10ನೇ ಪಾಸ್ ಜೈಲ್ ವಾರ್ಡನ್ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ( Jail Warden ) ಮಹಿಳೆಯರಿಗೆ ಪುರುಷರಿಗೆ ಅವಕಾಶ ಕೊನೆಯ ದಿನಾಂಕ- 28-04-2026 ಬೇಗ ಅಪ್ಲೈ ಮಾಡಿ.
ಜೈಲಿನಲ್ಲಿ ಕೆಲಸ ಮಾಡುವ ಅಭ್ಯರ್ಥಿಗಳಿಗೆ! ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಆಕಾಂಕ್ಷಿಗಳಿಗೆ! ನಿರುದ್ಯೋಗಿಗಳಿಗೆ ಬಂತು ಭರ್ಜರಿ ಗುಡ್ ನ್ಯೂಸ್- 532 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.
ಉದ್ಯೋಗ ಹುಡುಕುತ್ತಿರುವ ಮಹಿಳೆಯರಿಗೆ ಪುರುಷರಿಗೆ ಇಲ್ಲೊಂದು ಹೊಸ ನೋಟಿಫಿಕೇಶನ್ ಹುದ್ದೆಯ ಅಧಿಸೂಚನೆ ಪ್ರಕಟ ಮಾಡಲಾಗಿದೆ, ಎಸ್ ಎಸ್ ಎಲ್ ಸಿ ಬಿಜೆಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಜೈಲು ವಾರ್ಡನ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಇದೇ ರೀತಿಯಾಗಿ ಇನ್ನಷ್ಟು ಹೆಚ್ಚಿನ ಮಾಹಿತಿ ಯೋಜನೆಗಳ ಬಗ್ಗೆ ಮಾಹಿತಿ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ
ಜೈಲ್ ವಾರ್ಡನ್ ಮತ್ತು ಮೆಟ್ರಿನ್ ಗಳ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ: Latest Notification Details.?
ಭಾರತೀಯ ಪಂಜಾಬ್ ರಾಜ್ಯದಲ್ಲಿ ಪಂಜಾಬ್ ಅದೇನಾ ಸೇವೆಗಳ ಆಯ್ಕೆ ಮಂಡಳಿ ಈ ವರ್ಷದಲ್ಲಿ 2026 ರಲ್ಲಿ ಹೊಸದಾಗಿ ನೋಟಿಫಿಕೇಶನ್ 532 ಹುದ್ದೆಗಳ ಪ್ರಕಟ ಮಾಡಿದೆ ಇಲ್ಲಿ ಎರಡು ಪ್ರಕಾರ ಹುದ್ದೆ- 1) ಜೈಲು ವಾರ್ಡನ್ 2) ಮದುವೆಯ ಮೆಟ್ರೋಣಗಳು( ಅಧಿಕಾರಿ) ಅರ್ಜಿ ಆಹ್ವಾನ ಮಾಡಿದೆ ಈ ಲೇಖನ ಬಗ್ಗೆ ಮಾಹಿತಿ ನೋಡಿ.
ಯಾವ ಸಂಸ್ಥೆ(Department) ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ.? ಸಂಪೂರ್ಣ ಮಾಹಿತಿ
ಭಾರತದಲ್ಲಿ ಪಂಜಾಬ್ ಅಧೀನ ಸೇವೆಗಳ ಸೇವೆಗಳ ಆಯ್ಕೆ ಮಂಡಳಿಯಲ್ಲಿ -ನೋಟಿಸ್ ಆಗಿದೆ ( PSSSB) ನೇಮಕಾತಿ 532 ಹುದ್ದೆಗಳಿಗೆ ನೇಮಕಾತಿ.
ಯಾವ ಹುದ್ದೆಗೆ ಅರ್ಜಿ ಮತ್ತು ಎಷ್ಟು ಹುದ್ದೆಗೆ ಅರ್ಜಿ ಕರೆಯಲಾಗಿದೆ.? PSSSB ನೇಮಕಾತಿ ಪ್ರಕಾರ ಸಂಪೂರ್ಣ ವಿವರ.?
ಭಾರತೀಯ ಪಂಜಾಬ್ ಅಧೀನ ಸೇವೆಗಳ ಆಯ್ಕೆ ಮಂಡಳಿಯಲ್ಲಿ ಜೈಲು ವಾರ್ಡನ್- 475 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಮತ್ತು ಮದುವೆಯ ಮೆಟ್ರಣಗಳು( ಅಧಿಕಾರಿ) 57 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ- ಅರ್ಜಿದಾರರು ಆನ್ಲೈನ್ ಮೂಲಕ 1 April ನಿಂದ ಅರ್ಜಿಗಳು ಸಲ್ಲಿಸಲು ಅವಕಾಶ
ಶೈಕ್ಷಣಿಕ ಅರ್ಹತೆ ಎಷ್ಟಿರಬೇಕು.? ಈ ಹುದ್ದೆಗೆ ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ
26ರಲ್ಲಿ ಅರ್ಜಿ ಸಲ್ಲಿಸುವ ಅರ್ಜಿದಾರರು ಪಂಜಾಬಿನಲ್ಲಿ ಜೈಲು ವಾರ್ಡನ್ ಹಾಗೂ ಜೈಲು ಅಧಿಕಾರಿ ಹುದ್ದೆಗಳಿಗೆ- ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪಾಸ್ ಕೆಳಗಡೆ ಅಂತ ಕೊಟ್ಟಿದ್ದೇವೆ ನೋಡಿ:
• ದ್ವಿತೀಯ ಪಿಯುಸಿ ಅಥವಾ ತತ್ಸಮಾನ
• ಎಸ್ ಎಸ್ ಎಲ್ ಸಿ(sslc) ಪೂರ್ಣಗೊಳಿಸಿರಬೇಕು.
ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ವಯೋಮಿತಿ ಎಷ್ಟಿರಬೇಕು.? ಸಂಪೂರ್ಣ ವಿವರ
ಪಂಜಾಬಿನಲ್ಲಿ ಜೈಲು ವಾರ್ಡನ್ ಮತ್ತು ಅಧಿಕಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಯೋಮಿತಿ ವಿವರ ಕೆಳಗಡೆ ಕೊಡಲಾಗಿದೆ ನೋಡಿ.
- • ಕನಿಷ್ಠ 18 ವರ್ಷ
- • ಗರಿಷ್ಠ 27 ವರ್ಷ
- • SC /BC- 32 ವರ್ಷ ಸಡಿಲಿಕೆ
- • ಮಾಜಿ ಸೈನಿಕ ಅಭ್ಯರ್ಥಿಗಳಿಗೆ- 40 ವರ್ಷದವರೆಗೆ
• ಈಗಾಗಲೇ ಪಂಜಾಬ್ ಸರ್ಕಾರಿ ಉದ್ಯೋಗದಲ್ಲಿ ಸೇವೆ ಸಲ್ಲಿಸುತ್ತಿರುವ ಅಭ್ಯರ್ಥಿಗಳಿಗೆ 45 ವರ್ಷ
ಇನ್ಮೇಲೆ ಕೊಟ್ಟಿರುವ ವಯೋಮಿತಿ ಪಂಜಾಬ್ ಸೇವಾ ಆಯೋಗದ ಮಾನದಂಡಗಳ ಪ್ರಕಾರ ವೈಮಿತಿಯಲ್ಲಿ ಹೆಚ್ಚು ಕಡಿಮೆ ಆಗಬಹುದು.
ನಮ್ಮ ಸಲಹೆ:
ರಾಜ್ಯ ಸರ್ಕಾರ ವಿದ್ಯಾರ್ಥಿಗಳು ಕರ್ನಾಟಕದ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದ ಉದ್ಯೋಗಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳು ಕೇಂದ್ರ ಸರಕಾರ ಕಡೆ ಸ್ವಲ್ಪ ಗಮನ ಕೊಡಿ ರಾಜ್ಯದಲ್ಲಿ ಉದ್ಯೋಗ ಆಗೋದು ಸರಕಾರ ಮೀಸಲಾತಿಯಲ್ಲಿ ಸಮಯ ಕಳೆಯುತ್ತಿದೆ ಕೇಂದ್ರ ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿ ನೇಮಕಾತಿ ಬಿಡುಗಡೆ ಮಾಡಲಾಗುತ್ತಿದೆ ಆದ ಕಾರಣ ಎಲ್ಲ ವಿದ್ಯಾರ್ಥಿಗಳು ಬೇರೆ ಬೇರೆ ರಾಜ್ಯಗಳ ಕಡೆ ಮತ್ತು ಕೇಂದ್ರ ಸರಕಾರ ಕಡೆ ಗಮನ ಕೊಡಿ ಅಲ್ಲಿ ನಿಮಗೆ ಉದ್ಯೋಗ ಸಿಗುವ ಸಾಧ್ಯತೆ ಹೆಚ್ಚು.
ಅರ್ಜಿದಾರರು ಯಾವ ಸ್ಥಳದಲ್ಲಿ ಕೆಲಸ ಮಾಡಬೇಕು.?
ಅರ್ಜಿ ಸಲ್ಲಿಸಿ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಭಾರತೀಯ ಪಂಜಾಬಿನಲ್ಲಿ ಕೆಲಸ ಮಾಡಲು ಅವಕಾಶ ಕೊಡಲಾಗಿದೆ.
ಯಾವ ಭಾಗದಲ್ಲಿ ಮತ್ತು ಯಾವ ರೀತಿಯಲ್ಲಿ ಆಯ್ಕೆ ಮಾಡುತ್ತಾರೆ.?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಜೈಲು ವಾರ್ಡನ್ ಮತ್ತು ಪೋಷಕ ಹುದ್ದೆಗಳಿಗೆ ಆಯ್ಕೆ ಮಾಡುವ ವಿಧಾನ ಕೆಳಗಡೆ ಅಂತ ಕೊಟ್ಟಿದ್ದೇವೆ ನೋಡಿ.
- • ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ
- • ದೈಹಿಕ ದಕ್ಷತೆ ಪರೀಕ್ಷೆ( ರನ್ನಿಂಗು ಲಾಂಗ್ ಜಂಪ್ ಹೈ ಜಂಪ್ ಇತ್ಯಾದಿ)
- • ಭೌತಿಕ ಮಾಪನ ಪರೀಕ್ಷೆ( ಹೈಟ್ ವೈಟ್ ಚೆಸ್ಟ್ ಇತ್ಯಾದಿ)
- • ಲಿಖಿತ ಪರೀಕ್ಷೆ( ಆನ್ಲೈನ್ ಮೂಲಕ ಅಥವಾ ಆಫ್ಲೈನ್ನಲ್ಲಿ ಯಾವುದಾದರೂ ಒಂದು)
ಈ ಮೇಲೆ ಕೊಟ್ಟಿರುವ ಆಯ್ಕೆ ವಿಧಾನದಲ್ಲಿ ಎಲ್ಲಾ ಭಾಗದಲ್ಲಿ ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ ಸರ್ಕಾರಿ ಹುದ್ದೆ ನೀಡಲಾಗುತ್ತದೆ ಆದ ಕಾರಣ ಎಲ್ಲ ವಿದ್ಯಾರ್ಥಿಗಳು ನಿಮ್ಮ ನಿಮ್ಮ ತಯಾರು ಮಾಡಿಕೊಳ್ಳಿ.
ಇಲ್ಲಿ ಗಮನಿಸಿ- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮಲ್ಲ ದೈಹಿಕ ಪರೀಕ್ಷೆ ಲಿಖಿತ ಪರೀಕ್ಷೆ ಹಾಗೂ ಇತರೆ ಎಲ್ಲ ಮಾಹಿತಿಗಳ ಬಗ್ಗೆ ನಮ್ಮ ಟೆಲಿಗ್ರಾಂನಲ್ಲಿ ಪಠ್ಯಕ್ರಮವಾಗಿ ನೋಟಿಫಿಕೇಶನ್ ಪಿಡಿಎಫ್ ಅಪ್ಲೋಡ್ ಮಾಡಿದ್ದೇವೆ ಹೋಗಿ ಚೆಕ್ ಮಾಡಿಕೊಳ್ಳಿ.
ಪ್ರತಿ ತಿಂಗಳು ಯಾವ ಹುದ್ದೆಗೆ ಎಷ್ಟು ಸಂಬಳ ಇರುತ್ತೆ?
ಹುದ್ದೆಗೆ ತಕ್ಕಂತೆ ಪ್ರತಿ ತಿಂಗಳು ಸಂಬಳ ಇಲ್ಲಿ ನೇಮಗಳ ಪ್ರಕಾರ ಜೈಲು ವಾರ್ಡನ್ ಹಾಗೂ ಪೋಷಕ ಹುದ್ದೆಗೆ- ₹19900/- ರಿಂದ 63200/- ವರೆಗೆ ಪ್ರತಿ ತಿಂಗಳು ಸಂಬಳ ನೀಡಲಾಗುತ್ತದೆ- ಮಾಜಿ ಸೈನಿಕರು ಹಾಗೂ ಸರ್ಕಾರಿ ನೌಕರರಿಗೆ ಸಂಬಳದಲ್ಲಿ ಹೆಚ್ಚು ಕಡಿಮೆ ಆಗಬಹುದು ಪ್ರತಿ ವರ್ಷ ವೇತನ ಜಾಸ್ತಿ ಸಿಗುತ್ತೆ.
ಯಾವ ವರ್ಗಕ್ಕೆ ಅಪ್ಲಿಕೇಶನ್ ಎಷ್ಟು ಶುಲ್ಕ ಇರುತ್ತೆ.?
ಇಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮಾಜಿ ಸೈನಿಕರು ಹಾಗೂ ಕ್ರೀಡಾ ವ್ಯಕ್ತಿಗಳು ಎಲ್ಲರೂ ಅಪ್ಲಿಕೇಶನ್ ಸಲ್ಲಿಸುವುದರಿಂದ ವರ್ಗಕ್ಕೆ ತಕ್ಕಂತೆ ಬೇರೆಬೇರೆ ಶುಲ್ಕ ಕೆಳಗಡೆ ಹಂತ ಹಂತ ಕೊಟ್ಟಿದ್ದೇವೆ.
- • ಮಾಜಿ ಸೈನಿಕ- 200/-
- • ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಹಾಗೂ ಪ್ರವರ್ಗ- 250/-
- • ಸಾಮಾನ್ಯ ವರ್ಗದವರು ಕ್ರೀಡಾ ವರ್ಗದ ಅಭ್ಯರ್ಥಿಗಳು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ- 1000/-
ಈ ಮೇಲೆ ಕೊಟ್ಟಿರುವ ಶುಲ್ಕ ಪಾವತಿ ಮಾಡಿದರೆ ಮುಂದಿನ ಹಂತ ಅಪ್ಲಿಕೇಶನ್ ರದ್ದಾಗುವುದಿಲ್ಲ ಅಕಸ್ಮಾತ್ ಪಾವತಿ ಮಾಡಲ್ಲ ಅಂದರೆ ಅಪ್ಲಿಕೇಶನ್ ಯಾವಾಗ ಬೇಕಾದರೂ ರದ್ದಾಗಬಹುದು.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ.?
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 1 April ನಿಂದ 28 ಏಪ್ರಿಲ್ ವರೆಗೆ ಅವಕಾಶ ನೀಡಲಾಗಿದೆ ನಾಳೆ ಅಧಿಕೃತ ಅಧಿಸೂಚನೆ ಬರುತ್ತೆ ಇದಕ್ಕೆ ಅಂತರ್ಜಾಲದಲ್ಲಿ ನಾಳೆಗೆ ಅಪ್ಡೇಟ್ ಮತ್ತೆ ಮಾಡಲಾಗುವುದು.
ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ.? Step by step
ನೋಡಿ ಪಂಜಾಬ್ ರಾಜ್ಯದಲ್ಲಿ ಜೈಲು ವಾರ್ಡನ್ ಮತ್ತು ಪೋಷಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದರಿಂದ- psssb.punjab.gov.in ಅಂತರ್ಜಾಲಕ್ಕೆ ಭೇಟಿ ಕೊಟ್ಟು ರಿಜಿಸ್ಟರ್ ಮಾಡಿಕೊಳ್ಳಿ( Documents) ಎಲ್ಲ ತೆಗೆದುಕೊಂಡು ಲಾಗಿನ್ ಮಾಡಿಕೊಳ್ಳಿ ಅಲ್ಲಿ ಎಲ್ಲ ಮಾಹಿತಿಗಳು ಸರಿಯಾಗಿ ಸಲ್ಲಿಸಿ- ಕೊನೆಯ ಹಂತದಲ್ಲಿ (Application Fees, Documents) ಅಪ್ಲೋಡ್ ಮಾಡಿ Application Submit, ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
ಪ್ರಶಾಂತ ಮೀಡಿಯಾ-
ರಾಜ್ಯದಲ್ಲಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಅಧಿಸೂಚನೆ ವಿವರ ತಿಳಿಸಿಕೊಡಲಾಗಿದೆ ಈ ಅಂತರ್ಜಾಲದಲ್ಲಿ ಕಾನೂನು ಬದ್ಧವಾಗಿ ಮಾಹಿತಿ ಬರುತ್ತದೆ, ನಿಖರವಾದ ಮಾಹಿತಿ ಪಡೆಯಬಹುದು,
FAQS- ಅತಿ ಹೆಚ್ಚು ಕೇಳುತ್ತಿರುವ ಪ್ರಶ್ನೆಗಳು
1) ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕುವುದು.?
ಪಂಜಾಬಿನಲ್ಲಿ ಅರ್ಜಿ ಸಲ್ಲಿಸಲು ಆನ್ ಲೈನ್ ಮೂಲಕ ಏಪ್ರಿಲ್ ಒಂದರಿಂದ ಅಪ್ಲಿಕೇಶನ್ ಪ್ರಾರಂಭ.
2) ಎಷ್ಟು ಹುದ್ದೆಗಳಿಗೆ ನೇಮಕಾತಿ.?
532 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಜೈಲು ವಾರ್ಡನ್ ಮತ್ತು ಪೋಷಕ ಹುದ್ದೆಗಳಿಗೆ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
