20 ಹುದ್ದೆಗಳು ಯುಕೋ ಬ್ಯಾಂಕಿನಲ್ಲಿ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗೆ ಅರ್ಜಿ : ಅರ್ಜಿ ಹಾಕೋದು ಹೇಗೆ?, ಅರ್ಹತೆಗಳೇನು? ಸಂಪೂರ್ಣ ವಿವರ

20 ಹುದ್ದೆಗಳು ಯುಕೋ ಬ್ಯಾಂಕಿನಲ್ಲಿ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗೆ ಅರ್ಜಿ..! ಆನ್ಲೈನ್ ಮೂಲಕ ಅರ್ಜಿ ಹಾಕಲು ಅವಕಾಶ ಸೆಪ್ಟೆಂಬರ್ 18ರವರೆಗೆ ಅರ್ಜಿ ಹಾಕೋದು ಹೇಗೆ? ದಾಖಲೆಗಳ ವಿವರ ಗಳೇನು? ಅರ್ಹತೆಗಳೇನು? ಸಂಪೂರ್ಣ ವಿವರ

UCO ಬ್ಯಾಂಕಿನಲ್ಲಿ ಹೊಸ ನೋಟಿಫಿಕೇಶನ್ ಪ್ರಕಟ ಮಾಡಿ 20 ಫೆಸಿಲಿಸ್ಟ್ ಅಧಿಕಾರಿ ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದೆ ಈ ನೇಮಕಾತಿಗೆ ಅರ್ಜಿ ಹಾಕುವವರು ಈ ಲೇಖನ ಪೂರ್ತಿ ಓದಿ ಎಲ್ಲ ಮಾಹಿತಿ ಗೊತ್ತಾಗುತ್ತೆ.

ನೇಮಕಾತಿ ಹಿನ್ನೆಲೆ :

UCO Bank ಅಧಿಸೂಚನೆಯೂ 29-08-2026 ರಂದು ಪ್ರಕಟ ಮಾಡಲಾಗಿದೆ ಅಧಿಕೃತ ಅಂತರ್ಜಾಲದಲ್ಲಿ ಇದು (Human resources management Department ) ಬರುವಂತ ಬ್ಯಾಂಕ್ ಆಗಿದೆ.

ಯಾವ ಸಂಸ್ಥೆಯಲ್ಲಿ ಅರ್ಜಿ ಮತ್ತು ಎಷ್ಟು ಹುದ್ದೆ, ಉದ್ಯೋಗದ ಸ್ಥಳ ಎಲ್ಲಿ? ( Notification Details)

ಈ ಅಧಿಸೂಚನೆಯ ಯುಕೋ ಬ್ಯಾಂಕ್ ( UCO BANK) ನಲ್ಲಿ ನೇಮಕಾತಿ ಪೆಸಲಿಸ್ಟ್ ಆಫೀಸರ್ 20 ಹುದ್ದೆಗಳಿಗೆ ಅರ್ಜಿ ಅಖಿಲ ಭಾರತದಲ್ಲಿ ಕೆಲಸ

ಸ್ಪೆಷಲಿಸ್ಟ್ ಆಫೀಸರ್ ಹುದ್ದೆಯಲ್ಲಿ ಎರಡು ಪ್ರಕಾರ

  •  ವ್ಯವಸ್ಥಾಪಕ AI/ML ಇಂಜಿನಿಯರಿಂಗ್ 10 ಹುದ್ದೆಗಳು
  •  ವ್ಯವಸ್ಥಾಪಕ ಸೈಬರ್ ಭದ್ರತೆ 10 ಹುದ್ದೆಗಳು

ಫೆಸಿಲಿಸ್ಟ್ ಆಫೀಸರ್ ವಯಮಿತಿ ಎಷ್ಟಿರಬೇಕು?

ಕನಿಷ್ಠ ಯುಕೋ ಬ್ಯಾಂಕ್ ಅಧಿಸೂಚನೆ ಮಾನದಂಡಗಳ ಪ್ರಕಾರ 18 ವರ್ಷದಿಂದ ಗರಿಷ್ಠ 35 ವರ್ಷದವರೆಗೆ ವಯೋಮಿತಿ ಹೊಂದಿರಬೇಕು. ಅಧಿಕೃತ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಲಿಕ್ಕೆ

ವ್ಯವಸ್ಥಾಪಕ ಹುದ್ದೆಗಳ ನೇಮಕಾತಿ 2026 ಶೈಕ್ಷಣಿಕ ಅರ್ಹತೆಗಳೇನು?

ಯುಕೋ ಬ್ಯಾಂಕ್ ಅರ್ಹತೆಗಳ ಪ್ರಕಾರ ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ M.Tech ,BE,B TECH, ME ,MCA, ಶೈಕ್ಷಣಿ ಹೊಂದಿರಬೇಕು

UCO ಬ್ಯಾಂಕ್ ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ನೇಮಗಳು:

  •  ಅರ್ಜಿದಾರರು ಒಬ್ಬ ವ್ಯಕ್ತಿ ಒಂದು ಸಾರಿ ಅಪ್ಲಿಕೇಶನ್ ಹಾಕಲು ಅವಕಾಶ ಮತ್ತೆ ಮತ್ತೆ ಅವಕಾಶ ಇರೋದಿಲ್ಲ
  •  ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆ ಮೊಬೈಲ್ ನಲ್ಲಿ ಅಥವಾ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ನಲ್ಲಿ ಡೌನ್ಲೋಡ್ ಮಾಡಿಕೊಂಡು ಎಲ್ಲ ಮಾಹಿತಿಗಳು ಓದಿ
  •  ಅರ್ಜಿದಾರರಿಗೆ ವೈಮಿತಿ ಅನುಭವ ರೂಲ್ಸ್ ಪ್ರಕಾರ ಇರಬೇಕು
  •  ಅರ್ಜಿ ಆನ್ ಲೈನ್ ನಲ್ಲಿ ಮಾತ್ರ ಹಾಕಬೇಕು

ಭಾರತೀಯ ಯುಕೋ ಬ್ಯಾಂಕಿನಲ್ಲಿ 20 ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಅಲ್ವಾ ಅದಕ್ಕಾಗೆ ಮಹಿಳೆಯರು ಪುರುಷರು ಹಾಗೂ ಅನುಭವ ಹೊಂದಿದವರು ಮತ್ತು ಈಗಾಗಲೇ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುವವರಿಗೆ ಹೆಚ್ಚಿನ ಆದ್ಯತೆ

ಅರ್ಜ ಹಾಕುವ ಪ್ರಮುಖ ದಿನಾಂಕ?
  • ಆನ್ಲೈನಲ್ಲಿ ಅರ್ಜಿ ಪ್ರಾರಂಭ : 29-8-2026
  • ಕೊನೆಯ ದಿನಾಂಕ : 18-09-2026

UCO BANK ವ್ಯವಸ್ಥಾಪಕ ಹುದ್ದೆಗೆ ಎಷ್ಟು ಸಂಬಳ ಇರುತ್ತೆ?

ಯುಕೋ ಬ್ಯಾಂಕ್ ಮಾನದಂಡಗಳ ಪ್ರಕಾರ ಪ್ರಕಾರ ಪ್ರತಿ ತಿಂಗಳು ರೂಪಾಯಿ ₹64820/- ದಿಂದ 92960/- ವರೆಗೆ ಸಂಬಳ

DCC Belagavi ಬ್ಯಾಂಕ್ 104 ಹುದ್ದೆಗಳ ನೇಮಕಾತಿ ಅಧಿಸೂಚನೆ ರದ್ದು! ಕಾರಣವೇನು? ಅರ್ಜಿ ಶುಲ್ಕ ಏನಾಗುತ್ತೆ? ವಿವರ ಇಲ್ಲಿದೆ

KPSC ಗ್ರೂಪ್ ಎ ಮತ್ತು ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ: ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಹುದ್ದೆಗಳು ಇಲ್ಲಿದೆ ವಿವರ

ಪ್ರಶಾಂತ್ ಮೀಡಿಯಾ ಕೊನೆಯ ಮಾತು

ಮೇಲೆ ಕೊಟ್ಟಿರುವ ಮಾಹಿತಿ ಯುಕೋ ಬ್ಯಾಂಕ್ ನೇಮಗಳ ಪ್ರಕಾರ ತಿಳಿಸಿಕೊಡಲಾಗಿದೆ ಯಾವುದೇ ತಪ್ಪು ಸುದ್ದಿ ಸುಳ್ಳು ಸುದ್ದಿ ಈ ಅಂತರ್ಜಾಲದಲ್ಲಿ ಹಬ್ಬಿಸೋದಿಲ್ಲ