ಕರ್ನಾಟಕ ರಾಜ್ಯ ಪ್ರತಿಮನೆಗೆ ಸಮೀಕ್ಷೆ ಸ್ಟಿಕರ್ ಅಂಟಿಕೆ ಏನಿದು ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ! ನಿಮ್ಮ ಮನೆಗೂ UHID ಸ್ಟಿಕರ್ ಆಂಟಿಸಿದಾರ?
ಕರ್ನಾಟಕ ರಾಜ್ಯದಲ್ಲಿ ಇತ್ತೀಚಿನ ದಿನದಲ್ಲಿ ರಾಜ್ಯ ಸರ್ಕಾರದಿಂದ ಹೊಸ ಹೊಸ ನೇಮಗಳು ಜಾರಿ ಮಾಡಲಾಗುತ್ತಿದೆ ಆದ ಕಾರಣ ಪ್ರತಿ ಮನೆಗೂ ಈ ಹೊಸ ನಿಯಮಗಳಿಗೆ ಸಂಬಂಧಪಟ್ಟಂತೆ ಹೊಸ ಅಧಿಸೂಚನೆ ಪ್ರಕಟ ಮಾಡಿ ಇದಕ್ಕೆ ಸಂಬಂಧಪಟ್ಟಂತೆ ಒಂದು ಮುಖ್ಯ ಸಭೆಯನ್ನ ರಚನೆ ಮಾಡಿ ಎಲ್ಲಾ ಸಚಿವರು ಹಾಗೂ ನಮ್ಮ ಕರ್ನಾಟಕ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯನವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಬೆಂಗಳೂರು ಇದರ ವತಿಯಿಂದ ಎಲ್ಲ ಮನೆಗಳಿಗೂ ಸ್ಪೀಕರ್ ಅಂಟಿಸುತ್ತಿದ್ದಾರೆ, Click Here
ಏನಿದು ಸ್ಟಿಕರ್ ಸಂಪೂರ್ಣ ಮಾಹಿತಿ ಇಲ್ಲಿದೆ:
ಸರ್ಕಾರದಿಂದ ಪ್ರತಿ ವರ್ಷಕ್ಕೊಮ್ಮೆ ಜನಗಣತಿ ಮಾಡಲು ಆಗುವುದಿಲ್ಲ ಆದಕಾರಣ 11 ವರ್ಷಕ್ಕೊಮ್ಮೆ ಜನಗಣತಿ ಮಾಡಲಾಗುತ್ತದೆ ಇದರಲ್ಲಿ ಕರ್ನಾಟಕ ರಾಜ್ಯದಂತ ಎಷ್ಟು ಸಂಖ್ಯೆಗಳಿದವೇ ಯಾವ ವರ್ಗದವರು ಎಷ್ಟು ಜನ ಇದ್ದಾರೆ ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿವರಗಳು ಸರ್ಕಾರಕ್ಕೆ ಬೇಕಾಗುತ್ತದೆ ಹಾಗೂ ಅವರದೇ ಆಗಿರುವ ಮೀಸಲಾತಿಗಳು ಅನುಭವಿ ವಾಗುವಂತ ಮಾರ್ಗಗಳು ಯಾವ ವರ್ಗಕ್ಕೆ ಎಷ್ಟು ಮೀಸಲಾತಿ ಕೊಡಬೇಕು ಎಲ್ಲಾ ವಿವರಗಳು ಅರ್ಥಮಾಡಿಕೊಳ್ಳುತ್ತದೆ ಈ ಹಿಂದುಳಿದ ವರ್ಗಗಳ ಆಯೋಗ,
ರಾಜ್ಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ:
ರಾಜ್ಯ ಸರ್ಕಾರದಿಂದ ಈ ವರ್ಷದಲ್ಲಿ ಅತ್ಯುತ್ತಮ ಈ ಯೋಜನೆ ಅಡಿಯಲ್ಲಿ ಜಾರಿ ಮಾಡಿದ್ದಾರೆ ಈ ಸ್ಪೀಕರ್ ಮೂಲಕ ಹಚ್ಚುವುದರಿಂದ ಯಾವ ವರ್ಗದವರು ಎಷ್ಟು ಜನ ಇದ್ದಾರೆ ಮತ್ತು ಯಾವ ವರ್ಗಕ್ಕೆ ಏನೆಲ್ಲ ಸೌಲಭ್ಯ ಕೊಡಬೇಕು ಅದರ ಬಗ್ಗೆ ವಿವರಣೆ ಮೂಲಕ ನಿಮಗೆ ನಂತರ ಶಿಕ್ಷಕರು ಬಂದು ನಿಮಗೆ ನವೆಂಬರ್ 22 ರಿಂದ ಸರ್ವೇ ಮಾಡಲು ಪ್ರಾರಂಭ ಮಾಡುತ್ತಾರೆ ಮನೆ ಮನೆಗೆ ಬಂದು,
ಇದರಲ್ಲಿ ಯಾವುದೇ ರೀತಿಯ ಜಾತಿ ಭೇದ ಭಾವ ಮೇಲೂ ಕೇಳು ಇರೋದಿಲ್ಲ ಯಾವ ವರ್ಗದವರು ಎಷ್ಟು ಜನ ಹಾಗೂ ಯಾವ ವರ್ಗಕ್ಕೆ ಏನೆಲ್ಲ ಸೌಲಭ್ಯ ಕೊಡಬೇಕು ಆ ಎಲ್ಲಾ ಮಾಹಿತಿಗಳು ನೋಡಲು ಹಾಗೂ ಸರಕಾರಕ್ಕೆ ನಿಖರವಾದ ಮಾಹಿತಿಗಳು ಗೊತ್ತಾಗಲು ಈ ಸಮೀಕ್ಷೆ ಬಂದಿದೆ, Click Here
UHID ಸ್ಟಿಕರ್ ಆಂಟಿಸುವ ಪ್ರಕ್ರಿಯೆ ಹೇಗೆ:
ನೋಡಿ ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರದಿಂದ ಪ್ರತಿ ಮನೆಗಳಿಗೂ ಈ ಸ್ಟಿಕರ್ ಅಂಟಿಸಬೇಕು ಎಂದು ನಿಯಮಗಳು ಕೊಟ್ಟಿದ್ದಾರೆ ಆದ ಕಾರಣ ಕರ್ನಾಟಕ ವಿದ್ಯುತ್ ಇಲಾಖೆ ಅಧಿಕಾರಿಗಳು ಮನೆಗಳನ್ನು ಶೋಧ ಮಾಡಿ ಹಾಗೂ ನಿಮ್ಮ ಮನೆಗಳ ವಿವರಗಳನ್ನು ಪಡೆದು ನಿಮ್ಮ ಮನೆ ಬಾಗಿಲಿಗೆ ಈ ಸ್ಟಿಕರ್ ಅಂಟಿಸಲಾಗುತ್ತದೆ ಇದು ಯಾವುದೇ ಕಾರಣಕ್ಕೂ ತೆಗೆಯಬೇಡಿ ಎಂದು ಅದರ ಮೇಲೆ ಒಂದು ಲಿಖಿತ ರೂಪದಲ್ಲಿ ಬರವಣಿಗೆಯಲ್ಲಿ ಬರೆದಿರುತ್ತಾರೆ. ಇದು ಸರಕಾರವಾಗಿ ನಿಮ್ಮ ಮನೆ ಎಲ್ಲಿದೆ ಎಂದು ಗುರುತಿಸಲ್ಪಡುತ್ತದೆ,
ಈ ಸ್ಟಿಕರ್ ನಲ್ಲಿ ಏನೆಲ್ಲ ಒಳಗೊಂಡಿರುತ್ತದೆ:
ನೋಡಿ ನಿಮ್ಮ ಮನೆಗೆ ಅಂಟಿಸುವ ಮುನ್ನ ನಿಮ್ಮ ವಿಳಾಸನ ಪರಿಶೀಲನೆ ಮಾಡಿ ಅದಕ್ಕೆ ಸಂಬಂಧಪಟ್ಟಂತೆ ನಿಮ್ಮ ಮನೆಯ ನಂಬರ್ ಬರೆಯಲಾಗುತ್ತದೆ ಆದ ನಂತರ ಈ ಸ್ಟಿಕರ್ ನಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗದ ಆಯೋಗ ಬೆಂಗಳೂರು ಅಂತ ಮೇಲ್ಗಡೆ ಹೆಡ್ಲೈನ್ ಕೊಡಲಾಗಿರುತ್ತದೆ ಅದರ ನಂತರ ಕೆಳಗಡೆ ಇಂಗ್ಲಿಷ್ನಲ್ಲಿ ಬರೆದಿದ್ದಾರೆ ಮತ್ತು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025 ಮನೆಯ ಪಟ್ಟಿ ಎಂದು ಕೊಟ್ಟು ತಳಗಡೆ ನಿಮ್ಮ ಯು ಎಚ್ ಐ ಡಿ ಕೊಟ್ಟಿರುತ್ತಾರೆ ಸುಮಾರು 10 ಅಂಕಿಗಳಲ್ಲಿ ಅದ ನಂತರ ನಿಮ್ಮ ಸಮೀಕ್ಷೆ ಐಡಿ ಕೊಟ್ಟಿರುತ್ತಾರೆ ಹಾಗೂ ಕೆಳಗಡೆ ನಿಮಗೇನಾದರೂ ತೊಂದರೆ ಇದ್ದಲ್ಲಿ ಸಹಾಯವಾಣಿ ಸಂಖ್ಯೆಗಳು ಕೊಟ್ಟಿದ್ದಾರೆ, Click Here
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವಿವರ:
ಕರ್ನಾಟಕ ರಾಜ್ಯದ್ಯಂತ ಈ ಸಮೀಕ್ಷೆ ಬಾಗಲಿಗೆ ಅಂಟಿಸುವ ಪ್ರಕ್ರಿಯೆ ಇದರಿಂದ ಏನು ಗೊತ್ತು ಮಾಡಬೇಕೆಂದರೆ ಯಾವ ಅಭ್ಯರ್ಥಿಗಳು ಆರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಉದ್ಯೋಗವನ್ನು ಹಾಗೂ ಇತರೆ ಸಾಮಾಜಿಕ ಸಸ್ಯಗಳನ್ನ ಸರಕಾರಕ್ಕೆ ಗುರುತು ಪರಿಚಯ ಮಾಡಲಾಗುತ್ತದೆ ಯಾರು ಹಿಂದುಳಿದಿದ್ದಾರೆ ಯಾರಿಗೆ ಎಷ್ಟು ಮೀಸಲಾತಿಗಳು ಹಾಗೂ ಎಷ್ಟು ವಿದ್ಯಾರ್ಥಿ ಕೊಡಬೇಕು ಎಲ್ಲವನ್ನ ಚರ್ಚೆ ಮಾಡಿ ಒಂದು ನಿಯಮಗಳು ರಚನೆ ಮಾಡಲಾಗುತ್ತದೆ,
ಸಮೀಕ್ಷೆ ನಂತರ ಮುಂದೆ ಏನು:
ಕರ್ನಾಟಕ ರಾಜ್ಯದ್ಯಂತ ಎಲ್ಲ ಸಮೀಕ್ಷೆಗಳು ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ಎಲ್ಲಾ ಪ್ರದೇಶಗಳಲ್ಲಿ ಈ ಸಮೀಕ್ಷೆ ಮೊಗದ ನಂತರ ಎಲ್ಲಾ ಕರ್ನಾಟಕ ರಾಜ್ಯದಂತ ಶಾಲಾ ಶಿಕ್ಷಕರು ಮನೆ ಬಾಗಿಲಿಗೆ ಬಂದು ಮೆಂಬರ್ 22ನೇ ತಾರೀಖಿನಿಂದ ಈ ಎರಡನೇ ಹಂತದಲ್ಲಿ ಶಿಕ್ಷಕರ ಪ್ರತಿ ಮನೆಮನೆಗೂ ಭೇಟಿ ಕೊಟ್ಟು ನಿಮ್ಮೆಲ್ಲ ಡೇಟಾ ಸಂಗ್ರಹಣೆ ಮಾಡುತ್ತಾರೆ ಆಧಾರ್ ಕಾರ್ಡ್ ವಿವರಗಳು ನಿಮ್ಮ ರೇಷನ್ ಕಾರ್ಡ್ ವಿವರಗಳು ಹಾಗೂ ಮನೆಯಲ್ಲಿ ಯಾರು ಉದ್ಯೋಗ ಪಡೆದಿದ್ದೀರಿ ಹಾಗೂ ಎಷ್ಟು ಉದ್ಯೋಗ ಪಡಿತಿದ್ದೀರಿ ಸರ್ಕಾರಿ ಕೆಲಸದಲ್ಲಿ ಇದ್ದೀರಾ ಅಥವಾ ಯಾವುದಾದರೂ ಕೆಲಸದಲ್ಲಿ ಇದ್ದೀರಾ ಹಾಗೂ ಮನೆಯಲ್ಲಿ ಎಷ್ಟು ಜನ ಇದ್ದಾರೆ ಅದೇ ರೀತಿಯಾಗಿ ಯಾರು ಏನು ಮಾಡುತ್ತಿದ್ದಾರೆ ಹೊಲ ಇದೆಯಾ ಇಲ್ಲ ಹಾಗೂ ಮನೆಗಳು ಎಷ್ಟಿದೆ ಪ್ರತಿಯೊಂದು ಮಾಹಿತಿಗಳು ಡೇಟಾವನ್ನು ತೆಗೆದುಕೊಂಡು ಹೋಗುತ್ತಾರೆ,
ಆದಕಾರಣ ನವೆಂಬರ್ 22ನೇ ತಾರೀಕಿನಿಂದ ಈ ಸಮೀಕ್ಷೆಗಳು ಎರಡನೇ ಹಂತದಲ್ಲಿ ಶಿಕ್ಷಕರ ಮೂಲಕ ಪ್ರಾರಂಭ ಆಗಲಿಲ್ಲ ಯಾರಾದರೂ ಮನೆ ಬಾಗಿಲಿಗೆ ಶಿಕ್ಷಕರು ಬಂದರೆ ಗಾಬರಿ ಆಗಬೇಡಿ ಇದು ಸಮೀಕ್ಷೆಯ ಪತ್ರ ಇರುತ್ತದೆ ಅವರು ಕೇಳುವಂತಹ ಮಾಹಿತಿಗಳು ಸರಿಯಾಗಿ ಕೊಡಿ ಅವರಿಗೆ ಸರಕಾರದಿಂದಾನೆ ನಿಯೋಜಿಸಲಾಗಿರುತ್ತದೆ,
ವಿದ್ಯುತ್ ಇಲಾಖೆ ದವರೇ ಯಾಕೆ ಅಂಟಿಸುತ್ತಿದ್ದಾರೆ?
ಈ ಪ್ರಶ್ನೆ ತುಂಬಾ ಜನರಿಗೆ ಕಾಡುತ್ತಿದೆ ಯಾಕೆ ಬೇರೆ ಇಲಾಕೆದವರಿಗೆ ಈ ಕೆಲಸ ಕೊಟ್ಟಿಲ್ಲ ವಿದ್ಯುತ್ ಇಲಾಖೆದವರಿಗೆ ಯಾಕೆ ಕೊಟ್ಟಿದಾರೆ ಈ ಪ್ರಶ್ನೆಗೆ ಉತ್ತರ ಸ್ಪಷ್ಟವಾಗಿ ನಿಖರವಾಗಿ ಇಲ್ಲದ ಕಾರಣ ನಿಮಗೆ ಅಂತೂ ಇಂತೂ ಅಧಿಕಾರಿಗಳಿಂದ ಪಡೆದರುವ ಮಾಹಿತಿ ಪ್ರಕಾರ ಉತ್ತರ ಇಲ್ಲಿದೆ ವಿದ್ಯುತ್ ಇಲಾಖೆ ಪ್ರತಿಯೊಂದು ಮನೆಗಳು ಗೊತ್ತಿರುತ್ತೆ ಹಾಗೂ ವಿದ್ಯುತ್ ಇಲಾಖೆಯಿಂದ ಯಾವುದೇ ರೀತಿಯ ಹಿಂದ್ಗಡೆ ಬಿಲ್ಲುಗಳನ್ನು ಹಾಗೂ ಜಪ್ತಿ ಮಾಡುವ ನೀತಿಗಳು ಮಾರ್ಗ ಸೂಚನೆಗಳು ಎಲ್ಲವನ್ನ ಗೊತ್ತಿರುತ್ತೆ ಹಾಗೂ ಸರಕಾರದ ನಿಯಮಗಳು ಅನುಸಾರ ಈ ನಿಯಮಗಳು ಜಾರಿ ಮಾಡಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಅಷ್ಟು ನಿಖರವಾದ ಮಾಹಿತಿ ಇಲ್ಲ ಆದರೆ ಸಿಎಂ ಸಿದ್ದರಾಮಯ್ಯನವರು ಅಷ್ಟು ಸ್ಪಷ್ಟತೆ ಕೊಟ್ಟಿಲ್ಲ,
ನೋಡಿ ಸರ್ಕಾರದ ನೇಮಗಳನ್ನುಸರ ಇದು ಮೀಸಲಾತಿಗೆ ಆಧಾರದ ಮೇಲೆ ಇರುವಂತಹ ನಿಯಮಗಳಿಗೆ ಹಣ ವಹಿಸುವ ಮಾರ್ಗ ಆಗಿದೆ ಎಂದು ಮಾಹಿತಿಗಳು ಬಂದಿರುತ್ತದೆ ಹಾಗೂ ಇತ್ತೀಚಿನ ದಿನದಲ್ಲಿ ಸರಕಾರ ನಿವೇದ ರೀತಿಯಲ್ಲಿ ಯೋಜನೆಗಳು ಜಾರಿ ಮಾಡುತ್ತಿದೆ, Click Here
ಐದು ಗ್ಯಾರೆಂಟಿಗಳಿಗೆ ಏನಾದರೂ ಹಾನಿ ಉಂಟಾಗುತ್ತಾ?
ನಿಮ್ಮ ಪ್ರಶ್ನೆಗೆ ಸರಿಯಾದ ಉತ್ತರ ಇಲ್ಲಿದೆ ತುಂಬಾ ಜನರು ಈ ಸಮೀಕ್ಷೆ ನಂತರ ಎಲ್ಲಾ ಯೋಜನೆಗಳು ನಿಲ್ಲಿಸ್ತಾರ ಎಂದು ತುಂಬಾ ಜನ ಕೇಳುತ್ತಿದ್ದೀರಿ ಆದ ಕಾರಣ ಇದಕ್ಕೆ ನಿಖರವಾದ ಮಾಹಿತಿಗಳು ಕೆಲವು ಮೂಲಗಳಿಂದ ತಿಳಿದುಬಂದಿರುವಂತ ಮಾಹಿತಿಗಳ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಹಣದ ಕೊರತೆ ಇರುವುದರಿಂದ ಕೆಲವು ಯೋಜನೆಗಳು ಪ್ರಾರಂಭ ಇರುತ್ತದೆ ಆದರೆ ಅದು ಹಣ ಬರೋದಿಲ್ಲ ಹಾಗೂ ಯಾವುದೇ ರೀತಿಯ ಮಾರ್ಗ ಸೂಚನೆಗಳು ಅನುಭವಿಸುವುದಿಲ್ಲ ಕೆಲವರಿಗೆ ಗೃಹಲಕ್ಷ್ಮಿ ಯೋಜನೆ ಹಣ ಬರದೆ ಇರಬಹುದು ಇನ್ಮೇಲೆ ವಿದ್ಯುತ್ ಕರೆಂಟ್ ಬಂದಾಗಬಹುದು,
ಹಾಗೂ ಇವನಿಗೆ ಯೋಜನೆ ಅಭ್ಯರ್ಥಿಗಳಿಗೆ ಬರದೆ ಇರಬಹುದು ಈ ರೀತಿಯಾಗಿ ಸಮಸ್ಯೆಗಳು ಇನ್ಮೇಲೆ ಉಂಟಾಗುತ್ತದೆ ಆದ ಕಾರಣ ಎಲ್ಲರೂ ಗಾಬರಿ ಆಗಬೇಡಿ, ಸರಕಾರದಿಂದ ಐದು ಗ್ಯಾರಂಟಿಗಳು ನಿಲ್ಲುವ ಪರಿಸ್ಥಿತಿಗೆ ಬಂದುಬಿಟ್ಟಿದೆ ಸರ್ಕಾರ ಸಿಎಂ ಸಿದ್ದರಾಮಯ್ಯನವರು ಇದಕ್ಕೆ ಸಂಬಂಧಪಟ್ಟಂತೆ ಇನ್ನು ಕೆಲವೇ ದಿನಗಳಲ್ಲಿ ಒಂದು ಆಯೋಗವನ್ನ ಸಿದ್ಧಪಡಿಸಿ ನಿಮಗೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳು ತಿಳಿಸಿಕೊಡುತ್ತಾರೆ,
ಪ್ರಮುಖ ಸೂಚನೆ ಪ್ರಶಾಂತ್ ಮೀಡಿಯಾ:
ಸರ್ಕಾರದಲ್ಲಿ ಬರುವಂತ ಪ್ರತಿಯೊಂದು ಮಾಹಿತಿಗಳು ಮತ್ತು ಈ ಸಮೀಕ್ಷೆ ಬಗ್ಗೆ ಸರ್ಕಾರದ ಮಾನದ ಮೇಲೆ ಪ್ರಕಾರ ಮಾಹಿತಿಗಳು ಇಲ್ಲಿ ನಿಖರವಾಗಿ ತಿಳಿಸಿಕೊಟ್ಟಿದ್ದೇವೆ ಯಾವುದೇ ರೀತಿಗಳು ತಪ್ಪು ಮಾಹಿತಿಗಳು ಲಭ್ಯವಿರುವುದಿಲ್ಲ, Telegram link Click Here
Watsapp