10th 12th ಡಿಗ್ರಿ ವಿದ್ಯಾರ್ಥಿಗಳಿಗೆ 1 ಲಕ್ಷ ಸ್ಕಾಲರ್ಶಿಪ್ ಸಿಗುತ್ತೆ! ಇವತ್ತೇ ಅರ್ಜಿ ಹಾಕಿ

ಕರ್ನಾಟಕದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ 1 ಲಕ್ಷ ಸ್ಕಾಲರ್ಶಿಪ್ ಸಿಗುತ್ತೆ? ಇವತ್ತೇ ಅರ್ಜಿ ಸಲ್ಲಿಸಿ ದಾಖಲೆಗಳ ವಿವರ! ಹೇಗೆ ಅರ್ಜಿ ಸಲ್ಲಿಸುವುದು?

 

ಕರ್ನಾಟಕ ರಾಜ್ಯದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸರಕಾರದಲ್ಲಿ ಇವರ ಮಕ್ಕಳಿಗೆ ವಿದ್ಯಾಭ್ಯಾಸ ಮುಂದುವರಿಸಲು ಹಾಗೂ ಉನ್ನತ ಮಟ್ಟಕ್ಕೆ ವಿದ್ಯಾಭ್ಯಾಸ ತೆಗೆದುಕೊಂಡು ಹೋಗಲು ಉತ್ತಮ ಸ್ಥಾನಕ್ಕೆ! ಹೋಗಲು 5,000 ದಿಂದ 1 ಲಕ್ಷದವರೆಗೆ ವಿದ್ಯಾರ್ಥಿ ವೇತನ ಕೊಡುತ್ತಿದ್ದಾರೆ? ಸ್ಕಾಲರ್ಶಿಪ್ ನಲ್ಲಿ ಏನೆಲ್ಲಾ ಅರ್ಹತೆ ಇರಬೇಕು ? ಯಾವ ಮಕ್ಕಳಿಗೆ ಅವಕಾಶ ಇರುತ್ತೆ ಯಾವ? ಕಚೇರಿಯಲ್ಲಿ ಅರ್ಜಿಗಳನ್ನ ವಿದ್ಯಾರ್ಥಿ ವೇತನಕ್ಕೆ ಹಾಕಬೇಕು ಎಲ್ಲದರ ಬಗ್ಗೆ ವಿವರವಾದ ಮಾಹಿತಿ Click Here

ವಿದ್ಯಾರ್ಥಿ ವೇತನ ಹೆಸರು( Scholarship).?
• ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ಮಾತ್ರ ಅವಕಾಶ ಇರುತ್ತದೆ ಇದಕ್ಕೆ ಮಹಿಳೆಯರು ಮತ್ತು ಪುರುಷರು ಇಬ್ಬರು ವಿದ್ಯಾರ್ಥಿಗಳು ಅರ್ಜೆಗಳು ಹಾಕಿ” ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮದಾಯ ದತ್ತಿಗಳ ಇಲಾಖೆ” ವಿದ್ಯಾರ್ಥಿ ವೇತನ ಕೊಡುತಿದೆ ಈ ಇಲಾಖೆಯಲ್ಲಿ ನೀವು ಹರ್ಷಗಳನ್ನು ಸಲ್ಲಿಸಿ ಉಚಿತವಾಗಿ ವಿದ್ಯಾರ್ಥಿ ವೇತನ ಪಡೆದುಕೊಳ್ಳಿ,

ಯಾವ ವಿದ್ಯಾರ್ಥಿಗಳಿಗೆ ಎಷ್ಟು ಸ್ಕಾಲರ್ಶಿಪ್ ಸಿಗುತ್ತೆ? (Scholarship).?
1. ಪದವಿ ಪೂರ್ವ ಶಿಕ್ಷಣ( ಪಿಯುಸಿ) ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪಿಯುಸಿಯಲ್ಲಿ ಓದುತ್ತಿದ್ದ ಹಾಗೂ ಈಗಾಗಲೇ ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ 5000 ವಿದ್ಯಾರ್ಥಿ ವೇತನ ದೊರೆಯುತ್ತದೆ,
2. Diploma/ITI/GOC : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರತಿ ವರ್ಷಕ್ಕೆ 5,000/- ಸಾವಿರ ವಿದ್ಯಾರ್ಥಿ ವೇತನ ಸಿಗುತ್ತೆ. ಇದಕ್ಕೆ ಅರ್ಜಿಗಳು ಸಲ್ಲಿಸಿ,
3. ಪದವಿ ಶಿಕ್ಷಣ: ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಶಿಕ್ಷಣ ಶಿಕ್ಷಣ ಮುಂದುವರೆಸಲು 7,000/- ವಿದ್ಯಾರ್ಥಿ ವೇತನ ಸಿಗುತ್ತದೆ,
4. ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ; ಸರ್ಕಾರ ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ ನೀವು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಉನ್ನತ ಶಿಕ್ಷಣ ಕಲಿಯೋದಕ್ಕಾಗಿ ವಿದ್ಯಾಭ್ಯಾಸ ಪಡೆಯಲು ಇತರೆ ವಿಶ್ವವಿದ್ಯಾಲಯಗಳಲ್ಲಿ ₹15,000/- ವಿದ್ಯಾರ್ಥಿ ವೇತನ ಸಿಗುತ್ತದೆ ಸರಿಯಾಗಿ ನೇಮಗಳಿಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಿ,
5. ವೈದ್ಯಕೀಯ ಕೋರ್ಸುಗಳು( ಆಯುರ್ವೇದಿಕ, ಹೋಮಿಯೋಪತಿ, ಯುನಾನಿ,) ನೀವು ವೈದ್ಯಕೀಯ ಕೋರ್ಸ್ ಗಳನ್ನು ಮಾಡುತ್ತಿದ್ದಾರೆ ಅಥವಾ ಮುಂದುಗಡೆ ಅಡ್ಮಿಶನ್ ಮಾಡುತ್ತಿದ್ದಾರೆ ಅಥವಾ ಈಗಾಗಲೇ ಕಲಿಯುತ್ತಿದ್ದರೆ ನಿಮಗ ₹25,000/- ಸಾವಿರ,
6. ಇಂಜಿನಿಯರಿಂಗ್ ತಾಂತ್ರಿಕ ಶಿಕ್ಷಣ: ಸರ್ಕಾರದಿಂದ ಹಾಗೂ ಈಗ ಈ ವಿದ್ಯಾರ್ಥಿಗಳಿಗೆ ₹25,000/- ಸಾವಿರ ವಿದ್ಯಾರ್ಥಿ ವೇತನ ಸಿಗುತ್ತದೆ ಸರಿಯಾಗಿ ನೇಮಗಳನ್ನು ಪಡೆದುಕೊಂಡು ಅರ್ಜಿ ಸಲ್ಲಿಸಿ,
7. ವೈದ್ಯಕೀಯ ಮತ್ತು ಡೆಂಟಲ್ ಶಿಕ್ಷಣಕ್ಕಾಗಿ: ಈ ವಿದ್ಯಾರ್ಥಿ ವೇತನಕ್ಕೆ ನೀವು ಅರ್ಜಿ ಸಲ್ಲಿಸಿದರೆ ನಿಮಗೆ ವರ್ಷಕ್ಕೆ 50,000/- ವಿದ್ಯಾರ್ಥಿ ವೇತನ ಕಾಲರ್ ಶಿಪ್ ಸಿಗುತ್ತದೆ,
8. ವಿದೇಶದಲ್ಲಿ ವ್ಯಾಸಂಗ ಮಾಡಲು: ಸರಕಾರದಿಂದ ಇತರೆ ಕ್ಷೇತ್ರಗಳಲ್ಲಿ ಬೇರೆ ದೇಶದಲ್ಲಿ ನಿಮ್ಮ ಮಕ್ಕಳನ್ನ ವ್ಯಾಸಂಗ ಮಾಡಿಸಲು ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ,1,00,000/- (1 ಲಕ್ಷ) ವಿದ್ಯಾರ್ಥಿ ವೇತನ ಅಂದರೆ ಸಹಾಯಧನ ಪ್ರೋತ್ಸಾಹ ಧನ ನೀಡಲಾಗುತ್ತದೆ,

ಮೇಲೆ ತಿಳಿಸಿಕೊಟ್ಟಿರುವ ಎಲ್ಲಾ ವಿದ್ಯಾರ್ಥಿ ವೇತನಗಳು ಈಗಾಗಲೇ ಅರ್ಜುನ ಪ್ರಾರಂಭವಾಗಿದೆ ಯಾರಿಗೆ ಅನುಕೂಲ ಪಡೆಯಬೇಕು ಯಾರಿಗೆ ಅವಶ್ಯಕತೆ ಇದೆ ಸರಿಯಾಗಿ ಕೆಳಗಡೆ ಕೊಟ್ಟಿರುವ ಮಾಹಿತಿಗಳಲ್ಲಿ ಅರ್ಜಿಗಳು ಸಲ್ಲಿಸಿ,

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Scholarship last Date).?
● ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹೀಗಿದೆ ಡಿಸೆಂಬರ್ 31 ಕೊನೆಯ ದಿನಾಂಕ ಇದಕ್ಕೆ ಸಂಬಂಧಪಟ್ಟಂತೆ ಅರ್ಜಿಗಳು ಸಲ್ಲಿಸಿ ಮಾನದಂಡಗಳ ಪ್ರಕಾರ ಈ ದಿನಾಂಕ ಮುಂಚೆನೇ ಅರ್ಜಿ ಸಲ್ಲಿಸಿ 31-12-2025
ಯಾರು ಅರ್ಜಿ ಸಲ್ಲಿಸಲು ಅರ್ಹರು( Scholarship Ruls).?

• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಧಾರ್ಮಿಕ ದಂತ ಇಲಾಖೆ ವ್ಯಾಪ್ತಿಯಲ್ಲಿ ಬರುವಂತಹ ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆ ಮಾನದಂಡಗಳ? ಪ್ರಕಾರ ಇಲ್ಲಿ ಅರ್ಚಕರು ಮತ್ತು ನೌಕರರ ಮಕ್ಕಳಿಗೆ ಈ ಸೌಲಭ್ಯ ಸಿಗುತ್ತೆ,?
• ನೌಕರರ ಮತ್ತು ಅರ್ಚಕರ ಮಕ್ಕಳಿಗೆ ಈ ವಿದ್ಯಾರ್ಥಿ ವೇತನಗಳು ದೊರೆಯುತ್ತದೆ ಈಗಾಗಲೇ ಗುಡಿ ಗೋಪುರಗಳಲ್ಲಿ ಕೆಲಸ ಮಾಡುವ ಅರ್ಚಕರಿಗೆ ಸೌಲಭ್ಯ ವಿದ್ಯಾರ್ಥಿವೇತನ ಸಿಗುತ್ತೆ,? CLICK HERE 

ಅರ್ಜಿ ಸಲ್ಲಿಸುವ ಅವರಿಗೆ ಏನೆಲ್ಲಾ ಅರ್ಹತೆ ಇರಬೇಕು.?

1. ಕರ್ನಾಟಕ ರಾಜ್ಯದಲ್ಲಿ ವಾಸ ಮಾಡುತ್ತಿರಬೇಕು ಅರ್ಜಿ ಸಲ್ಲಿಸುವ ಕುಟುಂಬ,
2. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಮಕ್ಕಳ ಶೈಕ್ಷಣಿಕ ಅರ್ಹತೆ, ಕನಿಷ್ಠ 55% ತೆಗೆದುಕೊಂಡು ಪಾಸಾಗಿರಬೇಕು,
3. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರಬೇಕು ಅಥವಾ ಪಾಸ್ ಆಗಿರಬೇಕು,

ಅರ್ಜಿ ಸಲ್ಲಿಸುವ ವಿಳಾಸ ವಿಧಾನ.?
ಧಾರ್ಮಿಕ ದತ್ತ ಇಲಾಖೆ ವ್ಯಾಪ್ತಿಯಲ್ಲಿ ಬರುವ ಆಸಕ್ತಿ ಕರು ಅರ್ಜಿ ನಮೂನೆ ಧಾರ್ಮಿಕ ದತ್ತಿ ಆಯುಕ್ತರ ಕಚೇರಿ/ಸಂಬಂಧಪಟ್ಟ ಜಿಲ್ಲಾಧಿಕಾರಿ ಕಚೇರಿ ಅಥವಾ ತಾಲೂಕು ತಹಶೀಲ್ದಾರ್ ಕಚೇರಿಗೆ ಭೇಟಿಕೊಟ್ಟು ಅರ್ಜಿ ನಮನ ಪಡೆದುಕೊಂಡು ಆಯಾ ತಾಲೂಕು ಕಚೇರಿಗಳಲ್ಲಿ ಅರ್ಜಿಸಲ್ಲಿಸಿ, Click Here
ಪ್ರಶಾಂತ್ ಮೀಡಿಯಾ ಸೂಚನೆ:?

1. ಸರ್ಕಾರದಿಂದ ಬಂದಿರುವ ಮಾಹಿತಿ ಈ ವಿದ್ಯಾರ್ಥಿ ವೇತನಕ್ಕೆ ಸಂಬಂಧಪಟ್ಟಂತೆ ಬಂದಿರುವ ಮಾಹಿತಿ ಬಗ್ಗೆ ನಿಮಗೆ ತಿಳಿಸಿಕೊಟ್ಟಿದ್ದೇವೆ ಯಾವುದೇ ರೀತಿಯ ತಪ್ಪು ಮಾಹಿತಿಗಳು ಈ ಅಂತರ ಜಾಲದಲ್ಲಿ ಬರೋದಿಲ್ಲ ಸರಿಯಾಗಿ ಸರಿಯಾಗಿ ಮಾಹಿತಿ ಪಡೆದುಕೊಂಡು ಅರ್ಜಿ ಹಾಕಿ ಈ ಅಂತರ್ಜಾಲದಲ್ಲಿ ನಿಖರವಾದ ಮಾಹಿತಿ ಬರುತ್ತೆ,

2 thoughts on “10th 12th ಡಿಗ್ರಿ ವಿದ್ಯಾರ್ಥಿಗಳಿಗೆ 1 ಲಕ್ಷ ಸ್ಕಾಲರ್ಶಿಪ್ ಸಿಗುತ್ತೆ! ಇವತ್ತೇ ಅರ್ಜಿ ಹಾಕಿ”

Leave a Comment