2026 ಮೊದಲನೆಯ ಸೂರ್ಯಗ್ರಹಣ: ಸಮಯ ದಿನಾಂಕ ಈ ತಪ್ಪು ಮಾಡಬೇಡಿ

ಇದೇ ಬರುವ ತಿಂಗಳಿನಲ್ಲಿ 2026ರ ಮೊದಲನೆಯ ಸೂರ್ಯ ಗ್ರಹಣ ಯಾವ ರಾಶಿಯವರಿಗೆ ಒಳ್ಳೆಯದು ಸೂರ್ಯ ಗ್ರಹಣ ಸಮಯ ಸಂಪೂರ್ಣ ಮಾಹಿತಿ.?

 

 

ಭಾರತದಲ್ಲಿ 2026ರ ಮೊದಲನೆಯ ಸೂರ್ಯ ಗ್ರಹಣ ಯಾವ ರಾಷ್ಟ್ರೀಯ ಅವರಿಗೆ ಒಳ್ಳೆಯದು ಯಾವ ರಾಶಿಯವರಿಗೆ ಕೆಟ್ಟದ್ದು ಹಾಗೂ ಈ ಸೂರ್ಯ ಗ್ರಹಣ ಯಾವಾಗ ಗ್ರಹಸುತ್ತದೆ ಮತ್ತು ಸಮಯ ಯಾವ ರಾಶಿಯವರಿಗೆ ಧನಸಹಾಯ ದಿನಾಂಕ್ ಯಾವುದು ಸಂಪೂರ್ಣ ಮಾಹಿತಿಗಳು ಟಿ ಲೇಖನಿಯಲ್ಲಿ ನೋಡೋಣ ಪೂರ್ತಿಯಾಗಿ ಲೇಖನ ಸರಿಯಾಗಿ ನೋಡಿ ನಿಯಮಗಳ ಪ್ರಕಾರ ನಿಮಗೆಲ್ಲ ಮಾಹಿತಿಗಳು ಗೊತ್ತಾಗುತ್ತದೆ,

2026ರ ಮೊದಲನೇ ಸೂರ್ಯ ಗ್ರಹಣ.?

ಹೌದು ಭಾರತದಲ್ಲಿ ಫೆಬ್ರುವರಿ 17ರಂದು ಗುರುಪೂರ್ಣಿಮೆ ದಿನದಂದು ಸೂರ್ಯಗ್ರಹಣ ಗೋಚರಿಸುತಾಯಿದೆ ಈ ಜಾಗಗಳಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಜ್ಯೋತಿಷ್ಯ ಶಾಸ್ತ್ರ ಏನೆಂದು ಹೇಳುತ್ತೆ ವಿಜ್ಞಾನಿಗಳು ಏನೆಂದು ಹೇಳುತ್ತಾರೆ ಕೆಲವು ತಂತ್ರಜ್ಞಾನಗಳು ಇದಕ್ಕೆ ಸಂಬಂಧಪಟ್ಟಂತೆ ಏನು ಮಾಹಿತಿ ಕೊಟ್ಟಿದ್ದಾರೆ ಒಂದೊಂದಾಗಿ ನೋಡೋಣ ಬನ್ನಿ,

ಸೂರ್ಯಗ್ರಹಣ ಗೋಚರಿಸುವ ಸ್ಥಳ;

ಈ ಸ್ಪಷ್ಟನೆ ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸುವುದಿಲ್ಲ ಈ ಬರುವ ಫೆಬ್ರುವರಿ 17ರಂದು ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸುವುದಿಲ್ಲ ಇದಕ್ಕೆ ಸಂಬಂಧಪಟ್ಟಂತೆ ಸ್ಪಷ್ಟಣೆ ಮಾಹಿತಿ ಇದು ಭಾರತದಲ್ಲಿ ಕಾಣುವುದಿಲ್ಲ ಇದು ಅಟ್ರಾಟಿಕ್ ದಕ್ಷಿಣ ಜಿಲ್ಲೆ ಮತ್ತು ದಕ್ಷಿಣ ಆಫ್ರಿಕಾ ಭಾಗಗಳಲ್ಲಿ ಕಾಣುತ್ತದೆ ಹಾಗೂ ಇತರೆ ದೇಶಗಳಲ್ಲಿ ಕೂಡ ಈ ಸೂರ್ಯ ಗ್ರಹಣ ಕಾಣುತ್ತದೆ ಆದರೆ ನಮ್ಮ ಭಾರತ ದೇಶದಲ್ಲಿ ಈ ಸೂರ್ಯ ಗ್ರಹಣ ಕಾಣಿಸುವುದಿಲ್ಲ ಇದು ಜ್ಯೋತಿಷ್ಯ ಶಾಸ್ತ್ರಗಳ ಪ್ರಕಾರ ಸ್ಪಷ್ಟನೆ ಮಾಹಿತಿ,

ಸೂರ್ಯಗ್ರಹಣ ಯಾವಾಗ ಇರುತ್ತದೆ.?

ಈಗ ಕೊಟ್ಟಿರುವ ಮಾಹಿತಿಗಳ ಪ್ರಕಾರ ಸೂರ್ಯ ಗ್ರಹಣ ಬೆಳಗನಿಂದನೆ ಸ್ಟಾರ್ಟ್ ಪ್ರಾರಂಭ ಆಗಲಿದ್ದು ಆಗಿನ ಸಮಯ ಅಂದರೆ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆ ಒಳಗೆ ಈ ಸೂರ್ಯ ಗ್ರಹಣ ಗೋಚರಿಸುತ್ತದೆ ಇದಕ್ಕೆ ಸಂಬಂಧಪಟ್ಟಂತೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತೆ ಭಾರತದಲ್ಲಿ ಸೂರ್ಯಗ್ರಹಣ ಇಲ್ಲ ಅಂದರು ಏನು ಮಾಡಬೇಕು ಪೂರ್ತಿ ಮಾಹಿತಿ ನೋಡಿ,

ಭಾರತದಲ್ಲಿ ಸೂರ್ಯಗ್ರಹಣ ಇರೋದಿಲ್ಲ ಯಾರು ಕೂಡ ಹೆದರಕೋಬೇಡಿ ಇದು ಬೇರೆ ದೇಶಗಳಲ್ಲಿ ಜರಗಲ್ ಎದ್ದು ಭಾರತದಲ್ಲಿ ಈ ವರ್ಷದ ಮೊದಲನೇ ಸೂರ್ಯ ಗ್ರಹಣ ಜರುಗುವುದಿಲ್ಲ ಯಾವುದೇ ರೀತಿಯ ತೊಂದರೆಗೆ ಒಳಗಾಗಬೇಡಿ ಇದಕ್ಕೆ ಸಂಬಂಧಪಟ್ಟಂತೆ ವಿವಿಧ ಜನ ವಿವಿಧ ರೀತಿಯಲ್ಲಿ ಹೇಳಬಹುದು ಆದರೆ ಇದು ಸ್ಪಷ್ಟನೆ ಮಾಹಿತಿ ಭಾರತದಲ್ಲಿ ಫೆಬ್ರುವರಿ ತಿಂಗಳಲ್ಲಿ ಜ್ವರಗುವ ಈ ಸೂರ್ಯ ಗ್ರಹಣ ಭಾರತದಲ್ಲಿ ಕಂಡು ಬರುವುದಿಲ್ಲ,

ಗರ್ಭಿಣಿ ಮಹಿಳೆಯರು ತೊಂದರೆ ಇದಿಯಾ ?

ನೋಡಿ ಈಗ ಕೊಟ್ಟಿರುವ ಮಾಹಿತಿಗಳ ಪ್ರಕಾರ ಜೋತಿಷ್ಯ ಶಾಸ್ತ್ರಕ್ಕೆ ಅನುಗುಣವಾಗಿ ಭಾರತದಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಸೂರ್ಯಗ್ರಹಣ ಇರುವುದಿಲ್ಲ ಇದು ಬೇರೆ ಬೇರೆ ದೇಶಗಳಲ್ಲಿ ವಿವಿಧ ದೇಶಗಳಲ್ಲಿ ಕಂಡುಬರುವುದರಿಂದ ಗರ್ಭಿಣಿ ಮಹಿಳೆಯರಿಗೆ ಈ ಸೂರ್ಯ ಗ್ರಹಣದ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಆದ ಕಾರಣ ಯಾರೂ ಕೂಡ ಹೆದರುವ ಅವಶ್ಯಕತೆ ಇಲ್ಲ ದಿನ ನಿತ್ಯವಾಗಿ ಮಾಡುವ ಕೆಲಸಗಳನ್ನ ಮಾಡಿ,

ಗರ್ಭಿಣಿ ಮಹಿಳೆಯರು ಹಾಗೂ ಅಂಗವಿಕಲರು ಅದೇ ರೀತಿಯಾಗಿ ಹಿರಿಯರು ಜ್ಯೋತಿಷ್ಯ ಶಾಸ್ತ್ರ ನಂಬವರು ಯಾರು ಕೂಡ ತೊಂದರೆಗೆ ಒಳಗಾಗಬೇಡಿ ಇದು ಭಾರತದಲ್ಲಿ ಕಂಡು ಬರುವುದಿಲ್ಲ,

ನಿಜವಾಗಲೂ ಕರ್ನಾಟಕದಲ್ಲಿ ಸೂರ್ಯಗ್ರಹಣ ಇದ್ಯಾ.?

ಇದಕ್ಕೆ ಸಂಬಂಧಪಟ್ಟಂತೆ ಸ್ಪಷ್ಟನೆ ಮಾಹಿತಿ ಇದು ಫೆಬ್ರುವರಿ 17 ನೇ ತಾರೀಕು ಬಂದು ಜರಗಲಿದ್ದು ಇದಕ್ಕೆ ಸಂಬಂಧಪಟ್ಟಂತೆ ಸ್ಪಷ್ಟನೆ ವಿಚಾರ ಕರ್ನಾಟಕ ರಾಜ್ಯದಲ್ಲಿ ಇಡೀ ಭಾರತದಲ್ಲಿ ಸೂರ್ಯಗ್ರಹಣ ಇರೋದಿಲ್ಲ,

ಸೂರ್ಯ ಗ್ರಹಣ ಯಾವ ದಿನಾಂಕಕ್ಕೆ ಇರಲಿದೆ.?

ನೋಡಿ ಈಗಾಗಲೇ ಮೇಲ್ಗಡೆ ಕೊಟ್ಟಿರುವ ಮಾಹಿತಿಗಳ ಪ್ರಕಾರ ಈ ವರ್ಷದ ಮೊದಲನೇ ಯ ಸೂರ್ಯಗ್ರಹಣ ಆಗಿರುತ್ತದೆ ಜ್ಯೋತಿಷ್ಯ ಶಾಸ್ತ್ರಗಳ ಪ್ರಕಾರ ಇದು ಫೆಬ್ರುವರಿ 17 ನೇ ತಾರೀಖು ದಂದು, ಗುರುಪೂರ್ಣಿಮಾಧ್ಯನ ಜರಗಲಿದ್ದು ಇದು ಭಾರತದಲ್ಲಿ ಕಂಡು ಬರುವುದಿಲ್ಲ ಕಂಡು ಬರುವುದಿಲ್ಲ ಯಾರು ಕೂಡ ಹೆದರುವ ಅವಶ್ಯಕತೆ ಇಲ್ಲ,

ಮೂಡನಂಬಿಕೆಗಳು.?

ನೋಡಿ ಈ ಸೂರ್ಯ ಗ್ರಹಣ ಭಾರತದಲ್ಲಿ ಇಲ್ಲ ಆದರೂ ಕೂಡ ಕೆಲವು ಜನ ಮನೆಯಲ್ಲಿರುವ ನೀರು ಹಾಗೂ ವಸ್ತುಗಳು ಜಳಕ ಊಟ ನಿದ್ದೆ ಎಲ್ಲವನ್ನ ಬಿಟ್ಟು ಮತ್ತು ಮನೆಯಲ್ಲಿರುವ ನೀರು ಎಲ್ಲವನ್ನ ಹೊರಗಡೆ ಚೆಲ್ಲುತ್ತೀರಿ ಆದರೆ ಇದಕ್ಕೆ ಸಂಬಂಧಪಟ್ಟಂತೆ ಯಾರು ಕೂಡ ಇದಕ್ಕೆ ಆ ದೂರ ಮಾಡಿಕೊಳ್ಳಬೇಡಿ ಯಾಕೆಂದರೆ ಇದು ಭಾರತದಲ್ಲಿ ಜರುಗುವುದಿಲ್ಲ ಇದು ಸ್ಪಷ್ಟವಾದ ಮಾಹಿತಿ,

ಪ್ರಶಾಂತ್ ಮೀಡಿಯಾ ಕೊನೆಯ ನುಡಿ:

ಸ್ಪಷ್ಟನೆ ಕೊಟ್ಟಿರುವ ವರ್ಗಗಳ ಪ್ರಕಾರ ವರ್ಷದ ಮೊದಲನೇ ಸೂರ್ಯ ಗ್ರಹಣ ಸಂಬಂಧ ಪಟ್ಟಂತೆ ಎಲ್ಲ ಮಾಹಿತಿಗಳು ಮೇಲ್ಗಡೆ ಕೊಟ್ಟಿದ್ದೇವೆ ಈ ಲೇಖನಿಯಲ್ಲಿ ಈ ಅಂತರ್ಜಾಲದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಬರೋದಿಲ್ಲ ನಿಕರವಾದ ಮಾಹಿತಿಗಳು ಮಾತ್ರ ಬರುತ್ತದೆ,

Leave a Comment