UPSC ESE Recruitment 2027 : 480 ಹುದ್ದೆಗಳಿಗೆ ನೇಮಕಾತಿ, ಅರ್ಜಿ ಸಲ್ಲಿಸುವುದು ಹೇಗೆ? ಸಂಪೂರ್ಣ ಮಾಹಿತಿ

ಕೇಂದ್ರ ಲೋಕಸೇವಾ ಆಯೋಗ ( UPSC ) 480 ಹುದ್ದೆಗೆ ನೇಮಕಾತಿ 2026 : ಇಂಜಿನಿಯರಿಂಗ್ ಸೇವೆಗಳ ಪರೀಕ್ಷೆ (ESE ) 2027 ಅರ್ಜಿ , ಹೇಗೆ ಅಪ್ಲಿಕೇಶನ್ ಹಾಕೋದು? ದಾಖಲೆಗಳೇನು? ಕಂಡಿಷನ್ಗಳು ಏನೇನು? ಕೆಳಗಡೆ ಲೇಖನಿಯಲ್ಲಿ ನೀಡಿದ್ದೇವೆ ಮಾಹಿತಿ ತಿಳಿದುಕೊಳ್ಳಿ!

UPSC ESE ನೇಮಕಾತಿ ವಿವರ :

ಭಾರತ ಕೇಂದ್ರ ಸರ್ಕಾರದಿಂದ ಕೇಂದ್ರ ಲೋಕಸೇವಾ ಆಯೋಗದಲ್ಲಿ 2027 ರ ಇಂಜಿನಿಯರಿಂಗ್ ಸೇವೆಗಳ ಪರೀಕ್ಷೆ ( ESE EXAM ) ಅರ್ಜಿ ಕರೆದಿರುತ್ತಾರೆ ಮಹಿಳೆಯರ ಪುರುಷರು ಅರ್ಜಿ ಹಾಕಿ, ಒಟ್ಟು 480 ಹುದ್ದೆಗಳು,

ಪರೀಕ್ಷೆಯ ಹೆಸರು ಯಾವುದು?

2027 ಇಂಜಿನಿಯರಿಂಗ್ ಸೇವೆಗಳ ಪರೀಕ್ಷೆ ( ESE )

ಶೈಕ್ಷಣಿಕ ಅರ್ಹತೆಯನ್ನು ಮತ್ತು ವಯೋಮಿತಿ ಎಷ್ಟಿರಬೇಕು?

• UPSC ESE ಅರ್ಜಿ ಹಾಕಲು ಕನಿಷ್ಠ 21 ವರ್ಷ ಮತ್ತು ಗರಿಷ್ಠ 30 ವರ್ಷದ ಒಳಗಡೆ ಇರಬೇಕು ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಲಿಕ್ಕೆ.

• Qualification : ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಹಾಗೂ ಡಿಪ್ಲೋಮಾ ಹಾಗೂ ಸ್ನಾತಕೊತ್ತರ ಪದವಿ, ಪಾಸ್ ಆಗಿರಬೇಕು ಆದರೆ ಅದರದೇ ಆಗಿರುವ ವಿಷಯ ವಿಭಾಗದಲ್ಲಿ ಕೆಳಗಡೆ ಹೊಂದಿರಬೇಕು ಒಮ್ಮೆ UPSC ಅಧಿಸೂಚನೆ ಓದಿ.

UPSC ESE ನೋಟಿಫಿಕೇಶನ್ ನೋಡಲು ಇಲ್ಲಿ ಕ್ಲಿಕ್ ಮಾಡಿ

ಆನ್ಲೈನ್ ನಲ್ಲಿ ಅರ್ಜಿ ಹಾಕಲು ಇಲಿ Click ಮಾಡಿ

ಅರ್ಜಿ ಶುಲ್ಕ ಎಷ್ಟು ಮತ್ತು ಆಯ್ಕೆ ವಿಧಾನ ಹೇಗೆ?

• ಹಿಂದುಳಿದ ವರ್ಗ ಹಾಗೂ ಮಹಿಳಾ ಅಭ್ಯರ್ಥಿಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ವರ್ಗದ ಅಭ್ಯರ್ಥಿಗಳಿಗೆ ವಿನಾಯಿತಿ 200/- ಶುಲ್ಕ ಇರುತ್ತದೆ.

• ಆಯ್ಕೆ : ಮುಖ್ಯ ಲಿಖಿತ ಪರೀಕ್ಷೆ ಮತ್ತು ಪೂರ್ವಭಾವಿ ಪರೀಕ್ಷೆ ಮೂಲಕ ಆಯ್ಕೆ ಸಂದರ್ಶನ ದಾಖಲೆಗಳು.

ಅರ್ಜಿದಾರರಿಗೆ ನಮ್ಮ ಸಲಹೆ :

UPSC ESE ಪರೀಕ್ಷೆ ಆಗಿದ್ದು ಇದಕ್ಕೆ ಎಲ್ಲರೂ ಅಪ್ಲಿಕೇಶನ್ ಹಾಕಲು ಅವಕಾಶ ಇರೋದಿಲ್ಲ ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ ಕಡ್ಡಾಯವಾಗಿ ಇರಬೇಕು ಇದು 2027ರ ಪರೀಕ್ಷೆಯಾಗಿದ್ದು ಅರ್ಜಿ ಹಾಕುವ ಮುನ್ನ ನೋಟಿಫಿಕೇಷನ್ ( ಅಧಿಸೂಚನೆ ) ಸರಿಯಾಗಿ ಓದಿಕೊಂಡು ಅರ್ಜಿ ಹಾಕಿ.

UPSC ಪ್ರಮುಖ ದಿನಾಂಕಗಳು :
  •  ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ : 16-09-2026
  •  ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 06-10-2026
  •  ಪೂರ್ವಭಾವಿ ಪರೀಕ್ಷೆ ಇರೋದು : 31-1-2027
  •  ಮುಖ್ಯ ಪರೀಕ್ಷೆ ಇರೋದು : 18-6-2027

ಇಲ್ಲಿ ಗಮನಿಸಿ : ಮೇಲೆ ಕೊಟ್ಟಿರುವ ದಿನಾಂಕಗಳು ನೋಟಿಫಿಕೇಶನ್ ದಲ್ಲಿ ಇರುವಂತ ಮಾಹಿತಿ ಪ್ರಕಾರ ಇದೆ ಸರ್ವರ್ ಬಿಜಿ ಆಗುವ ಮುನ್ನ ಅರ್ಜಿಗಳು ಹಾಕಬಹುದು.

ಆನ್ಲೈನ್ ನಲ್ಲಿ ಅರ್ಜಿ ಹೇಗೆ ಹಾಕೋದು?

1. UPSC ಕೇಂದ್ರ ಲೋಕಸೇವಾ ಆಯೋಗ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ.

2. ಅಭ್ಯರ್ಥಿಗಳು ಸರಿಯಾಗಿ ರಿಜಿಸ್ಟರ್ ಮಾಡಿಕೊಳ್ಳಿ.

3. ದಾಖಲೆಗಳು ಹಾಗೂ ಸಿಗ್ನೇಚರ್ ಮತ್ತು ಎಲ್ಲಾ ವೈಯಕ್ತಿಕ ಮಾಹಿತಿಗಳು ಲಾಗಿನ್ ಮಾಡಿಕೊಂಡು ಸಲ್ಲಿಸಬೇಕು.

4. ಕೊನೆಯ ಹಂತದಲ್ಲಿ UPSC ಮಾನದಂಡಗಳ ಪ್ರಕಾರ ಮತ್ತೊಮ್ಮೆ ಅರ್ಜಿ ಪರಿಶೀಲಿಸಿ ಸರಿ ಇದ್ರೆ ಸಬ್ಮಿಟ್ ಮಾಡಿ