Latest News: ರೈತರಿಗೆ ಬಂತು ಗುಡ್ ನ್ಯೂಸ್ ಈ ಬೆಳೆಗೆ ₹8000/- ಬೆಂಬಲ ಬೆಲೆ ಘೋಷಣೆ
ಕರ್ನಾಟಕದಲ್ಲಿ ರೈತರಿಗೆ ಬಂತು ಭರ್ಜರಿ ಗುಡ್ ನ್ಯೂಸ್ ತೊಗರಿ ಬೆಳೆದ ರೈತರಿಗೆ ಬೆಂಬಲ ಬೆಲೆ 8000 ಘೋಷಣೆ ಬೇಗ ಈ ಕೆಲಸ ಮಾಡಿ!! ಕರ್ನಾಟಕ ರಾಜ್ಯದಲ್ಲಿ ರೈತರು ಕಂಗಾಲಾಗಿದ್ದರು, ರೈತರು ತೊಗರಿ ಬೆಳೆದ ರೈತರ ಬೆಂಬಲಿ ಬೆಲೆ ಕೊಡಲು ನಿರ್ಣಯ ಮಾಡಿರ್ಲಿಲ್ಲ ರಾಜ್ಯದಲ್ಲಿ ಪ್ರಲಾದ್ ಜೋಶಿ ಅವರು ಕೇಂದ್ರ ಸರ್ಕಾರಕ್ಕೆ ಪ್ರಮ ಪ್ರಮಾಣ ಪತ್ರ ಸಲ್ಲಿಸಿದರು ಇದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಈಗ ಪ್ರಸ್ತುತ ಪ್ರಮಾಣ ಪತ್ರ ಬಿಡುಗಡೆ ಮಾಡಿದೆ ಇದರ ಬಗ್ಗೆನೇ ಎಲ್ಲಾ ವಿವರವಾದ ಮಾಹಿತಿಗಳು … Read more