Gadag District Court Recruitment 2026.ಗದಗ ಜಿಲ್ಲೆಯಲ್ಲಿ ಕೋರ್ಟ್ ನಲ್ಲಿ ನೇಮಕಾತಿ 2026 ಸಂಪೂರ್ಣ ವಿವರ

ಗದಗ ಜಿಲ್ಲೆಯಲ್ಲಿ ಕೋರ್ಟ್ ನಲ್ಲಿ ನೇಮಕಾತಿ 2026  ಕೊನೆಯ ದಿನಾಂಕ 31 ಅಕ್ಟೋಬರ್ 2026 : Peon ಹುದ್ದೆಗೆ ಹೊಸ ಅಧಿಸೂಚನೆ ಪ್ರಕಟ! ಸಂಪೂರ್ಣ ವಿವರ ಕೆಳಗಡೆ ಓದಿ! Gadag District Court Recruitment 2026.

ಸಂಸ್ಥೆ : ಗದಗ್ ಕೋರ್ಟ್ ನೇಮಕಾತಿ
ಹುದ್ದೆ ಹೆಸರು : Peon
ಶೈಕ್ಷಣಿಕ ಅರ್ಹತೆ : 10th ಪಾಸ್
ಕೊನೆ ದಿನಾಂಕ : 31 ಅಕ್ಟೋಂಬರ್
ಒಟ್ಟು ಹುದ್ದೆ : 22

ಗದಗ್ ಜಿಲ್ಲಾ ಕೋರ್ಟ್ ಪ್ರಕಾರ ಅರ್ಜಿ ಶುಲ್ಕ ಮತ್ತು ವಯಮಿತಿ ಎಷ್ಟಿರಬೇಕು?

Age limit  : ಕನಿಷ್ಠ ಅರ್ಜಿದಾರರಿಗೆ 18 ವರ್ಷ ಮತ್ತು ಗರಿಷ್ಠ 35 ವರ್ಷ

ಅರ್ಜಿ ಶುಲ್ಕ :
• ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ PWD ವರ್ಗದವರಿಗೆ ಶುಲ್ಕವಿಲ್ಲ
• UR ವರ್ಗದ ಸಾಮಾನ್ಯ ಅಭ್ಯರ್ಥಿಗಳಿಗೆ : 200/-
• OBC ವರ್ಗದ ಅಭ್ಯರ್ಥಿಗಳಿಗೆ : 100/-

ಗದಗ ಜಿಲ್ಲೆಯ ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಆಯ್ಕೆ ವಿಧಾನ ಹೇಗಿರುತ್ತದೆ?

ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ ಮೂಲಕ ಆಯ್ಕೆ.

ಪ್ರಮುಖ ದಿನಾಂಕಗಳು :

• ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ : 28 ಸೆಪ್ಟೆಂಬರ್ 2026
• ಕೊನೆಯ ದಿನಾಂಕ : 31 ಅಕ್ಟೋಂಬರ್ 2026
• ಶುಲ್ಕ ಪಾವತಿ ಕೊನೆಯ ದಿನಾಂಕ : 03-11-2026

ಇಲ್ಲಿ ಗಮನಿಸಿ : ನಿಮಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡಿಬೇಕಂದರೆ ಗದಗ ಜಿಲ್ಲೆಯ ಅಧಿಕೃತ ನೋಟಿಪಿಕೇಶನ್ ಓದಿ ಅದರಲ್ಲಿ ಎಲ್ಲ ಮಾಹಿತಿಗಳು ಸರಿಯಾಗಿ ಗಮನವಿಟ್ಟು ಓದಿ ಆದನಂತರ ಅರ್ಜಿಗಳ ಹಾಕಿ.