ಕರ್ನಾಟಕ ರಾಜ್ಯದಲ್ಲಿ ಪತ್ರಕರ್ತರಿಗೆ ಅರ್ಜಿ ಕರೆಯಲಾಗಿದೆ- journalist free Coching Apply Now: ಸಂಪೂರ್ಣ ಮಾಹಿತಿ!
ಮೈಸೂರು: ಕರ್ನಾಟಕ ರಾಜ್ಯದ ಮೈಸೂರಿನಲ್ಲಿ ಪತ್ರಕರ್ತರಿಗೆ ಉಚಿತವಾಗಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ. ಕರ್ನಾಟಕ ರಾಜ್ಯದ ಮಹಿಳಾ ಪತ್ರಕರ್ತರಿಗೆ ತರಬೇತಿ ನೀಡಲು ಅವಕಾಶ ಕೊಟ್ಟಿದ್ದಾರೆ.( Journalist) ಡಿಜಿಟಲ್ ಮಾಧ್ಯಮ. ಎಲೆಕ್ಟ್ರಿಕಲ್ ಮಾಧ್ಯಮ.AI ಬಳಕೆ ಹಾಗೂ ಸಾಫ್ಟ್ವೇರ್ ಸಂಬಂಧಪಟ್ಟಂತೆ ಎಲ್ಲಾ ತರಬೇತಿಗಳು ನೀಡಲಾಗುವುದು?
ಯಾವ ರೀತಿಯಲ್ಲಿ ಪತ್ರಿಕೆ ಮಾಡೋದು ಅನ್ಯಾಯ ವಿರುದ್ಧ ಹೇಗೆ ಹೋರಾಟ ಮಾಡೋದು? ಜನರಿಗೆ ಯಾವ ರೀತಿಯಲ್ಲಿ ನ್ಯಾಯ ಕೊಡಿಸುವುದು? ಈ ಪತ್ರಕರ್ತ ತರಬೇತಿ ಬಗ್ಗೆ ಎಲ್ಲಾ ಮಾಹಿತಿ ಪಡೆಯೋಣ ಇನ್ನಷ್ಟು ಹೆಚ್ಚಿನ ಮಾಹಿತಿ ಹಾಗೂ ಮುಂದೆ ಬರುವಂಥ ಎಲ್ಲಾ ಮಾಹಿತಿಗಳು ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಗೆ ಭೇಟಿ ಕೊಡಿ ಇಲ್ಲಿ ಕ್ಲಿಕ್ ಮಾಡಿ.
ಪತ್ರಕರ್ತ ಉಚಿತ ತರಬೇತಿ ಹೇಗೆ? ವಿವರ:
ಭಾರತದಲ್ಲಿ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿರುವ) ಪತ್ರಕರ್ತರು )ಮಾಧ್ಯಮದವರು ಅವರಿಗೆ ಕರ್ನಾಟಕ ರಾಜ್ಯ ಮೈಸೂರು ಇನ್ಫೋಸಿಸಿ ಸ್ಪ್ರಿಂಗ್ ಬೋರ್ಡ್ ಅಡಿಯಲ್ಲಿ ತರಬೇತಿ ನೀಡಲು ಮುಂದಾಗಿದ್ದಾರೆ. ಪತ್ರಕರ್ತ ಆಗುವ ಮಹಿಳೆಯರು ಪುರುಷರು ಈ ಪತ್ರಿಕೋದ್ಯಮ ಪಡೆಯಲು ತರಬೇತಿ ತೆಗೆದುಕೊಳ್ಳಲು ಅಪ್ಲಿಕೇಶನ್ ಹಾಕಿ.
ತರಬೇತಿ ಯಾವಾಗನಿಂದ ಪ್ರಾರಂಭ ಆಗುತ್ತದೆ?( Date)
ಕರ್ನಾಟಕದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅವರು ಉಚಿತ ತರಬೇತಿ ನೀಡಲು ಅವಕಾಶ ಕೊಟ್ಟಿದ್ದಾರೆ ಆದಕಾರಣ ಈ ತರಬೇತಿ ನಡೆಯುವ ದಿನಾಂಕಗಳು ಹೀಗಿದೆ( ಮಾರ್ಚ್ 25 ರಿಂದ ಮಾರ್ಚ್ 27 ) ರವರೆಗೆ ನಡೆಸಲಾಗುತ್ತದೆ.
ಕರ್ನಾಟಕ ರಾಜ್ಯದಲ್ಲಿ ಆಸಕ್ತಿ ಇದ್ದ ಅರ್ಜಿದಾರರು ಪತ್ರಕರ್ತರು ನೀವು ಈ ದಿನಾಂಕದಂದು ತರಬೇತಿಗೆ ಹಾಜರಾಗಬಹುದು ಮೊದಲಿಗೆ ಅಧಿಕೃತವಾಗಿ ಅರ್ಜಿ ಫಾರ್ಮ್ ಸಲ್ಲಿಸಬೇಕು. ಒಮ್ಮೆ ದಿನಾಂಕ ಮುಗಿಯುವ ಮುಂಚಿತವಾಗಿನೇ ಅರ್ಜಿ ಫಾರ್ಮ್ ಸಲ್ಲಿಸಿ ಅದಕ್ಕೆ ತಕ್ಕಂತೆ ಎಲ್ಲ ವಿವರಗಳು ಕೆಳಗಡೆ ಇನ್ನಷ್ಟು ಹೆಚ್ಚಿನ ಮಾಹಿತಿ ಕೊಡಲಾಗಿದೆ ನೋಡಿ.
ನಮ್ಮ ಸಲಹೆಗಳು:
ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಈ ಪತ್ರಕರ್ತ ತರಬೇತಿಗೆ ಎಲ್ಲರೂ ಹಾಜರಾಗಿ ಕೆಲವರಿಗೆ ಮಾತಾಡಲು ಅನುಭವ ಹಾಗೂ ಯಾವ ರೀತಿಯಲ್ಲಿ ಕೆಲಸ ಮತ್ತು ಹೇಗೆ ಪತ್ರಿಕೋದ್ಯಮ ಮಾಡೋದು ಗೊತ್ತಿಲ್ಲದ ಕಾರಣ ಅನ್ಯಾಯದ ವಿರುದ್ಧ ಹೋರಾಡಲು ತುಂಬಾ ಹೆದರುತ್ತಾರೆ. ಆದಕಾರಣ ಎಲ್ಲರೂ ಇದಕ್ಕೆ ಆನ್ಲೈನ್ ನಲ್ಲಿ ಮೊದಲಿಗೆ ಅರ್ಜಿ ಫಾರ್ಮ್ ತುಂಬಿ ನಂತರ ನೀವು ಹಾಜರಾಗಿ, ಭಾರತ ಸಂವಿಧಾನದ ನಾಲ್ಕನೇ ಅಂಗ ಪತ್ರಿಕೆ ಉದ್ಯಮ ಆದಕಾರಣ ಎಲ್ಲರೂ ಪತ್ರಿಕೋದ್ಯಮ ದಲ್ಲಿ ನಡೆಯುವ ಅಭ್ಯರ್ಥಿಗಳು ಭಾಗವಹಿಸಿ.
ಅರ್ಜಿ ಫಾರ್ಮ್ ಹೇಗೆ ತುಂಬೋದು:
ನೋಡಿ ಬಂಧುಗಳೇ ಆಸಕ್ತಿ ಇದ್ದ ಪತ್ರಕರ್ತರು ನೀವು ಗೂಗಲ್ನಲ್ಲಿ ಅಧಿಕೃತವಾಗಿ ಈ ಅಂತರ್ಜಾಲಕ್ಕೆ ಭೇಟಿಕೊಟ್ಟು ಎಲ್ಲ ದಾಖಲೆಗಳ ಸಮೇತ ಅರ್ಜಿ ಫಾರ್ಮ್ ಸಲ್ಲಿಸಬೇಕು ಅರ್ಜಿ ಫಾರ್ಮ್ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪತ್ರಕರ್ತರು ಮೊದಲಿಗೆ ನೋಂದಾಯಿಸಿಕೊಳ್ಳಬೇಕು ನೋಂದಣಿಯ ಪ್ರಮಾಣ ಪತ್ರ( ದಾಖಲೆಗಳು) ಬೇಕಾಗುತ್ತದೆ ಆದ ಕಾರಣ ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ದಾಖಲೆಗಳು ವಿವರ ಕೆಳಗಡೆ ವಿವರಿಸಿದ್ದೇವೆ. ಸರಿಯಾಗಿ ನೋಡಿ
ಅರ್ಜಿ ನಮೂನೆ ಬೇಕಾಗುವ ದಾಖಲೆಗಳು:
ಉಚಿತ ತರಬೇತಿ ಪತ್ರಕರ್ತರ ತರಬೇತಿ ಪಡೆಯಲು ದಾಖಲೆಗಳ ವಿವರ ಕೆಳಗಡೆ ಹಂತ ಹಂತವಾಗಿ ವಿವರಿಸಿದ್ದೇವೆ ನೋಡಿ.
- ಪತ್ರಕರ್ತೆಯರ ತಮ್ಮ ಭಾವಚಿತ್ರ
- ವಯಸ್ಸಿನ ದಾಖಲೆಗಳು
- ಪ್ರಸ್ತುತ ನೀವು ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಪ್ರಮಾಣ ಪತ್ರ ಅಥವಾ ಕಚೇರಿಯ ಪ್ರಮಾಣ ಪತ್ರ ಅಥವಾ ಸಂಸ್ಥೆಗಳಿಂದ ಪಡೆದಿರುವ ಪ್ರಮಾಣ ಪತ್ರ ಅಥವಾ ಗುರುತಿನ ಚೀಟಿ
- ಅರ್ಜಿದಾರರ ಕನಿಷ್ಠ ಐದು ವರ್ಷ ಸೇವೆ ಸಲ್ಲಿಸಿದ ಪ್ರಮಾಣ ಪತ್ರಗಳು,
- ಆಧಾರ್ ಕಾರ್ಡ್, ಗುರುತಿನ ಚೀಟಿ, ಜಾತಿ ಪ್ರಮಾಣ ಪತ್ರ ,ಆದಾಯ ಪ್ರಮಾಣ ಪತ್ರ, ಹಾಗೂ ಇತರೆ ದಾಖಲೆಗಳು ಕಡ್ಡ ಅವೇನಲ್ಲ
ಈ ಮೇಲೆ ಕೊಟ್ಟಿರುವ ದಾಖಲೆಗಳು ಬೇಕಾಗಬಹುದು ಎಲ್ಲ ದಾಖಲೆಗಳನ್ನು ಜೆರಾಕ್ಸ್ ತೆಗೆದುಕೊಂಡು ಹೋಗಿ,
ಎಷ್ಟು ದಿನ? ಎಷ್ಟು ತಿಂಗಳು ತರಬೇತಿ ಇರುತ್ತದೆ?
ಸಾಮಾನ್ಯವಾಗಿ ಕರ್ನಾಟಕ ರಾಜ್ಯದಲ್ಲಿ ಈ ತರಬೇತಿ ನಡೆಯುವುದರಿಂದ ಪತ್ರಕರ್ತರಿಗಾಗಿ ತರಬೇತಿ ಆದ ಕಾರಣ ಇಲ್ಲಿ ಉಚಿತವಾಗಿ ಊಟ ವಸತಿ ನೀಡಲಾಗುತ್ತದೆ. ಇದು ಮೂರು ದಿನ ತರಬೇತಿ ನೀಡಲಾಗುವುದು ಆಸಕ್ತಿ ಇದ್ದ ಮಹಿಳಾ ಅಭ್ಯರ್ಥಿಗಳು ಈ ತರಬೇತಿಗೆ ಅರ್ಜಿ ಸಲ್ಲಿಸಿ ನೀವು ಕೂಡ ಉಚಿತ ತರಬೇತಿ ಹಾಗೂ ತರಬೇತಿಗಳನ್ನ ಪಡೆದುಕೊಳ್ಳಬಹುದು.
ತರಬೇತಿ ಎಲ್ಲಿ ನಡೆಸಲಾಗುತ್ತದೆ? ಸ್ಥಳ ಯಾವುದು?
ತರಬೇತಿಗೆ ಅರ್ಜಿ ಸಲ್ಲಿಸಿದ ಪತ್ರಕರ್ತರು ತರಬೇತಿಗೆ ಹಾಜರಾಗುವ ಸ್ಥಳ: ಮೈಸೂರಿನ ಇನ್ಸ್ಪೋಸಿಸ್ ಕ್ಯಾಂಪಸ್- ಇಲ್ಲಿಗೆ ಹಾಜರಾಗಬೇಕು ದಿನಾಂಕ 25 ರಿಂದ 27 ರವರೆಗೆ
ಕೆಲವು ನಿಯಮಗಳು:
- ಅರ್ಜಿ ಸಲ್ಲಿಸುವ ಮಹಿಳಾ ಅಭ್ಯರ್ಥಿಗಳು ತಪ್ಪು ದಾಖಲೆಗಳನ್ನು ಸಲ್ಲಿಸಬೇಡಿ( ಎಲ್ಲ ದಾಖಲೆಗಳು ವರ್ಜಿನಲ್ ಮತ್ತು ಝರಾಕ್ಸ್)
- ಒಬ್ಬ ಪತ್ರಕರ್ತ ಒಂದು ಸಾರಿ ಮಾತ್ರ ಅಪ್ಲಿಕೇಶನ್ ಹಾಕಲು ಅವಕಾಶ
- ಅರ್ಜಿ ಫಾರ್ಮ ಸರಿಯಾಗಿ ನಿಯಮಗಳ ಪ್ರಕಾರ ತುಂಬಬೇಕು ಎಲ್ಲ ದಾಖಲೆಗಳ ಸಮೇತ
- ಕರ್ನಾಟಕ ರಾಜ್ಯ ಸರ್ಕಾರದಿಂದ ಕೊಡುವಂತ ಈ ಸಂಸ್ಥೆಯಲ್ಲಿ ತರಬೇತಿ ನೀಡಲಾಗುತ್ತಿದೆ.
- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ( ಮಾರ್ಚ್ 10 )ಒಳಗಾಗಿ ಬೇಗ ಅಪ್ಲಿಕೇಶನ್ ಹಾಕಿ
ಇಲ್ಲಿ ಗಮನಿಸಿ: ಕೆಲವು ಸಂಸ್ಥೆಗಳು ಹಾಗೂ ಕೆಲವು ಇಲಾಖೆಗಳು ಸ್ಕ್ಯಾನ್ ಮಾಡುವ ಸಾಧ್ಯತೆ ಇರುತ್ತದೆ ಆದ ಕಾರಣ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಯಾವುದೇ ಹುದ್ದೆ ಅಥವಾ ಯಾವುದೇ ತರಬೇತಿ ಅಥವಾ ಕೆಲಸದ ಅರ್ಜಿ ಸಲ್ಲಿಸುವ ಸಮಯದಲ್ಲಿ ಎಲ್ಲದರ ಬಗ್ಗೆ ಮಾಹಿತಿ ಪಡೆದುಕೊಂಡು ಅಪ್ಲಿಕೇಶನ್ ಹಾಕಿ
ಪ್ರಶಾಂತ್ ಮೀಡಿಯಾ ಕೊನೆಯ ಮಾತು:
ಮೈಸೂರಿನಲ್ಲಿ ಕರೆದಿರುವ ಮಾಧ್ಯಮದವರಿಗೆ ತರಬೇತಿ ನೀಡುವುದರ ಬಗ್ಗೆ ಈ ಅಂತರ್ಜಾಲದಲ್ಲಿ ತಿಳಿಸಿಕೊಟ್ಟಿದ್ದೇವೆ ಅದುಸೂಚನೆ ಪ್ರಕಾರ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
FAQS: ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳು:
1) ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು?
ಉಚಿತ ತರಬೇತಿ ಪತ್ರಕರ್ತರ ತರಬೇತಿ ಪಡೆಯಲು ರಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 10,2026
2) ಯಾವ ಸಂಸ್ಥೆಯಿಂದ ತರಬೇತಿ ನೀಡಲಾಗುತ್ತಿದೆ?
ಕರ್ನಾಟಕ ಮಾಧ್ಯಮ ಅಕಾಡೆಮಿ ಇನ್ಫೋಸಿಸ್ ಸ್ತ್ರಿಂಗ್ ಬೋರ್ಡ್ ನಿಂದ ತರಬೇತಿ ನೀಡಲಾಗುತ್ತದೆ

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
