ಸರ್ಕಾರದಿಂದ ಪೆನ್ಷನ್ ಮಾಸಾಶನ ಪಡೆಯಲು ನಾಗರಿಕರಿಗೆ ಇನ್ಮೇಲೆ ಎರಡು ಸಾರಿ ಜೀವಂತ ಪ್ರಮಾಣ ಪತ್ರ ಸಲ್ಲಿಸಬೇಕು? ಏನಿದು ಸಂಪೂರ್ಣ ಮಾಹಿತಿ!!
ಹೌದು ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಪ್ರತಿ ತಿಂಗಳು ಹಣ ಪಡೆಯುವ ಹಿರಿಯ ನಾಗರಿಕರಿಗೆ ಬಂತು ಬಿಗ್ ಶಾಕಿಂಗ್ ನ್ಯೂಸ್ ರಾಜ್ಯ ಸರ್ಕಾರ ಘೋಷಣೆ ಇನ್ಮೇಲೆ ಎರಡು ಬಾರಿ ಜೀವಿತ ಪ್ರಮಾಣ ಪತ್ರ ಸಲ್ಲಿಸಬೇಕು? ಯಾವ ತಿಂಗಳಿನಲ್ಲಿ ಸಲ್ಲಿಸುವುದು? ಯಾವೆಲ್ಲ ದಾಖಲೆಗಳು ಬೇಕು? ಯಾವ ದಿನಾಂಕ ಒಳಗಾಗಿ ಈ ಜೀವಿತ ಪ್ರಮಾಣ ಪತ್ರ ಸಲ್ಲಿಸುವುದು ಸಂಪೂರ್ಣ ಮಾಹಿತಿ Click Here

ಕರ್ನಾಟಕ ರಾಜ್ಯ ಸರ್ಕಾರ ಘೋಷಣೆ:
- ● ಕರ್ನಾಟಕ ರಾಜ್ಯ ಸರ್ಕಾರ ಈಗ ಕೊಟ್ಟಿರುವ ಮಾಹಿತಿಗಳ ಪ್ರಕಾರ ಈ ವರ್ಷದಲ್ಲಿ ಜಾರಿ ಮಾಡಿದೆ ಈ ಹಿಂದಿನ ವರ್ಷದಲ್ಲಿ ನೀವು ವರ್ಷಕ್ಕೆ ಒಮ್ಮೆ ಈ ಜೀವಿತ ಪ್ರಮಾಣ ಪತ್ರ ಸರ್ಕಾರಕ್ಕೆ ಸಲ್ಲಿಸಬೇಕಾಗಿತ್ತಿತ್ತು
- ●ಆದರೆ ಈಗ ಪ್ರಸ್ತುತ ರಾಜ್ಯ ಸರ್ಕಾರ ಜಾರಿ ಮಾಡಿರುವ ನಿಯಮಗಳಿಗೆ ಸಂಬಂಧಪಟ್ಟಂತೆ ಈಗ ವರ್ಷಕ್ಕೆ ಎರಡು ಬಾರಿ ಸಲ್ಲಿಸಬೇಕೆಂದು ಸರಕಾರ ತೀರ್ಮಾನಿಸಿದೆ, Facebook Click Here
ಯಾವ ತಿಂಗಳಿನಲ್ಲಿ ಈ ಪ್ರಮಾಣ ಪತ್ರ ಸಲ್ಲಿಸಬೇಕು?
ನೋಡಿ ಈಗ ಸರಕಾರ ತಿಳಿಸಿಕೊಟ್ಟಿರುವ ಹಾಗೆ ಜೀವಿತ ಪ್ರಮಾಣ ಪತ್ರ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಹಾಗೆ ಮಾರ್ಚ್ ತಿಂಗಳಿನಲ್ಲಿ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಈ ಜೀವಿತ ಪ್ರಮಾಣ ಪತ್ರ ಸರಕಾರಕ್ಕೆ ಸಲ್ಲಿಸಬೇಕಾಗುತ್ತದೆ,
ಜೀವಿತ ಪ್ರಮಾಣ ಪತ್ರ ಸಲ್ಲಿಸಿಲ್ಲ ಅಂದರೆ ನಿಮಗೆ ಸರ್ಕಾರದಿಂದ ಬರುವ ಹಣ ಪಿಂಚಣಿ ಹಾಗೂ ಮೇಷಸೋಣ ಹಣ ಯಾವುದೂ ಕೂಡ ನಿಮಗೆ ಸಿಗುವುದಿಲ್ಲ ಸರ್ಕಾರ ಆದೇಶ ಮಾಡಿದೆ,
ಈ ಜೀವಿತ ಪ್ರಮಾಣ ಪತ್ರ ಯಾರಿಗೆ ಅನ್ವಯಿಸುತ್ತದೆ?
- ಸರ್ಕಾರ ರಾಜ್ಯ ಸರ್ಕಾರ ಮಾಶಾಸನ ಪಡೆಯುವ ಹಿರಿಯ ನಾಗರಿಕರು ಅಂದರೆ ಈಗಾಗಲೇ ಸಂಸ್ಕೃತಿಕ ಹಾಗೂ ಹಿರಿಯ ಕಲಾವಿದರಿಗೆ ಈ ಮಾಸಾಶನ ಸಿಗುತ್ತದೆ ಪ್ರತಿ ತಿಂಗಳು 2000 ದಿಂದ 200500 ವರೆಗೆ ಮಸಾಜ್ ನ ಸರ್ಕಾರದಿಂದ ಘೋಷಣೆ ಮಾಡಿದ್ದಾರೆ,
- ಆದಕಾರಣ ಈಗ ಪ್ರಸ್ತುತ ಹಿರಿಯ ನಾಗರಿಕರು ವರ್ಷಕ್ಕೆ ಆರ್ಥಿಕ ವರ್ಷದ ಕೊನೆಯ ತಿಂಗಳಾದ ಮಾರ್ಷ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಈ ಜೀವಿತ ಪ್ರಮಾಣ ಪತ್ರ ಹಿರಿಯ ನಾಗರಿಕ ಕಲಾವಿದರಿಗೆ ಸರಕಾರಕ್ಕೆ ಸಲ್ಲಿಸಬೇಕೆಂದು ಈಗ ಸರಕಾರ ಆದೇಶ ಮಾಡಿರುತ್ತದೆ,
ಹಿರಿಯ ನಾಗರಿಕರಿಗೆ ಎಷ್ಟು ಹಣ ಸಿಗುತ್ತೆ?
ಸರ್ಕಾರದಿಂದ ಘೋಷಣೆ ಮಾಡಿರುವ ಪ್ರಕಾರ ಈ ನಾಗರಿಕರಿಗೆ ಪ್ರತಿ ಮಾಶಾಸನಿಗೆ ಸಂಬಂಧಪಟ್ಟಂತೆ 2500 ವರೆಗೆ ಹೆಚ್ಚಳ ಮಾಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಿ ಈಗ 2500 ಹಿರಿಯ ಕಲಾವಿದರಿಗೆ ಮಾಶಾಸನ ಸಿಗುತ್ತದೆ ಪಡೆಯುತ್ತಾರೆ ಪ್ರತಿ ತಿಂಗಳು ಸಿಗುತ್ತದೆ,
ಕರ್ನಾಟಕದಲ್ಲಿ ಕಲಾವಿದರಿಗೆ ಮಾಹಿತಿ ಇಲ್ಲ:
ಹೌದು ನೀವು ಕೇಳಿಸಿಕೊಂಡಿದ್ದು ನಿಜ ಕರ್ನಾಟಕದಲ್ಲಿ ಕೆಲವು ಜಿಲ್ಲೆಗಳಲ್ಲಿ ಈ ಮಾಹಿತಿನೇ ಗೊತ್ತಿಲ್ಲ ಕರ್ನಾಟಕ ರಾಜ್ಯದಲ್ಲಿ 50 ರಿಂದ 100 ಜನ ಕಲಾವಿದರಿಗೆ ಮಾತ್ರ ಈ ಮಾಹಿತಿ ಗೊತ್ತಿದೆ ಉಳಿದ ಕಲಾವರಿಗೆ ಮಾಹಿತಿ ತಲುಪಿಲ್ಲ ಆದ ಕಾರಣ ಈಗ 260 ಕಲಾವಿದರಲ್ಲಿ ಎಲ್ಲರಿಗೂ ತಲುಪುವಂತೆ ಈ ಸರಕಾರ ಆದೇಶ ಮಾಡಿದೆ,
ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯ ಉಪ ನಿರ್ದೇಶಕ ಜಗದೀಶ್ವರಿ ನಾಸಿ ಮಾತಾಡಿದ್ದಾರೆ ಆದಕಾರಣ ಪ್ರತಿಯೊಬ್ಬ ಕಲಾವಿದರು ಪ್ರತಿ ತಿಂಗಳು ಈ ಹಣವನ್ನು ಪಡೆಯಲು ಜೀವಿತ ಪ್ರಮಾಣ ಪತ್ರ ಸಲ್ಲಿಸಬೇಕು ಕಡ್ಡಾಯ,
ಪಿಂಚಿನಿದಾರರಿಗೆ ಜೀವಂತ ಪ್ರಮಾಣ ಪತ್ರ?
ಹೌದು ಕೇಂದ್ರ ಸರ್ಕಾರದಿಂದ ಕೊಟ್ಟಿರುವ ಮಾಹಿತಿಗಳ ಪ್ರಕಾರ ವರ್ಷಕ್ಕೆ ಒಂದು ಬಾರಿ ಮಾತ್ರ ಪಿಂಚಿನಿದಾರರು ಜೀವಿತ ಪ್ರಮಾಣ ಪತ್ರವನ್ನು ಸರಕಾರಕ್ಕೆ ಸಲ್ಲಿಸಬೇಕು ಇದಕ್ಕೆ ಎರಡು ಬಾರಿ ಅವಕಾಶ ಕೊಟ್ಟಿಲ್ಲ ಸರ್ಕಾರ ಈಗ ತಿಳಿಸಿಕೊಟ್ಟಿರುವ ಮಾಹಿತಿಗಳು ಪಿಂಚಣಿ ದಾರರಿಗೆ ಆದೇಶ ಬಂದಿಲ್ಲ,
ಈಗ ಕರ್ನಾಟಕ ರಾಜ್ಯ ಸರ್ಕಾರದಿಂದ ಕೊಟ್ಟಿರುವ ಮಾಹಿತಿ ಹಿರಿಯ ಕಲಾವಿದರಿಗೆ ತಿಳಿಸಿಕೊಟ್ಟಿರುವ ಆದೇಶ ಇಲ್ಲಿ ಪಿಂಚಣಿ ದಾರರಿಗೆ ಯಾವುದೇ ರೀತಿಯ ಬದಲಾವಣೆ ಕಂಡು ಬಂದಿಲ್ಲ ಪಿಂಚಣಿದಾರರು ವರ್ಷಕ್ಕೆ ಒಮ್ಮೆ ಸಾರಿ ಜೀವಿತ ಪ್ರಮಾಣ ಪತ್ರ ಸಲ್ಲಿಸಬೇಕು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು,
ಹಿರಿಯ ಕಲಾವಿದರಿಗೆ ಆನ್ಲೈನಲ್ಲಿ ಹೇಗೆ ಸಲ್ಲಿಸೋದು?
- ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಕೆ ಎಸ್ ಕೊಟ್ಟಿರುವ ವರದಿಗಳ ಪ್ರಕಾರ ಈಗ ಪ್ರಸ್ತುತ ಡಿಜಿಟಲ್ ಕಾಲದಲ್ಲಿ ಮೊಬೈಲ್ ನಲ್ಲಿ ಅಥವಾ ಆನ್ಲೈನ್ ಮುಖಾಂತರ ಈ ಪ್ರಮಾಣ ಪತ್ರ ಸಲ್ಲಿಸಲು ಅವಕಾಶ ಕೊಟ್ಟಿದೆ,
- ನಿಮ್ಮ ಬಾಪೂಜಿ ಸೇವಾ ಕೇಂದ್ರ ಅಂಚೆ ಕಚೇರಿಯಲ್ಲಿ ಅಥವಾ ಕರ್ನಾಟಕ ಗ್ರಾಮವನ್ ಬೆಂಗಳೂರು ಒನ್ ಕೇಂದ್ರಗಳಲ್ಲಿ ಹೋಗಿ ಅರ್ಜಿ ಸಲ್ಲಿಸಿ ಸರಕಾರದಿಂದ ಮಾನ್ಯತೆ ಪಡೆದ ಕೇಂದ್ರಗಳಲ್ಲಿ ಅರ್ಜಿ ಹಾಕಿ,
ಪ್ರಶಾಂತ ಮೀಡಿಯಾ ಕೊನೆಯ ಮಾತು:
ಸರ್ಕಾರ ತಿಳಿಸಿಕೊಟ್ಟಿರುವ ಹಾಗೆ ಈ ಜೀವಿತ ಪ್ರಮಾಣ ಪತ್ರದ ಬಗ್ಗೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಬಗ್ಗೆ ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನಿ ನೋಡಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಇಲ್ಲ ನೇರವಾಗಿ ನಿಖರವಾದಿ ಮಾಹಿತಿಗಳು ಲಭ್ಯ ಇರುತ್ತೆ ಪಿಂಚಣಿ ಪಡೆಯುವವರಿಗೆ ಶೇರ್ ಮಾಡಿ, Click Here

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,