ಕರ್ನಾಟಕ ಸಮಾಜ ಕಲ್ಯಾಣ ಇಲಾಖೆ ವಸತಿ ಶಾಲಾ ಶಿಕ್ಷಕರ ಹುದ್ದೆಗೆ ಅಧಿಸೂಚನೆ ಪ್ರಕಟ ( KEA ) ಸಂಸ್ಥೆಯಿಂದ ನೇಮಕಾತಿ 2026 – SWD Recruitment 2026 – ಹುದ್ದೆಗೆ ಅರ್ಜಿ ಹೇಗೆ ಹಾಕೋದು? ಅರ್ಹತೆಗಳನ್ನು? ಬೇಕಾಗುವ ದಾಖಲೆಗಳು ವಿವರ ಸಂಪೂರ್ಣ ಮಾಹಿತಿ ಕೆಳಗಡೆ ಲೇಖನಿಯಲ್ಲಿ ಕೊಡಲಾಗಿದೆ ಲೇಖನಿ ಓದಿಕೊಳ್ಳಿ.
KEA : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಂಸ್ಥೆಯಿಂದ ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ‘ ವಸತಿ ಶಾಲಾ ಶಿಕ್ಷಕರು’ ಹುದ್ದೆಗೆ ಅರ್ಜಿ ಕರೆಯಲಾಗಿದೆ KK ಕಲ್ಯಾಣ ಕರ್ನಾಟಕ ವೃಂದ RPC ವೃಂದಗಳ ಎರಡು ಅಧಿಸೂಚನೆ ಪ್ರಕಟ ಮಾಡಲಾಗಿದೆ. ನೋಟದಲ್ಲಿ ಏನಿದೆ? ಹೊಸ ಬದಲಾವಣೆ ಏನೆಲ್ಲ ಮಾಡಿದ್ದಾರೆ? ಕೆಳಗಡೆ ವಿವರಿದ ವೀಕ್ಷಿಸಿ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು?
- ಅಧಿಸೂಚನೆ ಬಿಡುಗಡೆ ದಿನಾಂಕ : 20 ಆಗಸ್ಟ್ 2026
- ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ : 21 -08-2026
- ಅರ್ಜಿ ಹಾಕುವ ಕೊನೆಯ ದಿನಾಂಕ : 18-9-2026
- ಶುಲ್ಕ ಪಾವತಿ ಮಾಡುವ ಕೊನೆಯ ದಿನಾಂಕ : 19-09-2026
KEA SWD ನೇಮಕಾತಿ ವಿವರ :
ಕರ್ನಾಟಕ ರಾಜ್ಯ ಸರ್ಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಸತಿ ಶಾಲಾ ಶಿಕ್ಷಕರು 140 ಹುದ್ದೆಗಳಿಗೆ ಅರ್ಜಿ ಬರೆಯಲಾಗಿದೆ. KK ವೃಂದದಲ್ಲಿ 40 ಹುದ್ದೆಗಳು ಮತ್ತು RPC ವೃಂದದಲ್ಲಿ 100 ಹುದ್ದೆಗಳು ಭರ್ತಿ ಮಾಡಲಾಗುತ್ತಿದೆ ನಾನು ಸರಕಾರಿ ಹುದ್ದೆ ಪಡಿಬೇಕು ಸರ್ಕಾರಿ ನೌಕರಿ ಪಡಿಬೇಕು ಅನ್ನುವವರು ಈ ನೇಮಕಾತಿ ಮಿಸ್ ಮಾಡಿಕೊಳ್ಳಬೇಡಿ.
ಶೈಕ್ಷಣಿಕ ಅರ್ಹತೆಯನ್ನು?
ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ದ್ವಿತೀಯ ಪಿಯುಸಿ ಮತ್ತು ಡಿಪ್ಲೋಮಾ ಹಾಗೂ ಪದವಿ, ಡಿಎಲ್ಎಡ್ ಮತ್ತು ಬಿ ಎಲ್ ಎಡ್ ಪೂರ್ಣಗೊಳಿಸಬೇಕು ಇನ್ನಷ್ಟು ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ,
ವಯಮಿತಿ ಎಷ್ಟು ಮತ್ತು ಶುಲ್ಕ ಎಷ್ಟಿದೆ?
ಸಮಾಜ ಕಲ್ಯಾಣ ಇಲಾಖೆ ಅಧಿಸೂಚನೆಯಲ್ಲಿ ಕೊಟ್ಟಿರುವ ಮಾಹಿತಿ ಪ್ರಕಾರ
- Age limit – ಕನಿಷ್ಠ 18 ವರ್ಷ ಹಾಗೂ ಗರಿಷ್ಠ 45 ವರ್ಷ
- Fees – ವಸತಿ ಶಾಲಾ ಶಿಕ್ಷಕರ ಹುದ್ದೆಗೆ ಕನಿಷ್ಠ ₹250/- ರಿಂದ ₹750/- ವರೆಗೆ ಶುಲ್ಕ ಇದೆ ವರ್ಗಕ್ಕೆ ತಕ್ಕಂತೆ ಬೇರೆಬೇರೆ ಶುಲ್ಕ.
KK KEA ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
RPC Notification Pdf – Click Here
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ Click ಮಾಡಿ
ಆಯ್ಕೆ ವಿಧಾನ ಹೇಗೆ ಮತ್ತು ವೇತನ ಶ್ರೇಣಿ ಎಷ್ಟು?
ವಸತಿ ಶಾಲಾ ಶಿಕ್ಷಕರ ಹುದ್ದೆಗೆ ಬಿಡುಗಡೆ ಮಾಡಿದ ಮಾನದಂಡಗಳ ಪ್ರಕಾರ
- Salary- ಕನಿಷ್ಠ ₹41300/- ರಿಂದ ಗರಿಷ್ಠ 81800/- ವರೆಗೆ ಸಂಬಳ ಇರುತ್ತದೆ
- ಆಯ್ಕೆ – ಲಿಖಿತ ಪರೀಕ್ಷೆ ಎರಡು ಪತ್ರಿಕೆ ಮೂಲಕ ಆಯ್ಕೆ ಮತ್ತು ದಾಖಲೆಗಳ ಪರಿಶೀಲನೆ ಸಂದರ್ಶ
ಅರ್ಜಿದಾರರು ಇಲ್ಲಿ ಗಮನಿಸಿ :
ನೋಡಿ ಈ ಲೇಖನಿಯಲ್ಲಿ ಉಳಿದ ಎಲ್ಲ ಮಾಹಿತಿ ಅಧಿಕೃತ ನೋಟಿಫಿಕೇಶನ್ ನೀವು ಡೌನ್ಲೋಡ್ ಮಾಡಿಕೊಂಡು ಅದರಲ್ಲಿರುವ ಮಾಹಿತಿಗಳು ಇನ್ನಷ್ಟು ತಿಳಿದುಕೊಳ್ಳಿ ಈ ಲೇಖನಿಯಲ್ಲಿ ಸ್ವಲ್ಪ ದರ ಮಟ್ಟಿಗೆ ಮಾಹಿತಿಗಳನ್ನ ತಿಳಿಸಿಕೊಡಲಾಗಿದೆ ಉಳಿದಂತ ಮಾಹಿತಿಗಳು ಇದೆ ಅದು ಮೇಲ್ಗಡೆ ಕೊಟ್ಟಿದ್ದೇವೆ ನೋಡಿ

ಅರ್ಜಿ ಹೇಗೆ ಹಾಕೋದು?
ಅರ್ಜಿ ಆನ್ಲೈನ್ನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಕೃತ ಅಂತರ್ಜಾಲ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
1. KEA Website Register : ಈಗಾಗಲೇ ನೀವು ಏನಾದರೂ ಅರ್ಜಿ ಹಾಕಿ ರಿಜಿಸ್ಟರ್ ಹೊಂದಿದ್ದರೆ ಮತ್ತೊಮ್ಮೆ ರಿಜಿಸ್ಟರ್ ಮಾಡಿಕೊಳ್ಳಬೇಡಿ ನೀರ ಲಾಗಿನ್ ಮಾಡಿಕೊಳ್ಳಿ ಹೊಸಬರು ಅಥವಾ ನಿಮ್ಮ ಲಾಗಿನ್ ಮಾಡಿಕೊಳ್ಳಲು ಆಗುತ್ತಿಲ್ಲ ಅಂದರೆ ಮತ್ತೊಮ್ಮೆ ನೀವು ರಿಜಿಸ್ಟರ್ ಇಲ್ಲಿ ಮಾಡಿಕೊಳ್ಳಿ – ಅರ್ಜಿ ಸಲ್ಲಿಸುವ ಮುನ್ನ ರಿಜಿಸ್ಟರ್ ಮಾಡೋದು ಕಡ್ಡಾಯವಾಗಿರುತ್ತದೆ.
2. Application login – ಹೌದು ಹೊಸಬರು ಅಥವಾ ಹಳೆಯ ಅರ್ಜಿದಾರರು ಲಾಗಿನ್ ಮಾಡಿಕೊಳ್ಳಿ ಮುಂದೆ ನಿಮ್ಮೆಲ್ಲ ಮಾಹಿತಿಗಳ ಪ್ರಕಾರ ಅರ್ಜಿ ಹಾಕಬೇಕು.
3. Fees, Document, Application Submit : ಮಾನದಂಡಗಳ ಪ್ರಕಾರ ಶುಲ್ಕ ಕೇಳಲಾಗಿದೆ ಅದನ್ನ ಪಾವತಿ ಮಾಡಿ ನಂತರ ದಾಖಲೆಗಳು ಸರಿಯಾಗಿ ಅಪ್ಲೋಡ್ ಮಾಡಿ ಕೊನೆಯಲ್ಲಿ ಎಲ್ಲಾ ಸರಿ ಇದ್ದರೆ ಅಪ್ಲಿಕೇಶನ್ ಪರಿಶೀಲಿಸಿ ಮತ್ತೊಮ್ಮೆ ಕೊನೆಯಲ್ಲಿ ಸಬ್ಮಿಟ್ ಮಾಡಿ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,