ವಿದ್ಯುತ್ ಇಲಾಖೆಯಲ್ಲಿ ಹೊಸ ನೇಮಕಾತಿ ಅಧಿಸೂಚನೆ 3000 ಹುದ್ದೆಗೆ ಅರ್ಜಿ ಮಹಿಳೆಯರು ಪುರುಷರು ಅಫ್ಲೈ ಅರ್ಜಿ ಸಲ್ಲಿಸಲು 06-4-2026 ಕೊನೆಯ ದಿನಾಂಕ ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುವ ಬಯಸುವವರಿಗೆ ಇದೊಂದು ಒಳ್ಳೆಯ ಅವಕಾಶ.
ಕರ್ನಾಟಕದಲ್ಲಿ ಹಾಗೂ ಭಾರತದಲ್ಲಿ ವಿದ್ಯುತ್ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕು? ಕೆಲಸ ಮಾಡಿದರೆ ವಿದ್ಯುತ್ ಇಲಾಖೆಯ ಮಾಡಬೇಕು? ಅನ್ನುವ ಛಲ ತಟ್ಟಿರುವ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ ನೇಮಕಾತಿ ನಡೆಯುತ್ತಿದೆ ಮಿಸ್ ಮಾಡ್ಕೋಬೇಡಿ ಅಪ್ಲಿಕೇಶನ್ ಹಾಕಬಹುದು.
ದಿನಾಂಕ-08-4-2026 ರಂದು ಅಧಿಕೃತವಾಗಿ ವಿದ್ಯುತ್ ಇಲಾಖೆಯಲ್ಲಿ ರಾಜ್ಯ ವಿದ್ಯುತ್ ನಿಗಮ ದಿಂದ ನೇಮಕಾತಿ ಪ್ರಕಟವಾಗಿದೆ ನೇಮಕಾತಿಯಲ್ಲಿ ಎಲ್ಲ ಮಾಹಿತಿಗಳ ಬಗ್ಗೆ ಚರ್ಚೆ ಮಾಡೋಣ? ನೇಮಕಾತಿಯಲ್ಲಿ ಯಾವ ಹಂತದಲ್ಲಿ ಅರ್ಜಿ ಎಷ್ಟು ಹೇಗೆ ಎಲ್ಲಾ ಇದೇ ರೀತಿಯಾಗಿ ಮಾಹಿತಿ ಪಡೆಯಲು ಉದ್ಯೋಗದ ಮಾಹಿತಿ ಮತ್ತು ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
PSPCL ನೇಮಕಾತಿಯ ಸಂಸ್ಥೆ ಬಗ್ಗೆ ವಿವರ:
ನೋಡಿ ವೀಕ್ಷಕರೇ ಇದೊಂದು ಭಾರತದಲ್ಲಿ ಪಂಜಾಬ್ ರಾಜ್ಯ ವಿದ್ಯುತ್ ನಿಗಮದಲ್ಲಿ ಅರ್ಜಿ ಕರೆಯಲಾಗಿದೆ ಮಹಿಳೆಯರಿಗೆ ಪುರುಷರಿಗೆ ಅವಕಾಶ ಕರ್ನಾಟಕದವರು ಅಪ್ಲೈ ಮಾಡಿ ಆದರೆ( ಪಂಜಾಬ್ ಭಾಷೆ )ಬರಬೇಕು ಓದಲು ಮತ್ತು ಬರೆಯಲು ಬರಬೇಕು ಈ ನೇಮಕಾತಿಯಲ್ಲಿ ಎಲ್ಲಾ ವಿವರಗಳು ಇದೆ ನೋಡಿ.
ಯಾವ ಸಂಸ್ಥೆಯಲ್ಲಿ ಅರ್ಜಿ ಕರೆಯಲಾಗಿದೆ? ಎಷ್ಟು ಹುದ್ದೆಗಳು? ಯಾವ ಹುದ್ದೆಗಳ ನೇಮಕಾತಿ.? ಸಂಪೂರ್ಣ ವಿವರ
ಇದು ಭಾರತೀಯ ಪಂಜಾಬ್ ರಾಜ್ಯ ವಿದ್ಯುತ್ ನಿಗಮ ಲಿಮಿಟೆಡ್ ಸಂಸ್ಥೆಯಲ್ಲಿ ಅಪ್ಲಿಕೇಶನ್ ಕರೆಯಲಾಗಿದೆ ಒಟ್ಟಿಗೆ 3000 ಸಾವಿರ ಹುದ್ದೆಗಳು ಖಾಲಿ ಇದೆ- ಇಲ್ಲಿ (ALP ಲೈನ್ ಮ್ಯಾನ್) ಹುದ್ದೆಗೆ ಅಪ್ಲಿಕೇಶನ್ ಕರೆಯಲಾಗಿದೆ ನೀವೇನಾದರೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದರೆ ಭಾರತೀಯ ಪಂಜಾಬ್ ರಾಜ್ಯದಲ್ಲಿ ಕೆಲಸ ಇರುತ್ತದೆ.
ವಯಮಿತಿ ಎಷ್ಟಿರಬೇಕು? ಪ್ರತಿ ತಿಂಗಳು ಎಷ್ಟು? ಸಂಬಳ ನೀಡುತ್ತಾರೆ ಶೈಕ್ಷಣಿಕ ಅರ್ಹತೆ ಏನಾಗಿರಬೇಕು.?
• ಪಂಜಾಬ್ ರಾಜ್ಯ ವಿದ್ಯುತ್ ನಿಗಮ ಸಹಾಯಕ ಲೈನ್ ಮ್ಯಾನ್ ಹುದ್ದೆಗೆ ಅಪ್ಲಿಕೇಶನ್ ಸಲ್ಲಿಸಿದ ಅಭ್ಯರ್ಥಿಗಳಿಗೆ CPC ಪ್ರಕಾರ ₹19900/- ವರೆಗೆ ಸಂಬಳ ನೀಡಲಾಗುತ್ತದೆ ಹಾಗೂ ಪ್ರತಿವರ್ಷ ವೇತನ ಸೇನೆ ಹೆಚ್ಚಿಗೆ ಮಾಡುತ್ತಾರೆ.
• ಅರ್ಜಿದಾರರಿಗೆ ಕನಿಷ್ಠ 18 ವರ್ಷ ಪೂರ್ಣಗೊಳಿಸಬೇಕು ಹಾಗೂ ಗರಿಷ್ಠ ವಯೋಮಿತಿ 37 ವರ್ಷದ ಒಳಗಡೆ ಇರಬೇಕು ಪಂಜಾಬ್ ರಾಜ್ಯ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ- OBC ST SC ವರ್ಗದವರಿಗೆ ಅನ್ವಯಿಸುತ್ತದೆ
• ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ಈಗ ಪ್ರಸ್ತುತ ಅರ್ಜಿ ಸಲ್ಲಿಸಲು ಲೈನ್ ಮ್ಯಾನ್ ಹುದ್ದೆಗೆ 10th ITI ಪಾಸ್ ಆಗಿರಬೇಕು ಅಥವಾ ತಸ್ತಮಾನ ತೆರಗಡೆ ಹೊಂದಿರಬೇಕು. ಕಡ್ಡಾಯವಾಗಿ ಪಂಜಾಬ್ ರಾಜ್ಯ ಸರ್ಕಾರ ವತಿಯಿಂದ ತೆರಗಡೆ ಹೊಂದಬೇಕು ಮತ್ತು ಕಡ್ಡಾಯ ಪಂಜಾಬ್ ರಾಜ್ಯ ಭಾಷೆ ಮಾತನಾಡಲು ಬರಬೇಕು ಓದಲು ಬರಬೇಕು.
ಪ್ರಮುಖ ಸೂಚನೆ -ನಮ್ಮ ಸಲಹೆ:
ಪ್ರಸ್ತುತ ಈ ನೇಮಕಾತಿಯು ಅಖಿಲ ಭಾರತದವರಿಗೆ ಅವಕಾಶ ನೀಡಲಾಗಿದೆ ಆದರೆ ಇಲ್ಲಿ ಪ್ರಮುಖ ಕಾರಣ ಪಂಜಾಬ್ ಭಾಷೆ ಮಾತಾಡಲು ಬರಬೇಕಾಗುತ್ತದೆ ಆದ ಕಾರಣ ನೀವೇನಾದರೂ ಪಂಜಾಬ್ದವರಾಗಿದ್ದು ಇಲ್ಲಿ ಬಂದು ವಾಸ ಮಾಡುತ್ತಿದ್ದು ಪಂಜಾಬ್ದಲ್ಲೇ ಇದ್ದರೆ ಅಪ್ಲಿಕೇಶನ್ ಹಾಕಿ. ಇದಕ್ಕೆ ಯಾವುದೇ ನೇಮಕಾತಿ ಬಗ್ಗೆ ನಿಯಮಗಳಿಲ್ಲ ಎಲ್ಲರಿಗೂ ಅವಕಾಶ ನೀಡಿದ್ದಾರೆ ಅಥವಾ ಕರ್ನಾಟಕದಲ್ಲಿ ನೇಮಕಾತಿ ಆಗುವವರಿಗೆ ಕಾಯಿರಿ
ಎಷ್ಟು ಅರ್ಜಿ ಶುಲ್ಕ ಇದೆ? ಆಯ್ಕೆ ವಿಧಾನ ಹೇಗಿರುತ್ತೆ.?
• ಈ ನೇಮಕಾತಿಗೆ ಪಂಜಾಬ್ ರಾಜ್ಯ ವಿದ್ಯುತ್ ನಿಗಮ ಲಿಮಿಟೆಡ್ ಮಾನದಂಡಗಳ ಪ್ರಕಾರ ಅರ್ಜಿ ಶುಲ್ಕ -SC ST ಅಂಗವಿಕಲ ಅಭ್ಯರ್ಥಿಗಳಿಗೆ 750/- ಅದೇ ರೀತಿಯಾಗಿ ಸಾಮಾನ್ಯ ವರ್ಗ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ: ₹1200/- ಶುಲ್ಕ ಇರುತ್ತದೆ ಜಿಎಸ್‌ಟಿ ಸೇರ್ಪಡೆ ವರ್ಗಕ್ಕೆ
• ಅರ್ಜಿದಾರರಿಗೆ ಲಿಖಿತ ಪರೀಕ್ಷೆ ಸಂದರ್ಶನ ದಾಖಲೆಗಳ ಪರಿಶೀಲನೆ ಸ್ಥಳೀಯ ದಾಖಲೆಗಳು ಪರಿಶೀಲನೆ ನಡೆಸಿ ಆಯ್ಕೆ.
ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳೇನು.? ಸಂಪೂರ್ಣ ವಿವರ:
• ಅರ್ಜಿಯು ಪಂಜಾಬ್ ರಾಜ್ಯ ವಿದ್ಯುತ್ ನಿಗಮ ಲಿಮಿಟೆಡ್ ಈಗಾಗಲೇ 15-4-2026 ರಿಂದ 06-5-2026 ವರೆಗೆ ಅವಕಾಶ ನೀಡಲಾಗಿದೆ.
• ಅರ್ಜಿ ಆನ್ ಲೈನ್ ನಲ್ಲಿ ಅವಕಾಶ ನೀಡಿದ್ದು ಮೇಲ್ಗಡೆ ಕೊಟ್ಟಿರುವ ಅಥವಾ ಕೆಳಗಡೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಪಂಜಾಬ್ ವಿದ್ಯುತ್ ನಿಗಮದ ಅಧಿಕೃತವಾಗಿ ರಿಜಿಸ್ಟರ್ ಮಾಡಿ ಮತ್ತು ಲಾಗಿನ್ ಮಾಡಿಕೊಳ್ಳಿ ಎಲ್ಲ ದಾಖಲೆಗಳು ಅಪ್ಲೋಡ್ ಮಾಡಿ ಹಾಗೂ ಕೊನೆಯಲ್ಲಿ ನಿಮ್ಮ ಅಪ್ಲಿಕೇಶನ್ ಸಲ್ಲಿಸಿ.
- PSPCL Notification Pdf: Click Here
- Apply link: Click Here
ಪ್ರಶಾಂತ್ ಮೀಡಿಯಾ:
ಭಾರತೀಯ ಪಂಜಾಬ್ ವಿದ್ಯುತ್ ನಿಗಮದಲ್ಲಿ ಕರೆದಿರುವ ಎಲ್ಲ ಮಾಹಿತಿಗಳು ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ಯಾವುದೇ ತಪ್ಪು ಮಾಹಿತಿ ಹಾಗೂ ಸುಳ್ಳು ಮಾಹಿತಿಗಳು ಬರೋದಿಲ್ಲ ನಿಕರವಾದ ಮಾಹಿತಿ ಕಾನೂನು ಬದ್ಧವಾಗಿ ಬರುತ್ತದೆ.
FAQS- ಅತಿ ಹೆಚ್ಚು ಜನ ಕೇಳುವ ಪ್ರಶ್ನೆಗಳು:
1) ಈ ನೇಮಕಾತಿಗೆ ಕರ್ನಾಟಕದವರು ಅರ್ಜಿ ಸಲ್ಲಿಸಬಹುದು.?
ಹೌದು ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದಾರೆ ಆದರೆ ಪಂಜಾಬ್ ಭಾಷೆಯನ್ನ ಮಾತಾಡಲು ಓದಲು ಬರಬೇಕು.
2) ಇದಕ್ಕೆ ಏನೆಲ್ಲಾ ವಿದ್ಯಾರ್ಥಿ ಆಗಿರಬೇಕು ಮಹಿಳೆಯರಿಗೆ ಅವಕಾಶ ಇದೆಯಾ.?
10th / iti ಕಡ್ಡಾಯವಾಗಿ ಪಾಸಾಗಿರಬೇಕು ಮಹಿಳೆಯರಿಗೆ ಅವಕಾಶ ಇದೆ.
3) ಅರ್ಜಿ ಸಲ್ಲಿಸುವ ಅಧಿಕೃತ ಅಂತರ್ಜಾಲ ಯಾವುದು.?
ಭಾರತೀಯ ಪಂಜಾಬ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ಅಧಿಕೃತ ಅಂತರ್ಜಾಲ- www.pspcl.in ಬೇಟಿಕೊಟ್ಟು ಅಪ್ಲೈ ಮಾಡಿ

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
