ಸಾರಿಗೆ ಇಲಾಖೆಯಲ್ಲಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತು ಜೂನಿಯರ್ ಅಕೌಂಟ್ ಆಫೀಸರ್ ಹುದ್ದೆಗೆ ನೇಮಕಾತಿ 2026- ಹೊಸ ಆದಿಸೂಚನೆ ಪ್ರಕಟವಾಗಿದೆ ಕಾಯಂ ಹುದ್ದೆಗೆ ಅರ್ಜಿ ಸಂಪೂರ್ಣ ವಿವರ ಕೆಳಗಡೆ ಲೇಖನಿಯಲ್ಲಿ,
ಅರ್ಜಿ ಪ್ರಮುಖ ದಿನಾಂಕಗಳು?
- ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ 20 ಆಗಸ್ಟ್ 2026
- ಕೊನೆಯ ದಿನಾಂಕ : 21 ಸೆಪ್ಟೆಂಬರ್ 2026
ನೇಮಕಾತಿ ವಿವರ:
ಮಿಜೋರಾಂ ಸಾರ್ವಜನಿಕ ಸೇವಾ ಆಯೋಗದಲ್ಲಿ – ಸಾರಿಗೆ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಖಾಲಿ ಇರುವ ಜೂನಿಯರ್ ಅಕೌಂಟ್ ಆಫೀಸರ್ & ವಾರ್ಡನ್ ಹುದ್ದೆಗೆ ಅರ್ಜಿ ಕರೆಯಲಾಗಿದೆ ಒಟ್ಟು 08 ಹುದ್ದೆಗಳು ಕನಿಷ್ಠ 18 ವರ್ಷದಿಂದ ಗರಿಷ್ಠ 35 ವರ್ಷದವರೆಗೆ ಭಾರತದಲ್ಲಿ ಕೆಲಸ 2026 -2027 ಸಾಲಿನ ನೇಮಕಾತಿ.
ಆಯ್ಕೆ ವಿಧಾನ ಹೇಗಿರುತ್ತೆ?
- ಲಿಖಿತ ಪರೀಕ್ಷೆ
- ದಾಖಲೆಗಳ ಪರಿಶೀಲನೆ
ಅರ್ಜಿ ಶುಲ್ಕ ಎಷ್ಟಿದೆ?
ಮಿಜೋರಾಮ್ ಸಾರ್ವಜನಿಕ ಸೇವಾ ಆಯೋಗ ಪ್ರಕಟ ಮಾಡಿರುವ ಅಧಿಸೂಚನೆ ನೋಡಿ
ಪ್ರತಿ ತಿಂಗಳು ಎಷ್ಟು ಸಂಬಳ?
ಜೂನಿಯರ್ ಅಕೌಂಟ್ಸ್ ಆಫೀಸರ್ ಮತ್ತು ವಾರ್ಡನ್ ಹುದ್ದೆಗೆ ಬೇರೆ ಬೇರೆ ಹಂತದಲ್ಲಿ ಸಂಬಳ ಇರುತ್ತದೆ
- ಜೂನಿಯರ್ ಎಕೌಂಟ್ಸ್ ಆಫೀಸರ್ ಹುದ್ದೆಗೆ – leval 7 ಪ್ರಕಾರ ವೇತನ
- ವಾರ್ಡನ್ ಹುದ್ದೆಗೆ ಲೆವೆಲ್ 06 ಪ್ರಕಾರ ವೇತನ
ಯಾವುದು ಎಷ್ಟು ಹುದ್ದೆ?
• ವಾರ್ಡನ್ – 2 ಹುದ್ದೆಗಳು
• ಜೂನಿಯರ್ ಅಕೌಂಟ್ಸ್ ಆಫೀಸರ್ – 6 ಹುದ್ದೆಗಳು
- ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
- ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಶೈಕ್ಷಣಿಕ ಅರ್ಹತೆ ಏನಾಗಿರಬೇಕು?
ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಹಾಗೂ ಸ್ನಾತಕೊತ್ತರ ಪದವಿ ಪಾಸಾಗಿರಬೇಕು.

ಆನ್ಲೈನ್ ನಲ್ಲಿ ಅರ್ಜಿ ಹೇಗೆ ಹಾಕೋದು?
ಮಿಜೋರಾಂ ಸಾರ್ವಜನಿಕ ಸೇವಾ ಯೋಗಕ್ಕೆ ಆನ್ಲೈನ್ ನಲ್ಲಿ ಅರ್ಜಿ ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ.
- • ರಿಜಿಸ್ಟರ್ : ಹೌದು, ಸಾರಿಗೆ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅರ್ಜಿ ಹಾಕಬೇಕೆಂದರೆ ( MPSC) ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ರೆಜಿಸ್ಟರ್
- • Login ಪ್ರಕ್ರಿಯೆ : ಮೇಲ್ಕಂಡ ಎಲ್ಲ ಮಾಹಿತಿ ತುಂಬಿದ ಬಳಿಕ ನಂತರ ಮತ್ತೊಂದು ಹೊಸ ಪೇಜ್ ಓಪನ್ ಮಾಡಿಕೊಳ್ಳಿ ಅಲ್ಲಿ ಲಾಗಿನ್ ಆಪ್ಷನ್ ಕ್ಲಿಕ್ ಮಾಡಿ ಮಾಹಿತಿಗಳ ಪ್ರಕಾರ ವೈಯಕ್ತಿಕ ಎಲ್ಲ ಮಾಹಿತಿಗಳು ಇಲ್ಲಿ ಹಾಕಬೇಕು.
- • ಅರ್ಜಿ ಸಬ್ಮಿಟ್ ದಾಖಲೆಗಳ ವಿವರ ಮತ್ತು ಅರ್ಜಿ ಶುಲ್ಕ : ಹೌದು ಶುಲ್ಕ ಕೇಳಿದರೆ ಅನ್ವಯಿಸಿದರೆ ಪಾವತಿ ಮಾಡಿ ಮತ್ತು ದಾಖಲೆಗಳ ವರ್ಜಿನಲ್ ಮಾಹಿತಿಗಳು ಸಲ್ಲಿಸಿ ಎಲ್ಲಾ ಆದ ಬಳಿಕ ಕೊನೆಯಲ್ಲಿ ಅರ್ಜಿ ಸಬ್ಮಿಟ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
ಪ್ರಶಾಂತ್ ಮೀಡಿಯಾ ಕೊನೆಯ ಮಾತು :
ಮಿಜೋರಾಂ ಸಾರ್ವಜನಿಕ ಸೇವಾ ಆಯೋಗದಲ್ಲಿ ಬಂದಿರುವ ನೋಟಿಫಿಕೇಶನ್ ಬಗ್ಗೆ ಎಲ್ಲಾ ಮಾಹಿತಿ ಮೇಲ್ಗಡೆ ಹೇಳಿದ್ದೇವೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ಗೆ ಭೇಟಿ ಕೊಡಿ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,