ಮಹಿಳೆಯರಿಗೆ ಗುಡ್ ನ್ಯೂಸ್ ಇನ್ಮೇಲೆ ಈ ಸೌಲಭ್ಯ ಸಿಗುತ್ತೆ? ಸಿಎಂ ಸಿದ್ದು ಘೋಷಣೆ

ಕರ್ನಾಟಕ ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ಸರಕಾರದಿಂದ ಮಹಿಳೆಯರಿಗೆ 12 ದಿನಗಳ ಕಾಲ ರಜೆ ರಜೆ ಸಂಪೂರ್ಣ ಮಾಹಿತಿ ಇಲ್ಲಿದೆ!!

ಹೌದು ರಾಜ್ಯ ಸರ್ಕಾರದಿಂದ ಸಿಎಂ ಸಿದ್ದರಾಮಯ್ಯ ಮಹಿಳೆಯರಿಗೆ ಒಂದು ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ ಸರಕಾರಿ ಕೆಲಸ ಮಾಡುವ ಮಹಿಳೆಯರಿಗೆ ಹಾಗೂ ಕಾಶಿಗೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಈ ಎಲ್ಲಾ ರೂಲ್ಸ್ ಗಳು ಅನ್ವಯಿಸುತ್ತದೆ

📌ಇಲ್ಲಿ ಕೆಲವು ಮಹಿಳೆಯರಿಗೆ ಷರತ್ತುಗಳು ಕೊಟ್ಟಿದ್ದಾರೆ ಶರತುಗಳು ಏನು ಯಾರಿಗೆ ರಜೆ ಇರುತ್ತೆ ಸಂಪೂರ್ಣ ಮಾಹಿತಿ,

ಮಹಿಳೆಯರಿಗೆ ಏನಿದು ಹೊಸ ಸೌಲಭ್ಯ?

ಹೌದು ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗಾಗಿ ಕೆಲಸ ಮಾಡುವ ಕೂಲಿಕಾರ್ಮಿಕರ ಮಹಿಳೆಯರಿಗೆ ಹಾಗೂ ಸರಕಾರಿ ನೌಕರ ಮಹಿಳೆಯರಿಗೆ ವೇತನ ಸಹಿತ ರಜ ನೀಡಲು ಸರಕಾರದಿಂದ ತೀರ್ಮಾನ ಮಾಡಿದ್ದಾರೆ ಈಗಾಗಲೇ ಆದೇಶ ಹೊರಡಿಸಿದ್ದಾರೆ ಯಾರಿಗೆ ಎಷ್ಟು ಜನ ರಜೆ ಇಲ್ಲಿದೆ ವಿವರ,

ಮಹಿಳೆಯರಿಗೆ ಯಾಕೆ 12 ದಿನ ರಜೆ ಇರುತ್ತೆ!

ಕರ್ನಾಟಕ ರಾಜ್ಯದಲ್ಲಿ ಸರಕಾರಿ ಇಲಾಖೆಗಳಲ್ಲಿ ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ಸರಕಾರಿ ಶಾಲೆಗಳಲ್ಲಿ ಹಾಗೂ ಸರಕಾರಿ ಇತರೆ ಬ್ಯಾಂಕುಗಳಲ್ಲಿ ಹಾಗೆಯೇ ಸರ್ಕಾರಿ ಯಾವುದೇ ನಿಯಮಗಳಲ್ಲಿ ಯಾವುದೇ ವರ್ಗದಲ್ಲಿ ಮಹಿಳೆಯರು ಕೆಲಸ ಮಾಡುತ್ತಿದ್ದರೆ

ಅದೇ ಮಹಿಳೆಯರಿಗೆ ವರ್ಷಕ್ಕೆ 12 ದಿನ ರಜೆ ಸರಕಾರದಿಂದ ಘೋಷಣೆ ಮಾಡಿದ್ದಾರೆ,

ಕಾರಣ ಇಲ್ಲಿದೆ ನೋಡಿ ಮಹಿಳೆಯರಿಗೆ ಪ್ರತಿ ತಿಂಗಳು ಮುಟ್ಟಿನ ರಜೆ ಎಂದು ಸರ್ಕಾರ ಘೋಷಣೆ ಕೊಟ್ಟಿದೆ ಮಹಿಳೆಯರು ಪ್ರತಿ ತಿಂಗಳು ಒಂದು ರಜೆ ಮುಟ್ಟಿನ ರಜೆ ಎಂದು ಮಹಿಳೆಯರು ಕೆಲಸಕ್ಕೆ ಹೋಗೋ ಹಾಗಿಲ್ಲ ಇದು ಮಹಿಳೆಯರಿಗೆ ಹೊಸ ಆದೇಶ ಉದ್ಯೋಗಸ್ಥ ಮಹಿಳೆಯರಿಗೆ ಇದೊಂದು ಅನುಕೂಲ ಮಾಡಿದೆ ಸರಕಾರ,

ಮಹಿಳೆಯರು ರಜದಲ್ಲಿ ಕೂಡ ವೇತನ;

ಹೌದು ಈಗ ಸರಕಾರ ತೀರ್ಮಾನ ಮಾಡಿದಂತೆ ಮಹಿಳೆಯರು ಮುಟ್ಟಿನ ದಿನಗಳಲ್ಲಿ ರಜೆ ತೆಗೆದುಕೊಂಡರೆ ವೇತನ ಸಹಿತ ರಜೆ ನೀಡಲು ಕರ್ನಾಟಕ ಕಾರ್ಮಿಕ ಇಲಾಖೆ ಆದೇಶ ಕೊಟ್ಟಿದೆ ಈ ರೀತಿಯಾಗಿ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ,

ಯಾವ ಇಲಾಖೆ ಘೋಷಣೆ ಕೊಟ್ಟಿದೆ?

ಈಗ ತಿಳಿಸಿಕೊಟ್ಟಿರುವ ಮಾಹಿತಿಗಳು ಕರ್ನಾಟಕ ಸರ್ಕಾರದಿಂದ ಬಂದಿರುವ ಮಾಹಿತಿ ಪ್ರಸ್ತುತ ವೇತನ ಸಹಿತ ರಜೆ ನೀಡಲು ಕಾರ್ಮಿಕ ಇಲಾಖೆ ಎಲ್ಲಾ ಮಹಿಳೆಯರಿಗೆ ಘೋಷಣೆ ಕೊಟ್ಟಿದೆ ಕರ್ನಾಟಕ ರಾಜ್ಯದಲ್ಲಿರುವ ಮಹಿಳೆಯರಿಗೆ 12 ದಿನ ರಜೆ ನೀಡಲು ತೀರ್ಮಾನ ಮಾಡಿ ಆದೇಶ ಹೊರಡಿಸಿ ಮಹಿಳೆಯರಿಗೆ ಹೇಳಿದ್ದಾರೆ,

ಮಹಿಳೆಯರಿಗೆ ಸರ್ಕಾರದಿಂದ ಕಂಡಿಷನ್ಗಳು?

  • 1. ಸರಕಾರ ಬಹು ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೂ ಅನ್ವಯಿಸುತ್ತದೆ,
  • 2. ಮುಟ್ಟಿನ ರಜೆ ಪಡೆಯಲು ವೈದ್ಯಕೀಯ ಪ್ರಮಾಣ ಪತ್ರ ನೀಡಬೇಕಾಗಿಲ್ಲ,
  • 3. ಒಂದು ತಿಂಗಳ ರಜೆಯನ್ನ ಮುಂದಿನ ತಿಂಗಳಿಗೆ ವಿಸ್ತರಿಸುವಂತಿಲ್ಲ,
  • 4. ಆಯ ತಿಂಗಳು ರಜೆಯನ್ನ ಆಯ್ತಿಳಿನಲ್ಲೇ ಪಡೆದುಕೊಳ್ಳಬೇಕು,
  • 5. ಈ ಸೌಲಭ್ಯ 52 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಈ ರಜೆ ಸೌಲಭ್ಯ ಅನ್ವಯಿಸುವುದಿಲ್ಲ,

ಈ ಎಲ್ಲಾ ಸೌಲಭ್ಯ ಯಾವ ಮಹಿಳೆಯರಿಗೆ ಅನ್ವಯಿಸುತ್ತದೆ:

  1. • ಕರ್ನಾಟಕ ಸರ್ಕಾರ ತಿಳಿಸಿಕೊಟ್ಟಿರುವ ಹಾಗೆ ಕರ್ನಾಟಕ ರಾಜ್ಯದಲ್ಲಿ ಉದ್ಯೋಗ ಮಾಡುತ್ತಿರುವ ಮಹಿಳೆಯರಿಗೆ ಈ ಎಲ್ಲಾ ಸೌಲಭ್ಯಗಳು ಅನ್ವಯಿಸುತ್ತದೆ ಪ್ರತಿ ತಿಂಗಳು ಒಂದು ರಜೆ ಹಾಗೆಯೇ ವರ್ಷಕ್ಕೆ 12 ರಜೆ ಆಗುತ್ತೆ
  2. ಈ ರಜೆಗಳು ಸರಕಾರಿ ಕೆಲಸ ಮಾಡುವ ಮಹಿಳೆಯರು ಪಡೆದುಕೊಳ್ಳಬಹುದು,
    • ಮಹಿಳೆಯರಿಗೆ ಸೌಲಭ್ಯ ಪಡೆಯಲು ಅನುಕೂಲ ತೆಗೆದುಕೊಳ್ಳಲು ಹಾಗೂ
  3. ತಿಂಗಳಿನಲ್ಲಿ ಒಂದು ಮುಟ್ಟಿನ ರಜೆ ಎಂದು ಸರ್ಕಾರ ತೀರ್ಮಾನ ಮಾಡಿ ಮಹಿಳೆಯರಿಗೆ ಅನುಕೂಲ ಮಾಡಿದೆ ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ,
ಮಹಿಳೆಯರು 51 ವರ್ಷದ ಒಳಗಿನ ಮಹಿಳೆಯರಿಗೆ ಈ ಸೌಲಭ್ಯ ಸಿಗುತ್ತೆ:

ಹೌದು ಸರ್ಕಾರ ತಿಳಿಸಿಕೊಟ್ಟಿರುವ ಹಾಗೆ ಸರಕಾರಿ ಕೆಲಸದಲ್ಲಿರುವ ಮಹಿಳೆಯರಿಗೆ ಈ ಸೌಲಭ್ಯ ಇರುತ್ತೆ ಆದರೆ ಇದರಲ್ಲಿ ವಯೋಮಿತಿ ಅನ್ವಯಿಸುತ್ತದೆ

⇒ 51 ವರ್ಷದ ಒಳಗಿನ ಮಹಿಳೆಯರಿಗೆ ಈ ನೇಮಗಳು ಅನ್ವಯವಾಗುತ್ತದೆ

⇒52 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಇದು ಅನ್ವಯಿಸುವುದಿಲ್ಲ ನೀವು ಕೆಲಸಕ್ಕೆ ಹೋಗಬೇಕು ನಿಮಗೆ ರಜೆ ಇರುವುದಿಲ್ಲ,

ಈ ಸೌಲಭ್ಯ ಯಾವ ವರ್ಷದ ಮಹಿಳೆಯರಿಗೆ ಅನ್ವಯಿಸುವುದಿಲ್ಲ,

• ಸರಕಾರ ತಿಳಿಸಿಕೊಟ್ಟಿದ ಹಾಗೆ ಈಗ ಪ್ರಸ್ತುತ 52 ವರ್ಷದ ಮಹಿಳೆಯರಿಗೆ ಅಂದರೆ 52 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಈ ಸೌಲಭ್ಯ ಇಲ್ಲ ಪ್ರಶ್ನೆ ಸರಕಾರ ಕೊಟ್ಟಿದೆ,

1)ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಸಂಪರ್ಕ ಮಾಡಿ ನಮ್ಮ ಟೆಲಿಗ್ರಾಂ ಗ್ರೂಪಿಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ,
2) ಫೇಸ್ಬುಕ್ ಪೇಜಿನಲ್ಲಿ ಜೈನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಪ್ರಶಾಂತ್ ಮೀಡಿಯಾ ಸೂಚನೆಗಳು:

ಸರ್ಕಾರದಿಂದ ಕೊಟ್ಟಿರುವ ಸರಿಯಾದ ಕಾನೂನು ಬದ್ಧವಾದ ಮಾಹಿತಿಗಳು ಈ ಅಂತರ್ಜಾಲದಲ್ಲಿ ಸಿಗುತ್ತದೆ ಯಾವುದೇ ರೀತಿಯ ತಪ್ಪು ಮಾಹಿತಿಗಳು ಸಿಗುವುದಿಲ್ಲ ಅಧಿಕೃತ ಅಧಿಸೂಚನೆ ಪ್ರಕಾರ ಮಾಹಿತಿಗಳು ಸಿಗುತ್ತೆ,

2 thoughts on “ಮಹಿಳೆಯರಿಗೆ ಗುಡ್ ನ್ಯೂಸ್ ಇನ್ಮೇಲೆ ಈ ಸೌಲಭ್ಯ ಸಿಗುತ್ತೆ? ಸಿಎಂ ಸಿದ್ದು ಘೋಷಣೆ”

Leave a Comment