ಹೊಸ ರೇಷನ್ ಕಾರ್ಡಿಗೆ ಕರ್ನಾಟಕದಲ್ಲಿ ಅರ್ಜಿ ಪ್ರಾರಂಭ! ಯಾರು ಅರ್ಜಿ ಸಲ್ಲಿಸಬಹುದು? ಕೊನೆಯ ದಿನಾಂಕ?

ಹೊಸ ರೇಷನ್ ಕಾರ್ಡಿಗೆ ಅರ್ಜಿ ಪ್ರಾರಂಭ ಯಾವ ದಿನಾಂಕ ಯಾವ ಸಮಯ ಸಂಪೂರ್ಣ ಮಾಹಿತಿ(New Ration Card),?

 

 

ಕರ್ನಾಟಕದಲ್ಲಿ ಕರ್ನಾಟಕ ರಾಜ್ಯದಲ್ಲಿ ಹೊಸ ರೇಷನ್ ಕಾರ್ಡಿಗಳಿಗೆ ಅರ್ಜಿಗಳು ಪ್ರಾರಂಭ ಮಾಡಲಾಗಿದೆ ಈ ದಿನಾಂಕದಿಂದ ಈ ದಿನಾಂಕ ವರೆಗೆ ಮತ್ತು ಕರ್ನಾಟಕ ರಾಜ್ಯದಲ್ಲಿ ರೇಷನ್ ಕಾರ್ಡ್ ಪಡೆಯುವುದರಲ್ಲಿ ಹೊಸ ಬದಲಾವಣೆ ಆಗಿದೆ ಅದೇ ರೀತಿಯಾಗಿ ಈಗ ಹೊಸ ದಾಖಲೆಗಳು ಸಲ್ಲಿಸಬೇಕು ಮತ್ತು ಸಮಯ ಕೂಡ ಬದಲಾವಣೆ ?ಆಗಿದೆ ಎಲ್ಲದರ ಬಗ್ಗೆ ವಿವರವಾದ ಮಾಹಿತಿಗಳು ರೇಷನ್ ಕಾರ್ಡ್ ನಲ್ಲಿ ಯಾನು ಬದಲಾವಣೆಯಾಗಿದೆ? ಹೇಗೆ ಪಡೆಯುವುದು? ದಾಖಲೆಗಳು ಏನೇನು? ಸಂಪೂರ್ಣ ಮಾಹಿತಿ ಇಲ್ಲಿದೆ,

ಕರ್ನಾಟಕದಲ್ಲಿ ರೇಷನ್ ಕಾರ್ಡಿಗೆ ಅರ್ಜಿ ಪ್ರಾರಂಭ(New Ration Card).?

  1. ● ಹೌದು ಈಗಾಗಲೇ ಕರ್ನಾಟಕ ರಾಜ್ಯದ ಕರ್ನಾಟಕ ಕೆ ಎಚ್ ಮುನಿಯಪ್ಪ ಆಹಾರ ಇಲಾಖೆ ಸಂಸ್ಥೆಯಿಂದ ಹೊಸದಾಗಿ ರೇಷನ್ ಕಾರ್ಡಿನಲ್ಲಿ ಬದಲಾವಣೆ ಆಗಿದೆ ಏನಿದು? ಸಂಪೂರ್ಣ ಮಾಹಿತಿ ಇಲ್ಲಿದೆ
  2. ಕೆಎಚ್ ಮುನಿಯಪ್ಪ ತಿಳಿಸ್ಕೊಟ್ಟಿರುವ ಹಾಗೆ ಕಳೆದ ತಿಂಗಳು ಅಕ್ಟೋಬರ್ ನಲ್ಲಿ ಎಲ್ಲರಿಗೂ ಇಷ್ಟಿಷ್ಟು ದವಸ ಧಾನ್ಯಗಳು ಮತ್ತು ಉಚಿತವಾಗಿ ಕೀಟಗಳು ವಿತರಣೆ ಮಾಡುವುದಾಗಿ ತಿಳಿಸಿಕೊಟ್ಟಿದ್ದರು ಆದರೆ ಈಗ ಹೊಸ ಮಾಹಿತಿಗಳ ಪ್ರಕಾರ ಈ ಕೀಟಗಳು ವಿತರಣೆ ಮಾಡೋದು ಬಂದ ಮಾಡಲಾಗಿದೆ ಎಂದು ಮಾಹಿತಿ ಕೇಳುತ್ತಿದೆ,
  3. ಕರ್ನಾಟಕ ರಾಜ್ಯದಲ್ಲಿ ಈ ಬದಲಾವಣೆಯ ನಿಮಿತ್ಯವಾಗಿ ಹಲವು ಜನ ಹಲವು ರೀತಿಯಲ್ಲಿ ಮಾತಾಡುತ್ತಿದ್ದಾರೆ ಯಾಕೆ ಸುಳ್ಳು ಸುಳ್ಳು ಮಾಹಿತಿಗಳು ಈ ಸರ್ಕಾರ ನಮಗೆ ನೀಡುತ್ತಿದೆ ಈ ಸರಕಾರ ನಮಗೆ ಬೇಡ ಎಂದು ಜನರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ?
  4. ಸರ್ಕಾರದಲ್ಲಿ ಅತಿ ದೊಡ್ಡ ಬದಲಾವಣೆ ಸುಳ್ಳು ಸುದ್ದಿ ಹೇಳುವುದು ಅಕ್ಟೋಬರ್ ತಿಂಗಳಿನಲ್ಲಿ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಈ ಕೀಟಗಳು ವಿತರಣೆ ಮಾಡುತ್ತೇವೆ ಎಂದು ಕರ್ನಾಟಕ ಸರ್ಕಾರ ತಿಳಿಸಿ ಕೊಟ್ಟಿತ್ತು ಆದರೆ ಇದು ಸುಳ್ಳು ಎಂದು ಎಲ್ಲಾ ಜನರಿಗೆ ಅರ್ಥವಾಗಿದೆ,

ರೇಷನ್ ಕಾರ್ಡ್ ತಿದ್ದುಪಡಿ ಹೊಸ ರೇಷನ್ ಕಾರ್ಡ್( Latest New Ration Card).?

ಕರ್ನಾಟಕ ರಾಜ್ಯದಲ್ಲಿ ಈಗ ಬಂದಿರುವ ಮಾಹಿತಿಗಳ ಪ್ರಕಾರ ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5:00 ವರೆಗೆ ರೇಷನ್ ಕಾರ್ಡ್ ಗೆ ಅರ್ಜಿಗಳು ಪ್ರಾರಂಭ ಇರಲಿದೆ, ಇದು ರಜೆ ದಿನಗಳಲ್ಲಿ ಪ್ರಾರಂಭ ಇರೋದಿಲ್ಲ ಅಂದರೆ (ರವಿವಾರದ) ದಿನ ) ಸರ್ಕಾರದಿಂದ ರಜೆ ಇರಲಿದೆ,

  • • ಸರ್ಕಾರದ ಅನುಗುಣ ಪ್ರಕಾರ ಈಗ ನವೆಂಬರ್ 20 ರಿಂದ ಹೊಸ ರೇಷನ್ ಕಾರ್ಡಿಗೆ ಅರ್ಜಿಗಳು ಪ್ರಾರಂಭ ಆಗುವ ಸಾಧ್ಯತೆ ಇದೆ.
  • • ಸರ್ಕಾರ ಮಾಡದಂಡಗಳಿಗೆ ಸಂಬಂಧಪಟ್ಟಂತೆ ಕೆಎಚ್ ಮುನಿಯಪ್ಪ ಹೊಸ ರೇಷನ್ ಕಾರ್ಡಿನಲ್ಲಿ ಬದಲಾವಣೆ ಮಾಡಲಾಗಿದೆ ಹೊಸ ರೇಷನ್ ಕಾರ್ಡ್ ಇನ್ಮೇಲೆ ಡಿಜಿಟಲ್ ಮೂಲಕ ವಿತರಣೆ ಮಾಡೋದಾಗಿ ಘೋಷಣೆ
  • • ರೇಷನ್ ಕಾರ್ಡ್ ದಿನಾಂಕ ಸಮಯ ಒಂದೇ ರೀತಿ ಇರೋದಿಲ್ಲ ಸರಕಾರದ ವರದಿಗಳ ಪ್ರಕಾರ ಬದಲಾವಣೆ ಆಗುತ್ತದೆ ಸರಕಾರ ಯಾವುದೇ ರೀತಿಯ ಅಧಿಸೂಚನೆಗಳು ಹೊರಡಿಸುವುದಿಲ್ಲ ಇದರಲ್ಲಿ ಒಂದು ಬಾರಿ ತಿದ್ದುಪಡಿ ಮಾಡಲು ಮತ್ತು ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ,

ರೇಷನ್ ಕಾರ್ಡಿಗೆ ತಿದ್ದುಪಡಿ ಮಾಡುವ ಸಮಯ ದಿನಾಂಕ? (Ration card update).?

1. ಸರ್ಕಾರ ತಿಳಿಸಿಕೊಟ್ಟಿರುವ ಪ್ರಕಾರ ನೇಮಗಳಿಗೆ ಸಂಬಂಧಪಟ್ಟಂತೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಯಾವುದೇ ದಿನಾಂಕವಿಲ್ಲ ಇದು ಸರ್ವರ್ ಬಿಜಿ ಇದ್ದಾಗ ಮಾತ್ರ ಪ್ರಾರಂಭ ಇರುವುದಿಲ್ಲ, Click Here

2. ಇದಕ್ಕೆ ಯಾವಾಗ ಬೇಕಾದರೂ ನೀವು ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ ಕೊಟ್ಟಿದ್ದಾರೆ ಅಂದರೆ ಇವತ್ತೆ ಹೋದರೂ ಕೂಡ ಆನ್ಲೈನ್ ಕೇಂದ್ರದಲ್ಲಿ ಅಪ್ಲಿಕೇಶನ್ ತಿದ್ದುಪಡಿ,

3. ಹೊಸದಾಗಿ ರೇಷನ್ ಕಾರ್ಡಿನಲ್ಲಿ ತಂದೆ ಹೆಸರು ತಾಯಿ ಹೆಸರು ಮಗಳ ಹೆಸರು ಮಗನ ಹೆಸರು ಅಥವಾ ಹೆಂಡತಿ ಹೆಸರು ಅದೇ ರೀತಿಯಾಗಿ ಇತರೆ ಎಲ್ಲರ ಏನಾದರೂ ವಿಳಾಸ ಬೇರೆ ಬೇರೆ ತಿದ್ದುಪಡಿ ಮಾಡಬೇಕೆಂದರು ಕೂಡ ಅವಕಾಶ ಇರುತ್ತದೆ,

ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ತಿದ್ದುಪಡಿ ಮಾಡಲು ಅಂತರ್ಜಾಲ ಯಾವುದು? ( how to Apply Website),?

  1. • ನೋಡಿ ಈಗ ನಿಮಗೆ ಗೊತ್ತಿರುವ ಹಾಗೆ ನಿಮ್ಮ ಹತ್ತಿರ ಇರುವ ಬಾಪೂಜೆ ಸೇವಾ ಕೇಂದ್ರ ಆನ್ಲೈನ್ ಕೇಂದ್ರದಲ್ಲಿ ಅಥವಾ ಯಾವುದೇ ಅರ್ಜಿ ಸಲ್ಲಿಸುವ ಆನ್ಲೈನ್ ಕೇಂದ್ರದಲ್ಲಿ ಕರ್ನಾಟಕವನ್ನು ಗ್ರಾಮವನ್ನು ಹಾಗೂ ಬೆಂಗಳೂರು ಇತರೆ ಸೇವೆ ಕೇಂದ್ರದಲ್ಲಿ ಅಪ್ಲೈ ಮಾಡಿ,
  2. • ಕರ್ನಾಟಕ ಆಹಾರ ಸರಬರಾಜು ಮತ್ತು ನಾಗರಿಕ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ನೀವು ತಿದ್ದುಪಡಿ ಮಾಡಲು ಮತ್ತು ಹೊಸದಾಗಿ ಅರ್ಜಿ ಸಲ್ಲಿಸಲು ಅದೇ ಅಂತರ್ಜಾಲದಲ್ಲಿ ಅವಕಾಶ ಕೊಟ್ಟಿರುತ್ತಾರೆ,
  3. • ಸರಕಾರ ಹೊಸದಾಗಿ ಅಥವಾ ಹೆಸರು ಸೇರ್ಪಡೆಗೆ ಕೆಲವೊಂದು ಸಾರಿ ಹೊಸ ಅಂತರ್ಜಾಲ ಬಿಡುಗಡೆ ಮಾಡಲಾಗುತ್ತದೆ ಈ ನಂಬರ್ ತಿಂಗಳಿನಲ್ಲಿ ಎರಡು ಬಾರಿ ನಿಮಗೆ ಅಥವಾ ಎರಡಕ್ಕಿಂತ ಜಾಸ್ತಿ ತಿದ್ದುಪಡಿ ಮಾಡಲು ಅವಕಾಶ ಕೊಡುತ್ತಾರೆ,

ಪ್ರಶಾಂತ ಮೀಡಿಯಾ ಕೊನೆಯ ಮಾತು? (Prashant media Notice).?

• ನೋಡಿ ಈ ನಮ್ಮ ಅಂತರ್ಜಾಲದಲ್ಲಿ ಬರುವ ಮಾಹಿತಿಗಳು ಸರ್ಕಾರದಿಂದ ಬಂದಿರುವ ಅಧಿಸೂಚನೆಗೆ ಸಂಬಂಧಪಟ್ಟಂತೆ ಇರುತ್ತದೆ ಯಾವುದೇ ರೀತಿಯ ಸುಳ್ಳು ಮಾಹಿತಿ ಇರೋದಿಲ್ಲ ರೇಷನ್ ಕಾರ್ಡ್ ಗೆ ಸಂಬಂಧಪಟ್ಟಂತೆ ಕರ್ನಾಟಕ ಮಾಹಿತಿ ನಿಖರವಾದ ಮಾಹಿತಿಗಳು ಈ ಅಂತರ್ಜಾಲದಲ್ಲಿ ಪಡೆದುಕೊಳ್ಳಿ,

3 thoughts on “ಹೊಸ ರೇಷನ್ ಕಾರ್ಡಿಗೆ ಕರ್ನಾಟಕದಲ್ಲಿ ಅರ್ಜಿ ಪ್ರಾರಂಭ! ಯಾರು ಅರ್ಜಿ ಸಲ್ಲಿಸಬಹುದು? ಕೊನೆಯ ದಿನಾಂಕ?”

Leave a Comment