ಕರ್ನಾಟಕದಲ್ಲಿ ಪರೀಕ್ಷೆ ಇಲ್ಲದೆ ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ 2026- Mysore District Court Recruitment ಅರ್ಜಿ ಮಹಿಳೆಯರು ಪುರುಷರು ಅಪ್ಲೈ ಮಾಡಿ 10ನೇ 12ನೇ ಡಿಪ್ಲೋಮಾ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ಬಂತು ಬೇಗ ಅಪ್ಲಿಕೇಶನ್ ಹಾಕಬಹುದು.
ಈ ನೇಮಕಾತಿಯಲ್ಲಿ ಲಿಪಿಕಾರರು ಸೇವಕರು ಮತ್ತು ಆದೇಶ ಜಾರಿಕಾರರು ಹಾಗೂ ಬೆರಳುಂಚುಗಾರರು ಇತರೆ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ದಿನಾಂಕ 24 ಏಪ್ರಿಲ್ 2026 ರಂದು ಅಧಿಕೃತವಾಗಿ ನೋಟಿಫಿಕೇಶನ್ ಪ್ರಕಟ ಮಾಡಿದ್ದಾರೆ ಈ ಜಾರಿ ಮಾಡಿದ ಅಧಿಸೂಚನೆ ಬಗ್ಗೆ ಎಲ್ಲಾ ವಿವರಗಳು ಲೇಖನಿ ಮೂಲಕ ಚರ್ಚೆ ಮಾಡಿದ್ದೇವೆ.
ಕೆಲಸಕ್ಕಾಗಿ ಅಲೆದಾಡುತ್ತಿರುವ ಕೆಲಸ ಮಾಡಿದರೆ ಹೈಕೋರ್ಟ್ನಲ್ಲೇ ಮಾಡಬೇಕು ಮತ್ತು ಮೈಸೂರಿನಲ್ಲಿ ಯಾರಿದ್ದೀರಾ ನಿಮಗೆ ಈ ಅವಕಾಶ ಮಿಸ್ ಮಾಡ್ಕೋಬೇಡಿ ಇದೇ ರೀತಿಯಾಗಿ ಹೊಸ ಹೊಸ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮ Teltelegram ಚಾನಲ್ಗೆ ಭೇಟಿ ಕೊಡಿ.
ಮೈಸೂರು ಜಿಲ್ಲಾ ನ್ಯಾಯಾಲಯ ಹುದ್ದೆಗಳ ವಿವರ:
ಈ ನೇಮಕಾತಿಯು ಅಧಿಕೃತ ಹೊಸ ನೇಮಕಾತಿ ವಿವಿಧ ಪ್ರಕಾರ ಹುದ್ದೆಗೆ ನೇಮಕಾತಿ ಇರುತ್ತದೆ. ಮಹಿಳೆಯರಿಗೆ ಪುರುಷರಿಗೆ ಮಾಜಿ ಸೈನಿಕರು, ತೃತೀಯಲಿಂಗ, ಅಂಗವಿಕಲರವರಿಗೆ ಅವಕಾಶ ಇರುತ್ತದೆ ಕೆಳಗಡೆ ಸರಿಯಾಗಿ ಮಾಹಿತಿ ನೋಡಿ.
ಯಾವ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ? ಮತ್ತು ಎಷ್ಟು ಹುದ್ದೆಗಳು? ಉದ್ಯೋಗದ ಸ್ಥಳ ಎಲ್ಲಿ.? ಇಲ್ಲಿದೆ ವಿವರ
ಈ ನೇಮಕಾತಿಯು ಕರ್ನಾಟಕದ ಮೈಸೂರು ಜಿಲ್ಲಾ ನ್ಯಾಯಾಲಯ( High Court) ನಲ್ಲೆ ನೇಮಕಾತಿ- ಒಟ್ಟಿಗೆ 93 ಹುದ್ದೆಗೆ ಅರ್ಜಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕರ್ನಾಟಕದ ಮೈಸೂರು ಜಿಲ್ಲೆಯಲ್ಲಿ ಕೆಲಸ ಕರ್ತವ್ಯ ನಿರ್ವಹಿಸಬೇಕು.
ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ? ಶೈಕ್ಷಣಿಕ ಅರ್ಹತೆ ಏನಾಗಿರಬೇಕು.? ಕೆಳಗಡೆ ವಿವರ
• ಹುದ್ದೆಯ ವಿವರ- ಪ್ರಸ್ತುತ ಕರೆದಿರುವ ಹುದ್ದೆಗಳು ಸೇವಕರು(Peon) , ಆದೇಶ ಜಾರಿಕಾರ, ಬೆರಳಂಚು ನಕುಲು ಗಾರರು, ಶೀಘ್ರ ಲಿಪಿ ಗಾರರು, ಹುದ್ದೆಗಳಿಗೆ ನೇಮಕಾತಿ.
• Education- ಅರ್ಜಿ ಸಲ್ಲಿಸುವ ಅರ್ಜಿದಾರರು ಕೇಂದ್ರ ಅಥವಾ ರಾಜ್ಯದಲ್ಲಿ 10th,puc ಡಿಪ್ಲೋಮಾ ಅಥವಾ ಪದವಿ ಪೂರ್ಣಗೊಳಿಸಬೇಕು ಒಮ್ಮೆ ಅಧಿಕೃತ ಅಧಿಸೂಚನೆ ನೋಡಿ.
ನಮ್ಮ ಸಲಹೆ ಪ್ರಮುಖ ಸೂಚನೆ?
ಈ ನೇಮಕಾತಿಯು ಮೈಸೂರಿನಲ್ಲಿ ನಡೆಯುತ್ತಿದೆ ಕಾಯಂ ಹುದ್ದೆಗಳು ಸರಕಾರ ಹುದ್ದೆಗೆ ಅಪ್ಲಿಕೇಶನ್ ನಿಮಗೆ ಕೆಲಸ ಬೇಕಾ ಹಾಗಾದ್ರೆ ಇದನ್ನ ಅನುಕೂಲ ಪಡೆದುಕೊಳ್ಳಿ ಮತ್ತೆ ಮತ್ತೆ ಅವಕಾಶ ಸಿಗುವುದಿಲ್ಲ.
ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ ಮತ್ತು ಅರ್ಜಿ ಶುಲ್ಕ ಎಷ್ಟಿದೆ.?
• ಶುಲ್ಕದ ವಿವರ: ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಹಾಗೂ ಅಂಗವಿಕಲರು ಪ್ರವರ್ಗ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇಲ್ಲ- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹200/- ಶುಲ್ಕ ಇದೆ- ಓಬಿಸಿ ವರ್ಗದ ಅಭ್ಯರ್ಥಿಗಳಿಗೆ 2A,2B,3A,3B ₹100/- ಶುಲ್ಕ ಇರುತ್ತದೆ.
• ಇಲ್ಲಿ ಗಮನಿಸಿ- ಅರ್ಜಿ ಶುಲ್ಕದಲ್ಲಿ ಹುದ್ದೆಗೆ ತಕ್ಕಂತೆ ಶುಲ್ಕದಲ್ಲಿ ಬದಲಾವಣೆ ಇರುತ್ತದೆ ಒಮ್ಮೆ ಅದು ಸೂಚನೆ ನೋಡಿ
ಆಯ್ಕೆ ವಿಧಾನ ಹೇಗಿರುತ್ತದೆ ಮತ್ತು ವಯಮಿತಿ ಎಷ್ಟಿರಬೇಕು.? ಎಷ್ಟು ಸಡಲಿಕ್ಕೆ ಇದೆ
• ವಯಮಿತಿ- ಕನಿಷ್ಠ ಅರ್ಜಿದಾರರಿಗೆ 18 ವರ್ಷ ಪೂರ್ಣ ಆಗಿರಬೇಕು ಮತ್ತು ಗರಿಷ್ಠ 45 ವರ್ಷದವರೆಗೆ ಅವಕಾಶ ಇರುತ್ತದೆ- ವರ್ಗಕ್ಕೆ ಸಂಬಂಧಪಟ್ಟಂತೆ ವಯೋಮಿತಿಯಲ್ಲಿ ಸಡಲಿಕ್ಕೆ ಇರುತ್ತದೆ.
• ಆಯ್ಕೆ ವಿಧಾನ- ಸಂದರ್ಶನ ಮೂಲಕ ದಾಖಲೆಗಳ ಪರಿಶೀಲನೆ ಮತ್ತು ಎಸ್ ಎಸ್ ಎಲ್ ಸಿ ಅಂಕದ ಆಧಾರದ ಮೇಲೆ ಟೈಪಿಂಗ್ ಪರೀಕ್ಷೆಗಳ ಮೂಲಕ ಆಯ್ಕೆ.
ಅರ್ಜಿ ಸಲ್ಲಿಸಲು ಪ್ರಮುಖ ಲಿಂಕ್ ಮತ್ತು ಅಧಿಸೂಚನೆ ಇಲ್ಲಿದೆ ನೋಡಿ?
- Apply link: Click Here
- 3 Posts Notification Pdf: Click Here
- 11 posts Notification Pdf: Click Here
- Peon Notification Pdf: Click Here
- 04 Posts Notification Pdf: Click Here
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಮತ್ತು ಯಾವ ರೀತಿಯಲ್ಲಿ ಅಪ್ಲೈ ಮಾಡೋದು.?
1. ಈಗಾಗಲೇ ಆನ್ಲೈನ್ ಮೂಲಕ ಅರ್ಜಿ ಪ್ರಾರಂಭವಾಗಿದೆ ಅದುಸೂಚನೆ ಬಿಡುಗಡೆ ಮಾಡಿದ್ದು 24-4-2026 ರಂದು ಅರ್ಜಿ ಪ್ರಾರಂಭವಾಗಿದ್ದು 28-4-2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-5-2026 ವರೆಗೆ ಅವಕಾಶ ನೀಡಿದ್ದಾರೆ
2. ಆನ್ಲೈನ್ ನಲ್ಲಿ- ಅಧಿಕೃತವಾಗಿ ಮೈಸೂರು ಜಿಲ್ಲಾ ನ್ಯಾಯಾಲಯ ಅಂತರ್ಜಾಲಕ್ಕೆ ಭೇಟಿಕೊಟ್ಟು Register ಮಾಡಿಕೊಳ್ಳಿ ನಂತರ Login ಮಾಡಿಕೊಳ್ಳಿ ಅಲ್ಲಿರುವಂಥ ಎಲ್ಲಾ ಮಾಹಿತಿಗಳು ತುಂಬಬೇಕು ಎಲ್ಲ ದಾಖಲೆಗಳು ಅಪ್ಲೋಡ್ ಮಾಡಿ ಅರ್ಜಿ ಶುಲ್ಕ ಅಪ್ಲೋಡ್ ಮಾಡಿ ಕೊನೆಯಲ್ಲಿ ಅಪ್ಲಿಕೇಶನ್ Submit ಮಾಡಿಕೊಳ್ಳಿ ಮತ್ತು ಕಡ್ಡಾಯವಾಗಿ ಪ್ರಿಂಟ್ ತೆಗೆದುಕೊಳ್ಳಿ.
ಪ್ರಶಾಂತ್ ಮೀಡಿಯಾ ಕೊನೆಯ ಮಾತು:
ಈ ಮೇಲೆ ಕೊಟ್ಟಿರುವ ಮೈಸೂರು ಜಿಲ್ಲಾ ನ್ಯಾಯಾಲಯ ಎಲ್ಲಾ ಹುದ್ದೆಗಳ ಬಗ್ಗೆ ವರ್ಗೀಕರಣ ಮಾಡಿ ನಿಮಗೆ ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ಯಾವುದೇ ರೀತಿಯ ತಪ್ಪು ಸುದ್ದಿ ಹಬ್ಬಿಸೋದಿಲ್ಲ ಕಾನೂನು ಬದ್ಧವಾಗಿ ನಿಖರವಾಗಿ ಮಾಹಿತಿ ತಿಳಿಸುತ್ತೇವೆ.
FAQS – ನೀವು ಕೇಳಿರುವ ಪ್ರಶ್ನೆಗಳು.?
1) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು.?
ಇಲ್ಲ ಅಪ್ಲಿಕೇಶನ್ ಹಾಕಲು ಆನ್ಲೈನ್ ನಲ್ಲಿ ಅವಕಾಶ ಇರುತ್ತದೆ 31 ಮೇ 2026 ಕೊನೆಯ ದಿನಾಂಕವಾಗಿದೆ.
2) ಯಾರಿಗೆ ಅವಕಾಶ ಇದೆ.?
ಈ ಹುದ್ದೆಗೆ ಪರೀಕ್ಷೆ ಇಲ್ಲದ ಕಾರಣ ಎಲ್ಲರೂ ಅಪ್ಲಿಕೇಶನ್ ಹಾಕಿ, ಮಹಿಳೆಯರು ಪುರುಷರು ಸಾಮಾನ್ಯ ವರ್ಗದವರು ಮಾಜಿ ಸೈನಿಕರು ಗ್ರಾಮೀಣ ಅಭ್ಯರ್ಥಿಗಳು ಅನುಭವ ಪ್ರಶರ್ ಎಲ್ಲರೂ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
