ರೇಷನ್ ಕಾರ್ಡ್ ದಾರರಿಗೆ ಬಿಗ್ ಶಾಕ್ ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದೆ ಬೇಗ ಈ ಕೆಲಸ ಮಾಡಿ ಸಂಪೂರ್ಣ ಮಾಹಿತಿ ಇಲ್ಲಿದೆ!!
ಕರ್ನಾಟಕ ರಾಜ್ಯದಲ್ಲಿ ಕೆಎಚ್ ಮುನಿಯಪ್ಪ ಹೊಸ ಅಧಿಸೂಚನೆ ಬಿಡುಗಡೆ ಮಾಡಿದ್ದಾರೆ ಕರ್ನಾಟಕದಲ್ಲಿರುವ ಎಲ್ಲಾ ರೇಷನ್ ಕಾರ್ಡಿಗಳು ಬಂದಾಗಲಿದೆ ಕರ್ನಾಟಕ ರಾಜ್ಯದಲ್ಲಿ 1,78 ಕೋಟಿ ರೇಷನ್ ಕಾರ್ಡ್ ಗಳು ಬಿಪಿಎಲ್ ರೇಷನ್ ಕಾರ್ಡ್ ಇದಾವೆ ಇದರಲ್ಲಿ ಅರ್ಧಕರ್ಧ ಬಂದಾಗಲಿದೆ ಅಂದರೆ ಬಿಪಿಎಲ್ ರೇಷನ್ ಕಾರ್ಡ್ ಇದ್ದಿದ್ದು ಏಪ್ರಿಲ್ಗೆ ಬದಲಾಗಲಿದೆ ಆದ ಕಾರಣ ಇದಕ್ಕೆ ಅಕ್ಟೋಬರ್ ನಿಂದ ಈ ಪ್ರಕ್ರೆ ಪ್ರಾರಂಭವಾಗಲಿದೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳು ಮತ್ತು ಕಡ್ಡಾಯವಾಗಿ ಈ ಕೆಲಸ ಮಾಡಿ ಏನು ಎಲ್ಲಾ ಮಾಹಿತಿ,
ಅಕ್ಟೋಂಬರ್ ತಿಂಗಳಿನಿಂದ ಹೊಸ ರೇಷನ್ ಕಾರ್ಡಿಗೆ ಅರ್ಜಿ ಪ್ರಾರಂಭ,
ಹೌದು ಕರ್ನಾಟಕ ರಾಜ್ಯದಲ್ಲಿ ಅಕ್ಟೋಬರ್ ನಿಂದ ರೇಷನ್ ಕಾರ್ಡಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಪ್ರಾರಂಭ ಮಾಡಲಿದ್ದಾರೆ ಎಂದು ಕಲಬುರ್ಗಿಯಲ್ಲಿ ನಡೆದಿರುವ ಸಭೆಯಲ್ಲಿ ಕೆಎಚ್ ಮುನಿಯಪ್ಪ ಅವರು ತಿಳಿಸಿಕೊಟ್ಟಿದ್ದಾರೆ ಕರ್ನಾಟಕ ಆಹಾರ ಇಲಾಖೆ ಸಚಿವ ಅಕ್ಟೋಬರ್ ತಿಂಗಳಿನಿಂದ ಎಲ್ಲಾ ಜಿಲ್ಲೆಗಳಲ್ಲಿ ಹೊಸ ರೇಷನ್ ಕಾರ್ಡ್ ಪಡೆಯಲು ಅವಕಾಶ ಕೊಟ್ಟಿದ್ದಾರೆ ಎಲ್ಲಾ ಅಭ್ಯರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್, Click Here
1. ರೇಷನ್ ಕಾರ್ಡಿಗೆ ತಿದ್ದುಪಡಿ ಮಾಡಲು ಅನುಮತಿಗಳು ಪಿ ಎಚ್ ಮುನಿಯಪ್ಪ ಈಗಾಗಲೇ ತಿದ್ದುಪಡಿಗೆ ಅವಕಾಶ ಇದೆ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ ಕೊಟ್ಟಿದ್ದಾರೆ ಆದರೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿಲ್ಲ ಈಗ ಹೊಸ ರೇಷನ್ ಕಾರ್ಡ್ ಬಿಪಿಎಲ್ ಅಥವಾ ಅಂಥೋದಯ ಅಥವಾ ಎಪಿಎಲ್ ಪಡೆಯಲು ಅಕ್ಟೋಬರ್ ನಿಂದ ಅರ್ಜಿ ಪ್ರಾರಂಭವಾಗಲಿದೆ,
2. ಇಲ್ಲಿ ಹೊಸದಾಗಿ ಹೆಸರು ಸೇರ್ಪಡೆ ಅಥವಾ ಯಾವುದೇ ಸಮಸ್ಯೆ ಇದ್ದರೂ ಅಕ್ಟೋಬರ್ ನಿಂದ ನೀವು ಈ ಎಲ್ಲಾ ಪ್ರಕ್ರಿಯೆಗಳು ಪ್ರಾರಂಭವಾಗಲಿದ್ದು ಅವಾಗಿನಿಂದ ಎಲ್ಲರೂ ಭಾಗವಹಿಸಿ,

ಕರ್ನಾಟಕದಲ್ಲಿ ಯಾಕೆ ರೇಷನ್ ಕಾರ್ಡ್ ರದ್ದಾಗುತ್ತಿದೆ:
ನೋಡಿ ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಎಲ್ಲರ ಬಳಿ ಬಿಪಿಎಲ್ ರೇಷನ್ ಕಾರ್ಡ್ ಇದೆ 1.78 ಕೋಟಿ ಜನರ ಬಳಿ ಬಿಪಿಎಲ್ ರೇಷನ್ ಕಾರ್ಡ್ ಇದೆ ಈಗಾಗಲೇ ತುಂಬಾ ಜನ ಶ್ರೀಮಂತರ ಬೇರೆ ಶ್ರೀಮಂತ ಇದ್ದ ರೇಷನ್ ಕಾರ್ಡುಗಳು ಬಿಪಿಎಲ್ ಕಾರ್ಡುಗಳಿದೆ ಆದಕಾರಣ ಎಲ್ಲವನ್ನ ಪರಿಶೀಲನೆ ಮಾಡಿ ಕರ್ನಾಟಕದಲ್ಲಿ ಯಾರು ಅನರ್ರು ಇದ್ದಾರೆ ಅವರನ್ನು ಬಿಪಿಎಲ್ ರೇಷನ್ ಕಾರ್ಡ್ ಇದ್ದಿದ್ದು ಎಪಿಎಲ್ ರೇಷನ್ ಕಾರ್ಡಿಗೆ ವರ್ಗಾವಣೆ ಮಾಡುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಕರ್ನಾಟಕದಲ್ಲಿ ಪರಿಶೀಲನೆ ಅಕ್ಟೋಬರ್ ತಿಂಗಳಿನಿಂದ ಪ್ರಾರಂಭವಾಗಲಿದೆ ಯಾರದಾದರೂ ರೇಷನ್ ಕಾರ್ಡ್ ಬಿಪಿಎಲ್ ಇದ್ದದ್ದು ಎಪಿಎಲ್ ಗೆ ಹೋದರೆ ಯಾರು ಭಯಪಡಬೇಡಿ ನೀವು ಅನರ್ಹರು ಎಂದು ಗುರುತಿಸಲಾಗುತ್ತದೆ, Click Here
ಕರ್ನಾಟಕದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಇದ್ದ ತುಂಬಾ ಜನ ವ್ಯಕ್ತಿಗಳು ಈಗ APL ರೇಷನ್ ಕಾರ್ಡಿಗೆ ವರ್ಗಾವಣೆ ಮಾಡಲಾಗಿದೆ ಕರ್ನಾಟಕದ ನಿಯಮಗಳು ಈಗ 30 ಲಕ್ಷ ರೇಷನ್ ಕಾರ್ಡ್ ಗಳು ಬಂದು ಮಾಡಲಿದೆ ಆದ ಕಾರಣ ಯಾರು ಕೂಡ ನಿಮ್ಮ ರೇಷನ್ಗಳು ಸರಿಯಾಗಿ ಸೆಪ್ಟೆಂಬರ್ 30ರ ಒಳಗಾಗಿ ನಿಮ್ಮ ರೇಷನ್ ಕಾರ್ಡ್ EKYC ಮಾಡಿಸಿಕೊಳ್ಳಿ ಮಹಿಳೆಯರದು ಪುರುಷರದು ರೇಷನ್ ಕಾರ್ಡಿನಲ್ಲಿರುವ ಹೆಸರು ಸೇರ್ಪಡೆ ಸಂಬಂಧಪಟ್ಟಂತೆ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಕೆಎಚ್ ಮುನಿಯಪ್ಪ ತಿಳಿಸಿಕೊಟ್ಟಿದ್ದಾರೆ,
30 ಲಕ್ಷ ರೇಷನ್ ಕಾರ್ಡ್ ಬಂದಾಗಲಿದೆ:
ಹೌದು ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕ ಆಹಾರ ಸಚಿವ ಕೆಎಚ್ ಮುನಿಯಪ್ಪ ತಿಳಿಸಿಕೊಟ್ಟಿದ್ದಾರೆ ನಿನ್ನೆ ನಡೆದಿರುವ ಸಭೆಯಲ್ಲಿ ಕರ್ನಾಟಕ ರಾಜ್ಯದಲ್ಲಿ 30 ಲಕ್ಷ ರೇಷನ್ ಕಾರ್ಡುಗಳು ಬಂದು ಮಾಡಲಾಗುತ್ತಿದೆ. ಯಾರು ಅರ್ಹರಲ್ಲ ಅವರನ್ನ ರೇಷನ್ ಕಾರ್ಡಿನಿಂದ ವಜಾ ಗೊಳಿಸಲಾಗುವುದು ಬೇರೆ ಬೇರೆ ರಾಜ್ಯದಲ್ಲಿ ಇಬ್ಬರೇ 25 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ಇದ್ದಾವೆ ಅದೇ ನಮ್ಮ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಬಿಪಿಎಲ್ ರೇಷನ್ ಕಾರ್ಡುಗಳೆಂದು ಯಾರು ಅನರ್ಹರು ಅವರನ್ನ ರದ್ದ ಮಾಡಿ ರೇಷನ್ ಕಾರ್ಡ್ ಮಾಡಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಕೆಎಚ್ ಮುನಿಯಪ್ಪ ತಿಳಿಸಿಕೊಟ್ಟಿದ್ದರು, Click Here
ಹಾಗೆಯೆ ಆಹಾರ ಅನ್ನ ಭಾಗ್ಯ ಯೋಜನೆಗೆ ಸಂಬಂಧಪಟ್ಟಂತೆ ಮಾತಾಡಿ ಅವರು ಹೀಗೆಂದರೂ ಕರ್ನಾಟಕದಲ್ಲಿ ನಾವು 10 ಕೆಜಿ ಅಕ್ಕಿಗಳು ಕೊಡುತ್ತಿದ್ದೇವೆ. ಇದಕ್ಕೆ ಮೊದಲು ಕಂತಹ ಹಣಗಳು ನಿಮಗೆ ಬರಬೇಕು ಆದರೆ ಈಗ ನಿಮಗೆ ಹಣ ಕೊಡಲು ಆಗುವುದಿಲ್ಲ ಅದರ ಬದಲಿಗೆ ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದು ಕೆಎಚ್ ಮುನಿಯಪ್ಪ ತಿಳಿಸಿಕೊಟ್ಟರು ಇದರಲ್ಲಿ ಪಿಎಚ್ ಮುನಿಯಪ್ಪನವರು ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ ಈಗ 30 ಲಕ್ಷ ಬಿಪಿಎಲ್ ರೇಷನ್ ಕಾರ್ಡಗಳು ಬಂದಾಗಲೇ ಇದೆ ಅದರಲ್ಲಿ ನಿಮ್ಮ ಹೆಸರು ಇರಬಹುದು ಚೆಕ್ ಮಾಡಿಕೊಳ್ಳಿ,
APL ರೇಷನ್ ಕಾರ್ಡುಗಳು ಬಂದ್ ಆಗಬಹುದಾ?
ನೋಡಿ ಕರ್ನಾಟಕ ರಾಜ್ಯದಲ್ಲಿ ಕೆಎಚ್ ಮುನಿಯಪ್ಪ ಅವರು ಹೇಳಿರುವ ಮಾಹಿತಿಗಳ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಇರೋದು ಬಿಪಿಎಲ್ ರೇಷನ್ ಕಾರ್ಡ್ಗಳ ಮೇಲೆ ಅತಿ ಹೆಚ್ಚು ರೇಷನ್ ಕಾರ್ಡ್ ಇರುವುದು ಬಿಪಿಎಲ್ ರೇಷನ್ ಕಾರ್ಡುಗಳು ಇದರಲ್ಲಿ ರೇಷನ್ ಕಾರ್ಡುಗಳು ಬಿಪಿಎಲ್ ಕಾರ್ಡ್ ಗಳು ರದ್ದು ಮಾಡಲಾಗುವುದು ಎಪಿಎಲ್ ರೇಷನ್ ಕಾರ್ಡುಗಳು ರದ್ದು ಮಾಡಲು ಆಗುವುದಿಲ್ಲ ಅದರಲ್ಲಿ ಆಗುತ್ತದೆ ಅಂಥೋದೆಯಾ ರೇಷನ್ ಕಾರ್ಡ್ ಮತ್ತು ಬಿಪಿಎಲ್ ರೇಷನ್ ಕಾರ್ಡು 2 ರೇಷನ್ ಕಾರ್ಡ್ ಗಳು ರದ್ದ ಮಾಡಿ ಎಪಿಎಲ್ ರೇಷನ್ ಕಾರ್ಡಿಗೆ ವರ್ಗಾವಣೆ ಮಾಡಲಾಗುವುದು ಎಂದು ಕೆ ಎಸ್ ಮುನಿಯಪ್ಪ ಮಾತಾಡಿದರು,
ಅಂತೋದಯ ರೇಷನ್ ಕಾರ್ಡ್ ಬಂದಾಗ?
ಅವನದು ವೀಕ್ಷಕರೇ ಕರ್ನಾಟಕ ರಾಜ್ಯ ಸರ್ಕಾರದಿಂದ ಕೆಎಚ್ ಮುನಿಯಪ್ಪ ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಬಿಪಿಎಲ್ ರೇಷನ್ ಕಾರ್ಡಿಗೆ ಸಂಬಂಧಪಟ್ಟಂತೆ ಮತ್ತು ಅಂತೋದಯ ರೇಷನ್ ಕಾರ್ಡಿಗೆ ಸಂಬಂಧಪಟ್ಟಂತೆ ನೇರವಾಗಿ ಮಾತಾಡಿದರು ಎಂದು ಮಾಹಿತಿ ತಿಳಿಸಿಕೊಟ್ಟಿದ್ದರು ಹಾಗೆಯೇ ಎಲ್ಲಾ ಅಭ್ಯರ್ಥಿಗಳು ಬಿಪಿಎಲ್ ರೇಷನ್ ಕಾರ್ಡು ಬಂದಾಗ ಕರ್ನಾಟಕ ರಾಜ್ಯದಲ್ಲಿ ಕಗ್ಗೋಲಶಾಸ್ತ್ರ ಪ್ರಾರಂಭವಾಯಿತು ಆದಕಾರಣ ಯಾರು ಕೂಡ ಹೆದರಬೇಡಿ ಬಿಪಿಎಲ್ ರೇಷನ್ ಕಾರ್ಡ್ ಇದ್ದದ್ದು ಎಪಿಎಲ್ ರೇಷನ್ ಕಾರ್ಡಿಗೆ ಬದಲಾವಣೆಯಾಗುತ್ತದೆ ,
BPL ರೇಷನ್ ಕಾರ್ಡ್ ರದ್ದು ನಿಂದ ಜನರಿಗೆ ತೊಂದರೆ:
ಹೌದು ವೀಕ್ಷಕರೇ ಕರ್ನಾಟಕದಲ್ಲಿ ರೇಷನ್ ಕಾರ್ಡ್ ರದ್ದ ಹೋದ್ರಿಂದ ಜನರಿಗೆ ತುಂಬಾ ತೊಂದರೆ ಆಗುತ್ತೆ ಒಂದು ಕುಟುಂಬದಲ್ಲಿ ಹಕ್ಕಿಯು ಸಹ ಇಲ್ಲದ ಇರುವುದರಿಂದ ಪಾಪ ಅಕ್ಕಿ ಕೊಡುತ್ತಿದ್ದಾರಲ್ಲ ಸರಕಾರದಿಂದ ಎಂದು ತುಂಬಾ ಜನ ಬದುಕುತ್ತಿದ್ದಾರೆ ಹೇಳದೆ ಕೇಳದೆ ರೇಷನ್ ಕಾರ್ಡ್ ಬಂದಾದರೆ ತಿನ್ನೋದು ಅಕ್ಕಿ ಜೋ ಗತಿಯಿಲ್ಲ ಅಂತ ಜನರು ತುಂಬಾ ಇದ್ದಾರೆ ಆದ ಕಾರಣ ಇಲ್ಲಿ ಸರಿಯಾಗಿ ತುಂಬಾ ಜನರಿಗೆ ಅನಾಹುತ ಆಗುತ್ತದೆ ಹಾನಿ ಉಂಟುಮಾಡಲಾಗುತ್ತದೆ,
ಹೊಸ ರೇಷನ್ ಕಾರ್ಡಿಗೆ ಬೇಕಾಗುವ ದಾಖಲೆಗಳು:
ಕರ್ನಾಟಕ ರಾಜ್ಯದಲ್ಲಿ ಅಕ್ಟೋಬರ್ ತಿಂಗಳಿನಿಂದ ಹೊಸ ರೇಷನ್ ಕಾರ್ಡಿಗೆ ಅರ್ಜಿಗಳು ಪ್ರಾರಂಭವಾಗಲಿ ಎಂದು ಇಲ್ಲಿ ಹೊಸ ಸೇರ್ಪಡೆಗೆ ಹೆಸರು ಸೇರ್ಪಡೆಗೆ ಹಾಗೂ ಇತರೆ ದಾಖಲೆಗಳು ಬೇಕಾಗುತ್ತದೆ ಎಲ್ಲಾ ದಾಖಲೆಗಳ ವಿವರ ಕೆಳಗಡೆ ಕೊಟ್ಟಿದ್ದೇವೆ ನೋಡಿ,
1. ಹೊಸ ರೇಷನ್ ಕಾರ್ಡ್ಗೆ ಸಂಬಂಧಪಟ್ಟಂತೆ ಬೇಕಾಗುವ ದಾಖಲೆಗಳು ಪತ್ನಿಯ ಹೆಸರು ಸೇರ್ಪಡೆಗೆ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ನಿಮ್ಮ ವಾಸುದಾರರ ಆದಾಯ ಪ್ರಮಾಣ ಪತ್ರ ಆಧಾರ್ ಕಾರ್ಡ್ ಫೋಟೋ ಹಾಗೂ ಇತರೆ ಪುರಾವೆ ಪ್ರಮಾಣ ಪತ್ರಗಳು ಬೇಕಾಗುತ್ತದೆ ಕಡ್ಡಾಯವಾಗಿ ಮತ್ತೆ ಶಾಲೆಯಲ್ಲಿ ಕೊಟ್ಟಿರುವ ಎಲ್ ಸಿ ಪ್ರಮಾಣ ಪತ್ರ ಬೇಕು, Click Here
ಹೆಸರು ಸೇರ್ಪಡೆಗೆ ಬೇಕಾಗುವ ದಾಖಲೆಗಳು:
1. ನೋಡಿ ಈಗ ತುಂಬಾ ಜನ ಹೆಸರು ಸೇರ್ಪಡೆ ಮಾಡಲು ಕಂಗಾಲ್ ನಲ್ಲಿ ತುದಿ ಕಾಲಿನಲ್ಲಿ ನಿಂತಿದ್ದಾರೆ ಯಾವಾಗ ಹರ್ಷಿಗಳು ಪ್ರಾರಂಭ ಆಗುತ್ತದೆ ಎಂದು ಕಾಯುತ್ತಿದ್ದಾರೆ ಇವರಿಗೆ ಕೆಲವೇ ದಿನ ಬಾಕಿ ಇದೆ ಈಗ ಬೇಕಾದರೂ ಅರ್ಜಿ ಪ್ರಾರಂಭ ಇದೆ ಹೋಗಿ ಹೆಸರು ತಿದ್ದುಪಡೆ ಹೆಸರು ಸೇರ್ಪಡೆ ಮಾಡಿ ಯಾರದು ಹೆಸರು ಸೇರ್ಪಡೆ ಮಾಡಬೇಕು ಅವರದು ಆಧಾರ್ ಕಾರ್ಡ್ ಹಾಗೂ ಫೋಟೋಗಳು ಮತ್ತು ಅವರ ಮೊಬೈಲ್ ಸಂಖ್ಯೆ ಲಿಂಕ್ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರಗಳು ಬೇಕಾಗುತ್ತದೆ ಎಲ್ಲ ದಾಖಲೆಗಳು ತೆಗೆದುಕೊಂಡು ಹೆಸರು ತಿದ್ದುಪಡಿ ಹೊಸದಾಗಿ ಅರ್ಜಿಗಳು ಸಲ್ಲಿಸಿ, Click Here

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
