ಮೈಸೂರಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಆಫ್ಲೈನ್ನಲ್ಲಿ ಅರ್ಜಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟ ಅರ್ಜಿ ಹೇಗೆ ಹಾಕೋದು? ಕೊನೆಯ ದಿನಾಂಕ ಯಾವುದು? ಯಾವೆಲ್ಲ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ? ಎಷ್ಟು ಹುದ್ದೆಗಳಿಗೆ ನೇಮಕಾತಿ ಶೈಕ್ಷಣಿಕ ಅರ್ಹತೆಗಳೇನು? ಮಾಸಿಕ ಸಂಬಳ ಎಷ್ಟು ಇರುತ್ತೆ ಹೀಗೆ ಎಲ್ಲ ಪ್ರಶ್ನೆಗಳಿಗೆ ಉತ್ತರ ಈ ಲೇಖನಿಯಲ್ಲಿ ನೀಡಲಾಗಿದೆ ಲೇಖನ ಪೂರ್ತಿ ಓದಿ,
ನೇಮಕಾತಿ ಹಿನ್ನೆಲೆ :
ಈ ನೇಮಕಾತಿಯು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ತಾತ್ಕಾಲಿಕ ಹಾಗೂ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯುತ್ತಿದೆ ಮೈಸೂರು ಜಿಲ್ಲೆಯಲ್ಲಿ ಒಂದು ವರ್ಷದವರೆಗೆ ಕೆಲಸ ಇರಲಿದೆ ಆಸಕ್ತಿ ಇದ್ದವರು ಅರ್ಜಿ ಹಾಕಬಹುದು,
ಅರ್ಜಿ ಹಾಕುವ ಪ್ರಮುಖ ದಿನಾಂಕಗಳು?
- ಆಫ್ ಲೈನ್ನಲ್ಲಿ ಅರ್ಜಿ ಪ್ರಾರಂಭ 20-8-2026
- ಅಧಿಸೂಚನೆ ಪ್ರಕಟ ದಿನಾಂಕ : 18-8-2026
- ಕೊನೆಯ ದಿನಾಂಕ : 29-8-2026
- ದಾಖಲೆಗೆ ಹಾಜರಾಗುವ ದಿನಾಂಕ : 31-8-2026
ನೇಮಕಾತಿ ವಿವರ : ಯಾವ ಇಲಾಖೆಯಲ್ಲಿ ನೇಮಕಾತಿ ಎಷ್ಟು ಹುದ್ದೆ ಹುದ್ದೆಗಳ ವಿವರ?
ಕರ್ನಾಟಕ DHFWS ಸಂಸ್ಥೆಯಲ್ಲಿ ಅರ್ಜಿ ಒಟ್ಟು 69 ಹುದ್ದೆಗೆ ಅರ್ಜಿ , ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ, ಫಾರ್ಮಸಿ ಅಧಿಕಾರಿ, ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಕನಿಷ್ಠ 18 ವರ್ಷದಿಂದ ಗರಿಷ್ಠ 45 ವರ್ಷದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರೋದಿಲ್ಲ , ನೇರವಾಗಿ ಸಂದರ್ಶನ ಮೂಲಕ ಮತ್ತು ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ ಕರ್ನಾಟಕ ಮೈಸೂರು ಜಿಲ್ಲೆಯಲ್ಲಿ ಉದ್ಯೋಗ ಇರುತ್ತದೆ ಮಹಿಳೆಯರು ಪುರುಷರು ಹರಿಜೆ ಹಾಕಬಹುದು,

ಶೈಕ್ಷಣಿಕ ಅರ್ಹತೆಯನ್ನು?
ಕನಿಷ್ಠ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಡಿಪ್ಲೋಮಾ ಹಾಗೂ ಪದವಿ ಡಿ ಫಾರ್ಮ್ ವಿದ್ಯಾರ್ಥಿ ಅಥವಾ ನರ್ಸಿಂಗ್ ಕೌಸಲಿಂಗ್ ಪ್ರಮಾಣ ಪತ್ರ ಹಾಗೂ ತತ್ಸಮಾನ ಮುಗಿಸಿರಬೇಕು ಒಮ್ಮೆ ಅದಿಸೂಚನೆ ನೋಡಿ,
ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
ಆಫ್ ಲೈನ್ ನಲ್ಲಿ ಅರ್ಜಿ ಹೇಗೆ ಹಾಕೋದು?
ಅಧಿಕೃತ ಮಾಹಿತಿ ಅಧಿಸೂಚನೆ ಗಮನವಿಟ್ಟು ನೋಡಿ. ಅದರಲ್ಲಿ ಕೊಟ್ಟಿರುವ ವಿಳಾಸ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿ ಎನ್ ಪಿ ಸಿ ಆಸ್ಪತ್ರೆ ಆವರಣ ನಜರ್ಬಾದ್ ಮೈಸೂರು ಇಲ್ಲಿಗೆ ನೇರ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕು, ಎಲ್ಲಾ ಮೂಲ ದಾಖಲೆಗಳ ಸಮೇತ ಅಧಿಕೃತ ದಿನಾಂಕ ದಂದು 31-8-2026 ರಂದು ಬೆಳಗ್ಗೆ 10 ಗಂಟೆಗೆ ಸಂದರ್ಶನ ದಾಖಲೆಗಳ ಪರಿಶೀಲನೆ ಇರಲಿದೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ನೋಡಿ ಅಥವಾ ನಮ್ಮ ವಾಟ್ಸಪ್ ಗ್ರೂಪಿಗೆ ಭೇಟಿ ಕೊಡಿ

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,