ಭಾರತೀಯ ಸುಪ್ರೀಂ ಕೋರ್ಟ್ ನಲ್ಲಿ ( ಸರ್ವೋಚ್ಚ ನ್ಯಾಯಾಲಯ ) ಸಹಾಯಕ ರಿಜಿಸ್ಟರ್ ಹುದ್ದೆಗೆ ನೇಮಕಾತಿ 2026 ಅರ್ಜಿ ಹೇಗೆ ಹಾಕೋದು? ಕೊನೆಯ ದಿನಾಂಕ ಯಾವುದು? ವಯಮಿತಿ ಎಷ್ಟಿರಬೇಕು? ಹೇಗೆ ಎಲ್ಲಾ ಅಧಿಸೂಚನೆ ಬಗ್ಗೆ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ಕೊಡಲಾಗಿದೆ ನೋಡಿ.
ಆಫ್ ಲೈನ್ ಮೂಲಕ ಈಗಾಗಲೇ ಅರ್ಜಿಯು 24-08-2026 ರಿಂದ ಪ್ರಾರಂಭವಾಗಿದೆ ಇದು ಕೇಂದ್ರ ಸರ್ಕಾರ ಉದ್ಯೋಗವಾಗಿದ್ದು ಆಸಕ್ತಿ ಇದ್ದವರು ಅರ್ಜಿ ಹಾಕಬಹುದು.
ಪ್ರಮುಖ ದಿನಾಂಕಗಳು? ( Important Dates )
- ಅರ್ಜಿ ಪ್ರಾರಂಭ ದಿನಾಂಕ : 24-8-2026
- ಕೊನೆಯ ದಿನಾಂಕ : 30-09-2026
ಸುಪ್ರೀಂ ಕೋರ್ಟ್ ನೇಮಕಾತಿ ವಿವರ :
ಭಾರತ ಸರ್ಕಾರದಲ್ಲಿ ( Central Government ) ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಸಹಾಯಕ ರಿಜಿಸ್ಟರ್( ಕಂಪ್ಯೂಟರ್) ಹುದ್ದೆಗೆ ಅರ್ಜಿ ಕರೆದಿರುತ್ತಾರೆ. ಒಟ್ಟು 01 ಹುದ್ದೆ ಖಾಲಿ ಇರುತ್ತೆ ಕೆಲಸ ಭಾರತ ನವ ದೆಹಲಿಯಲ್ಲಿ.
ಶೈಕ್ಷಣಿಕ ಅರ್ಹತೆಯನ್ನು?
ಸಹಾಯಕ ರಿಜಿಸ್ಟರ್ ಹುದ್ದೆಗೆ ಕೇಂದ್ರ ಅಥವಾ ರಾಜ್ಯ ಮಣ್ಣೆತ್ತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಕಂಪ್ಯೂಟರ್ ನಲ್ಲಿ ಸ್ನಾತಕೋತ್ತರ ಪದವಿ, ಹಾಗೂ BE ,IT ಅಥವಾ ಕಂಪ್ಯೂಟರ್ ಅಪ್ಲಿಕೇಶನ್ ನಲ್ಲಿ B TECH ಪೂರ್ಣಗೊಳಿಸಬೇಕು
ವಯೋಮಿತಿ ಎಷ್ಟಿರಬೇಕು?
ಕನಿಷ್ಠ ಅರ್ಜಿದಾರರಿಗೆ ಅಧಿಸೂಚನೆ ನೋಡಿ ಹಾಗೂ ಗರಿಷ್ಠ ವಯೋಮಿತಿ 56 ವರ್ಷದವರೆಗೆ ಅವಕಾಶ ಇರುತ್ತದೆ
ಆಯ್ಕೆ ವಿಧಾನ ಹೇಗೆ?
ಸುಪ್ರೀಂ ಕೋರ್ಟ್ ಮಾನದಂಡಗಳ ಪ್ರಕಾರ ಅನುಭವ ಹಾಗೂ ಕಂಪ್ಯೂಟರ್ ಪರೀಕ್ಷೆ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ,
ಸಂಬಳ ಎಷ್ಟಿರುತ್ತೆ?
ಸಹಾಯಕ ರಿಜಿಸ್ಟರ್ ಹುದ್ದೆಗೆ ಮಾನದಂಡಗಳ ಪ್ರಕಾರ ಪ್ರತಿ ತಿಂಗಳು ₹78800/- ವರೆಗೆ ಇರುತ್ತೆ
ಅರ್ಜಿದಾರರಿಗೆ ನಮ್ಮ ಸಲಹೆ :
ನೋಡಿ ಇದೊಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ನೇಮಕಾತಿ ಇಲ್ಲಿ ಪುರುಷರಿಗೆ ಅವಕಾಶ ನೀಡಲಾಗಿದ್ದು ಅತಿ ಹೆಚ್ಚು ಅನುಭವ ಮತ್ತು ಕೆಲಸ ಒಳ್ಳೆ ರೀತಿಯಲ್ಲಿ ಹಾಗೂ ಕಂಪ್ಯೂಟರ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಹೆಚ್ಚು ಆದ್ಯತೆ ಒದಗಿಸಲಾಗುತ್ತದೆ ಅರ್ಜಿ ಸಲ್ಲಿಸುವ ಮುನ್ನ ಒಮ್ಮೆ ನೋಟಿಫಿಕೇಶನ್ ನೋಡಿ.
- ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
- ಟೆಲಿಗ್ರಾಂ ಗ್ರೂಪಿಗೆ ಭೇಟಿ ಕೊಡಲು ಇಲ್ಲಿ ಕ್ಲಿಕ್ ಮಾಡಿ
- ವಾಟ್ಸಾಪ್ ಗ್ರೂಪ್ ಗೆ ಬೇಟಿ ಕೊಡಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಹೇಗೆ ಹಾಕೋದು? Step by step process:
ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಈ ನೇಮಕಾತಿ ಆಫ್ಲೈನ್ ನಲ್ಲಿ ಇರುತ್ತದೆ ಕೆಳಗಡೆ ಹಂತ ಹಂತದಲ್ಲಿ ಕೊಡಲಾಗಿದೆ ನೋಡಿ
- • ಅಧಿಸೂಚನೆ : ನೋಡಿ ಅಧಿಕೃತವಾಗಿ ನೋಟಿಫಿಕೇಶನ್ ನೋಡಿ ಮತ್ತು ಅದನ್ನ ಡೌನ್ಲೋಡ್ ಮಾಡಿಕೊಳ್ಳಿ ಅದರಲ್ಲಿ Form ಇದೆ ಪ್ರಿಂಟ್ ತೆಗೆದುಕೊಳ್ಳಿ.
- • Form ತುಂಬುವ ಮಾಹಿತಿ : ಮೇಲ್ಭಾಗದಲ್ಲಿ ಫೋಟೋ ಹೆಸರು ಎಲ್ಲವನ್ನ ಸರಿಯಾಗಿ ಬರೆಯರೇ ನಂತರ ಮಧ್ಯಭಾಗದಲ್ಲಿ ನಿಮ್ಮ ಶೈಕ್ಷಣಿಕ ವಿವರ ಹಾಗೂ ಇತರೆ ಎಲ್ಲ ಮಾಹಿತಿಗಳು ತುಂಬಾ ಬೇಕು ಅದರಲ್ಲಿ ಎಲ್ಲಾ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡಿ.
- • Document ನಗತಿಸಿ : ಹೌದು ಅದೇ ಕೆಳಭಾಗದಲ್ಲಿ ಎಲ್ಲ ದಾಖಲೆಗಳು ಕೇಳಿರುವ ಪ್ರತಿಯೊಂದು ದಾಖಲೆಗಳು ಕೆಳಭಾಗದಲ್ಲಿ ಲಗತಿಸಬೇಕು
- • ಅರ್ಜಿ ವಿಳಾಸ : ಹೌದು ಅಧಿಕೃತ ಭಾರತ ಸರ್ವೋಚ್ಚ ನ್ಯಾಯಾಲಯ ವಿಳಾಸಕ್ಕೆ ನೋಟದಲ್ಲಿ ಕೊಟ್ಟಿರುವ ವಿಳಾಸಕ್ಕೆ ಅಪ್ಲಿಕೇಶನ್ ಹಾಕಿ ಅಂಚೆ ಕಚೇರಿಗೆ ಭೇಟಿ ಕೊಟ್ಟು ಅಲ್ಲಿ ಸಬ್ಮಿಟ್ ಮಾಡಿ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
