Latest News: ರೈತರಿಗೆ ಬಂತು ಗುಡ್ ನ್ಯೂಸ್ ಈ ಬೆಳೆಗೆ ₹8000/- ಬೆಂಬಲ ಬೆಲೆ ಘೋಷಣೆ

ಕರ್ನಾಟಕದಲ್ಲಿ ರೈತರಿಗೆ ಬಂತು ಭರ್ಜರಿ ಗುಡ್ ನ್ಯೂಸ್ ತೊಗರಿ ಬೆಳೆದ ರೈತರಿಗೆ ಬೆಂಬಲ ಬೆಲೆ 8000 ಘೋಷಣೆ ಬೇಗ ಈ ಕೆಲಸ ಮಾಡಿ!!

ಕರ್ನಾಟಕ ರಾಜ್ಯದಲ್ಲಿ ರೈತರು ಕಂಗಾಲಾಗಿದ್ದರು, ರೈತರು ತೊಗರಿ ಬೆಳೆದ ರೈತರ ಬೆಂಬಲಿ ಬೆಲೆ ಕೊಡಲು ನಿರ್ಣಯ ಮಾಡಿರ್ಲಿಲ್ಲ ರಾಜ್ಯದಲ್ಲಿ ಪ್ರಲಾದ್ ಜೋಶಿ ಅವರು ಕೇಂದ್ರ ಸರ್ಕಾರಕ್ಕೆ ಪ್ರಮ ಪ್ರಮಾಣ ಪತ್ರ ಸಲ್ಲಿಸಿದರು ಇದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಈಗ ಪ್ರಸ್ತುತ ಪ್ರಮಾಣ ಪತ್ರ ಬಿಡುಗಡೆ ಮಾಡಿದೆ ಇದರ ಬಗ್ಗೆನೇ ಎಲ್ಲಾ ವಿವರವಾದ ಮಾಹಿತಿಗಳು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ ಕರ್ನಾಟಕ ರಾಜ್ಯದಲ್ಲಿ ಯಾವ ಜಿಲ್ಲೆಗಳಲ್ಲಿ ತೊಗರಿ ವರದಿ ಕೇಂದ್ರ ಅಳವಡಿಕೆ ಮಾಡಿದೆ ಮತ್ತು ತೊಗರಿ ಬೆಳೆದ ರೈತರ ಎಷ್ಟು ಎಲ್ಲದರ ಬಗ್ಗೆ ಮಾಹಿತಿ ನೋಡೋಣ ಇನ್ನಷ್ಟು ಹೊಸ ಹೊಸ ಮಾಹಿತಿಗಳ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪಿಗೆ ಜೈನ್ ಆಗಲು ಇಲ್ಲಿ ಕ್ಲಿಕ್ ಮಾಡಿ,

ಕರ್ನಾಟಕ ರೈತರಿಗೆ ಗುಡ್ ನ್ಯೂಸ್:

ಯಾವ ರೈತರು ತೊಗರಿಯನ್ನು ಬೆಳೆದಿದ್ದೀರಿ ಕರ್ನಾಟಕ ರಾಜ್ಯದಲ್ಲಿ ತೊಗರಿ ಬೆಳೆದ ರೈತರಿಗೆ ಬಂತು ಭರ್ಜರಿ ಗುಡ್ ನ್ಯೂಸ್ ಬೇಗ ಎಲ್ಲ ರೈತರು ಈ ಕೆಲಸ ಮಾಡಿ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಕೊನೆಗೂ ಸಿಕ್ಕಿದೆ ತೊಗರಿ ಬೆಳೆದ ರೈತರಿಗೆ 8000 ದಂತೆ ತೊಗರಿಯನ್ನು ಖರೀದಿ ಮಾಡೋದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆಯನ್ನ ನೀಡಿರುತ್ತದೆ,

ಕೆಲವು ಕಡೆ ತೊಗರಿ ಪ್ರತಿ ಕ್ವಿಂಟಲ್ ಗೆ 5840/- ಅದೇ ರೀತಿಯಾಗಿ 6700/- ವರೆಗೆ ಬೆಲೆ ಇದೆ ಆದರೆ ಈಗ ಪ್ರಸ್ತುತ 2025 ರಲ್ಲಿ ಮತ್ತು 2026 MSP ಕೆಟ್ಟಲಿಗೆ 8000 ಆಗಿದೆ ಆದಕಾರಣ MSP ಇದಕ್ಕಿಂತ ಕಡಿಮೆ ದರ ಆಗಿದೆ ಹೀಗಾಗಿ ರೈತರು ಕರ್ನಾಟಕದಲ್ಲಿ ಸಂಕಷ್ಟಕ್ಕೆ ತೆಲುಕಿದ್ದಾರೆ ಈ ಕೂಡಲೇ ಬೆಂಬಲ ಬೆಲೆಯನ್ನ ಘೋಷಣೆ ಮಾಡಿ ಖರೀದಿಗೆ ಮುಂದಾಗಬೇಕೆಂದು ಪ್ರಲಾದ್ ಜೋಶಿ ಅವರು ಕೇಂದ್ರ ಸರಕಾರಕ್ಕೆ ಮನವಿ ಪ್ರಮಾಣ ಪತ್ರವನ್ನ ಸಲ್ಲಿಸಿದರು,

ಕೇಂದ್ರ ಸರ್ಕಾರದಿಂದ ಬಂದಿರುವ ಮಾಹಿತಿ ?

  1. ಕೇಂದ್ರ ಸರ್ಕಾರ ಕೊನೆಗೂ ಪ್ರತಿಕ್ರಿಯೆ ಕೊಟ್ಟಿದೆ ಡಿಸೆಂಬರ್ 10 ,2025ರಂದು ಕೇಂದ್ರ ಸರ್ಕಾರದಿಂದ ರಾಜ್ಯದ ಪ್ರಮಾಣ ಸಲ್ಲಿಸಿದ್ದಾರೆ ಈ ಪ್ರಮಾಣ ಪತ್ರದಲ್ಲಿ ಹೀಗೆಂದು ಹೇಳಿದ್ದಾರೆ ಕರ್ನಾಟಕದಲ್ಲಿ 9.67 ಲಕ್ಷ ಮೆಟ್ರಿಕ್ ಟನ್ ತೊಗರಿಯನ್ನು ಕನಿಷ್ಠ ಬೆಂಬಲ ಬೆಲೆಗೆ MSP (NAFED ) ಮತ್ತು NCCF ಮೂಲಕ ತೊಗರಿ ಬೆಳೆಯನ್ನ ಖರೀದಿ ಮಾಡಲು ಶೀಘ್ರವಾಗಿ ಅನುಭೋಧನೆ ನೀಡಿದ್ದಾರೆ ಮಾನ್ಯ ಕೇಂದ್ರ ಪ್ರಧಾನ ಮಂತ್ರಿಗಳು ಎಂದು ಪ್ರಲಾದ್ ಜೋಶಿ ಅವರು ಪ್ರಮಾಣ ಪತ್ರದಲ್ಲಿ ಬಂದಿರುವ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ,
  2. ಕರ್ನಾಟಕ ರಾಜ್ಯದಲ್ಲಿ ತೊಗರಿ ಬೆಳೆಗಾರರಿಗೆ ಕೃಷಿಯ ವಿಚಾರ ಇನ್ನು ಕೆಲವೇ ದಿನಗಳಲ್ಲಿ ಅತಿ ಶೀಘ್ರದಲ್ಲಿ 8000 ಪ್ರತಿ ತಿಂಗಳು ಕೇಂದ್ರ ಸರ್ಕಾರ ರೈತರಿಗೆ ಭರವಸೆ ನೀಡಿದೆ ರೈತರು ಬೆಳೆದ ತೊಗರಿ ಬೆಳೆಗೆ ಇನ್ಮೇಲೆ ಕೇಂದ್ರ ಸರ್ಕಾರದವರೇ ಬಂದು ನಿಮಗೆ ತೊಗರಿಗೆ ಸಂಬಂಧಪಟ್ಟಂತೆ ಬೆಂಬಲ ಬೆಲೆಯನ್ನ ಘೋಷಣೆ ಕೊಟ್ಟು ನಿಮ್ಮ ಬೆಳೆದಂತಹ ಬೆಳೆಯನ್ನ ಅವರೇ ಖರೀದಿ ಮಾಡಿಕೊಂಡು ಕನಿಷ್ಠ ವಾಗಿ ತೆಗೆದುಕೊಂಡು ಹೋಗಲು ನಿರ್ಣಯ ಮಾಡಿದ್ದಾರೆ,
  3. ಈ ನಡುವೆ ಹಲವಾರು ರೈತರು ವಿವಿಧ ರೀತಿಯಲ್ಲಿ ಮಾತನಾಡುತ್ತಿದ್ದು ಇಷ್ಟು ದಿನ ಹೋರಾಟ ಮಾಡಿದ್ದೀರಿ ನಿಮಗೆ ದೊರಕಿದ್ದು ತೊಗರಿ ಬೆಳೆದ ರೈತರಿಗೆ ಈಗ ಪ್ರಸ್ತುತ 5000 ದಿಂದ ರೂ.7,000 ವರೆಗೆ ಕೆಲವು ಕಡೆ ಬೆಲೆ ಮಾರುಕಟ್ಟೆಯಲ್ಲಿ ನಿಗದಿಯಾಗಿರುತ್ತದೆ ಆದರೆ ಈಗ ಪ್ರಲಾದ ಜೋಶಿ ಅವರು ಕೇಂದ್ರ ಸರಕಾರಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ 8,000 ಕ್ಕಿಂತ ಅಧಿಕ ಬೆಲೆಯನ್ನು ಕೊಟ್ಟು ತೊಗರಿಯನ್ನು ಖರೀದಿ ಮಾಡಿಕೊಂಡು ತೆಗೆದುಕೊಂಡು ಹೋಗಬೇಕೆಂದು ಮನವಿ ಸಲ್ಲಿಸಿದರು,
  4. ಕೊನೆಗೂ ಆ ಮನವಿಯನ್ನ ಕೇಂದ್ರ ಸರ್ಕಾರ ಒಪ್ಪಿಸಿ ಕೊನೆಗೂ ಪ್ರತಿಕ್ರಿಯೆಯನ್ನು ಕೊಟ್ಟು ಖರೀದಿ ಮಾಡಲು ನಾವು ಸಿದ್ದರಾಗಿದ್ದೇವೆ ನಿನಗೆ ಕೆಲವೇ ದಿನಗಳಲ್ಲಿ 9.67 ಲಕ್ಷ ಮೆಟ್ರಿಕ್ ಟನ್ ತೊಗರಿಯನ್ನು ನಾವು ಕನಿಷ್ಠ ಬೆಲೆಗೆ ಖರೀದಿ ಮಾಡಿಕೊಂಡು ತೆಗೆದುಕೊಂಡು ಹೋಗುತ್ತೇವೆ ಎಂದು ನಿಖರವಾಗಿ ಮಾಹಿತಿಗಳನ್ನ ಹೇಳಿದ್ದಾರೆ ಇನ್ನೆಷ್ಟು ಹೆಚ್ಚಿನ ಮಾಹಿತಿಗಳು ಇದಕ್ಕೆ ಸಂಬಂಧಪಟ್ಟಂತೆ ಪಡೆಯಲು ಇಲ್ಲಿ ಕ್ಲಿಕ್ ಮಾಡಿ,

ಕರ್ನಾಟಕ ಕೃಷಿ ಇಲಾಖೆ ವಿವರ ಏನು.?

ಕರ್ನಾಟಕ ರಾಜ್ಯದಲ್ಲಿ ಕೃಷಿ ಇಲಾಖೆ ಮಾಹಿತಿಗಳ ಪ್ರಕಾರ ಕರ್ನಾಟಕದಲ್ಲಿ ಕನಿಷ್ಠ ವಾಗಿ ಬೆಂಬಲ ಬೆಲೆಗೆ ಎಲ್ಲಾ ಬೆಳೆಗಳನ್ನು ರೈತರು ಖರ್ಗೆ ಮಾಡಬೇಕೆಂದು ದಟ್ಟ ನಿರ್ಧಾರ ತೆಗೆದುಕೊಂಡೆಗೆ ಇನ್ನು ಬರುವಂತಹ 2026ರಲ್ಲಿ ಮೇಲೆ ಮಾನದಂಡಗಳ ಪ್ರಕಾರ ಯಾವ ರೈತರಿಗೆ ಏನೆಲ್ಲ ಸಿಗಬೇಕು ಎಲ್ಲವನ್ನ ದೊರೆಯುವುದಾಗಿ ಮಾತನಾಡಿಕೊಂಡಿದ್ದಾರೆ ಈಗ ಪ್ರಸ್ತುತ ಅತಿ ಹೆಚ್ಚು 400 ಕೋಟೆಯನ್ನ ಮೇಸ್ತ್ರಿ ಇಟ್ಟಿದ್ದಾರೆ,

ಕೇಂದ್ರ ಸರ್ಕಾರದಿಂದ ಬಂದಿರುವ ಮಾಹಿತಿಗಳ ಪ್ರಕಾರ ಈಗ ಇನ್ನು ಕೆಲವೇ ದಿನಗಳಲ್ಲಿ ರೈತರು ಬಂದು ಹಾಗೂ ಕೇಂದ್ರ ಸರಕಾರ ಅಧಿಕಾರಿಗಳು ಬಂದು ಮುತ್ತಿಗೆ ಹಾಕಲು ಅಂದರೆ ನಿಮ್ಮ ಬೆಳೆಗೆ ಬೆಲೆಯನ್ನು ಕೊಟ್ಟು ಖರೀದಿ ಮಾಡುತ್ತಾರೆ ಇದಕ್ಕೆ ಸಂಬಂಧಪಟ್ಟಂತೆ ಮಾಹಿತಿಗಳು ನಾವು ನಿಮಗೆ ತಿಳಿಸಿಕೊಡುತ್ತೇವೆ ಎಂದು ಬರಲಾದ ಜೋಶಿ ಹಾಗೂ ಕರ್ನಾಟಕ ಕೃಷಿ ಇಲಾಖೆ ಸಚಿವರು ಅದೇ ರೀತಿಯಾಗಿ ಕರ್ನಾಟಕ ಕಂದಾಯ ಇಲಾಖೆ ಸಚಿವರ ಜೊತೆಗೆ ಮಾತಾಡಿ ಹೇಳುತ್ತೇವೆ ಎಂದು ಮಾಹಿತಿಗಳನ್ನು ತಿಳಿಸಿಕೊಟ್ಟಿದ್ದರು,

ಕರ್ನಾಟಕ ರಾಜ್ಯದಲ್ಲಿ ಇತ್ತೀಚಿನ ದಿನದಲ್ಲಿ ತೊಗರಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಸಿಕ್ಕಿದ್ದಿಲ್ಲ ಈಗ ಕೇಂದ್ರ ಸರ್ಕಾರದಿಂದ 8,000 ಕ್ಕಿಂತ ಅಧಿಕ ಬೆಂಬಲ ಘೋಷಣೆ ಕೊಟ್ಟು ಬೆಳೆಯನ್ನ ಕರೆದಿ ಮಾಡಿಕೊಂಡು ಪ್ರಮಾಣಪತ್ರವನ್ನು ಸಲ್ಲಿಸಿದ್ದು ಎಂದು ಮಾಹಿತಿಗಳು ತಿಳಿದು ಬಂದಿದೆ,

ಪ್ರಶಾಂತ ಮೀಡಿಯಾ ಕೊನೆಯ ಮಾತು;

ಕರ್ನಾಟಕದಲ್ಲಿ ಹಾಗೂ ಕೇಂದ್ರ ಸರ್ಕಾರದಿಂದ ಬಂದಿರುವ ಮಾಹಿತಿಗಳ ಪ್ರಕಾರ ತೊಗರಿ ಬೆಳೆಗೆ ಸಂಬಂಧಪಟ್ಟಂತೆ ವರದಿಯನ್ನು ಈ ಮೇಲ್ಗಡೆ ಲೇಖನೆಯಲ್ಲಿ ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ಯಾವುದೇ ಸುಳ್ಳು ಸುದ್ದಿ ಹಬ್ಬಿಸೋದಿಲ್ಲ ನಿಖರವಾದ ಮಾಹಿತಿಗಳು ಮಾತ್ರ ತಿಳಿಸಿಕೊಡಲಾಗುವುದು,

8 thoughts on “Latest News: ರೈತರಿಗೆ ಬಂತು ಗುಡ್ ನ್ಯೂಸ್ ಈ ಬೆಳೆಗೆ ₹8000/- ಬೆಂಬಲ ಬೆಲೆ ಘೋಷಣೆ”

  1. Anyone tried hm88game lately? I am thinking about it. Can’t really say much more because I haven’t tried it but planning to do this weekend. What are your experiences?! Click to check it out! hm88game.

    Reply
  2. Yo, checked out PK88s. Not bad at all! Fast withdrawals, that’s what I’m talking about. Worth a look if you’re hunting for a new spot. Link’s right here: pk88s.

    Reply

Leave a Comment