ಆಧಾರ್ ಕಾರ್ಡ್ ಇದ್ದವರಿಗೆ ಕೇಂದ್ರ ಸರ್ಕಾರದಿಂದ 10 ಗ್ರಾಂ ಚೆನ್ನ ಉಚಿತ ಸಿಗುತ್ತೆ ಮತ್ತು ಸ್ಪ್ಲೆಂಡರ್ ಬೈಕ್ ಉಚಿತ ಸಿಗುತ್ತೆ ಹೇಗೆ ಪಡೆಯುವುದು ಸಂಪೂರ್ಣ ಮಾಹಿತಿ!!
ಹೌದು, ಕೇಂದ್ರ ಸರ್ಕಾರದಿಂದ ಪಿಎಂ ನರೇಂದ್ರ ಮೋದಿಯವರು ಈ ಯೋಜನೆಗಳ ಮೂಲಕ ಭಾರತದ ಎಲ್ಲಾ ಪ್ರಜೆಗಳಿಗೆ ಎಲ್ಲ ರಾಜ್ಯದ ಮೂಲ ನಿವಾಸಿಗಳಿಗೆ ಆಧಾರ ಕಾರ್ಡ್ ಇದ್ದ
📕ಅಭ್ಯರ್ಥಿಗಳಿಗೆ ಈ ಎಲ್ಲಾ ಬಂಗಾರ ಬೆಳ್ಳಿ ಉಚಿತ ಬೈಕ್ ವಿತರಣೆ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ ಇದರ ಬಗ್ಗೆ ಎಲ್ಲಾ ಮಾಹಿತಿಗಳು ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ,

ಆಧಾರ್ ಕಾರ್ಡ್ ಹೊಂದಿದವರಿಗೆ 10 ಗ್ರಾಂ ಚಿನ್ನ ಉಚಿತ:
ಹೌದು ಕೇಂದ್ರ ಸರ್ಕಾರದಿಂದ ಪಿಎಂ ನರೇಂದ್ರ ಮೋದಿಯವರು ಇದಕ್ಕೆ ಸಂಬಂಧಪಟ್ಟಂತೆ ನೇರವಾಗಿ ಮಾತಾಡಿ ಒಂದು ಹೇಳಿಕೆ ನೀಡಿದ್ದಾರೆ
- 📕 ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ಉಚಿತ ಭಾರತದ ಎಲ್ಲರಿಗೂ ಚಿನ್ನ ಉಚಿತವಾಗಿ 10 ಗ್ರಾಂ ಕೊಡಲಾಗುತ್ತದೆ
- 👉🏽ಅಂದರೆ 1 ಲಕ್ಷ ಹಣ ಚಿನ್ನ ಖರೀದಿ ಮಾಡಲು ನೇರವಾಗಿ ನಿಮ್ಮ ಖಾತೆಗೆ ಬಿಡುಗಡೆ ಮಾಡಲಾಗುವುದೇ ಎಂದು ಹೇಳಿಕೆ ನೀಡಿದ್ದಾರೆ ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ
- Instagram WhatsApp Facebook ನಲ್ಲಿ ಇದಕ್ಕೆ ಸಂಬಂಧಪಟ್ಟಂತೆಜಾಹೀರಾತುಗಳು ಆರ್ಟಿಕಲ್ ಗಳು ಬಂದಿದ್ದಾವೆ ಏನಿದು ಮಾಹಿತಿ ಇಲ್ಲಿದೆ,
1. ಪಿಎಂ ನರೇಂದ್ರ ಮೋದಿ ಅವರು ಇದಕ್ಕೆ ಸಂಬಂಧಪಟ್ಟಂತೆ ಮೇಲೆ ತಿಳಿಸಿಕೊಟ್ಟಿರುವ ಹಾಗೆ ಆಧಾರ್ ಕಾರ್ಡ್ ಇದ್ದವರಿಗೆ 10 ಗ್ರಾಂ ಚಿನ್ನ ಉಚಿತ ಎಂದು ಇನ್‌ಸ್ಟಾಗ್ರಾಮನಲ್ಲಿ ಹಲವಾರು
🚫ವಿಡಿಯೋಗಳು ವೈರಲ್ ಆಗುತ್ತಿದೆ ಇದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದಿಂದ ಸ್ಪಷ್ಟತೆ ಬಗ್ಗೆ ಮಾಹಿತಿ ಬಂದಿದೆಯಾ? ಬಂದಿಲ್ಲ ಎಂದು ನೋಡಿದಾಗ,
2. ಸರ್ಕಾರದಿಂದ ಈ ಆಧಾರ ಕಾರ್ಡ್ ಇದ್ದವರಿಗೆ ಭಾರತದ ಎಲ್ಲಾ ರಾಜ್ಯದ ಜನರಿಗೆ ಅಂದರೆ ಸುಮಾರು ಈಗ ಪ್ರಸ್ತುತ 145 ಕೋಟಿ ಜನರಿಗೆ ಆಧಾರ ಕಾರ್ಡ್ ಇದೆ ಈ ಎಲ್ಲಾ ಜನರಿಗೆ 1 ಲಕ್ಷ ರೂಪಾಯಿ ಹಣ ಬಿಡಬೇಕೆಂದು ಕೇಂದ್ರ ಸರ್ಕಾರದಿಂದ ಪಿಎಂ ನರೇಂದ್ರ ಮೋದಿಯವರು ಹೇಳಿಕೆ ನೀಡಿದ್ದಾರೆ ಎಂದು ಮಾಹಿತಿ ಬಂದಿದೆ,
10 ಗ್ರಾಂ ಉಚಿತ ಚಿನ್ನದ ಬಗ್ಗೆ ಇಲ್ಲಿದೆ ನಿಜವಾದ ರಹಸ್ಯ:
- ನೋಡಿ ಈಗ ಪುರಸ್ಕೃತ ದಿನಮಾನಗಳಲ್ಲಿ ಡಿಜಿಟಲ್ ಭಾರತ ಆಗುತ್ತಿದೆ ಇಂಥ ಸಮಯದಲ್ಲಿ AI ಅತಿ ವೇಗದಲ್ಲಿ ಕೆಲಸ ಮಾಡುತ್ತಿದೆ ಆದಕಾರಣ ಈ ಇನ್ಸ್ಟಾಗ್ರಾಮ್ ವಾಟ್ಸಾಪ್ ಫೇಸ್ ಬುಕ್ಕಿನಲ್ಲಿ ಹರಿದಾಡುತ್ತಿದ್ದ
- 🚫ಈ ವಿಡಿಯೋ AI ಮೂಲಕ ಮಾಡಿರುವ ವಿಡಿಯೋ ಆಗಿರುತ್ತದೆ ಉಚಿತವಾಗಿ ಕೇಂದ್ರ ಸರ್ಕಾರದಿಂದ ಚಿನ್ನ ಕೊಡುವುದಾಗಿ ಯಾವುದೇ ರೀತಿಯ ಪಿಎನ್ ನರೇಂದ್ರ ಮೋದಿಯವರು ಹೇಳಿಲ್ಲ,
- ಆದಕಾರಣ ಯಾರೂ ಕೂಡ ನಿಮ್ಮ ಆಧಾರ್ ಕಾರ್ಡ್ ತೆಗೆದುಕೊಂಡು ಅದೇ ಅಂತರ್ಜಾಲದಲ್ಲಿ ಇದೆ ಅಂತರ್ಜಾಲದಲ್ಲಿ ಹೋಗಿ
- 🚫ಈ ರೀತಿಯಾಗಿ ಫಾರ್ಮ ತುಂಬಿ ಮೊಬೈಲ್ ಸಂಖ್ಯೆಗಳು ಇ-ಮೇಲ್ ಐಡಿ ಆಧಾರ್ ಕಾರ್ಡ್ ಸಂಖ್ಯೆ ತುಂಬಿ ಎಂದು ಹೇಳುತ್ತಿದ್ದಾರೆ ಆ ರೀತಿಯಾಗಿ ಯಾರು ತುಂಬಬೇಡಿ ನಂತರ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿದ್ದ ಅಮೌಂಟ್ ಹಣ ಎಲ್ಲಾ ಖಾಲಿ ಆಗುತ್ತದೆ
- 📕ಈ ಅಂತರ್ಜಾಲಗಳಲ್ಲಿ ಸೋಶಿಯಲ್ ಮೀಡಿಯಾ ದಲ್ಲಿ ಹರಿದಾಡುತ್ತಿದ್ದ ಈ ಮಾಹಿತಿ ಸುಳ್ಳು ಸುದ್ದಿ ಆಗಿರುತ್ತದೆ ಎಲ್ಲರಿಗೂ ಆದಷ್ಟು ಈಗಲೇ ಈ ಮಾಹಿತಿ ಎಲ್ಲರಿಗೂ ಶೇರ್ ಮಾಡಿ,
ಈಗ ಪ್ರಸ್ತುತ 10 ಗ್ರಾಮ ಚೆನ್ನೈಗೆ ಬೆಲೆ 132000/- ಸಾವಿರ ಇದೆ, ಇದು ಕೇಂದ್ರ ಸರ್ಕಾರದಿಂದ ಇಷ್ಟೊಂದು ಹಣ ಎಲ್ಲ ರಾಜ್ಯದ ಜನರಿಗೆ ಕೊಡುವುದಕ್ಕೆ ಆಗುತ್ತಾ ನೀವೇ ವಿಚಾರ ಮಾಡಿ ಈ ರೀತಿಯಾಗಿ ಬರುವಂತ ಎಲ್ಲ ಮಾಹಿತಿಗಳು ಸುಳ್ಳು ಸುದ್ದಿಗಳು ಆಗಿದ್ದಾವೆ ಕೆಲವು ಕಡೆಗಳು ತಮ್ಮ ಹೆಸರು ಮಾಡಲು ಫಾಲೋ ಮಾಡಲು ಲೈಕ್ ಪಡೆಯಲು ಈ ರೀತಿಯಾಗಿ ಸುಳ್ಳು ಸುದ್ದಿ ಹರೆ ಬಿಡುತ್ತಿದ್ದಾರೆ,
ಆಧಾರ್ ಕಾರ್ಡ್ ಇದ್ದವರಿಗೆ ಉಚಿತ ಸ್ಪ್ಲೆಂಡರ್ ಬೈಕ್ ಸಿಗುತ್ತೆ ಪಿಎಂ ಮೋದಿ ಘೋಷಣೆ!
1 ಹೌದು ಕೇಂದ್ರ ಸರ್ಕಾರದಿಂದ ಈ ಮಾಹಿತಿಗಳು ಅತಿ ಹೆಚ್ಚು ಹರದಾಡುತ್ತಿದೆ ಆಧಾರ್ ಕಾರ್ಡ್ ಇದ್ದವರಿಗೆ ಎಲ್ಲರಿಗೂ ಕೂಡ ಉಚಿತ ಸ್ಪ್ಲೆಂಡರ್ ಬೈಕ್ ಕೊಡಲಾಗುವುದು ಎಂದು ಮಾಹಿತಿ ಬಂದಿರುತ್ತೆ ಇದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದಿಂದ ಅಧಿಕಾರಿಗಳಿಗೆ ಕೇಳಿದಾಗ ಅವರು ಹೇಳಿರುವ ಮಾಹಿತಿ ಇಲ್ಲಿದೆ,
ಅಂತರ್ಜಾಲದಲ್ಲಿ ಹರದಾಡುತ್ತಿದ್ದ ಸುದ್ದಿ:
ನೋಡಿ ಇನ್ಸ್ಟಾಗ್ರಾಮ್ ಫೇಸ್ಬುಕ್ ವಾಟ್ಸಾಪ್ನಲ್ಲಿ ಇತ್ತೀಚಿನ ದಿನದಲ್ಲಿ ಒಂದು ಅತಿ ಹೆಚ್ಚು ವೈರಲ್ ಆಗುತ್ತಿದೆ ಆಧಾರ್ ಕಾರ್ಡ್ ಇದ್ದವರಿಗೆ ಉಚಿತ ಟೆಂಡರ್ ಬೈಕ್ ಅಥವಾ ಯಾವುದೇ ಬೈಕ್ ಕೊಡುವುದಾಗಿ ಹೇಳುತ್ತಿದ್ದಾರೆ ಪಿಎಂ ನರೇಂದ್ರ ಮೋದಿ ಅವರು ಅದು ಕೂಡ ಒಂದು ಎಐ ಮೂಲಕ ಜನರೇಟ್ ಮಾಡಿರುವ ವಿಡಿಯೋ ಆಗಿರುತ್ತದೆ ಅದರಲ್ಲಿ ನೀವು ನಿಧಾನವಾಗಿ ಗಮನಿಸಿ ನೋಡಿ,
• ಪಿಎಂ ನರೇಂದ್ರ ಮೋದಿಯವರು ವಿಡಿಯೋದಲ್ಲಿ ಸರಿಯಾಗಿ ಅವರ ಬಾಯನ್ನ ಗಮನಿಸಿ ಅದು ಎ ಐ ನಿಂದ ಜನರೇಟ್ ಮಾಡಿರುವ ವಿಡಿಯೋ ಆಗಿರುತ್ತದೆ ಹೀಗೆ ನೀವು ಅಂತರ್ಜಾಲಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಬರುವಂತಹ ಮಾಹಿತಿಗಳನ್ನ ನಂಬಿ ನಿಮ್ಮ( ಆಧಾರ್ ಕಾರ್ಡ್ ಸಂಖ್ಯೆಗಳು) ಹಾಗೂ ನಿಮ್ಮ ಬ್ಯಾಂಕ್ ಖಾತೆಯ ವಿವರಗಳು ಯಾವುದನ್ನು ಎಲ್ಲಿಗೂ ಶೇರ್ ಮಾಡಬೇಡಿ ಶೇರ್ ಮಾಡಿದರೆ ನಿಮ್ಮ ಖಾತೆಯಲ್ಲಿರುವ ಹಣ ಹಾಗೂ ನಿಮಗೆ ದೋಚುವಂತ ಕೆಲಸ ಮಾಡಲಾಗುತ್ತದೆ ಆದಷ್ಟು ಎಚ್ಚರ ಎಚ್ಚರ ಎಚ್ಚರ,
ಸೋಶಿಯಲಿ ಮೀಡಿಯಾದಲ್ಲಿ ಹರಿಯುತ್ತಿದ್ದ ವೈರಲ್ ನ್ಯೂಸ್:
- 1. ಸರ್ಕಾರದಿಂದ ಆಧಾರ ಕಾರ್ಡ್ ಇದ್ದವರಿಗೆ ಮತ್ತು ಪ್ಯಾನ್ ಕಾರ್ಡ್ ಇದ್ದವರಿಗೆ ಉಚಿತವಾಗಿ ಈ ಸೌಲಭ್ಯ ಕೊಡುತ್ತಿದ್ದಾರೆ ಹಾಗೂ Click Here
- 👉🏽ಆ ಸೌಲಭ್ಯ ಕೊಡುತ್ತಿದ್ದಾರೆ ಎಂದ ಮಾಹಿತಿಗಳು ಎಲ್ಲಾ ಸುಳ್ಳು ಸುದ್ದಿಗಳು ಆಗಿರುತ್ತದೆ ಆದ ಕಾರಣ ಆ ಎಲ್ಲಾ ಸುಳ್ಳು ಸುದ್ದಿಗಳನ್ನು ನಂಬಿ ನೀವು ಮೋಸ ಹೋಗಬೇಡಿ,
2. ಇತ್ತೀಚಿನ ದಿನದಲ್ಲಿ ಅತಿ ಹೆಚ್ಚು ಜನರು ಮೋಸಕ್ಕೆ ಒಳಗಾಗುತ್ತಿದ್ದಾರೆ ಈಗ ಪ್ರಸ್ತುತ ಇನ್ಸ್ಟಾಗ್ರಾಮ್ ಫೇಸ್ಬುಕ್ ವಾಟ್ಸಾಪ್ನಲ್ಲಿ ಬರುವಂತ - ಮಾಹಿತಿಗಳನ್ನು ನಂಬಿ ತುಂಬಾ ಜನ ಮೋಸ ಹೋಗುತ್ತಿದ್ದಾರೆ ಆದ ಕಾರಣ ಯಾರು ಕೂಡ ಈ ರೀತಿಯಾಗಿ ಬಂದ ಸಂದೇಶಗಳು ನಂಬಬೇಡಿ,
ಪ್ರಶಾಂತ್ ಮೀಡಿಯಾ ಸೂಚನೆ:
- ನೋಡಿ ಈ ಮೇಲೆ ತಿಳಿಸಿಕೊಟ್ಟಿರುವ ಮಾಹಿತಿ ಕಾನೂನು ಬದ್ಧವಾಗಿ ಜನರಿಗೆ ಮೋಸ ಮಾಡಬಾರದು ಮೋಸ ಆಗಬಾರದು
- 🚫ಎಂದು ಸುಳ್ಳು ಸುದ್ದಿ ಹರಿದಾಡುತ್ತಿದ್ದ ಮಾಹಿತಿಗಳ ಬಗ್ಗೆ ಈ ಮೇಲ್ಗಡೆ ತಿಳಿಸಿಕೊಟ್ಟಿದ್ದೇವೆ ದಯವಿಟ್ಟು ಮೇಲ್ಗಡೆ ಕೊಟ್ಟಿರುವ ಮಾಹಿತಿಗಳನ್ನ
- 🛑ಕಾನೂನು ಬದ್ಧವಾಗಿ ಇರುತ್ತದೆ ಈ ಅಂತರ್ಜಾಲದಲ್ಲಿ ಅದೇ ರೀತಿಯ ಸುಳ್ಳು ಸುದ್ದಿ ಸುಳ್ಳು ಸಂದೇಶ ಇರೋದಿಲ್ಲ, ಈ ಸಂದೇಶ ಇಷ್ಟವಾದರೆ ಸ್ನೇಹಿತರುಗಳಿಗೆ ಶೇರ್ ಮಾಡಿ,
✅️Telegram Click Here
✅️ Facebook Click Here

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
