Belagavi DCC ಬ್ಯಾಂಕ್ ಅಧಿಸೂಚನೆ ರದ್ದು! ಕಾರಣವೇನು? ಸಂಪೂರ್ಣ ಮಾಹಿತಿ ಯಾಕೆ ರದ್ದು ಮಾಡಲಾಯಿತು? ಮತ್ತೆ ಹೊಸ ನೇಮಕಾತಿ ಯಾವಾಗ?

Belagavi DCC ಬ್ಯಾಂಕ್ ಅಧಿಸೂಚನೆ ರದ್ದು! ಕಾರಣವೇನು? ಸಂಪೂರ್ಣ ಮಾಹಿತಿ ಯಾಕೆ ರದ್ದು ಮಾಡಲಾಯಿತು? ಮತ್ತೆ ಹೊಸ ನೇಮಕಾತಿ ಯಾವಾಗ? ಅರ್ಜಿ ಶುಲ್ಕ ವಾಪಸ್ ಕೊಡ್ತಾರಾ ಅಥವಾ ಕೊಡಲ್ವಾ? ಹೀಗೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೆಳಗಡೆ ಈ ಲೇಖನಿಯಲ್ಲಿ ನೀಡಲಾಗಿದೆ ಓದಿ.

ಈ ಹಿಂದೆ ಬೆಳಗಾವಿ ಡಿಸಿಸಿ ಬ್ಯಾಂಕ್ನಿಂದ 104 ಹುದ್ದೆಗಳಿಗೆ ನೇಮಕಾತಿ ಮಾಡಲಾಗಿತ್ತು ಕೊನೆಯ ದಿನಾಂಕ ಆಗಸ್ಟ್ 27ರಂದು ಇತ್ತು ಆದರೆ ಇದೀಗ ಸಹಕಾರ ಇಲಾಖೆಯಿಂದ ಅಧಿಸೂಚನೆ ರದ್ದು ಮಾಡಿ ಎಂದು ಸೂಚನೆ ನೀಡಲಾಗಿದೆ.

ನೇಮಕಾತಿ ರದ್ದು ಮಾಡಲು ಕಾರಣವೇನು?

ಬೆಳಗಾವಿ ಡಿಸಿಸಿ ಬ್ಯಾಂಕ್ ಅಧಿಸೂಚನೆ ಬಿಡುಗಡೆ ಮಾಡಿದ್ದರು ಅದರಲ್ಲಿ ಲೋಪ ದೋಷಗಳು ಕಂಡು ಬಂದಿರುತ್ತೆ,DCC bank ಸರಿಯಾಗಿ ನಿಯಮಗಳನ್ನು ಪಾಲನೆ ಮಾಡಿಲ್ಲ, ವಯೋಮಿತಿ, ಪರೀಕ್ಷೆ ಬಗ್ಗೆ ಬದಲಾವಣೆ, ಹಾಗೂ ಇತರೆ ಲೋಪ ದೋಷಗಳು ಕಂಡು ಬಂದಿರುತ್ತೆ ಎಂದು ಸಹಕಾರ ಇಲಾಖೆ ನೇಮಕಾತಿ ರದ್ದುಗೊಳಿಸಿ ಹೊಸ ನೇಮಕಾತಿ ಹೊರಡುಸುವಂತೆ ಕರ್ನಾಟಕ ಸಹಕಾರ ಇಲಾಖೆ ಸೂಚನೆ ನೀಡಿದೆ,

ಅರ್ಜಿ ಶುಲ್ಕ ವಾಪಸ್ ಬರುತ್ತಾ?

ಈ ಪ್ರಶ್ನೆಗೆ ಸಾಕಷ್ಟು ಜನ ಉತ್ತರಕ್ಕಾಗಿ ಕಾಯುತ್ತಿದ್ದೀರಿ ಈ ಹಿಂದೆ ಅಧಿಸೂಚನೆಯಲ್ಲಿ”ಅರ್ಜಿ ಶುಲ್ಕ ವಾಪಸ್ ಕೊಡುವುದಿಲ್ಲ” ಎಂದು ಸ್ಪಷ್ಟನೆ ಮಾಹಿತಿ ಕೊಡಲಾಗಿದೆ ಈಗ ಆದಿಸೂಚನೆ ರದ್ದು ಮಾಡಿರೋ ಹಿನ್ನೆಲೆಯಲ್ಲಿ ಬೆಳಗಾವಿ ಡಿಸಿಸ್ ಬ್ಯಾಂಕ್ ಮತ್ತು ಸಹಕಾರ ಇಲಾಖೆ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಅದರ ಪ್ರಕಾರ ನಿಮಗೆ ಶುಲ್ಕ ಬರುತ್ತಾ ಬರಲ್ವಾ ಅನ್ನೋದನ್ನು ನಿರ್ಣಯ ಆಗಬಹುದು ಅರ್ಜಿ ಸುಲ್ಕದ ಬಗ್ಗೆ ಇನ್ನು ಸ್ಪಷ್ಟನೆ ಮಾಹಿತಿ ಸಿಕ್ಕಿಲ್ಲ.

ಮತ್ತೆ ಹೊಸ ನೇಮಕಾತಿ ಯಾವಾಗ?

ಈಗ ಬೆಳಗಾವಿ ಡಿಸಿಸಿ ಬ್ಯಾಂಕ್ 104 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದು ಇದೆ ಅಧಿಸೂಚನೆ ಎಲ್ಲಾ ಮಾರ್ಗ ಸೂಚನೆಗಳ ಪ್ರಕಾರ ನಿಯಮಗಳನ್ನು ಅಳವಡಿಸಿ ಹೊಸ ಅಧಿಸೂಚನೆ ಕೆಲವೇ ದಿನಗಳಲ್ಲಿ ಹೊರಡಿಸಬಹುದು ಇನ್ನೊಂದು ಮಾಹಿತಿ ಕೇಳಿ ಬಂದಿದೆ ನಬಾರ್ಡ್ ಪಾಲಿಸಿ ಹೊಸ ಅಧಿಸೂಚನೆ ಬರಲಿದೆ ಅಲ್ಲಿವರೆಗೆ ಕಾಯಿರಿ.

ಪ್ರಶಾಂತ್ ಮೀಡಿಯಾ ಕೊನೆಯ ಮಾತು?

ಈಗಲೇ ಸಹಕಾರ ಇಲಾಖೆ ನೀಡಿರುವ ಮಾಹಿತಿಗಳ ಪ್ರಕಾರ ಈ ಮೇಲ್ಗಡೆ ತಿಳಿಸಿಕೊಡಲಾಗಿದೆ ಡಿಸಿಸಿ ಬ್ಯಾಂಕ್ ನೇಮಕಾತಿ ರದ್ದುಪಡಿಸುವುದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪಿಗೆ ಭೇಟಿ ಕೊಡಿ