ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದಿಂದ ಉಚಿತ 3 ಲಕ್ಷ ಹಣ ಸಿಗುತ್ತೆ ಇವತ್ತೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ!
ಕರ್ನಾಟಕ ರಾಜ್ಯದಲ್ಲಿ ಸವಿತಾ ಸಮಾಜ ಅಭಿವೃದ್ಧಿ ನಿಗಮದಿಂದ ಆಧಾರವಾಣಿ ಯೋಜನೆಗೆ ಅರ್ಜಿ ಕರೆಯಲಾಗಿದೆ(KSSDC) ಯೋಜನೆಯಲ್ಲಿ ಹಾಗೂ ಕರ್ನಾಟಕ ಮಾರಾಟ ಸಮುದಾಯಗಳ ಅಭಿವೃದ್ಧಿ ನಿಗಮ(KMCDC) ಸಂಸ್ಥೆಯಿಂದ ಅರ್ಜಿ ಕರೆಯಲಾಗಿದೆ ಒಟ್ಟಿಗೆ ಎರಡು ಯೋಜನೆಗೆ ಅಪ್ಲಿಕೇಶನ್ ಪ್ರಾರಂಭ ಮಾಡಿದ್ದಾರೆ.
ಈ ಲೇಖನಿಯಲ್ಲಿ ಎರಡು ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ ಯಾವ ವರ್ಗದವರಿಗೆ ಅವಕಾಶ ಇದೆ ಯಾರು ಅರ್ಜಿ ಸಲ್ಲಿಸಬೇಕು ಎಷ್ಟು ಯೋಚನೆಯಲ್ಲಿ ಹಣ ಸಿಗುತ್ತೆ ಹಾಗೂ ಯೋಜನೆಯ ಅವಧಿ ಎಷ್ಟು ಬೇಕಾಗುವ ದಾಖಲೆಗಳೇನು ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ನೋಡಿ.
ಯೋಜನೆಯ ಹೆಸರು ಮತ್ತು ಯೋಜನೆಗಳ ಉದ್ದೇಶ?
ಕರ್ನಾಟಕ ರಾಜ್ಯ ಸರ್ಕಾರದಿಂದ ಎರಡು ನಿಗಮದಿಂದ ಯೋಜನೆಗೆ ಅಪ್ಲಿಕೇಶನ್ ಕರೆಯಲಾಗಿದೆ ಕರ್ನಾಟಕ ಮಾರಾಟ ಸಮುದಾಯಗಳ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ ಈ ಯೋಜನೆಗೆ ಅಪ್ಲಿಕೇಶನ್ ಹಾಕಿ. ಈ ಯೋಜನೆಯ ಉದ್ದೇಶ ಬಡ ಕಾರ್ಮಿಕರು ಹಾಗೂ ಬಡ ಸಮಾಜದವರು ಉನ್ನತ ಮಟ್ಟಕ್ಕೆ ವೃತ್ತಿ ಮಾಡಲು ಉದ್ಯೋಗ ಮಾಡಲು ಸರ್ಕಾರದಿಂದನೇ ಮೂರು ಲಕ್ಷದವರೆಗೆ ಬೆಲೆಬಾಳುವ ವಸ್ತುಗಳು ಆಹಾರಗಳು ಕೀಟಗಳು ನೀಡಲಾಗುತ್ತಿದೆ.
ಯೋಜನೆಗೆ ಸಂಬಂಧಪಟ್ಟಂತೆ ಸ್ವಯಂ ಉದ್ಯೋಗ ಎರಡು ಯೋಜನೆಯಲ್ಲಿ ಯಾರು ಯಾರಿಗೆ ಅವಕಾಶ ಯಾವ ವರ್ಗದವರಿಗೆ ಅವಕಾಶ ಎಲ್ಲ ನಿಮಗೆ ಸ್ಥಳಗಳಿಗೆ ಕೊಟ್ಟಿದ್ದೇವೆ ನೋಡಿ.
ಕರ್ನಾಟಕ ಮಾರಾಟ ಸಮುದಾಯ ಅಭಿವೃದ್ಧಿ ನಿಗಮ(KMCDC)
• ಈ ಯೋಜನೆಯ ಸಮುದಾಯಕ್ಕೆ ಸಂಬಂಧಪಟ್ಟಂತೆ ಆಧಾರವಾಣಿ ಯೋಜನೆ ಅಡಿಯಲ್ಲಿ ಅಪ್ಲಿಕೇಶನ್ ಸಲ್ಲಿಸಿ ಅರ್ಜಿ ಸಲ್ಲಿಸಿದ ಕುಟುಂಬಸ್ಥರಿಗೆ ₹300000/- ಬೆಲೆಬಾಳುವ ಕೀಟಗಳು ವಸ್ತುಗಳು ವಿತರಿಸಲಾಗುವುದು
• ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಈ ಹಣವನ್ನು ನೀಡಲಾಗುತ್ತದೆ
• ವರ್ಗಕ್ಕೆ ಆಧಾರದ ಮೇಲೆ ಹಣವನ್ನ ನೀಡಲಾಗುತ್ತದೆ
• ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮುಂಚಿತವಾಗಿ ಅಪ್ಲಿಕೇಶನ್ ಸಲ್ಲಿಸಿ 05-3-2026
• ಹೆಣ್ಣು ಮಕ್ಕಳಿಗೆ ಮತ್ತು ಪುರುಷರಿಗೆ ಇಬ್ಬರಿಗೆ ಅವಕಾಶ ಇರುತ್ತದೆ ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮ.

ಯಾರು ಯಾವ ವೃತ್ತಿಯವರು ಅಪ್ಲಿಕೇಶನ್ ಹಾಕಬೇಕು?
ಕರ್ನಾಟಕ ರಾಜ್ಯದಲ್ಲಿ ಮರಾಠ ಸಮುದಾಯ ಸೇರಿದ ಅಭ್ಯರ್ಥಿಗಳು ವಿವರಗಳು ಕೊಟ್ಟಿದ್ದೇವೆ ನೋಡಿ
• ಕೃಷಿ ಮಾಡುವವರು ತಮ್ಮಾರ ಮೆಕಾನಿಕ್ ಹಾಗೂ ವೆಲ್ದರ್ ಎಲೆಕ್ಟ್ರಿಷಿಯನ್ ಟೈಲರ್ ಹೊಲಿಗೆ ಯಂತ್ರ ಕಾರ್ಪೆಂಟರ್ ಬಡಿಗೆ ಅಥವಾ ಲೋಹ ಶಾಸ್ತ್ರಜ್ಞರು ಹಾಗೂ ಇತರೆ ಬ್ಯೂಟಿ ಸೇವೆಗಳು ಹೆಣ್ಣು ಮಕ್ಕಳ ಕೆಲಸಗಳು ಅಥವಾ ಇತರೆ ಕೆಲಸ ಮಾಡುವ ಅಭ್ಯರ್ಥಿಗಳಿಗೆ ಮರಾಠ ಸಮುದಾಯಕ್ಕೆ ಸೇರಿದ ವರ್ಗದವರು ಇರ್ಬೇಕು.
ಮರಾಠ ಸಮುದಾಯದಲ್ಲಿ ಅರ್ಜಿ ಸಲ್ಲಿಸಿದರೆ ಎಷ್ಟು ಹಣ ಸಿಗುತ್ತೆ.?
ಸರ್ಕಾರದ ನಿಯಮಗಳ ಪ್ರಕಾರ ಪ್ರತಿವರ್ಗಕ್ಕೆ ಎರಡು ಯೋಜನೆ ಅಡಿಯಲ್ಲಿ ₹300000/- ಮತ್ತು ₹300000/- ಹಣ ಸಿಗುತ್ತದೆ ಎರಡು ಯೋಜನೆ ಸೇರ್ಪಡೆ ಮಾಡಿ.
ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ(KSSDC)
ಕರ್ನಾಟಕ ಸವಿತಾ ಸಮಾಜದ ಅಭಿವೃದ್ಧಿ ನಿಗಮದಲ್ಲಿ ಏನೆಲ್ಲಾ ಲಾಭ ಸಿಗುತ್ತೆ ಸಂಪೂರ್ಣ ಮಾಹಿತಿ ಕೆಳಗಡೆ ಹಂತ ಹಂತದಲ್ಲಿ ಕೊಟ್ಟಿದ್ದೇವೆ ನೋಡಿ.
ಸವಿತಾ ಸಮಾಜದಲ್ಲಿ ಮಹಿಳೆಯರಿಗಾಗಿ ಅತ್ಯಂತ ಅಮೂಲ್ಯವಾದ ಈ ಯೋಜನೆ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ಮಹಿಳೆಯರಿಗಾಗಿನೇ ಸರಕಾರದಿಂದ ಪ್ರತಿಯೊಂದು ವಸ್ತುಗಳು ಪ್ರತಿಯೊಂದು ಸೇವೆಗಳು ಪ್ರತಿಯೊಂದು ಕೀಟಗಳನ್ನ ವಿತರಣೆ ಮಾಡಲಾಗುತ್ತದೆ.
ಮಹಿಳೆಯರು ಸಬಲೀಕರಣಗೊಳ್ಳಲಿ ಮಹಿಳೆಯರು ಉನ್ನತ ಸ್ಥಾನಕ್ಕೆ ತಲುಪಲಿ ಹಾಗೂ ಮಹಿಳೆಯರು ಈ ಸವಿತಾ ಸಮಾಜ ಅಭಿವೃದ್ಧಿ ನಿಗಮ ಅಡಿಯಲ್ಲಿ ಉದ್ಯೋಗ ಮಾಡಲಿ ಎಂದು ಸರ್ಕಾರನೇ ಖುದ್ದಾಗಿ 3, ಲಕ್ಷದ ವರೆಗೆ ಸಹಾಯಧನ ನೀಡಲಾಗುತ್ತದೆ.
ಯಾವ ಕೆಲಸಕ್ಕೆ ಯಾವ ಸಮಯಕ್ಕೆ ಎದಕ್ಕೆ ಈ ಹಣವನ್ನ ನೀಡಲಾಗುತ್ತದೆ ಕೆಳಗಡೆ ವಿವರಣೆ ಕೊಟ್ಟಿದ್ದೇವೆ ನೋಡಿ.
• ಮೇಕಪ್ ಆರ್ಟಿಸ್ಟ್
• ಮೆಹಂದಿ ಆರ್ಟಿಸ್ಟ್
• ಫೇಶಿಯಲ್ ಸ್ಕಿನ್ ಕೇರ್
• ಹೇರ್ ಕಟಿಂಗ್
• ಬ್ಯೂಟಿ ಪಾರ್ಲರ್
• ಟೈಲರ್ ಮಿಷನಗಳು
ಹಾಗೂ ಇತರೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಸರಕಾರದಿಂದ ಎಲ್ಲ ಸೌಲಭ್ಯಗಳು ಒದಗಿಸಲಾಗುತ್ತದೆ ಮಾನದಂಡಗಳ ಪ್ರಕಾರ ಇನ್ನಷ್ಟು ಹೆಚ್ಚಿನ ಮಾಹಿತಿ ಅಧಿಕೃತ ಅದುಸೂಚನೆ ನೋಡಿಕೊಂಡು ಅರ್ಜಿ ಸಲ್ಲಿಸಿ,
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕಗಳು:
ಆನ್ಲೈನ್ ಮೂಲಕ ಎರಡು ಯೋಜನೆಗೆ ಅಪ್ಲಿಕೇಶನ್ ಹಾಕಲು ಅವಕಾಶ ಕೊಟ್ಟಿದ್ದಾರೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-3-2026 ಈ ದಿನಾಂಕಗಳ ಬಗ್ಗೆ ಅಪ್ಲಿಕೇಶನ್ ಹಾಕಿ.
Notification Pdf: Click Here
Notification Pdf Click Here
ಅರ್ಜಿ ಸಲ್ಲಿಸುವ ವಿಧಾನ
ಆನ್ಲೈನ್ ಮೂಲಕ ಮಾತ್ರ ಅವಕಾಶ ಕೊಟ್ಟಿದ್ದಾರೆ:
1. https://sevasindhu.karnataka.gov.in
2. https://www.kssdc.karnataka.gov.in
ಈ ಮೇಲೆ ಕೊಟ್ಟಿರುವ ಅಂತರ್ಜಾಲಕ್ಕೆ ಭೇಟಿ ಕೊಡಿ ಅಥವಾ ಇಲ್ಲಿ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಿ.
FAQS
1) ಅರ್ಜಿ ಪ್ರಾರಂಭವಾಗಿರುವ ದಿನಾಂಕವಾದ ಮತ್ತು ಕೊನೆಯ ದಿನಾಂಕ?
ಅರ್ಜಿ ಪ್ರಾರಂಭ 05-2-2026 ರಿಂದ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07-3-2026
2)ಯಾವ ನಿಗಮದಲ್ಲಿ ಅರ್ಜಿ ಕರೆದಿದ್ದಾರೆ.?
ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಮಾರಾಟ ಸಮುದಾಯಗಳ ಅಭಿವೃದ್ಧಿ ನಿಗಮ
3) ಈ ಯೋಜನೆಗಳಿಗೆ ಅರ್ಜಿ ಆನ್ಲೈನ್ ಇದೆಯಾ ಅಥವಾ ಆಫ್ಲೈನ್ ಇದಿಯಾ?
ಆನ್ಲೈನ್: ಹೌದು ಆನ್ಲೈನ್ ನಲ್ಲಿ ಮಾತ್ರ ಅವಕಾಶ ಕೊಟ್ಟಿದ್ದಾರೆ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
