ಪುರುಷರಿಗೆ ಬಂತು ಭರ್ಜರಿ ಗುಡ್ ನ್ಯೂಸ್ ಇನ್ಮೇಲೆ ಮಹಿಳೆಯರಿಗೆ ಮಾತ್ರವಲ್ಲ ಇನ್ಮೇಲೆ ಪುರುಷರಗೂ ಉಚಿತ ಬಸ್ಸಿನಲ್ಲಿ ಪ್ರಯಾಣ ಮಾಡಬಹುದು ಹಾಗೂ ರಿಯಾಯಿತಿ ಏನದು ಹೊಸ ಸುದ್ದಿ ಸಂಪೂರ್ಣ ಮಾಹಿತಿ ಇಲ್ಲಿದೆ!!
ಭಾರತದಲ್ಲಿ ವಿವಿಧ ರೀತಿಗಳಲ್ಲಿ ವಿವಿಧ ಪಕ್ಷಗಳು ವಿವಿಧ ಯೋಜನೆಗಳನ್ನ ಜಾರಿ ಮಾಡುತ್ತಲೇ ಇದೆ ಉದಾಹರಣೆಗೆ ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಕರ್ನಾಟಕ ರಾಜ್ಯದ್ಯಂತ ಮಹಿಳೆಯರಿಗೆ ಉಚಿತ ಬಸ್ಸಿನಲ್ಲಿ ಪ್ರಯಾಣ 5 ವರ್ಷಗಳ ಕಾಲ ಎಂದು ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರಕಾರ ಸಿಎಂ ಸಿದ್ದರಾಮಯ್ಯ ಜಾರಿ ಮಾಡಿದ್ದಾರೆ ಈಗ ಪ್ರಸ್ತುತ ಬಂದಿರುವ ಮಾಹಿತಿಗಳ ಪ್ರಕಾರ 5% ರಿಂದ 10% ರಿಯಾಯಿತಿ ದರ ಇರುತ್ತೆ ಅದರ ಜೊತೆಯಲ್ಲೇ ಪುರುಷರಿಗೆ ಉಚಿತ ಬಸ್ಸಿನಲ್ಲಿ ಪ್ರಯಾಣ ಮಾಡಲು ಅವಕಾಶ ಇದರ ಬಗ್ಗೆನೇ ಎಲ್ಲಾ ವಿವರವಾದ ಮಾಹಿತಿ ಈ ಲೇಖನಿಯಲ್ಲಿ ನೋಡೋಣ,
ಇನ್ಮೇಲೆ ಪುರುಷರಘು ಬಸ್ಸಿನಲ್ಲಿ ಉಚಿತ ಪ್ರಯಾಣ:
ಹೌದು ವೀಕ್ಷಕರೇ ಭಾರತದಾದ್ಯಂತ ಕಾಂಗ್ರೆಸ್ ಅಧಿಕಾರಕ್ಕೆ ಇರಬೇಕೆಂದು ಜನರಿಗೆ ಒಂದು ರೀತಿಯಲ್ಲಿ ಉಚಿತವಾಗಿ ಯೋಜನೆಗಳು ಹಾಗೂ ಉಚಿತವಾಗಿ ಸೌಲಭ್ಯಗಳು ನೀಡುತ್ತಿದ್ದಾರೆ ಇಲ್ಲಿ ಪ್ರಮುಖವಾಗಿ ಈಗ ಪ್ರಸ್ತುತ ಕೊಟ್ಟಿರುವ ಮಾಹಿತಿಗಳ ಪ್ರಕಾರ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಆರ್ ಟಿ ಸಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಸೌಲಭ್ಯ ನೀಡಿದ್ದಾರೆ ಅದರಲ್ಲಿ ಕೂಡ ಅಂಗವಿಕಲ ಪುರುಷರಿಗೆ 50 ಪರ್ಸೆಂಟ್ ರಿಯಾಯಿತಿ ದರದಲ್ಲಿ ಇತ್ತು ಈಗ ಪ್ರಸ್ತುತ ಸಂಪೂರ್ಣವಾಗಿ ಉಚಿತ ಮಾಡಿದ್ದಾರೆ ಎಂದು ನಿರ್ಧಾರ ತೆಗೆದುಕೊಂಡಿದ್ದಾರೆ,
ಪ್ರತಿಯೊಂದು ರಾಜ್ಯಗಳಲ್ಲಿ ಚುನಾವಣೆ ನಿಯಮಿತವಾಗಿ ಜನರು ಉಚಿತ ಕೊಟ್ಟರೆ ಪ್ರತಿಯೊಂದು ಕಡೆ ಗೆಲುವು ಖಂಡಿತ ಎಂದು ಸರಕಾರ ಈ ರೀತಿಯಾಗಿ ಉಚಿತ ಉಚಿತ ಸೌಲಭ್ಯಗಳನ್ನು ದೊರೆಯುತ್ತಿದೆ ಅದರಲ್ಲಿ ಕೂಡ ಈಗ ಪ್ರಸ್ತುತ ಚರ್ಚೆಯಲ್ಲಿರುವ ರಾಜ್ಯಗಳು ನಮ್ಮ ಕರ್ನಾಟಕ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ಉಚಿತವಾಗಿ ಬಸ್ಸುಗಳು ಸೌಲಭ್ಯಗಳನ್ನು ಕೊಟ್ಟರು ನಂತರ ನಿಯಮಗಳ ಪ್ರಕಾರ ಬೇರೆಬೇರೆ ರಾಜ್ಯಗಳು ಅಳವಡಿಕೆ ಮಾಡಿಕೊಂಡವು,
ಅದರಲ್ಲಿ ಕೂಡ ಈಗ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಚರ್ಚೆಯಲ್ಲಿರುವ ತಮಿಳುನಾಡು ದೆಹಲಿ ಮತ್ತು ಪಂಜಾಬ್ ಹಾಗೂ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಹಿಳೆಯರಿಗೆ ಉಚಿತ ಬಸನ ಕೊಡುವುದಾಗಿ ತೀರ್ಮಾನ ಮಾಡಿದ್ದಾರೆ ಅಂಗವಿಕಲ ಪುರುಷರಗೋ ಇನ್ಮೇಲೆ ಉಚಿತವಾಗಿ ಬಸ್ಸಿನಲ್ಲಿ ಪ್ರಯಾಣ ಮಾಡಬಹುದು ಎಂದು ನಿರ್ಧಾರ ಬಂದಿದೆ ಇದಕ್ಕೆ ಸಂಬಂಧಪಟ್ಟಂತೆ ಜನಸಾಮಾನ್ಯರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ,

ಕರ್ನಾಟಕ ರಾಜ್ಯದಲ್ಲಿ ಉಚಿತ ಪ್ರಯಾಣ ಇದಿಯಾ ಪುರುಷರಿಗೆ.?
ಇದಕ್ಕೆ ಸಂಬಂಧಪಟ್ಟಂತೆ ಅಷ್ಟೊಂದು ಸ್ಪಷ್ಟನೆ ಮಾಹಿತಿ ನೋಡಿದಾಗ ಸರಕಾರದ ನಿಯಮಗಳ ಪ್ರಕಾರ ಈಗ ಬಂದಿರುವ ಮಾಹಿತಿಗಳ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಪುರುಷರಿಗೆ ಸಂಪೂರ್ಣ ಉಚಿತ ಇರೋದಿಲ್ಲ ಬೇರೆ ರಾಜ್ಯದಲ್ಲಿ ಮೇಲೆ ತಿಳಿಸಿಕೊಟ್ಟಿರುವ ಹಾಗೆ ಪುರುಷರಿಗೆ ಮತ್ತು ಅಂಗವಿಕಲದವರಿಗೆ ಉಚಿತ ಕೊಟ್ಟಿದ್ದಾರೆ ಆದರೆ ಕರ್ನಾಟಕ ರಾಜ್ಯದಲ್ಲಿ ಇನ್ನು ಸ್ಪಷ್ಟನೆ ಬಂದಿಲ್ಲ ಈಗ ಬಂದಿರುವ ಮಾಹಿತಿಗಳ ಪ್ರಕಾರ ಆಯುಧ ಮಾರ್ಗಗಳಲ್ಲಿ ಟಿಕೆಟ್ ದರ ಐದರಿಂದ 15% ರಷ್ಟು ರಿಯಾಯಿತಿ ಸಿಗಲಿದೆ ನಿಯಮಗಳ ಪ್ರಕಾರ ಇವತ್ತಿನಿಂದಲೇ ಟಿಕೆಟ್ ದರ ರಿಯಾಯಿತಿಯಲ್ಲಿ ಸಿಗುತ್ತದೆ ಎಂದು ಸರ್ಕಾರ ತಿಳಿಸಿಕೊಟ್ಟಿದೆ,
ಯಾವ ಯಾವ ಬಸ್ಸಿನಲ್ಲಿ ರಿಯಾಯಿತಿ.?
ಸರ್ಕಾರದ ಮಾನ ಧನಗಳ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ರಾಜ್ಯ ಹಂಸ ಮತ್ತು ನಾನಾ ಎಸಿ ಹಾಗೂ ಸಿ ಫಾರ್ ಮತ್ತು ಐರಾವತ ಹಾಗೂ ಐರಾವತ ಕ್ಲಬ್ ಕ್ಲಾಸ್ ಬಸ್ಸುಗಳಲ್ಲಿ ಇನ್ಮೇಲೆ 5% ರಿಂದ 15% ವರೆಗೆ ರಿಯಾಯಿತಿ ಕೊಟ್ಟಿದ್ದಾರೆ ಇದು ಜನಸಾಮಾನ್ಯರಿಗೆ ಖುಷಿಯ ವಿಚಾರ ಆಯುಧ ಮಾರ್ಗಗಳಲ್ಲಿ ಈ ರೀತಿಯಾಗಿ ದರ ಅನ್ವಯಿಸುತ್ತದೆ,
ಕರ್ನಾಟಕದಲ್ಲಿ ಕೆಎಸ್ಆರ್ಟಿಸಿ ಮಹಿಳೆಯರಿಗೆ ಮಾತ್ರ ಉಚಿತ ಇರಲಿದೆ ನಿಯಮಗಳ ಪ್ರಕಾರ ಪುರುಷರಿಗೆ ಮಾರ್ಗ ಸೂಚನೆ ಪ್ರಕಾರ ಯಾವುದೇ ರೀತಿಯ ಉಚಿತ ಬಗ್ಗೆ ಮಾಹಿತಿಗಳು ಇನ್ನು ಸ್ಪಷ್ಟನೆ ಬಂದಿಲ್ಲ ಹಾಗೂ ನಿಯಮಗಳಿಗೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯದ್ಯಂತ ಮಹಿಳೆಯರಿಗೆ ಮಾತ್ರ ಉಚಿತ ಇರುತ್ತದೆ ಆದ ಕಾರಣ ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ Click ಮಾಡಿ,
ಪ್ರಶಾಂತ್ ಮೀಡಿಯಾ ಕೊನೆಯ ಮಾತು:
ಮೇಲೆ ಬಂದಿರುವ ಮಾರ್ಗಗಳ ಪ್ರಕಾರ ಎಲ್ಲಿ ಯಾವ ರೀತಿಯಲ್ಲಿ ಉಚಿತ ಇದೆ ಎಲ್ಲ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನಿ ಓದಿರಿ ಮತ್ತು ಈ ಅಧಿಕೃತ ಅಂತರ್ಜಾಲದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಲಭ್ಯವಿರುವುದಿಲ್ಲ,

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,

Juanbingo, not the flashiest site, but you can’t go wrong with a good bingo game. Always decent prizes. Time to try juanbingo.
Just a heads-up for those looking for a quick game fix: phpgameslogin is pretty straightforward. Login is simple and the games are what you’d expect. Not bad at all. phpgameslogin
Been using jlcc for a while now Their promotions are pretty sweet and the community is cool Good vibes all around Definitely worth checking out jlcc