ಹಾವೇರಿ ಕೃಷಿ ಇಲಾಖೆಯಲ್ಲಿ ನೇಮಕಾತಿ 2026: ಇವತ್ತೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ

ಜಿಲ್ಲಾ ಕೃಷಿ ಇಲಾಖೆಯಲ್ಲಿ ತಾಲೂಕ ತಾಂತ್ರಿಕ ವ್ಯವಸ್ಥಾಪಕ ಹಾಗೂ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಕರೆಯಲಾಗಿದೆ ( Agriculture Department recruitment 2026 ) ಹೊಸ ಅಧಿಸೂಚನೆ ಪ್ರಕಟ ಇಲ್ಲಿದೆ ಸಂಪೂರ್ಣ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ನೋಡಿ.

 

ಸ್ನೇಹಿತರೆ ಎಲ್ಲರಿಗೂ ನಮಸ್ಕಾರ.! ನೀವು ಕೃಷಿ ಇಲಾಖೆಯಲ್ಲಿ ಕಾಯುತ್ತಿದ್ದೀರಾ? ಹಾಗಾದ್ರೆ ಬಂತು ನಿಮಗೆ ಸುವರ್ಣ ಅವಕಾಶ. ಹಾವೇರಿ ಜಿಲ್ಲಾ ಕೃಷಿ ಇಲಾಖೆಯಲ್ಲಿ ನೇಮಕಾತಿ ನಡೆಯುತ್ತಿದೆ. ಸಂದರ್ಶನ ಮತ್ತು ಅನುಭವದ ಮೇಲೆ ಆಯ್ಕೆ ದಿನಾಂಕ 20-06-2026 ರಂದು ಅಧಿಕೃತ ಅಧಿಸೂಚನೆ ಪ್ರಕಟ ಮಾಡಿದೆ.

ನೀವು ಸರ್ಕಾರಿ ಹುದ್ದೆಗಾಗಿ ಕಾಯುತ್ತಿದ್ದಾರೆ ಈ ಲೇಖನಿ ಸರಿಯಾಗಿ ಓದಿ ಮತ್ತು ಇದೇ ರೀತಿಯಾಗಿ ಹುದ್ದೆಗಳ ಬಗ್ಗೆ ಮತ್ತು ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಗೆ ಭೇಟಿ ಕೊಡಿ.

ಯಾವ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ? ಎಷ್ಟು ಹುದ್ದೆಗಳು ಉದ್ಯೋಗ ಸ್ಥಳ ಎಲ್ಲಿ.? Agriculture Department Details:

ಇದು ಹಾವೇರಿ ಜಿಲ್ಲಾ ಕೃಷಿ ಇಲಾಖೆಯಲ್ಲಿ ನೇಮಕಾತಿ ನಡೆಯುತ್ತಿದೆ ಒಟ್ಟು 07 ಹುದ್ದೆಗಳು, ಕರ್ನಾಟಕದ ಹಾವೇರಿ ಜಿಲ್ಲೆಯಲ್ಲಿ ಕೆಲಸ ಇರುತ್ತದೆ.

ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ.? ಶೈಕ್ಷಣಿಕ ಅರ್ಹತೆ ಏನಾಗಿರಬೇಕು.? ( Qualification & Vacancy Details ).?

  •  Posts: 1) BTM – ತಾಲೂಕ ತಾಂತ್ರಿಕ ವ್ಯವಸ್ಥಾಪಕ, 2) ARM- ಸಹಾಯಕ ತಾಂತ್ರಿಕ ವ್ಯವಸ್ಥೆಪಕರು.
  •  Education : ಹಾವೇರಿ ಜಿಲ್ಲಾ ಕೃಷಿ ಇಲಾಖೆ ನಿಯಮಗಳ ಪ್ರಕಾರ ಕನಿಷ್ಠ ಕೃಷಿ ವಿಭಾಗದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಹಾಗೂ ಇತರೆ ಕ್ಷೇತ್ರಗಳಲ್ಲಿ 1 ವರ್ಷದಿಂದ 5 ವರ್ಷದವರೆಗೆ ಅನುಭವ.

ಇದನ್ನು ಓದಿ: ಟಾಟಾ ಕಂಪನಿಯಲ್ಲಿ ಸಂದರ್ಶನ ಮೂಲಕ ಅರ್ಜಿ ಕರೆದಿದ್ದಾರೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಮಹಿಳೆಯರಿಗೆ ಪುರುಷರಿಗೆ.

ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ.? ವೈಯಮಿತಿ ಎಷ್ಟಿರಬೇಕು.? ( Age limit & Salary Details ).?

🔰Age limit : ಕನಿಷ್ಠ ಅರ್ಜಿದಾರರಿಗೆ 18 ವರ್ಷದಿಂದ ಗರಿಷ್ಠ 45 ವರ್ಷದವರೆಗೆ ಇರಬೇಕು.

🔰Salary : ಹಾವೇರಿ ಜಿಲ್ಲಾ ಕೃಷಿ ಇಲಾಖೆ ಮಾನದಂಡಗಳ ಪ್ರಕಾರ ಪ್ರತಿ ತಿಂಗಳು ಸಂಬಳ ಇರುತ್ತದೆ.

ಅರ್ಜಿದಾರರಿಗೆ ನಮ್ಮ ಸಲಹೆ:

📢 ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಒಮ್ಮೆ ಅಧಿಕೃತ ಅಧಿಸೂಚನೆ ಸರಿಯಾಗಿ ವೀಕ್ಷಣೆ ಮಾಡಿ ನೋಡಿ ಅನುಭವ ಹೊಂದಿದ ಮತ್ತು ಅತಿ ಹೆಚ್ಚು ಕೆಲಸದಲ್ಲಿ ಅನುಭವ ಹೊಂದಿದವರಿಗೆ ಅವಕಾಶ ಇದು ಗುತ್ತಿಗೆ ಆಧಾರದ ಮೇಲೆ ಕೆಲಸ ಇರುತ್ತದೆ. ಅಧಿಕೃತ ಅಂತರ್ಜಾಲ ಮೂಲಕ ಅರ್ಜಿ ಹಾಕಿ.

ಆಯ್ಕೆ ವಿಧಾನ ಹೇಗಿರುತ್ತೆ ಮತ್ತು ಅರ್ಜಿ ಶುಲ್ಕ ಎಷ್ಟಿದೆ.?

  • ಅರ್ಜಿ ಶುಲ್ಕ- ಯಾವುದೇ ಸುಲ್ಕವಿಲ್ಲ
  • ಆಯ್ಕೆ ವಿಧಾನ : ಅನುಭವ ಸಂದರ್ಶನ ದಾಖಲೆಗಳ ಪರಿಶೀಲನೆ ಹಾಗೂ ಸಂದರ್ಭದಲ್ಲಿ ತಕ್ಕಂತೆ ಪರೀಕ್ಷೆ.

ಇದನ್ನ ಓದಿ: ಕೇಂದ್ರ ಸರ್ಕಾರದಲ್ಲಿ ಎಸ್ ಎಸ್ ಎಲ್ ಸಿ ದ್ವಿತೀಯ ಪಿಯುಸಿ ಪದವಿ ಮುಗಿಸಿದವರಿಗೆ ಅರ್ಜಿ ಕರೆಯಲಾಗಿದೆ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ ಲಿಂಕ್ ( Notification & Apply ).?

  1. ➡️ಅಧಿಕೃತ ನೋಟಿಫಿಕೇಶನ್ ನೋಡಲು ಇಲ್ಲಿ ಕ್ಲಿಕ್ ಮಾಡಿ.
  2. ➡️ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಹೇಗೆ ಹಾಕೋದು ಮತ್ತು ಪ್ರಮುಖ ದಿನಾಂಕಗಳೇನು.? ( How to apply & Important Dates ).?

ಈಗಾಗಲೇ ಆಫ್ ಲೈನ್ನಲ್ಲಿ ಅರ್ಜಿ ಪ್ರಾರಂಭವಾಗಿದೆ 20-06-2026 ರಿಂದ ಅರ್ಜಿ ಸಲ್ಲಿಸಲು 25-06-2026 ವರೆಗೆ ಅವಕಾಶ ನೀಡಲಾಗಿದೆ.

✅️ಆಫ್ ಲೈನ್ನಲ್ಲಿ ಅರ್ಜಿ:

1. Form Download: ಅಧಿಕೃತವಾಗಿ ಹಾವೇರಿ ಕೃಷಿ ಇಲಾಖೆ ಅಂತರ್ಜಾಲಕ್ಕೆ ಭೇಟಿಕೊಟ್ಟು Offline Form ಡೌನ್ಲೋಡ್ ಮಾಡಿಕೊಳ್ಳಿ ಅಥವಾ ಮೇಲ್ಗಡೆ ಕೊಟ್ಟಿದ್ದೇವೆ ನೋಡಿ.

2. Apply Process : ಅರ್ಜಿ ನಮೂನೆಯಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಗಳು ಸರಿಯಾಗಿ ತುಂಬಿ.

3. Documents : ಎಲ್ಲ ದಾಖಲೆಗಳು ಅದೇ ಅರ್ಜಿ ನಮೂನೆಗೆ ಲಗತ್ತಿಸಬೇಕು.

4. Post Office Submit: ಅಂಚೆ ಕಚೇರಿಗೆ ಭೇಟಿಕೊಟ್ಟು ಅರ್ಜಿ ನಮೂನೆ ಸಲ್ಲಿಸಬೇಕು ಅಧಿಕೃತ ವಿಳಾಸಕ್ಕೆ. ಅಥವಾ ಎಲ್ಲ ಮಾಹಿತಿಗಳ ಪ್ರಕಾರ ನೀವೇ ಖುದ್ದಾಗಿ ವಿಳಾಸಕ್ಕೆ ಭೇಟಿಕೊಟ್ಟು ಅದೇ ವಿಳಾಸಕ್ಕೆ ಹೋಗಿ ಅಲ್ಲಿ ಅಪ್ಲಿಕೇಶನ್ ಅರ್ಜಿ ಸಲ್ಲಿಸಲು ಅವಕಾಶ ಇರುತ್ತೆ.

ಪ್ರಶಾಂತ ಮೀಡಿಯಾ ಕೊನೆಯ ಮಾತು:

ಮೇಲ್ಗಡೆ ತಿಳಿಸಿಕೊಟ್ಟಿರುವ ಹಾವೇರಿ ಜಿಲ್ಲಾ ಕೃಷಿ ಇಲಾಖೆಗೆ ಸಂಬಂಧಪಟ್ಟಂತೆ ಅಧಿಕೃತ ನೋಟಿಫಿಕೇಶನ್ ಪ್ರಕಾರ ಈ ಅಂತರ್ಜಾಲದಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದಿಲ್ಲ. ಕಾನೂನು ಬದ್ಧವಾಗಿ ಸುದ್ದಿ ಪ್ರಕಟಿಸಲಾಗುವುದು.