ಪಿಂಚಣಿ ದಾರರಿಗೆ ಬಂತು ಭರ್ಜರಿ ಗುಡ್ ನ್ಯೂಸ್ ಈ ತಿಂಗಳ ಪಿಂಚಣಿ ಬಿಡುಗಡೆ ಈ ಜಿಲ್ಲೆಯವರಿಗೆ ಸಂಪೂರ್ಣ ಮಾಹಿತಿಗೆ ಇಲ್ಲಿ ನೋಡಿ!!
ಹೌದು ಸ್ನೇಹಿತರೆ, ಕೇಂದ್ರ ಸರ್ಕಾರದಿಂದ ಕೊಡುವಂತ ಪಿಂಚಣಿ ಮತ್ತು ರಾಜ್ಯ ಸರ್ಕಾರದಿಂದ ಕೊಡುವಂತ ಪಿಂಚಣಿ ನಿಮ್ಮ ಖಾತೆಗಳಿಗೆ ಈ ದಿನಾಂಕದಂದು ಈಗ ಪ್ರತಿ ತಿಂಗಳು ಬರುತ್ತದೆ
👉🏽ಈಗಾಗಲೇಈ ಜಿಲ್ಲೆ ವೃದ್ಧರಿಗೆ ಅಂಗವಿಕಲರಿಗೆ ಹಾಗೂ ವಿಧವೆ ಮಹಿಳೆಯರಿಗೆ ಹಣವನ್ನು ಬಿಡುಗಡೆ ಮಾಡಿದ್ದಾರೆ
👉🏽ಈಗ ಉಳಿದ ಜಿಲ್ಲೆಯವರೆಗೆ ಬಿಡುಗಡೆ ಮಾಡುತ್ತಿದ್ದಾರೆಯಾವ ಜಿಲ್ಲೆ ಯಾವ ದಿನಾಂಕ ಎಷ್ಟು ಬರುತ್ತೆ ಸಂಪೂರ್ಣ ಮಾಹಿತಿ ಇಲ್ಲಿದೆ ಪೂರ್ತಿಯಾಗಿ ಲೇಖನಿ ಓದಿ,

ನವೆಂಬರ್ ತಿಂಗಳ ಪಿಂಚಣಿ ಬಿಡುಗಡೆ:
ಹೌದು ಕೇಂದ್ರ ಸರ್ಕಾರದಿಂದ ಕೊಡುವಂತ ಪಿಂಚಣಿ ಈಗಾಗಲೇ 60 ವರ್ಷ ಮೇಲ್ಪಟ್ಟ ಪಿಂಚಣಿ ದಾರರಿಗೆ ನವೆಂಬರ್ ತಿಂಗಳ ಪಿಂಚಣಿ ಹಣವನ್ನು ಬಿಡುಗಡೆ ಮಾಡಿದ್ದಾರೆ ನವೆಂಬರ್ 5 ನೇ ತಾರೀಕು ಒಳಗಾಗಿ ನಿಮ್ಮ ಖಾತೆಗೆ ಹಣ ಬಂದಿದೆ ಇನ್ನು ನಿಮ್ಮ ಖಾತೆಗೆ ಹಣ ಬಂದಿಲ್ಲ ಅಂದರೆ ಕೆಲವು ಕಾರಣಗಳು,
• ನಿಮ್ಮ ಬ್ಯಾಂಕ್ ಖಾತೆ ಬಂದು ಬಿದ್ದಿದೆ ದಯವಿಟ್ಟು ನಿಮ್ಮ ಬ್ಯಾಂಕ್ ಖಾತೆಯನ್ನು ಚಾಲ್ತಿ ಮಾಡಿ,
• ಸರ್ಕಾರದಿಂದ ನಿಮ್ಮ ಪಿಂಚಣಿ ಕ್ಯಾನ್ಸಲ್ ಆಗಿರಬಹುದು ಒಮ್ಮೆ ನೀವು ಎಲ್ಲಿ ಪಿಂಚಣಿ ಅಲ್ಲಿ ಒಂದು ಸಾರಿ ಹೋಗಿ ವಿಚಾರಣೆ ಮಾಡಿ,ಅಥವಾ ಈಗಾಗಲೇ ಕೇಂದ್ರ ಸರ್ಕಾರದಿಂದ 35 ಲಕ್ಷ
ಪಿಂಚಣಿ ಹೆಸರು ತೆಗೆಯಲಾಗಿದೆ ರದ್ದುಗೊಳಿಸಿದ್ದಾರೆ
•ಅದರಲ್ಲಿ ನಿಮ್ಮ ಹೆಸರು ಇರಬಹುದು ಒಮ್ಮೆ ಪಿಂಚಣಿ ಯೋಜನೆಯಲ್ಲಿ ನಿಮ್ಮ ಹೆಸರು ಇದೆಯಾ ಇಲ್ಲ ಎಂದು ನೋಡಿ,
• 60 ವರ್ಷ ಮೇಲ್ಪಟ್ಟರು ಪ್ರತಿ ವರ್ಷಕ್ಕೆ ಒಮ್ಮೆ ನೀವು ಜೀವಂತ ಪ್ರಮಾಣ ಪತ್ರ ಸಲ್ಲಿಸಬೇಕು ಅಂದರೆ ನಿಮಗೆ ಪ್ರತಿವರ್ಷ ಪಿಂಚಣಿ ಸಿಗುತ್ತೆ ಇದನ್ನು ಸಲ್ಲಿಸಿ,
ವಿಧವೆ ಮಹಿಳೆಯರಿಗೆ ಪಿಂಚಣಿ ಬಿಡುಗಡೆ:
- ಹೌದು ಕರ್ನಾಟಕ ರಾಜ್ಯ ಸರ್ಕಾರದಂದು ಕೊಡುವ ಪಿಂಚಣಿ ಮತ್ತು ಕೇಂದ್ರ ಸರ್ಕಾರದಿಂದ ಕೊಡುವ ಪಿಂಚಣಿ ಈಗಾಗಲೇ ಮಹಿಳೆಯರ ಖಾತೆಗೆ ದಿನಾಂಕ 10 ನಂಬರ್ 2025ರ ಒಳಗಾಗಿ ನಿಮ್ಮ ಮಹಿಳೆಯರ ಖಾತೆಗೆ ಬಿಡುಗಡೆ ಮಾಡಿದ್ದಾರೆ ಒಮ್ಮೆ ನಿಮ್ಮ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿ ಸರಿಯಾಗಿ ಗಂಡ ತೀರಿ ಹೋದ
- 👉🏽ಮಹಿಳೆಯರಿಗೆ ಈ ಪಿಂಚಿನೆ ಸಿಗುತ್ತೆ. ಕೆಲವು ಮಹಿಳೆಯರಿಗೆ 2000 ಕೆಲವು ಮಹಿಳೆಯರಿಗೆ 1500/- ಕೆಲವು ಮಹಿಳೆಯರಿಗೆ ಎರಡುವರೆ ಸಾವಿರ ಪಿಂಚಣಿ ಸಿಗುತ್ತೆ, ನವೆಂಬರ್ 10ನೇ ತಾರೀಕು ಒಳಗಾಗಿ ಮಹಿಳೆಯರ ಖಾತೆಗೆ ಅಮೌಂಟ್ ಬಿಡುಗಡೆ ಮಾಡಲಾಗಿದೆ,
ಅಂಗವಿಕಲರ ಪಿಂಚಣಿ ಬಿಡುಗಡೆ:
ಪ್ರತಿ ತಿಂಗಳು ಅಂಗವಿಕಲರಿಗೆ ನಿಮ್ಮದೇ ಆಗಿರುವ ಯೋಚನೆ ಅಡಿಯಲ್ಲಿ ನಿಮಗೆ ಪ್ರತಿ ತಿಂಗಳು ಪಿಂಚಣಿ ಸಿಗುತ್ತೆ ಆದರೆ ಈ ತಿಂಗಳು ಇನ್ನು ನಿಮಗೆ ಪಿಂಚಣಿ ಬಂದಿಲ್ಲ ಅಂದರೆ ಕೆಲವು ತಪ್ಪುಗಳನ್ನು ಮಾಡಿದ್ದಾರೆ ಈ ಕೆಲಸವನ್ನು ನೀವು ಮಾಡಬೇಕು ಯಾವುದು ಏನು ಸಂಪೂರ್ಣ ಮಾಹಿತಿ ಇಲ್ಲಿದೆ
1) ನಿಮ್ಮ ಆಧಾರ್ ರೀಡಿಂಗ್ ಮತ್ತು ನಿಮ್ಮ ಬ್ಯಾಂಕ್ ಪಾಸ್ ಬುಕ್ ಕೆ ವೈ ಸಿ ಹಾಗೂ ನಿಮ್ಮ ಆಧಾರ್ ಈಕೆ ವೈ ಸಿ ಕಡ್ಡಾಯವಾಗಿ ಎಲ್ಲರೂ ಮಾಡಿಸಬೇಕು,
2) ಅಂಗವಿಕಲರು ನಿಮ್ಮ ಪ್ರತಿನಿತ್ಯ ವಾಗಿ ಎಲ್ಲಾ ಪ್ರಮಾಣ ಪಾತ್ರಗಳು ಚಾಲ್ತಿಯಲ್ಲಿರಬೇಕು
3) ನಿಮಗೆ ಇನ್ನೂ ಅಮೌಂಟ್ ಬಂದಿಲ್ಲ ಅಂದ್ರೆ ನೀವು ಎಲ್ಲಿ ಅಮೌಂಟು ತಗೋತೀರಿ ಅಂಚೆ ಕಚೇರಿಗೆ ಅಥವಾ ಬ್ಯಾಂಕ್ ಖಾತೆಗಳಿಗೆ ವಿಜೆಟ್ ಮಾಡಿ,
4) ನಿಮಗೆ ಇನ್ನೂ 15 ದಿನ ವೇಟ್ ಮಾಡಿ ಎಲೆಕ್ಷನ್ ನಿಮಿತ್ತವಾಗಿ ತಡ ಮಾಡಿ ನಿಮಗೆ ಹಣವನ್ನ ಬಿಡುಗಡೆ ಮಾಡುತ್ತಿದ್ದಾರೆ,
ಕೇಂದ್ರ ಸರ್ಕಾರದ ಪಿಂಚಣಿ ಬಿಡುಗಡೆ:
ನೋಡಿ ಸರ್ಕಾರದಿಂದ ವಿವಿಧ ರೀತಿಯಲ್ಲಿ ವಿವಿಧ ಯೋಜನೆ ಅಡಿಯಲ್ಲಿ ನೀವು ಅರ್ಜಿ ಸಲ್ಲಿಸಿದ್ದೀರಿ ಅದು ಕೇಂದ್ರ ಸರ್ಕಾರದ ಪ್ರತಿ ತಿಂಗಳು ಐದನೇ ತಾರೀಕು ಒಳಗಾಗಿ ನಿಮಗೆ ಹಣವನ್ನು ಬಿಡುಗಡೆ ಮಾಡುತ್ತಾರೆ ಎಲ್ಲರ ಖಾತೆಗೆ , ಆದಕಾರಣ ನೀವು ಸರಿಯಾಗಿ ನಿಮ್ಮ ದಾಖಲೆಗಳನ್ನು ಪರಿಶೀಲಿಸಿ, ಎಲ್ಲಾ ದಾಖಲೆಗಳು ಚಾಲ್ತಿಯಲ್ಲಿರಬೇಕು, Click Here
ರಾಜ್ಯ ಸರ್ಕಾರದ ಪಿಂಚಣಿ ಸೌಲಭ್ಯಗಳು:
ರಾಜ್ಯ ಸರ್ಕಾರದಿಂದ ವಿವಿಧ ಎಂದು ಯೋಜನೆ ಅಡಿಯಲ್ಲಿ ಪಿಂಚಣಿಗಳನ್ನು ಪಡೆಯುತ್ತಿದ್ದರೆ ನಿಮಗೆ ಸರ್ಕಾರದಲ್ಲಿ ಹಣ ಇಲ್ಲದ ಕಾರಣ ತಡ ಮಾಡಿ ನಿಮಗೆ ಹಣವನ್ನ ಬಿಡುಗಡೆ ಆಗುವ ಸಾಧ್ಯತೆ ಇದೆ ಅಂದರೆ
ಈ ತಿಂಗಳು ನವೆಂಬರ್ 25ನೇ ತಾರೀಕು ಒಳಗೆ ನೀವು ಕಾಯಬಹುದು ಅಲ್ಲಿವರೆಗೆ ನಿಮಗೆ ಪಿಂಚಣಿ ಸೌಲಭ್ಯ ಸಿಗುತ್ತೆ ಸರಕಾರದಿಂದ ತರ ಮಾಡಿ ನಿಮಗೆ ಪಿಂಚಣಿಗಳನ್ನ ಬಿಡುಗಡೆ ಮಾಡುತ್ತಿದ್ದಾರೆ,
ಪಿಂಚಣಿ ಬಂದಿಲ್ಲ ಅಂದ್ರೆ ಏನು ಮಾಡಬೇಕು:
1) ನೋಡಿ ಮೊದಲಿಗೆ ನಿಮ್ಮೆಲ್ಲ ದಾಖಲೆಗಳ EKYC ಕಡ್ಡಾಯವಾಗಿ ಪೂರ್ಣಗೊಳಿಸಿ ಆಧಾರ್ ಕಾರ್ಡಿಗೆ ಸಂಬಂಧಪಟ್ಟಂತೆ ಮತ್ತು ಬ್ಯಾಂಕ್ ಪಾಸ್ ಬುಕ್ ಈಕೆ ವೈ ಸಿ ಪೂರ್ಣಗೊಳಿಸಬೇಕು
ನಿಮ್ಮ ರೇಷನ್ ಕಾರ್ಡ್ ನಲ್ಲಿ EKYC ಪೂರ್ಣಗೊಳಿಸಿ ಹಾಗೂ ನಿಮ್ಮ ಇತರೆ ದಾಖಲೆಗಳಲ್ಲಿ EKYC ಪೂರ್ಣಗೊಳಿಸಿ ಇದು ಸರ್ಕಾರದಿಂದ
ಕೇಂದ್ರ ಸರ್ಕಾರ ರಾಜ್ಯ ಸರ್ಕಾರದಿಂದ ಈ ನಿಯಮ ಹೊಸದಾಗಿ ಜಾರಿ ಮಾಡಿದ್ದಾರೆ ಇದು ಕಡ್ಡಾಯವಾಗಿ ಯಾವುದೇ ಯೋಜನೆ ಪಡೆಯಲು ಪೂರ್ಣಗೊಳಿಸಲೇಬೇಕೆಂದು ನೇಮ ಜಾರಿ ಮಾಡಿದ್ದಾರೆ,
ಪ್ರಶಾಂತ್ ಮೀಡಿಯಾ ಕೊನೆಯ ನುಡಿ:
- ಸರ್ಕಾರದಿಂದ ಪಿಂಚಣಿ ಯೋಜನೆ ಗಳಿಗೆ ಸಂಬಂಧಪಟ್ಟಂತೆ ಹಣದ ಬಗ್ಗೆ ಬಂದಿರುವ ಮಾಹಿತಿಗಳ ಬಗ್ಗೆ ಈ ಮೇಲ್ಗಡೆ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವ
- ಇಲ್ಲಿ ಸರ್ಕಾರದಿಂದ ಬಿಡುಗಡೆ ಮಾಡುವ ಅದು ಸೂಚನೆ ಕಾನೂನು ಬದ್ಧವಾದ ಮಾಹಿತಿಗಳು ಮಾತ್ರ
- ಲಭ್ಯವಿರುತ್ತದೆ ನಿಖರವಾದ ಮಾಹಿತಿಗಳು ಈ ಅಂತರ್ಜಾಲದಲ್ಲಿ ಸಿಗುತ್ತದೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ,

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
