ಕರ್ನಾಟಕದಲ್ಲಿ ದೈಹಿಕ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ- ಮಧು ಬಂಗಾರಪ್ಪ ಪೋಷಣೆ ಸಂಪೂರ್ಣ ಮಾಹಿತಿ ಇಲ್ಲಿದೆ!
ಕರ್ನಾಟಕ: ಪ್ರಸ್ತುತ ಮಧು ಬಂಗಾರಪ್ಪ ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ ನಿನ್ನೆ ನಡೆದ ಸಭೆಯಲ್ಲಿ ಕರ್ನಾಟಕದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಲ್ಯಾಣ ಕರ್ನಾಟಕದಲ್ಲಿ 5267 ಹುದ್ದೆಗಳಿಗೆ ಅಧಿಸೂಚನೆ ಪ್ರಕಟ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ಮಧು ಬಂಗಾರಪ್ಪ ಹೇಳಿರುವ ಮಾಹಿತಿಗಳ ಪ್ರಕಾರ ಮಾತಾಡೋಣ. ಈಗ ಪ್ರಸ್ತುತ ಕರ್ನಾಟಕದಲ್ಲಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಲ್ಲಿ 5,202 ಹುದ್ದೆಗಳು ಖಾಲಿ ಇದ್ದು( ದೈಹಿಕ ಶಿಕ್ಷಕರು) ಮಹಿಳೆಯರಿಗೆ ಪುರುಷರಿಗೆ ಅವಕಾಶ ಇರಲಿಲ್ಲ ಈ ವರ್ಷದಲ್ಲಿ ಮಧು ಬಂಗಾರಪ್ಪನವರು ತಿಳಿಸಿಕೊಟ್ಟಿರುವ ಮಾಹಿತಿ,
ಮಧು ಬಂಗಾರಪ್ಪ :
ಇವರು ಪ್ರತಿ ನೇಮಕಾತಿ ಬಗ್ಗೆ ನೇಮಕಾತಿ ಆಗಿದೆ ಶೀಘ್ರದಲ್ಲಿ ಹಾಗೂ ಕರೆಯಲಿದ್ದೇವೆ ಇದೇ ಮಾತನ್ನು ಜಾಸ್ತಿ ಜಾಸ್ತಿ ಒತ್ತಿ ಒತ್ತಿ ಹೇಳಲಾಗುತ್ತದೆ. ಇವರು ಬಂದು ತುಂಬಾ ವರ್ಷಗಳಾಯಿತು ಸಚಿವರಾಗಿ ಆದರೆ ಇನ್ನೂ ಶಾಲೆಯಲ್ಲಿ ಮತ್ತು ಕಾಲೇಜುಗಳಲ್ಲಿ ಶಿಕ್ಷಕರನ್ನ ನೇಮಕಾತಿ ಮಾಡಿಲ್ಲ ಯಾಕೆ ಪ್ರಶ್ನೆ ಕಾಡುತ್ತಿದೆ?
ಇವರು ಹೇಳುವ ಮಾಹಿತಿ ಪ್ರತಿಯೊಂದು ಸುಳ್ಳು ಎಂದು ಜನ ನಂಬಿದ್ದಾರೆ ಆದರೆ ಮತ್ತೆ ಈಗ ಪ್ರಸ್ತುತ ಹೇಳಿದ್ದಾರೆ ಕರ್ನಾಟಕದಲ್ಲಿ 5267 ಶಿಕ್ಷಕರು ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯಲ್ಲಿ( ಕಲ್ಯಾಣ ಕರ್ನಾಟಕ) ಅದೇಸೂಚನೆ ಪ್ರಕಟ ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇಲ್ಲಿ ನಿಜವೇನಂದರೆ ಇನ್ನು ಸರ್ಕಾರದಿಂದ ಶಿಕ್ಷಕರ ದೈಹಿಕ ಶಿಕ್ಷಕರ ನೇಮಕಾತಿ ಬಿಡುಗಡೆ ಮಾಡಿಲ್ಲ.
ನಮ್ಮ ಸಲಹೆ:
ಕರ್ನಾಟಕ ಶಾಲಾ ಶಿಕ್ಷಣ ಸಚಿವರು ಮಧು ಬಂಗಾರಪ್ಪ ಇವರು ಹೇಳಿರುವ ಮಾಹಿತಿ ಪ್ರಕಾರ ಕೆಳಗಡೆ ನೋಟಿಫಿಕೇಶನ್ ಕೊಟ್ಟಿದ್ದೇವೆ ನೋಡಿ ಮತ್ತು ಇವರು ಪ್ರತಿಸಲ ಶೀಘ್ರದಲ್ಲಿ ಶೀಘ್ರದಲ್ಲಿ ಹೇಳುತ್ತಾರೆ ನೇಮಕಾತಿ ಮಾಡೋದಿಲ್ಲ ಆದಕಾರಣ ಶಿಕ್ಷಕರು ಆಗುವವರು ಕೆಲವು ದಿನ ಕಾಯಿರಿ ಅಥವಾ ಎಲ್ಲಾ ಶಿಕ್ಷಕರು ಆಗುವ ಅಭ್ಯರ್ಥಿಗಳು ಸರಕಾರಕ್ಕೆ ಮನವಿ ಪ್ರಮಾಣ ಪತ್ರ ಸಲ್ಲಿಸಿ.
ಪ್ರಸ್ತುತ ಕರ್ನಾಟಕದಲ್ಲಿ ಶಿಕ್ಷಕರ ಹುದ್ದೆಗಳು ಎಷ್ಟು ಖಾಲಿ ಇದೆ.?
ನೋಡಿ ಸರ್ಕಾರ ಶಿಕ್ಷಕರನ್ನ ಸುಮಾರು ಏಳು ವರ್ಷಗಳಾಯಿತು ನೇಮಕಾತಿ ಮಾಡಿಲ್ಲ ಈಗ ಪ್ರಸ್ತುತ ಪ್ರೌಢಶಾಲೆ ಪ್ರಾಥಮಿಕ ಶಾಲೆ ಮತ್ತು ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರು ಒಟ್ಟಿಗೆ 80,000 ಕಿಂತ ಅಧಿಕ ಹುದ್ದೆಗಳು ಇದೆ ಈ ಎಲ್ಲ ನೇಮಕಾತಿ ಸರಕಾರ ವಿಳಂಬ ಮಾಡುತ್ತಿದೆ ಯಾಕೆ?
ಮಧು ಬಂಗಾರಪ್ಪ ತಿಳಿಸಿಕೊಟ್ಟಿರುವ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
ಪ್ರಶಾಂತ್ ಮೀಡಿಯಾ:
ಕರ್ನಾಟಕ ಮಧು ಬಂಗಾರಪ್ಪ ಕಲ್ಯಾಣ ಕರ್ನಾಟಕ ವೃಂದದಲ್ಲಿ ದೈಹಿಕ ಶಿಕ್ಷಕರನ್ನು ನೇಮಕಾತಿ ಬಗ್ಗೆ ಮಾಹಿತಿ ಮೇಲ್ಗಡೆ ಕೊಡಲಾಗಿದೆ ಈ ಅಂತರ್ಜಾಲದಲ್ಲಿ ನಿಖರವಾದ ಮಾಹಿತಿ ಹಾಗೂ ಕಾನೂನು ಬದ್ಧವಾಗಿ ತಿಳಿಸಿಕೊಡಲಾಗುತ್ತದೆ.
FAQS- ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳು.?
1) ಕಲ್ಯಾಣ ಕರ್ನಾಟಕ ವೃಂದದಲ್ಲಿ ಅಪ್ಲಿಕೇಶನ್ ಪ್ರಾರಂಭ ಆಗಿದೆಯಾ? ಯಾವ ಹುದ್ದೆಗೆ?
ಹೌದು ಮಧು ಬಂಗಾರಪ್ಪ ಹೇಳಿದ್ದಾರೆ- 5267 ದೈಹಿಕ ಶಿಕ್ಷಕರನ್ನ ಕಲ್ಯಾಣ ಕರ್ನಾಟಕ ವೃಂದದಲ್ಲಿ ಅಪ್ಲಿಕೇಶನ್ ಪ್ರಾರಂಭ ಆಗಿದೆ ಎಂದು- ನಿಜ ಏನಂದರೆ ಇನ್ನೂ ಪ್ರಾರಂಭ ಆಗಿಲ್ಲ
2) ಶಿಕ್ಷಕರನ್ನ ಯಾವಾಗ ನೇಮಕಾತಿ ಮಾಡುತ್ತಾರೆ?
ಸರ್ಕಾರದಲ್ಲಿ ಇರುವ ಸಚಿವರು ಹೇಳಿರುವ ಪ್ರಕಾರ ಅಷ್ಟೊಂದು ಸ್ಪಷ್ಟನೆ ಮಾಹಿತಿ ಇಲ್ಲ- ಸುಳ್ಳ ಮೇಲೆ ಸುಳ್ಳು ಭರವಸೆ ನೀಡುತ್ತಿದ್ದಾರೆ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
