ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಗ್ ಅಪ್ಡೇಟ್ ಈ ದಿನಾಂಕದಿಂದ ಅಂತರ್ಜಾಲ ಬಂದಾಗಲಿದೆ ಕಾರಣವೇನು? KEA Big Update PC CAR DAR ಅಪ್ಲಿಕೇಶನ್ ಹಾಕುವ ಅಭ್ಯರ್ಥಿಗಳು ಓದಲೇ ಬೇಕಾಗಿರುವ ಮಾಹಿತಿ.
ಈಗಾಗಲೇ ನೀವು ಅಪ್ಲಿಕೇಶನ್ ಹಾಕಲು ಅಲೆದಾಡುತ್ತಿದ್ದೀರಾ? KEA ಅಂತರ್ಜಾಲದಲ್ಲಿ ಸಮಸ್ಯೆ ಆಗುತ್ತಿದೆಯಾ? ಅಪ್ಲಿಕೇಶನ್ ತಗಳುತ್ತಿಲ್ಲ? ಹಾಗಾದ್ರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಹೊಸ ಮಾಹಿತಿ ಪ್ರಕಟ ಮಾಡಿದೆ ಅಂತರ್ಜಾಲ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತಿದೆ! ಕಾರಣವೇನು ಇಲ್ಲಿದೆ ಮಾಹಿತಿ.
KEA ಸೇವೆ ಸ್ಥಗಿತಗೊಳ್ಳಲು ಕಾರಣವೇನು.?
ಕರ್ನಾಟಕದಲ್ಲಿರುವ KSP,(CAR ,DAR,PC) ಹುದ್ದೆಗಳ ನೇಮಕಾತಿ ಈಗ ಪ್ರಸ್ತುತ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಡಲಾಗಿದೆ ಇದರಿಂದ ಸಾಕಷ್ಟು ಸಮಸ್ಯೆಗಳು ಆಗುತ್ತಿದೆ. ಅಪ್ಲಿಕೇಶನ್ ತೆಗೆದುಕೊಳ್ಳುತ್ತಿಲ್ಲ. ಸರ್ವರಿಯಲ್ಲ ಇಷ್ಟೇ ಅಲ್ಲ ಇನ್ನೂ ಬೇರೆ ಬೇರೆ ಸಮಸ್ಯೆ ಇದೆಲ್ಲ ನೋಡಿ. ತಾಂತ್ರಿಕ ದೋಷ ಇರುವುದರಿಂದ ಅದನ್ನು ಸರಿ ಮಾಡಲು KEA ಸಂಸ್ಥೆ ಸೇವೆಗಳನ್ನ ಸಗೆತಗೊಳಿಸುತ್ತಿದೆ ಎಷ್ಟು ದಿನ ಯಾವು ದಿನಾಂಕ ನೋಡಿ?
ಎಷ್ಟು ದಿನ ಸೇವೆಗಳು ಸ್ಥಗಿತ?( Kea Big Update ).?
ಈಗ ಪ್ರಸ್ತುತ ಬಂದಿರುವ ಸೂಚನೆಗಳ ಪ್ರಕಾರ 24 ಗಂಟೆವರೆಗೆ ಯಾವುದೇ ಸೇವೆಗಳು ಲಭ್ಯವಿರುವುದಿಲ್ಲ KEA ಅಂತರ್ಜಾಲದಲ್ಲಿ ಆದಕಾರಣ ಯಾರು ಕೂಡ ಟೆನ್ಶನ್ ತಗೋಬೇಡಿ ಮತ್ತು ಅಪ್ಲಿಕೇಶನ್ ಈ ದಿನಾಂಕದಿಂದ ಸಲ್ಲಿಸಬೇಡಿ ಕೆಳಗಡೆ ಇದೆ ನೋಡಿ.
ಯಾವ ದಿನಾಂಕದಿಂದ ಎಲ್ಲಿವರೆಗೆ ಬಂದಿರುತ್ತೆ.?
KEA ಇಲಾಖೆ ತಿಳಿಸಿಕೊಟ್ಟಿರುವ ಪ್ರಕಾರ ಜೂನ್ 25 ರಾತ್ರಿ 9:00ಯಿಂದ ಜೂನ್ 26 ರಾತ್ರಿ 9:00 ವರೆಗೆ ಸೇವೆಗಳು ಬಂದಿರುತ್ತದೆ. ಅಂದರೆ ಇವತ್ತು ಗುರುವಾರ ಮತ್ತು ಶುಕ್ರವಾರ ಎರಡು ದಿನಗಳ ಕಾಲ ಈ ಸೇವೆಗಳು ಲಭ್ಯವಿರುವುದಿಲ್ಲ.
Kea Notification ಇಲ್ಲಿ ಕ್ಲಿಕ್ ಮಾಡಿ
ಸ್ಪರ್ಧಾರ್ಥಿಗಳಿಗೆ ನಮ್ಮ ಸಲಹೆ:
ಈಗ ಬಂದಿರುವ ಕಾರಣ ಆ ಸಮಯದಲ್ಲಿ ಅಪ್ಲಿಕೇಶನ್ ಸಲ್ಲಿಸಬೇಡಿ ಯಾಕಂದರೆ ಅಮೌಂಟ್ ಕಟ್ಟಾದರೆ ಮತ್ತೆ ಬರಲ್ಲ, ಶನಿವಾರ ಈ ಅಂತರ್ಜಾಲ ಮತ್ತೆ ಪ್ರಾರಂಭ ಆಗುತ್ತದೆ ಅಲ್ಲಿ ನೀವು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಮತ್ತೆ ಅಪ್ಲಿಕೇಶನ್ ಹಾಕಿ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
