ಕೆನರಾ ಬ್ಯಾಂಕಿನಲ್ಲಿ 3500 ಹುದ್ದೆಗಳಿಗೆ ನೇಮಕಾತಿ 2026- ಪದವಿದರ ಅಪ್ರೆಂಟಿಸ್ ಅಧಿಸೂಚನೆ ಪ್ರಕಟವಾಗಿದೆ! ಕರ್ನಾಟಕದಲ್ಲಿ 581 ಹುದ್ದೆಗಳು ಮಹಿಳೆಯರ ಪುರುಷರು ಅರ್ಜಿ ಸಲ್ಲಿಸಿ. ಸಂಪೂರ್ಣ ಮಾಹಿತಿಗೆ ಪೂರ್ತಿ ಲೇಖನಿ ಓದಿ.
2026-27 ಸಾಲಿನ ಕೆನರಾ ಬ್ಯಾಂಕಿನಲ್ಲಿ 12 ತಿಂಗಳ ತರಬೇತಿಗೆ ಪದವೀಧರ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ. ಅಧಿಸೂಚನೆ ಪ್ರಕಟವಾಗಿರುವ ದಿನಾಂಕ 25-09-2026 ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ 01-10-2026 ರಿಂದ ಆಗಲಿದೆ ಆಸಕ್ತಿ ಇದ್ದ ಮಹಿಳೆಯರ ಪುರುಷರು ಆನ್ಲೈನ್ ಮೂಲಕ ಅರ್ಜಿ ಹಾಕಿ ಈ ನೇಮಕಾತಿಗೆ ಹೇಗೆ ಅರ್ಜಿ ಹಾಕೋದು? ಬೇಕಾಗುವ ದಾಖಲೆಗಳೇನು? ವಯಮಿತಿ ಎಷ್ಟು? ಎಷ್ಟು ಹುದ್ದೆ? ಹೀಗೆ ಎಲ್ಲ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ನೀಡಲಾಗಿದೆ ನೋಡಿ.
ಕೆನರಾ ಬ್ಯಾಂಕ್ ನೇಮಕಾತಿ ವಿವರ :
ಸಂಸ್ಥೆ : ಕೆನರಾ ಬ್ಯಾಂಕ್ ನೇಮಕಾತಿ 2026( Canara bank )
ಹುದ್ದೆಗಳು : ಪದವಿದರ ಅಪ್ರೆಂಟಿಸ್
ಒಟ್ಟು ಹುದ್ದೆ : 3500
ಕೊನೆಯ ದಿನಾಂಕ : 17-10-2026
ಯಾರಿಗೆ ಅವಕಾಶ : ಮಹಿಳೆಯರಿಗೆ ಪುರುಷರಿಗೆ ಮಾಜಿ ಸೈನಿಕ ಮತ್ತು ಅಂಗವಿಕಲರಿಗೆ
ಉದ್ಯೋಗದ ಸ್ಥಳ : ಅಖಿಲ ಭಾರತ ಮತ್ತು ಕರ್ನಾಟಕದಲ್ಲಿ
ಕರ್ನಾಟಕದಲ್ಲಿ ಎಷ್ಟು ಹುದ್ದೆಗೆ ನೇಮಕಾತಿ
ಕರ್ನಾಟಕ ಕೆನರಾ ಬ್ಯಾಂಕಿನಲ್ಲಿ ಕರ್ನಾಟಕ ಜಿಲ್ಲೆಯಲ್ಲಿ ಖಾಲಿ ಇರುವ 581 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಅಖಿಲ ಭಾರತದಲ್ಲಿ 3500 ಹುದ್ದೆಗಳು
ಕೆನರಾ ಬ್ಯಾಂಕಿನಲ್ಲಿ ಅರ್ಜಿ ಹಾಕಲು ವಯಮಿತಿ ಎಷ್ಟಿರಬೇಕು
ಕೆನರಾ ಬ್ಯಾಂಕ್ ಮಾನದಂಡಗಳ ಪ್ರಕಾರ ಕನಿಷ್ಠ 20 ವರ್ಷ ಹಾಗೂ ಗರಿಷ್ಠ 28 ವರ್ಷ ಇರಬೇಕು.
- OBC ವರ್ಗದ ಅಭ್ಯರ್ಥಿಗಳಿಗೆ : 3 ವರ್ಷ ಸಡಲಿಕೆ
- SC,ST ವರ್ಗದ ಅಭ್ಯರ್ಥಿಗಳಿಗೆ : 5 ವರ್ಷ ಸಡಲಿಕೆ
ಎಷ್ಟು ವರ್ಷ ಕೆಲಸ ಇರುತ್ತೆ?
ನೋಡಿ ಸ್ನೇಹಿತರೆ ಇದು ಕಾಯಮ ಹುದ್ದೆ ಅಲ್ಲ ಇದೊಂದು ಅಪ್ಪ್ರೆಂಟಿಸ್ 12 ತಿಂಗಳು ತರಬೇತಿ ಇರುತ್ತದೆ
ಪ್ರತಿ ತಿಂಗಳು ವೇತನ ಶ್ರೇಣಿ ಎಷ್ಟು
ಕೆನರಾ ಬ್ಯಾಂಕ್ ಮಾನದಂಡಗಳ ಪ್ರಕಾರ ವೇತನ ಶ್ರೇಣಿ ನೀಡಲಾಗುವುದು ಸ್ಟೀಫಂಡ್
Canara bank ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
Online ಅರ್ಜಿ ಸಲ್ಲಿಸಲು ಇಲ್ಲಿ ಕ್ರಿಯೇಟ್ ಮಾಡಿ
ಅರ್ಜಿ ಶುಲ್ಕ ಎಷ್ಟಿದೆ?
• ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ : ಶುಲ್ಕದಲ್ಲಿ ವಿನಾಯಿತಿ
• ಇತರ ಎಲ್ಲ ವರ್ಗದ ಅಭ್ಯರ್ಥಿಗೆ : 500/-
ಆಯ್ಕೆ ವಿಧಾನ ಹೇಗಿರುತ್ತೆ
ಕೆನರಾ ಬ್ಯಾಂಕ್ ಮಾನದಂಡಗಳ ಪ್ರಕಾರ
- ಶೈಕ್ಷಣಿಕ ಅಂಕದ ಆಧಾರದ ಮೇಲೆ
- ಮೆರಿಟ್ ಪಟ್ಟಿ ಹಾಗೂ ಸ್ಥಳೀಯ ಭಾಷೆ ಪರೀಕ್ಷೆ.
- ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ
ನಮ್ಮ ಸಲಹೆ :
ನೋಡಿ ಈ ನೇಮಕಾತಿಯ ಕೆನರಾ ಬ್ಯಾಂಕ್ ವತಿಯಿಂದ ನಡೆಯುತ್ತಿದೆ ಆದರೆ ಇದು ತರಬೇತಿ ಇರೋದ್ರಿಂದ ಖಾಯಂ ಹುದ್ದೆಗಾಗಿ ಈ ಹುದ್ದೆಗೆ ಅರ್ಜಿ ಸಲ್ಲಿಸಲಿಲ್ಲ ಅಂದರು ನಡೆಯುತ್ತೆ ಆದರೆ ನಿರುದ್ಯೋಗ ಯುವಕರು ಈ ನೇಮಕಾತಿಗೆ ಅರ್ಜಿ ಹಾಕಬಹುದು
ಶೈಕ್ಷಣಿಕ ಅರ್ಹತೆ ಏನಾಗಿರಬೇಕು?
ಕೆನರಾ ಬ್ಯಾಂಕ್ ಮಾನದಂಡಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಯಾವುದೇ ಪದವಿ ಮುಗಿಸಿರಬೇಕು ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ.
ಬೇಕಾಗುವ ದಾಖಲೆಗಳು?
ಅರ್ಜಿದಾರರಿಗೆ ಕೆನರಾ ಬ್ಯಾಂಕ್ ಅಧಿಸೂಚನೆಯಲ್ಲಿ ಕೊಟ್ಟಿರುವ ದಾಖಲೆಗಳನ್ನು ಒಮ್ಮೆ ನೋಡಿ ಇಲ್ಲಿ ಕೆಲವು ದಾಖಲೆಗಳು ಮುಖ್ಯವಾಗಿರುತ್ತದೆ.
- ಫೋಟೋ ಮತ್ತು ಸಿಗ್ನೇಚರ್ ಎಡ ಹೆಬ್ಬೆಟ್ಟಿನ ಗುರುತು
- ಆಧಾರ್ ಕಾರ್ಡ್ – ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
- ಶೈಕ್ಷಣಿಕ ಅಂಕಪಟ್ಟಿಗಳು – ಪ್ರಮಾಣ ಪತ್ರಗಳು
- ವಯಮಿತ ದೃಢೀಕರಣ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ
- ಇತರೆ ದಾಖಲೆಗಳು
ಆನ್ಲೈನ್ ನಲ್ಲಿ ಅರ್ಜಿ ಹೇಗೆ ಹಾಕೋದು?
ಆನ್ಲೈನ್ ನಲ್ಲಿ ಕೆನರಾ ಬ್ಯಾಂಕ್ ನಲ್ಲಿ ಅರ್ಜಿ ಹಾಕಲು ಅವಕಾಶ ನೀಡಿದೆ ಕೆಳಗಡೆ ಹಂತ ಹಂತವಾಗಿ ಕೊಡಲಾಗಿದೆ ನೋಡಿ.
1. Canara bank Official website : ಬೇಟಿ ಕೊಡಿ ಅಲ್ಲಿ ರೆಜಿಸ್ಟರ್ ಬಟನ್ ಮೇಲೆ ಒತ್ತಿ.
2. Login ಬಟನ್ ಮೇಲೆ ಕ್ಲಿಕ್ ಮಾಡಿ Register ಸಂಖ್ಯೆ ನಮೂದಿಸಿ.
3. ವೈಯಕ್ತಿಕ ಮಾಹಿತಿ ಮತ್ತು ದಾಖಲೆಗಳು ಸಲ್ಲಿಸಿ.
4. ಶುಲ್ಕ ಪಾವತಿ ಮಾಡಿ.
5. ಕೊನೆಯ ಹಂತದಲ್ಲಿ ಮತ್ತೊಮ್ಮೆ ಅರ್ಜಿ ಪರಿಶೀಲಿಸಿ ಎಲ್ಲಾ ಮಾಹಿತಿ ಸರಿ ಇದ್ದರೆ ಅರ್ಜಿ ಸಬ್ಮಿಟ್ ಮಾಡಿ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
