ಇದೀಗ ಕಾಂಗ್ರೆಸ್ ಸರ್ಕಾರ ಹೊಸ ತಂತ್ರಾಂಶ ಅಳವಡಿಕೆ ಮಾಡಿದೆ CPC ದೈಹಿಕ ಪರೀಕ್ಷೆಯಲ್ಲಿ! ಕಾಲಿನಲ್ಲಿ ಚಿಪ್ಪು ಅಳವಡಿಕೆ ಏನಿದು? ಹೇಗೆ ಕೆಲಸ ಮಾಡುತ್ತೆ? ಫಲಿತಾಂಶ ಯಾವಾಗ ಬರುತ್ತೆ? ಕಾಂಗ್ರೆಸ್ ಸರ್ಕಾರ ಹೇಳಿದ್ದೇನು?
ಇಂದು ಕಾಂಗ್ರೆಸ್ ಸರ್ಕಾರ ಟ್ವಿಟರ್ ಖಾತೆಯ( Karnataka congress) ಪೇಜಿನಲ್ಲಿ ಇದೀಗ CPC ( ದೈಹಿಕ ಪರೀಕ್ಷೆ ) ಬಗ್ಗೆ ಆರ್ಟಿಕಲ್ ಪ್ರಕಟ ಮಾಡದಿದ್ದಾರೆ. ಅದರಲ್ಲಿ ಚಿಪ್ ಅಳವಳಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ.
ರನ್ನಿಂಗ್ ನಲ್ಲಿ ಎಲೆಕ್ಟ್ರಾನಿಕಲ್ಸ್ ಟೈಮಿಂಗ್ ಚಿಪ್ ಅಳವಡಿಕೆ:
ಹೌದು ಇದೀಗ ಕಾಂಗ್ರೆಸ್ ಸರ್ಕಾರ ಈ ಮುಂದೆ ನಡೆಯುತ್ತಿರುವಂತ ಪರೀಕ್ಷೆಗಳಿಗೆ CPC ಕಾಲಿನಲ್ಲಿ ಎಲೆಕ್ಟ್ರಾನಿಕಲ್ಸ್ ಸಮಯ( ಟೈಮಿಂಗ್ ) ಚೀಫ್ ಅಳವಡಿಕೆ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಸರ್ಕಾರ ಹೇಳಿದೆ.
ಪರೀಕ್ಷೆ ಮುಗಿದ 24 ಗಂಟೆಗಳಲ್ಲಿ ಫಲಿತಾಂಶ ಪ್ರಕಟ :
ಹೌದು ಕಾಲಿನಲ್ಲಿ ಚೀಪ್ ಅಳವಡಿಕೆ ಮತ್ತು 24 ಗಂಟೆಗಳಲ್ಲಿ ಫಲಿತಾಂಶ ಪ್ರಕಟ ಮಾಡುತ್ತೇವೆ ಎಂದು ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದೆ ಇದೊಂದು ಸ್ಪರ್ಧಾರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ ಸರ್ಕಾರ.
ಕಾಂಗ್ರೆಸ್ ಪ್ರಕಟ ಮಾಡಿದ ಟ್ಯೂಟರ್ ನಲ್ಲಿ ಬಂದಿರುವ ಮಾಹಿತಿ ಓದಲು ಇಲ್ಲಿ ಕ್ಲಿಕ್ ಮಾಡಿ
ಇದು ಮಾಡಲು ಕಾರಣವೇನು?
ಪ್ರಸ್ತುತ ನಡೆಯುತ್ತಿರುವಂತ ಅಕ್ರಮ ಪರೀಕ್ಷೆ ಮತ್ತು ಅಕ್ರಮ ಮಾಪೇಗೆ ತಡೆಗಟ್ಟಲು ಈ ಕ್ರಮವನ್ನ ತೆಗೆದುಕೊಂಡಿದ್ದೇವೆ ಎಂದು ಕಾಂಗ್ರೆಸ್ ಹೇಳಿಕೆ ನೀಡಿದೆ ಅಕ್ರಮವಾಗಿ ನಡೆಯುತ್ತಿರುವಂತಹ ಚಟುವಟಿಗಳಿಗೆ ಬಂಧನ ಹಾಕಲು ಈ ಕ್ರಮವನ್ನ ಕೈಗೊಳ್ಳಲಾಗಿದೆ.
ಸ್ಪರ್ಧಾರ್ಥಿಗಳಿಗೆ ನಮ್ಮ ಸಲಹೆ :
ಸರ್ಕಾರ ಇದೊಂದು ಒಳ್ಳೆಯ ಸುದ್ದಿ ಕೊಟ್ಟಿದೆ ಇನ್ಮೇಲೆ ದೈಹಿಕ ಪರೀಕ್ಷೆಗಳಲ್ಲಿ ಅಕ್ರಮ ದಂಧೆ ನಡೆಯೋದಿಲ್ಲ ಅನ್ನೋ ಭರವಸೆ ಸಿಕ್ಕಿದೆ ಇನ್ಮೇಲೆ ಚಿಪ್ಪು ಅಳವಳಿಕೆ ಮಾಡಿ ಫಿಸಿಕಲ್ ಇರುತ್ತದೆ ರನ್ನಿಂಗ್ ಪ್ರಾಕ್ಟೀಸ್ ಬೇಗ ಮುಂಜಾನೆ ಎದ್ದು ರನ್ನಿಂಗ್ ಮಾಡಿ ಮುಂದೆ ಬರುವಂತಹ ಪರೀಕ್ಷೆಗಳಿಗೆ ಅನುಕೂಲವಾಗುತ್ತದೆ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
