NTPC ಬಿಜಾಪುರ್ ನಲ್ಲಿ ನೇಮಕಾತಿ 2026 : ಡಿಪ್ಲೋಮಾ ಟ್ರೇನಿ ಹುದ್ದೆಗಳಿಗೆ, ಅರ್ಹತೆಗಳೇನು? ದಾಖಲೆಗಳು ಸಂಪೂರ್ಣ ಮಾಹಿತಿ

ಕರ್ನಾಟಕ ಬಿಜಾಪುರ್ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮದಲ್ಲಿ ಡಿಪ್ಲೋಮ ತರಬೇತಿ ಹುದ್ದೆಗೆ ಅರ್ಜಿ, ಆನ್ಲೈನ್ ಮೂಲಕ ಅವಕಾಶ: ಪ್ರತಿ ತಿಂಗಳು ₹24000/- ಸಂಬಳ ಹೇಗೆ ಅರ್ಜಿ ಹಾಕೋದು? ಮಾಹಿತಿ ಕೆಳಗಡೆ ಲೇಖನಿಯಲ್ಲಿದೆ ಓದಿ.

ನೀವು ವಿದ್ಯುತ ಇಲಾಖೆಯಲ್ಲಿ ಕೆಲಸ ಮಾಡಬೇಕಾ? ಡಿಪ್ಲೋಮಾ ಮುಗಿಸಿದ್ದೀರಾ? ಹಾಗಾದ್ರೆ NTPC ( ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮದಲ್ಲಿ ) ಹೊಸ ಅಧಿಸೂಚನೆಯಾಗಿದೆ 18-09-2026 ರಿಂದ ಪ್ರಾರಂಭ.

NTPC Kudgi ನೇಮಕಾತಿ ವಿವರ :

ಭಾರತ ಸರ್ಕಾರ ಅಂಡರ್ನಲ್ಲಿ ಬರುವಂತ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ ( NTPC ) ನೇಮಕಾತಿ ನಡೆಸುತ್ತಿದೆ ಕರ್ನಾಟಕದ ಬಿಜಾಪುರ್ ಕುಡಗಿ ದಲ್ಲಿ ಕೆಲಸ ಇರುತ್ತೆ ಒಟ್ಟು 01 ಹುದ್ದೆಗೆ ನೇಮಕಾತಿ

ಶೈಕ್ಷಣಿಕ ಅರ್ಹತೆಯನ್ನು ಯಾವ ಹುದ್ದೆ?

• ಡಿಪ್ಲೋಮಾ ತರಬೇತಿದಾರರ ಹುದ್ದೆಗೆ ಅರ್ಜಿ.

• ಉಷ್ಣ ವಿದ್ಯುತ್ ಮಾನದಂಡಗಳ ಪ್ರಕಾರ ಅರ್ಜಿದಾರರು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಡಿಪ್ಲೋಮಾ ಮುಗಿಸಿರಬೇಕು.

ಪರೀಕ್ಷಾ ಕೇಂದ್ರ ಎಲ್ಲಿರುತ್ತೆ?

ಈ ಸಂಸ್ಥೆಗೆ ಅರ್ಜಿ ಹಾಕಿದವರಿಗೆ ಪರೀಕ್ಷೆ ಇರುತ್ತೆ ಪರೀಕ್ಷೆ ಬರೆಯಲು ಬೆಂಗಳೂರು ಮತ್ತು ಹೈದರಾಬಾದ್ ಸ್ಥಳದಲ್ಲಿ ಪರೀಕ್ಷೆ ಕೇಂದ್ರ ಇರಲಿಲ್ಲ.

ವಯೋಮಿತಿ ಎಷ್ಟಿರಬೇಕು?

NTPC ಡಿಪ್ಲೋಮಾ ತರಬೇತಿದಾರರಿಗೆ ಗರಿಷ್ಠ 30 ವರ್ಷದ ಒಳಗಡೆ ಇರಬೇಕು ವಯಮಿತಿಯಲ್ಲಿ ಹೆಚ್ಚುವರಿ ಸಡಲಿಕ್ಕೆ ಇರುತ್ತದೆ, ಮಹಿಳೆಯರಿಗೆ ಪುರುಷರಿಗೆ ಒಂದೇ ರೀತಿಯಲ್ಲಿ ಅನ್ವಯಿಸುತ್ತದೆ.

NTPC ಅಧಿಕೃತ ಅಧಿಸೂಚನೆ ನೋಡಲು ಇಲಿ ಕ್ಲಿಕ್ ಮಾಡಿ

ಆನ್ಲೈನ್ ನಲ್ಲಿ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ

ಆಯ್ಕೆ ವಿಧಾನ ಹೇಗಿರುತ್ತೆ?

• ಕಂಪ್ಯೂಟರ್ ಆಧಾರಿತ ಪರೀಕ್ಷೆ ( CBT ) ಸಂದರ್ಶನ ಹಾಗೂ ದಾಖಲೆಗಳ ಪರಿಶೀಲನೆ.

ಪ್ರಶಾಂತ್ ಮೀಡಿಯಾ ಸಲಹೆ :

ಕೇಂದ್ರ ಸರಕಾರದಿಂದ NTPC ಸಂಸ್ಥೆಯಲ್ಲಿ ಅದು ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ನೇಮಕಾತಿ ನಡೆಸುತ್ತಿದೆ ಆಸಕ್ತಿ ಇದ್ದವರು ಡಿಪ್ಲೋಮಾ ಮುಗಿಸಿದವರು ಅರ್ಜೆಗಳನ್ನ ಹಾಕಿ ಆದರೆ ನೋಟಿಫಿಕೇಶನ್ ಓದಿ ಅರ್ಹತೆಗಳನ್ನು ನೋಡಿಕೊಂಡು ಅರ್ಜಿಗಳು ಸಲ್ಲಿಸಿರಿ.

NTPC ಪ್ರಮುಖ ದಿನಾಂಕಗಳು :

ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ : 18-09-2026

ಕೊನೆಯ ದಿನಾಂಕ : 03-10-2026

NTPC ಅರ್ಜಿ ಹೇಗೆ ಹಾಕೋದು?

ವಿಜಯಪುರ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ ಸಂಸ್ಥೆಗೆ ಅರ್ಜಿ ಹಾಕೋದು ಕೆಳಗಡೆ ಹಂತ ಹಂತದಲ್ಲಿ ಕೊಡಲಾಗಿದೆ ನೋಡಿ.

1. NTPC ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ರಿಜಿಸ್ಟರ್ ಬಟನ್ ಮೇಲೆ ಒತ್ತಿ.

2. Login ನಂತರ ಲಾಗಿನ್ ಒತ್ತೆ NTPC ಸಂಸ್ಥೆಗೆ ಸಂಬಂಧ ಪಟ್ಟಂತೆ ಎಲ್ಲಾ ಮಾಹಿತಿಗಳು ಸಲ್ಲಿಸಿ.

3. ವಿಳಾಸ ದಾಖಲೆಗಳು ಹಾಗೂ ಶುಲ್ಕ ಮತ್ತು ಇತರೆ ಎಲ್ಲ ಮಾಹಿತಿ ಅನುಭವ ಸರಿಯಾಗಿ ತುಂಬಿ.

4. ರಾಷ್ಟ್ರೀಯ ಉಷ್ಣ ವಿದ್ಯುತ್ ಮಾನದಂಡಗಳ ಪ್ರಕಾರ ಅರ್ಜಿ ಸರಿ ಇದೆಯಾ ಇಲ್ಲ ಎಂದು ಚೆಕ್ ಮಾಡಿ ಸರಿ ಇದ್ರೆ ಸಬ್ಮಿಟ್ ಮಾಡಿ.