇಲಾಖೆ ಹೆಸರು ಹುದ್ದೆಯ ಹೆಸರು? ಸಂಪೂರ್ಣ ವಿವರ ಇಲ್ಲಿದೆ:
ಕರ್ನಾಟಕ ರಾಜ್ಯ ವಿದ್ಯುತ್ ಇಲಾಖೆಯಲ್ಲಿ(KPTCL) ಭಾಗವಾಗಿರುವ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ನಿಯಮಿತ. ಈ ಇಲಾಖೆಯಲ್ಲಿ ಕರೆದಿರುವ ಹುದ್ದೆ ಕಿರಿಯ ಪವರ್ ಮ್ಯಾನ್.( ವಿದ್ಯುತ್ ಲೈನ್. ಫುಲ್ ಟ್ರಾನ್ಸ್ಫಾರ್ಮರ್ ಕೆಲಸ) ಇದಕ್ಕೆ ಆಯ್ಕೆ ಆಗುತ್ತಾರೆ.
GESCOM Official Notice pdf: Click Here
ಕೌನ್ಸಿಲಿಂಗ್ ಅಧಿಸೂಚನೆ?
ಹೌದು ಇದು ಸಂಪೂರ್ಣವಾಗಿ ಕೌನ್ಸಿಲಿಂಗ್ ಅಧಿಸೂಚನೆ ಆಗಿರುತ್ತದೆ. ಹೊಸ ನೇಮಕಾತಿ ಇರೋದಿಲ್ಲ ವೈಯಕ್ತಿಕವಾಗಿ ಸಂದರ್ಶನ ಹಾಗೂ ಕೌನ್ಸಿಲಿಂಗ್ ನಡೆಸಿ ಸ್ಥಳ ಪರಿಶೀಲನೆ ಮಾಡಲಾಗುತ್ತದೆ ನಂತರ ನಿಮಗೆ ಹುದ್ದೆಗೆ ಪ್ರಮಾಣ ಪತ್ರ ಕೊಟ್ಟು ಹಾಜರಾಗಬೇಕು ಇದಕ್ಕೆ ಸಂಬಂಧಪಟ್ಟಂತೆ ಹಂತ ಹಂತವಾಗಿ ಕೆಳಗಡೆ ಕೊಟ್ಟಿದ್ದೇವೆ ನೋಡಿ.
ನಮ್ಮ ಸಲಹೆ:
ಕರ್ನಾಟಕ ರಾಜ್ಯ ಸರ್ಕಾರ ಹೊಸ ನೇಮಕಾತಿ ಅಲ್ಲ ಈಗಾಗಲೇ 2025ರಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಕೌನ್ಸಿಲಿಂಗ್ ಮತ್ತು ಸ್ಥಳ ಪರಿಶೀಲನೆ ಅಧಿಸೂಚನೆ ಆಗಿರುತ್ತದೆ ಹೊಸ ನೇಮಕಾತಿ ಇನ್ನೂ ಎರಡು ಮೂರು ತಿಂಗಳು ಆಗಬಹುದು ಬಂದರೆ ಇದೆ ಅಧಿಕೃತ ಅಂತರ್ಜಾಲದಲ್ಲಿ ನಿಮಗೆ ನಾವು ತಿಳಿಸಿಕೊಡುತ್ತೇವೆ ಈ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಧಿಸೂಚನೆ ಪ್ರಕಾರ ನೀವು 24 ಮಾರ್ಚ್ 2026 ರಂದು ಕೌನ್ಸಿಲಿಂಗ್ ಹೋಗಬೇಕು,
ಕೌನ್ಸಿಲಿಂಗ್ ನಡೆಯುವ ದಿನಾಂಕ?
ಕರ್ನಾಟಕದಲ್ಲಿ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಇಲಾಖೆಗೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳಿಗೆ ಕೌಸುಲಿಂಗ್ ನಡೆಯುವ ದಿನಾಂಕ 24 ಮಾರ್ಚ್ 2026ರಂದು ಬೆಳಗ್ಗೆ 10 ಗಂಟೆಗೆ ಕೌನ್ಸಿಲಿಂಗ್ ನಡೆಸಲಾಗುತ್ತದೆ ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಕೌನ್ಸಿಲಿಂಗ್ ನಡೆಯುವ ಸ್ಥಳ ಯಾವುದು? ಮತ್ತು ಯಾವ ಹುದ್ದೆಗೆ?
ಹುದ್ದೆಗೆ ಅನುಗುಣವಾಗಿ ಕೌನ್ಸಿಲಿಂಗ್ ನಡೆಸಲಾಗುತ್ತದೆ ಈ ಕೌನ್ಸಿಲಿಂಗ್ ಅಂದರೆ ಸ್ಥಳ ಪರಿಶೀಲನೆ ಮತ್ತು ನಿಮ್ಮ ಪೋಸ್ಟ್ ಎಲ್ಲಿ ಸಿಗುತ್ತೆ? ಎಲ್ಲದರ ಬಗ್ಗೆ ವರದಿ ಈ ಕೌನ್ಸಿಲಿಂಗ್ ನಡೆಯುವ ಸ್ಥಳ ಹೇಗಿದೆ.
ನಿಗಮ ಕಾರ್ಯಾಲಯ ಸ್ಟೇಷನ್ ರೋಡ್ GESCOM ಕಲಬುರಗಿ- 585102 ಇದಕ್ಕೆ ಅಧಿಕೃತವಾಗಿ ನೀವು ಕೌಸಿಂಗ್ ಇರುತ್ತದೆ ಇದೆ ವಿಳಾಸಕ್ಕೆ ನೀವು ಹಾಜರಾಗಬೇಕು,
ಬೇಕಾಗುವ ದಾಖಲೆಗಳ ವಿವರ: ತೆಗೆದುಕೊಂಡು ಹೋಗುವ ದಾಖಲೆಗಳ?
ಕರ್ನಾಟಕ ವಿದ್ಯುತ್ ಸರಬರಾಜು ಇಲಾಖೆಗೆ ಸಂಬಂಧಪಟ್ಟಂತೆ ಕೌನ್ಸಲಿಂಗ್ ಮತ್ತು ಸ್ಥಳ ಪರಿಶೀಲನೆಗೆ ಹೋಗುವ ಸಮಯದಲ್ಲಿ ತೆಗೆದುಕೊಂಡು ಹೋಗುವ ದಾಖಲೆಗಳ ಪಟ್ಟಿ ಕೆಳಗಡೆ ಹಂತ ಹಂತ ಕೊಟ್ಟಿದ್ದೇವೆ ನೋಡಿ.
- ಫೋಟೋ ಮತ್ತು ದೈಹಿಕ ಪ್ರಮಾಣ ಪತ್ರ/ ಆಯ್ಕೆಯ ಪ್ರಮಾಣ ಪತ್ರ/ ವೈದ್ಯಕೀಯ ಪ್ರಮಾಣ ಪತ್ರ
- ಅಪ್ಲಿಕೇಶನ್ ಹಾಕಿರುವ ಜೆರಾಕ್ಸ್
- ಆಧಾರ್ ಕಾರ್ಡ್
- ಎಸ್ ಎಸ್ ಎಲ್ ಸಿ(SSLC) ಅಂಕಪಟ್ಟಿಗಳು
- ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ
- ಹಾಗೂ ಇತರ ದಾಖಲೆಗಳು ತೆಗೆದುಕೊಂಡು ಹೋಗಿ,
ಗಮನಿಸಿ: ದಾಖಲೆಗಳು ನಿಮ್ಮದೇ ಆಗಿರುವ ಪುರಾವೆಗಳು ಇರಬೇಕು ಎಲ್ಲಾ ಕಾನೂನು ಬದ್ಧವಾಗಿ ಯಾವುದೇ ತಪ್ಪು ದಾಖಲೆಗಳು ಸಲ್ಲಿಸಬೇಡಿ.
ಕೌನ್ಸಿಂಗ್ ನಲ್ಲಿ ಏನು ಮಾಡುತ್ತಾರೆ: ಕೌನ್ಸಿಲಿಂಗ್ ಯಾಕೆ?
ಕೌನ್ಸಿಲಿಂಗ್ ಅಂದರೆ ಅಭ್ಯರ್ಥಿಗಳು ತುಂಬಾ ಜನರು ಹೆದರುತ್ತಾರೆ ಯಾರು ಕೂಡ ಹೆದರಬೇಡಿ ಇಲ್ಲಿ ಕೆಲವು ದಾಖಲೆಗಳು ನಿಮ್ಮ ಪುರಾವೆಗಳು ಪರಿಶೀಲನೆ ಮಾಡಲಾಗುತ್ತದೆ ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ,
1) ಕೊಟ್ಟಿರುವ ವಿಳಾಸಕ್ಕೆ ಹಾಜರಾಗಬೇಕು:
ಹೌದು ಅವರು ಕೊಟ್ಟಿರುವ ವಿಳಾಸಕ್ಕೆ ಹಾಜರಾಗಬೇಕು- ನಿಗಮ ಕಾರ್ಯಾಲಯ ಸ್ಟೇಷನ್ ರೋಡ್ GESCOM Office ಕಲಬುರಗಿ 585102
2) ಎಲ್ಲ ದಾಖಲೆಗಳ ವಿವರ ಮತ್ತು ಕೊಡೋದು?
ಹೌದು ಮೇಲಗಡೆ ಕೊಟ್ಟಿರುವ ಎಲ್ಲಾ ದಾಖಲೆಗಳು ಆ ಜಾಗದಲ್ಲಿ ಕೊಡಬೇಕು ಪರಿಶೀಲನೆ ಮಾಡಲಾಗುತ್ತದೆ.
3) ಹುದ್ದೆಗಳ ಪೋಸ್ಟಿಂಗ್ ನೀವು ಆಯ್ಕೆ ಮಾಡೋದು?
ನಿಮಗೆ ಬೇಕಾದ ಜಾಗದಲ್ಲಿ ಅಥವಾ ಅವರಾಗಿ ನಿಮಗೆ ಹೇಳುತ್ತಾರೆ ಅದೇ ಜಾಗದಲ್ಲಿ ನೀವು ಕೆಲಸದ ಸ್ಥಳ ಕಚೇರಿ ಎಲ್ಲವನ್ನು ಆಯ್ಕೆ ಮಾಡಿ ಅವರಿಗೆ ಹೇಳಬೇಕು
4) ಕೊನೆಯಲ್ಲಿ Apponitment order ಕೊಡ್ತಾರೆ:
ಅವಂದು ಅವರೇ ಲೆಟರ್ ನಿಮಗೆ ಕೊಡುತ್ತಾರೆ ಅಥವಾ ಕೆಲವು ದಿನಗಳ ಆದ ನಂತರ ಅಂಚೆ ಕಚೇರಿ ಮೂಲಕ ನಿಮಗೆ ಹುದ್ದೆಗೆ ಪಡೆದಿದ್ದೀರಿ ಜಾಯಿನ್ ಆಗಿ ಎಂದು ಪ್ರಮಾಣ ಪತ್ರ ಕಳಿಸುತ್ತಾರೆ ನಂತರ ನೀವು ಹುದ್ದೆಗೆ ಹೋಗಿ ಹಾಜರಾಗಿ
ಪ್ರಶಾಂತ್ ಮೀಡಿಯಾ:
ಮೇಲೆ ಕೊಟ್ಟಿರುವ ಎಲ್ಲಾ ಮಾಹಿತಿ ಕರ್ನಾಟಕ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಬಿಡುಗಡೆ ಮಾಡಿದ ಕಿರಿಯ ಪವರ್ ಮ್ಯಾನ್ ಹುದ್ದೆಗೆ ಕೌನ್ಸಿಲಿಂಗ್ ಬಗ್ಗೆ ಎಲ್ಲ ಮಾಹಿತಿಗಳು ಕೊಟ್ಟಿದ್ದೇವೆ

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
