ಕರ್ನಾಟಕದಲ್ಲಿ ಈ ಜಿಲ್ಲೆಗಳಲ್ಲಿ ಬಸ್ ಬಂದ್! ಸಿಎಂ ಸಿದ್ದರಾಮಯ್ಯ ಘೋಷಣೆ

ಕರ್ನಾಟಕದಲ್ಲಿ ಈ ಜಿಲ್ಲೆಗಳಲ್ಲಿ ಬಸುಗಳು ಇರಲ್ಲ ಏನಿದು ಯಾಕೆ ಇರಲ್ಲ ಯಾಕೆ ಬಸ್ಸುಗಳು ಬಂದು ಸಂಪೂರ್ಣ ಮಾಹಿತಿ ಇಲ್ಲಿದೆ?

 

ಕರ್ನಾಟಕದಲ್ಲಿ ದಸರಾ ಹಬ್ಬದ ನಿಮಿತ್ಯ ಕೆಲವು ಕಡೆ ಬಸ್ಸುಗಳು ನಿಲ್ಲಿಸಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಕಡೆ ಇದರ ಬಗ್ಗೆನೇ ಚರ್ಚೆ ನಡೆಯುತ್ತಿದೆ ಕೆಲವು ಜಿಲ್ಲೆಗಳಲ್ಲಿ ಬಸ್ಸುಗಳು ಕಡಿಮೆಯಾಗಿದೆ ಇದಕ್ಕೆ ಸಂಬಂಧಪಟ್ಟಂತೆ ತುಂಬಾ ಜನ ಚರ್ಚೆ ಮಾಡುತ್ತಿದ್ದೀರಿ ನೋಡಿ ಯಾವ ಜಿಲ್ಲೆಗಳಿಗೆ ಬಸ್ ಬಂದಾಗಲಿದೆ ಎಷ್ಟು ದಿನ ಬಂದಾಗಲಿದೆ ಯಾವ ಜಿಲ್ಲೆಗೆ ಎಷ್ಟು ಬಸುಗಳು ಬರುತ್ತೆ ಯಾವು ಟೈಮು ಯಾವ ದಿನಾಂಕ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ಕೊಟ್ಟಿದ್ದೇವೆ ನೋಡಿ, Click Here

ಯಾಕೆ ಬಸುಗಳು ಬಂದಾಗಲಿದೆ:
1. ನೋಡಿ ಕರ್ನಾಟಕ ರಾಜ್ಯದಲ್ಲಿ ನಿಮಗೆ ಗೊತ್ತಿರುವ ಹಾಗೆ ಕರ್ನಾಟಕ ರಾಜ್ಯದ್ಯಂತ ದಸರಾ ಹಬ್ಬ ನಡೆಯುತ್ತಿದೆ ಮನೆಯಲ್ಲಿ ದೇವರು ಗುಡಿಯಲ್ಲಿ ದೇವರು ಹಾಗೂ ಎಲ್ಲೆಲ್ಲಿ ದೇವರನ್ನ ಹಿಂದುಗಳ ಸಾಂಪ್ರದಾಯಿಕ ಪ್ರಕಾರ ದಸರಾ ಹಬ್ಬವನ್ನ ಆಚರಣೆ ಮಾಡುತ್ತಾರೆ ಭಾರತದಲ್ಲಿ ಪ್ರಸಿದ್ಧವಾದ ಹಿಂದುಗಳ ಹಬ್ಬ ದಸರಾ ಹಬ್ಬ ಆದಕಾರಣ ಈ ವರ್ಷ ಕರ್ನಾಟಕ ರಾಜ್ಯದಲ್ಲಿ ಅತಿ ವಿಜ್ರ ವಿಜ್ರಂಭಣೆಯಿಂದ ಆಚರಣೆ ಮಾಡಲು ಮೈಸೂರಿನಲ್ಲಿ ನಡೆಯುತ್ತಿದೆ
2. ಇದಕ್ಕೆ ಸರಿಯಾಗಿ ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಜಿಲ್ಲೆಯಲ್ಲಿ ಕೆಲವು ಬಸ್ಸುಗಳು ಮೈಸೂರಿಗೆ ಬಿಡುಗಡೆ ಮಾಡಿದ್ದಾರೆ ಆದಕಾರಣ ನಿಮ್ಮ ಹಳ್ಳಿಗಳಲ್ಲಿ ತಾಲೂಕುಗಳಲ್ಲಿ ಮತ್ತು ನಿಮ್ಮ ಜಿಲ್ಲೆಗಳಲ್ಲಿ ಬಸ್ಸುಗಳು ಇರುತ್ತೆ ಸರಿಯಾಗಿ ಸಮಯಕ್ಕೆ ನಿಮಗೆ ಬಾಸು ಸಿಗುವುದಿಲ್ಲ ಬಸ್ಸುಗಳು ಚಾಲ್ತಿಯಲ್ಲಿರುತ್ತೆ ಪ್ರಾರಂಭ ಇರುತ್ತೆ ಆದರೆ ಸರಿಯಾಗಿ ಸಮಯಕ್ಕೆ ಬಸುಗಳು ಸಿಗೋದಿಲ್ಲ ಎಲ್ಲಾ ಭಾಷೆಗಳು ದಸರಾ ಹಬ್ಬದ ನಿಮಿತ್ಯ ಮೈಸೂರಿಗೆ ಬಿಡುಗಡೆ ಮಾಡಿದ್ದಾರೆ,

ಬಸುಗಳ ಸಮಯ ಏನು ಬದಲಾಗುತ್ತ?
ನೋಡಿ ತುಂಬಾ ಜನರಿಗೆ ಈ ಪ್ರಶ್ನೆ ಕಾಡುತ್ತದೆ ಬಸ್ಸುಗಳು ಮೈಸೂರಿಗೆ ಬಿಡುಗಡೆ ಮಾಡಿದ್ದಾರೆ ಮತ್ತು ನಮಗೆ ಸರಿಯಾಗಿ ಬಸ್ ಸಿಗೋದಿಲ್ಲ ಅಂದರೆ ಈಗ ರಾಜ್ಯ ಸರ್ಕಾರ ಸರಗೆ ಇಲಾಖೆ ತಿಳಿಸಿಕೊಟ್ಟಿರುವ ಹಾಗೆ ದಿನನಿತ್ಯ ವಾಗಿ ಪ್ರಯಾಣದಲ್ಲಿರುವ ಬಸ್ಸುಗಳ ಸಂಖ್ಯೆ ಕಡಿಮೆಯಾಗುತ್ತದೆ ಮತ್ತು ಸಮಯ ಕೂಡ ಸರಿಯಾಗಿ ಸಮಯಕ್ಕೆ ಬಸ್ಸುಗಳು ಸಿಗುವುದಿಲ್ಲ,

ಯಾವ ಜಿಲ್ಲೆಗಳಲ್ಲಿ ಅತಿ ಹೆಚ್ಚು ಕಡಿಮೆ ಬಸುಗಳು ಲಭ್ಯವಿರುತ್ತದೆ ಈಗ:
ನೋಡಿ ಇದಕ್ಕೆ ಸಂಬಂಧಪಟ್ಟಂತೆ ಸಾರಿಗೆ ಇಲಾಖೆಯಿಂದ ಬಂದಿರುವ ಮಾಹಿತಿಗಳ ಪ್ರಕಾರ ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಜಿಲ್ಲೆಗೆ ಅನುಗುಣವಾಗಿ ಸಾರಿಗೆ ಇಲಾಖೆ ಜಲ ಜಿಲ್ಲೆಗಳಿಂದ ಎಲ್ಲಾ ಬಸ್ಸುಗಳು ಮೈಸೂರು ಕಡೆ ಬಿಡುಗಡೆ ಮಾಡಿದೆ ಅತಿ ಹೆಚ್ಚು ಜನರು ಮೈಸೂರು ದಸರಾ ನೋಡಲು ಬರುತ್ತಾರೆ ಬೇರೆ ಬೇರೆ ದೇಶಗಳಿಂದ ಪ್ರವಾಸೋದ್ಯಮ ಹಾಗೂ ಬೇರೆ ಬೇರೆ ರಾಜ್ಯಗಳಿಂದ ನಮ್ಮ ದೇಶಕ್ಕೆ ಬರುತ್ತಾರೆ ಆದ ಕಾರಣ ಬಸ್ಸಿನ ಕೊರತೆ ಇಲ್ಲಬಾರದು ಬಸ್ಸಿನ ಕೊರತೆ ಆಗಬಾರದು ಎಂದು ಸಾರಿಗೆ ಇದೊಂದು ದೊಡ್ಡ ತೀರ್ಮಾನ ತೆಗೆದುಕೊಂಡಿದೆ
ಈಗ ನಿಮ್ಮ ಹಳ್ಳಿಗಳ ತಾಲೂಕು ಜಿಲ್ಲೆಗಳಲ್ಲಿ ಕಡಿಮೆ ಮಟ್ಟದಲ್ಲಿ ಬಸ್ಸಿನ ಸಂಖ್ಯೆ ಕಾಣಬಹುದು ಉಳಿದ ಬಸ್ಸುಗಳು ಚೆನ್ನಾಗಿರುವ ಬಸುಗಳು ಮೈಸೂರು ಕಡೆ ಬಿಡುಗಡೆ ಮಾಡಿದ್ದಾರೆ ಯಾರು ಕೂಡ ಇದರ ಬಗ್ಗೆ ಹೆಚ್ಚಿನ ಚರ್ಚೆ ಮಾಡಬೇಡಿ ತೊಂದರೆಯಾದಲ್ಲಿ ನಿಮ್ಮ ವಾಹನಗಳ ಮೇಲೆ ಸವಾರಿ ಮಾಡಿ ಹೇಗಾ ದಸರಾ ಹಬ್ಬದ ನಿಮಿತ್ಯವಾಗಿ ನಿಮಗೆ ಬಸ್ಸಿನ ಪ್ರಮಾಣ ಕಡಿಮೆ ಕಾಣಿಸಬಹುದು ಆದ ಕಾರಣ ಎಲ್ಲಾ ಸಾರ್ವಜನಿಕರು ಈ ವಿನಂತಿ,

ಎಷ್ಟು ದಿನ ಬಸ್ಸುಗಳು ಸಿಗೋದಿಲ್ಲ ಸರಿಯಾದ ಸಮಯಕ್ಕೆ:
1. ನೋಡಿ ಈಗ ಸರಕಾರ ತಿಳಿಸಿಕೊಟ್ಟಿರುವ ಹಾಗೆ ಸರಕಾರದ ಮಾನದಂಡಗಳ ಪ್ರಕಾರ ಎಲ್ಲವನ್ನ ಚರ್ಚೆ ಮಾಡಬೇಕು ನಂತರ ಈಗ ಸಾರ್ಗೆ ಇಲಾಖೆ ತಿಳಿಸಿಕೊಟ್ಟಿರುವ ಪ್ರಕಾರ ಇಲ್ಲಿ ಬಸ್ಸಿನ ಸಂಖ್ಯೆ ಕಡಿಮೆಯಾಗಿದೆ ಈ ದಸರಾ ಮುಗಿಯುವವರೆಗೆ ಹೀಗೆ ಮುಂದುವರೆಯಲಿದೆ ಆದಕಾರಣ ಇನ್ನೂ ಎರಡು ವಾರದವರೆಗೆ ನಿಮಗೆ ಸರಿಯಾಗಿ ಬಸ್ಸುಗಳು ಸರಿಯಾದ ಸಮಯಕ್ಕೆ ಸಿಗೋದಿಲ್ಲ ಸರಿಯಾಗಿ ನಿಮ್ಮ ಹಳ್ಳಿಗಳಲ್ಲಿ ತುಂಬಾನೇ ಬಸ್ಸಿನ ತೊಂದರೆ ಇದ್ದಲ್ಲೇ ಹತ್ತಿರ ಇರುವ ಡಿಪೋ ಕಚೇರಿಗೆ ಭೇಟಿ ಕೊಟ್ಟು ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಿ Click Here

ಸಿಎಂ ಸಿದ್ದು ಹೇಳಿದ್ದೇನು?
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿಎಂ ಸಿದ್ದರಾಮಯ್ಯ ಪ್ರೆಸ್ ಮೀಟಿಂಗ್ನಲ್ಲಿ ದಸರಾ ಹಬ್ಬದ ಮುಂಚಿತವಾಗಿನೇ ಕರ್ನಾಟಕದಲ್ಲಿ ಬಸ್ಸಿನ ಕೊರತೆ ಕಾಣಬಹುದು ಆದ ಕಾರಣ ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ತುಂಬಾನೇ ತೊಂದರೆ ಆಗುತ್ತೆ ಶಕ್ತಿ ಯೋಜನೆ ಅಡಿಯಲ್ಲಿ ನಾವು ಉಚಿತವಾಗಿ ಬಸ್ಸನ್ನ ಎಲ್ಲ ಮಹಿಳೆಯರಿಗೆ ಕೊಟ್ಟಿದ್ದೇವೆ ಆದ ಕಾರಣ ದಸರಾ ಹಬ್ಬದ ವೇಳೆ ಬಸ್ಸಿನ ಕೊರತೆ ಉಂಟಾಗಬಹುದು ಯಾರು ಕೂಡ ನಿರಾಸೆಯಾಗಬೇಡಿ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿಕೊಟ್ಟಿರುವಂತದ್ದು,

ಉಚಿತ ಬಸ್ ಪ್ರಯಾಣಕ್ಕೆ ತುಂಬಾ ತೊಂದರೆ ದಸರಾ ಹಬ್ಬದಲ್ಲಿ:
1. ವರ್ಷದಲ್ಲಿ ಒಮ್ಮೆ ಮಾತ್ರ ದಸರಾ ಹಬ್ಬ ಬರುತ್ತೆ ಆದ ಕಾರಣ ಹಿಂದೂ ಸಾಂಪ್ರದಾಯಿಕ ಪದ್ಧತಿಗಳ ಪ್ರಕಾರ ಎಲ್ಲಾ ಮಹಿಳೆಯರು ದೇವಸ್ಥಾನಕ್ಕೆ ಹೋಗುತ್ತಾರೆ ಉಚಿತ ಬಸ್ ಪ್ರಯಾಣ ಇದೆ ಎಂದು ಆದರೆ ಇಲ್ಲಿ ಬಸ್ಸಿನ ಕೊರತೆ ಇರೋದ್ರಿಂದ ಮಹಿಳೆಯರು ಹೋಗುತ್ತಿಲ್ಲ ಸರಿಯಾದ ಸಮಯಕ್ಕೆ ಬಸ್ಸು ಬರ್ತಿಲ್ಲ ಎಂದು ಮಹಿಳೆಯರು ಸರಕಾರ ಮೇಲೆ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ದಸರಾ ಹಬ್ಬದಲ್ಲ ಮಹಿಳೆಯರು ಚೆನ್ನಾಗಿರುವ ಸೀರೆಗಳನ್ನು ಹುಟ್ಟು ದೇವಸ್ಥಾನಗಳಿಗೆ ಹೋಗುತ್ತಾರೆ ಆದಕಾರಣ ಅತಿ ಹೆಚ್ಚು ಬಸ್ಸುಗಳು ಬಿಡುಗಡೆ ಮಾಡಿದ್ದರೆ ತುಂಬಾ ಒಳ್ಳೆಯದು ಎಂದು ಶಕ್ತಿ ಯೋಜನೆ ಉಚಿತ ಪ್ರಯಾಣ ಮಾಡುವ ಮಹಿಳೆಯರು ಹೇಳುತ್ತಿದ್ದಾರೆ
2. ಇಲ್ಲಿ ಎಲ್ಲಾ ಮಹಿಳೆಯರು ದಸರಾ ಹಬ್ಬವನ್ನ ನೋಡಲು ಮೈಸೂರಿಗೆ ಉಚಿತ ಬಸ್ಸಿನಲ್ಲಿ ಪ್ರಯಾಣ ಮಾಡಿಕೊಂಡು ಹೋಗುತ್ತಿದ್ದಾರೆ ಎರಡು ವರ್ಷಗಳಾಯಿತು ಈ ಯೋಜನೆ ಜಾರಿ ಮಾಡಿ ದಸರಾ ಹಬ್ಬದಲ್ಲಿ ಮೈಸೂರಿನಲ್ಲಿ ಐದು ಗ್ಯಾರಂಟಿಗಳ ಬಗ್ಗೆ ಬೋರ್ಡ್ ಗಳನ್ನ ಹಚ್ಚಿದ್ದಾರೆ ಗೃಹಲಕ್ಷ್ಮಿ ಯೋಜನೆ ಬಗ್ಗೆ ಅಣ್ಣ ಭಾಗ್ಯ ಯೋಜನೆ ಬಗ್ಗೆ ಇವನಿಗೆ ಯೋಜನೆ ಬಗ್ಗೆ ಹಾಗೂ ಶಕ್ತಿ ಯೋಜನೆ ಬಗ್ಗೆ ಗೃಹಜೋತಿ ಯೋಜನೆ ಬಗ್ಗೆ ಬೋರ್ಡ್ ಗಳನ್ನ ಕಾಣಬಹುದು ಮೈಸೂರು ನಲ್ಲಿ ಹಾಗೂ ಇಲ್ಲಿ ಆನೆ ಮೇಲೆ ಅಂಬಾರಿ ತೆಗೆದುಕೊಂಡು ಹೋಗುವ ದೃಶ್ಯ ನೋಡಲು ಎಲ್ಲಾ ಮಹಿಳೆಯರು ಬಸ್ಸಿನಲ್ಲಿ ಪ್ರಯಾಣ ಮಾಡಿಕೊಂಡು ಹೋಗುತ್ತಿದ್ದಾರೆ,
3. ಇಲ್ಲಿ ಮಹಿಳೆಯರಿಗೆ ಬಸ್ ಉಚಿತ ಇದೆ ಆದರೆ ಪುರುಷರಿಗೆ ಉಚಿತ ಬಸ್ ಇಲ್ಲ ಆದ ಕಾರಣ ಪುರುಷರು ತಮ್ಮ ಬೈಕುಗಳ ಮೇಲೆ ಹಾಗೂ ಇತರೆ ವಾಹನಗಳ ಮೇಲೆ ಹೋಗುತ್ತಿದ್ದಾರೆ ಆದ ಕಾರಣ ಇಲ್ಲಿ ದಿನನಿತ್ಯ ವಾಗಿ ಪ್ರಯಾಣ ಮಾಡುವ ಜನರಿಗೆ ತುಂಬಾ ತೊಂದರೆ ಆಗುತ್ತಿದೆ

ಸಾರ್ವಜನಿಕರಿಗೆ ಇದರಿಂದ ತೊಂದರೆ:
• ಅವಂದು ದಿನ ನಿತ್ಯವಾಗಿ ಪ್ರಯಾಣ ಮಾಡುವ ಶಾಲಾ ಕಾಲೇಜು ಮಕ್ಕಳಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಸರಿಯಾಗಿ ಸಮಯಕ್ಕೆ ಬಸುಗಳು ಬರುತ್ತಿಲ್ಲ ಮತ್ತು ಅಜ್ಜಯರಿಗೆ ತುಂಬಾ ತೊಂದರೆಯಾಗಿದೆ ಸರಿಯಾಗಿ ವೇಳೆಗೆ ಬಸ್ಸುಗಳು ಲಭ್ಯವಿಲ್ಲ ಎಲ್ಲಾ ಅಂತರ್ಜಿಗಳು ಸರ್ಕಾರದ ಮೇಲೆ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ,
• ಹಾಗೂ ದಿನ ನಿತ್ಯವಾಗಿ ಬಡ ಕೂಲಿಕಾರ್ಮಿಕರಿಗೆ ಪ್ರಯಾಣ ಮಾಡುವ ಕಾರ್ಮಿಕರಿಗೆ ತುಂಬಾ ತೊಂದರೆ ಆಗಿದೆ ಸರಿಯಾದ ಸಮಯಕ್ಕೆ ಬಸುಗಳು ಲಭ್ಯವಿಲ್ಲ ಆದ ಕಾರಣ ಬೇಗ ಸರಕಾರ ಈ ಬಸ್ಸುಗಳು ಬಿಡುಗಡೆ ಮಾಡಿ ಎಂದು ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ ನೋಡಿ ಐದು ಗ್ಯಾರಂಟಿಗಳು ಕೊಟ್ಟಿದೆ ಆದರೆ ಹೊಸ ಬಸುಗಳು ಬಿಡುಗಡೆ ಮಾಡಿಲ್ಲ ಈ ಸರಕಾರ ಇದರ ಬಗ್ಗೆ ನಿಮಗೆ ಹೇಗೆ ಅನ್ಸುತ್ತೆ ನಮ್ಮ ಕಮೆಂಟಿನಲ್ಲಿ ನಿಮ್ಮ ಅನಿಸಿಕೆಗಳು ನಮಗೆ ತಿಳಿಸಬಹುದು, Click Here

ಪ್ರಶಾಂತ್ ಮೀಡಿಯಾ ಕೊನೆಯ ಮಾತುಗಳು:
ಸರಕಾರ ದಿನನಿತ್ಯ ವಾಗಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ಪ್ರತಿನಿತ್ಯವಾಗಿ ಮಾಹಿತಿಗಳು ಈ ಅಂತರ ಶಾಲದಲ್ಲಿ ನಿಮಗೆ ಸಿಗುತ್ತದೆ ಈಗ ಸಿಎಂ ಸಿದ್ದರಾಮಯ್ಯ ಎಲ್ಲಾ ನಿಖರವಾದ ಮಾಹಿತಿ ಮೇಲಗಡೆ ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ಯಾವುದೇ ಸುಳ್ಳು ಮಾಹಿತಿಗಳು ಹಾಗೂ ಊಹಾಪೋಹಗಳು ಲಭ್ಯವಿರುವುದಿಲ್ಲ ನಿಖರವಾದ ಮಾಹಿತಿ ಈ ಅಂತರ್ಜಾಲ ನಿಮಗೆ ಕೊಡುತ್ತದೆ ಆದ ಕಾರಣಕ್ಕೆ ಬಂದು ಮಾಹಿತಿಗಳನ್ನ ಪಡೆದುಕೊಳ್ಳಿ, Click Here 

Leave a Comment