BEL Recruitment 2026: 06 ಫೀಲ್ಡ್ ಆಪರೇಷನ್ ಇಂಜಿನಿಯರ್ ಹುದ್ದೆಗಳು – ಈಗಲೇ ಅರ್ಜಿ ಹಾಕಿ!

ಇಷ್ಟು ದಿನ ಕಾಯುವ ವಿದ್ಯಾರ್ಥಿಗಳಿಗೆ ವಿದ್ಯುತ್ ಇಲಾಖೆಯಲ್ಲಿ ಕೆಲಸ ಇದೊಂದು ಸುವರ್ಣ ಅವಕಾಶ ಈ ನೇಮಕಾತಿ ಮಿಸ್ ಮಾಡ್ಕೋಬೇಡಿ( ಭಾರತ ಎಲೆಕ್ಟ್ರಾನಿಕ ಲಿಮಿಟೆಡ್) ಹೊಸ ನೋಟಿಫಿಕೇಶನ್ ಪ್ರಕಟ ಮಾಡಲಿದ್ದಾರೆ.

ಈ ನೇಮಕಾತಿ ಪ್ರಕಾರ ಪರೀಕ್ಷೆ ಇಲ್ಲದೆ ಫೀಲ್ಡ್ ಆಪರೇಷನ್ ಇಂಜಿನಿಯರಿಂಗ್ ವಿದ್ಯುತ್ ಇಲಾಖೆಯಲ್ಲಿ ನೇಮಕಾತಿಯನ್ನು ಕೊಟ್ಟಿದ್ದಾರೆ. ಕನಸು ಕಾಣುವ ಅಭ್ಯರ್ಥಿಗಳಿಗೆ ನನಸಾಗುವ ಸಮಯ ಬಂದಿದೆ ಮಹಿಳೆಯರಿಗೆ ಅನುಕೂಲ ಪುರುಷರಿಗೆ ಅನುಕೂಲ(OBC SC ST ) ವರ್ಗದವರಿಗೆ ಸುವರ್ಣ ಅವಕಾಶ.

ಲೇಖನಿಯಲ್ಲಿ ಮಾನದಂಡಗಳ ವಿವರ ಕೊಟ್ಟಿದ್ದಾರೆ ಹಾಗೆ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಎಲ್ಲಾ ಮಾಹಿತಿಗಳು ನಾವು ನಿಮಗೆ ಕೆಳಗಡೆ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಗಮನವಿಟ್ಟು ನೋಡಿ ಇದೇ ರೀತಿಯಾಗಿ ಉದ್ಯೋಗದ ಮಾಹಿತಿ ಮತ್ತು ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.

ಭಾರತೀಯ ಎಲೆಕ್ಟ್ರಾನಿಕಲ್ಸ್ ಲಿಮಿಟೆಡ್ ನೇಮಕಾತಿಯ ಸಂಪೂರ್ಣ ವಿವರ: ( BEL BENGALURU Recruitment 2026).?

ಈ ಸಂಸ್ಥೆಯು ಕೇಂದ್ರ ಸರ್ಕಾರ ಸಂಸ್ಥೆ ಆಗಿದೆ ಇದು ರಾಜ್ಯ ಸರ್ಕಾರದಲ್ಲಿ ಪ್ರತಿ ತಿಂಗಳು ನೇಮಕಾತಿ ಬರುತ್ತದೆ ಈಗ ಕೂಡ ಈ ತಿಂಗಳಿನಲ್ಲಿ ಅಂದರೆ ಏಪ್ರಿಲ್ ಮೊದಲನೇ ವಾರ ನೇಮಕಾತಿ ನಡೆಯುತ್ತಿದೆ ದಿನಾಂಕ 01-4-2026 ರಂದು ಬಿಡುಗಡೆ ಮಾಡಲಾಗಿದೆ ಈ ಸಂಸ್ಥೆ ಕೇಂದ್ರ ಸರ್ಕಾರ ಸಂಸ್ಥೆ ಇದರ ಬಗ್ಗೆನೇ ತಿಳಿದುಕೊಳ್ಳೋಣ ಬನ್ನಿ

ಯಾವ ಸಂಸ್ಥೆಯಲ್ಲಿ ಅರ್ಜಿ ಕರೆಯಲಾಗಿದೆ? ಎಷ್ಟು? ಹುದ್ದೆಗಳು ಉದ್ಯೋಗದ ಸ್ಥಳ ಎಲ್ಲಿ.?

ಭಾರತೀಯ ಕೇಂದ್ರ ಸರ್ಕಾರ ಭಾರತ ಎಲೆಕ್ಟ್ರಾನಿಕಲ್ ಲಿಮಿಟೆಡ್(BEL) ಇಲಾಖೆಯಲ್ಲಿ ನೇಮಕಾತಿ ನಡೆಯುತ್ತಿದೆ ಈ ಇಲಾಖೆಯಲ್ಲಿ ( ಫೀಲ್ಡ್ ಆಪರೇಷನ್ ಇಂಜಿನಿಯರ್) ಸುಮಾರು 06 ಹುದ್ದೆಗಳಿಗೆ ನಡೆಯುತ್ತಿದೆ ಅರ್ಜಿ ಸಲ್ಲಿಸಿ ಆಯ್ಕೆ ಆಗಿರುವ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯದ ಬೆಂಗಳೂರು ಹಾಗೂ ಸುತ್ತಮುತ್ತಲಿನ ರಾಜ್ಯಗಳಾಗಿರುವ.( ಗಾಂಧಿನಗರ ಗುಜರಾತ್ ಮೇಘಾಲಯ ನವದೆಹಲಿ ಕರ್ನಾಟಕ) ಜಿಲ್ಲೆಗಳಲ್ಲಿ ಸ್ಥಳ( ನೀವು ಎಲ್ಲಿ ಅರ್ಜಿ ಸಲ್ಲಿಸಿದ್ದೀರಿ ಆ ಜಾಗದಲ್ಲಿ ಉದ್ಯೋಗ)

ಎಷ್ಟು ಸಂಬಳ ಕೊಡ್ತಾರೆ.? ಮತ್ತು ಅರ್ಜಿ ಶುಲ್ಕ ಎಷ್ಟಿರುತ್ತೆ.?

ಈಗ ಪ್ರಸ್ತುತ ಭಾರತ ಎಲೆಕ್ಟ್ರಾನಿಕಲ್ ಸಿಲಿಂಡರ್ ಆಪರೇಷನ್ ಇಂಜಿನಿಯರಿಂಗ್ ಹುದ್ದೆಗಳಿಗೆ ಪ್ರತಿ ತಿಂಗಳು ಏಪ್ರಿಲ್ ಒಂದರಿಂದ ಜಾರಿ ಬರುತ್ತಿರುವ ಹಳೆಯ ಪಿಂಚಣಿ ಕಾನೂನು ಪ್ರಕಾರ ₹60000/- ಸಂಬಳ ನೀಡಲಾಗುತ್ತದೆ- ಮಹಿಳೆಯರಿಗೆ ಪುರುಷರಿಗೆ ಒಂದೇ ರೀತಿಯಲ್ಲಿ ಸಂಬಳ ಇರುತ್ತದೆ.

• ಅರ್ಜಿದಾರರಿಗೆ ಯಾವುದೇ ಶುಲ್ಕ ಇರುವುದಿಲ್ಲ ಉಚಿತ ಅಪ್ಲಿಕೇಶನ್ ಇದೆ

ನಮ್ಮ ಸಲಹೆ: ಏನಿದು.?

ಈಗ ಪ್ರಸ್ತುತ ಕರ್ನಾಟಕದ ಬೆಂಗಳೂರಿನಲ್ಲಿ ಭಾರತೀಯ ಎಲೆಕ್ಟ್ರಾನಿಕಲ್ಸ್ ಲಿಮಿಟೆಡ್ ನೇಮಕಾತಿ ಮಾಡಲಾಗುತ್ತದೆ ಆಸಕ್ತಿ ಇದ್ದವರು ಅಪ್ಲಿಕೇಶನ್ ಸಲ್ಲಿಸಿ ಇಲ್ಲಿ ಗಮನವಿಟ್ಟು ನೋಡಿ ಇದಕ್ಕೆ ಸುಮಾರು 07 ವರ್ಷದ ಅನುಭವ ಅಭ್ಯರ್ಥಿ ಅವರಿಗೆ ಅವಕಾಶ ಕೊಟ್ಟಿದ್ದಾರೆ ನಿಮ್ಮ ಶೈಕ್ಷಣಿಕ ಅರ್ಹತೆ ನಿಮ್ಮ ಅನುಭವ ಹಾಗೂ ನೀವು ತೆಗೆದುಕೊಳ್ಳುತ್ತಿರುವ ಮಾಹಿತಿಗಳ ಪ್ರಕಾರ ಅಪ್ಲಿಕೇಶನ್ ಸಲ್ಲಿಸಿ.

ಈ ನೇಮಕಾತಿಗೆ ಎಷ್ಟು ವರ್ಷ ಅನುಭವ ಬೇಕು ಮತ್ತು ಎಷ್ಟು ವರ್ಷ ಆಗಿರಬೇಕು.? ವಯಮಿತಿ?

• ಈಗ ಪ್ರಸ್ತುತ ತಿಳಿದು ಬಂದಿರುವ ಅಧಿಸೂಚನೆ ಪ್ರಕಾರ ಅರ್ಜಿದಾರರಿಗೆ ಈ ಹಿಂದೆ ಕಚೇರಿಗಳಲ್ಲಿ ಇಲಾಖೆಗಳಲ್ಲಿ 07 ವರ್ಷದವರೆಗೆ ಸೇವೆ ಸಲ್ಲಿಸಿದ ಅನುಭವ ಬೇಕಾಗುತ್ತದೆ.
• ಅರ್ಜಿದಾರರು ಅಪ್ಲಿಕೇಶನ್ ಹಾಕಲು 01-4-2026 ರಂತೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷದ ಒಳಗಡೆ ಇರಬೇಕು ವಯಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಈ ನೇಮಕಾತಿಗೆ ಶೈಕ್ಷಣಿಕ ಅರ್ಹತೆ ಎಷ್ಟಿರಬೇಕು.?

ಪ್ರಸ್ತುತ ತಿಳಿದು ಬಂದಿರುವ ಪ್ರಕಾರ ಕನಿಷ್ಠ ಕೇಂದ್ರ ಅಥವಾ ರಾಜ್ಯ ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ BE B.TECH ಎಲೆಕ್ಟ್ರಾನಿಕಲ್ಸ್ ಮತ್ತು ಸೌಹಣ ಅಥವಾ ಮೆಕಾನಿಕ್ ಇಂಜಿನಿಯರಿಂಗ್ ನಲ್ಲಿ.

ಇಲ್ಲಿ ಗಮನಿಸಿ: ನೋಡಿ ಇದು ಭಾರತ ಎಲೆಕ್ಟ್ರಾನಿಕ ಲಿಮಿಟೆಡ್ ನಿಯಮಗಳ ಪ್ರಕಾರ ಶೈಕ್ಷಣಿಕ ಅರ್ಹತೆ ಇರಬೇಕು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ? ಮತ್ತು ಅರ್ಜಿ ಸಲ್ಲಿಸುವ ವಿಧಾನ.?

ಮುಖ್ಯವಾಗಿ ಇದು ಆಫ್ ಲೈನ್ನಲ್ಲಿ ಅಪ್ಲಿಕೇಶನ್ ಹಾಕಬೇಕು ಇಲ್ಲಿ ಪ್ರಾರಂಭ ದಿನಾಂಕ 01-4-2026 ರಿಂದ 15-4-2026 ವರೆಗೆ ಅವಕಾಶ ಕೊಟ್ಟಿದ್ದಾರೆ ಅರ್ಜಿ ಶುಲ್ಕ ಪಾವತಿ ಮಾಡೋ ದಿನಾಂಕ 15 ಏಪ್ರಿಲ್ ಅರ್ಜಿ ಶುಲ್ಕ ನೋಡಲು ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ.

BEL Official Notification Pdf: Click Here

ಮೇಲೆ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಸಂಪೂರ್ಣ ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು ಎಲ್ಲ ಮಾಹಿತಿಗಳು ನೋಡಿ – ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಿ.

Offline-

• ಅಧಿಕೃತ ನೋಟಿಫಿಕೇಶನ್ ಡೌನ್ಲೋಡ್ ಮಾಡಿ ನಂತರ ಅದರಲ್ಲಿ ಕೊಟ್ಟಿರುವ ಪ್ರತಿಯೊಂದು ಮಾಹಿತಿ ತುಂಬಿ ಕೊನೆಯಲ್ಲಿ ಅಂಚೆ ಕಚೇರಿ ಕೊಟ್ಟು ಅಪ್ಲಿಕೇಶನ್ ಸಲ್ಲಿಸಿ ಇಲ್ಲಿ ಕೇಳಿ ಇದು ಸಂಪೂರ್ಣ ಆಫ್ಲೈನ್ ನಲ್ಲಿ ಮಾತ್ರ ಅವಕಾಶ.

ಪ್ರಶಾಂತ್ ಮೀಡಿಯಾ:

ಮೇಲೆ ಕೊಟ್ಟಿರುವ ಸರಕಾರಿ ಉದ್ಯೋಗದ ಬಗ್ಗೆ ಎಲ್ಲಾ ಮಾಹಿತಿ ಕಾನೂನು ಬದ್ಧವಾಗಿ ಅಧಿಸೂಚನೆ ಪ್ರಕಾರ ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ಯಾವುದೇ ತಪ್ಪು ಮಾಹಿತಿ ಸುಳ್ಳು ಸುದ್ದಿ ಹಬ್ಬಿಸುವುದಿಲ್ಲ ಕಾನೂನು ಬದ್ಧವಾಗಿ ತಿಳಿಸಿಕೊಡಲಾಗುವುದು.

FAQS- ಅತಿ ಹೆಚ್ಚು ಕೇಳಲಾಗಿರುವ ಪ್ರಶ್ನೆಗಳು.?

1) ಈ ನೇಮಕಾತಿ ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕುವುದು.?

ಆಫ್ಲೈನ್ ಮೂಲಕ ಅಪ್ಲಿಕೇಶನ್ ಹಾಕಲು ಅವಕಾಶ ಕೊಡಲಾಗಿದೆ ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಿ ಆಫ್ಲೈನ್ ಮಾಡಿ

2) ಯಾರು ಅಪ್ಲಿಕೇಶನ್ ಹಾಕಲು ಅವಕಾಶ.?

ಮಹಿಳೆಯರಿಗೆ ಪುರುಷರಿಗೆ ಅವಕಾಶ ಆದರೆ 07 ವರ್ಷದವರೆಗೆ ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಹೆಚ್ಚು ಆದ್ಯತೆ ನೀಡಲಾಗುವುದು

24 thoughts on “BEL Recruitment 2026: 06 ಫೀಲ್ಡ್ ಆಪರೇಷನ್ ಇಂಜಿನಿಯರ್ ಹುದ್ದೆಗಳು – ಈಗಲೇ ಅರ್ಜಿ ಹಾಕಿ!”

  1. Эта статья предлагает захватывающий и полезный контент, который привлечет внимание широкого круга читателей. Мы постараемся представить тебе идеи, которые вдохновят вас на изменения в жизни и предоставят практические решения для повседневных вопросов. Читайте и вдохновляйтесь!
    Получить больше информации – https://vivod-iz-zapoya-2.ru/

    Reply

Leave a Comment