CRPF ಕಾನ್ಸ್ಟೇಬಲ್ ನೇಮಕಾತಿ 2026: 9195 ಹುದ್ದೆಗಳು | 10th Pass Apply Online, Salary, Age Limit Full Details

ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ (CRPF) 9195 ಹುದ್ದೆ ಕಾನ್ಸ್ಟೇಬಲ್ ನೇಮಕಾತಿ 2026 – ಮಹಿಳೆಯರ ಪುರುಷರು ಇವತ್ತೇ ಅಪ್ಲೈ ಮಾಡಿ ಏನಿದು.? ಸಂಪೂರ್ಣ ವಿವರ?

ಯಾವ ವಿದ್ಯಾರ್ಥಿಗಳು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಬೇಕು? ನಾನು ಒಳ್ಳೆ ಕಾನ್ಸ್ಟೇಬಲ್ ಆಗಬೇಕು? ಲಂಚ ತಿನ್ನೋದನ್ನ ಬಿಟ್ಟು ಒಳ್ಳೆಯ ರೀತಿಯಲ್ಲಿ ಜನರ ಸೇವೆ ಮಾಡಬೇಕು? ಜನರಿಗಾಗಿ ದುಡಿಬೇಕು, ದೇಶಕ್ಕಾಗಿ ಸೇವೆ ಮಾಡಬೇಕು ಅನ್ನುವ ಛಲ ತೊಟ್ಟವರಿಗೆ ಇದೊಂದು ಒಳ್ಳೆಯ ಅವಕಾಶ. ನಿಮಗಾಗಿನೇ ಕೇಂದ್ರ ಸರ್ಕಾರದಲ್ಲಿ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಕರೆಯಲಾಗಿದೆ.

ದಿನಾಂಕ 08-4-2026 ರಂದು ಅಧಿಕೃತ ನೋಟಿಫಿಕೇಶನ್ ಪ್ರಕಟ ಮಾಡಿದೆ ಕಾನ್ಸ್ಟೇಬಲ್ ಎಲ್ಲಿ ಅಪ್ಲಿಕೇಶನ್ ಹಾಕಬೇಕು ಯಾವ ರೀತಿಯಲ್ಲಿ ನೇಮಕಾತಿ ಹುದ್ದೆಗೆ ತಕ್ಕಂತೆ ಸಂಪೂರ್ಣ ಮಾಹಿತಿ ಇದೇ ರೀತಿಯಾಗಿ ಎಲ್ಲ ಮಾಹಿತಿಗಳು ಪಡೆಯಲು ಉದ್ಯೋಗದ ಬಗ್ಗೆ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.

CRPF ಕೇಂದ್ರ ಮೀಸಲು ಪೊಲೀಸ್ ಪಡೆ ಇಲಾಖೆ ಬಗ್ಗೆ ವಿವರ ಸಂಪೂರ್ಣ ಮಾಹಿತಿ:

ಇದೊಂದು ಕೇಂದ್ರ ಸರ್ಕಾರ ಸಂಸ್ಥೆಯಾಗಿದೆ (CRPF) ಕೇಂದ್ರ ಮೀಸಲು ಪೊಲೀಸ್ ಕಡೆ, ಮಹಿಳೆಯರಿಗೆ ಪುರುಷರಿಗೆ ಪ್ರತಿ ವರ್ಷ ಅತಿ ಹೆಚ್ಚು ಹುದ್ದೆಗಳು ಕೊಡವ ಸಂಸ್ಥೆ ಈಗಲೂ ಅರ್ಜಿಗಳು ಕರೆಯಲಾಗಿದೆ ಎಲ್ಲ ಮಾಹಿತಿಗಳು ಪಡೆದುಕೊಂಡು ಅಪ್ಲಿಕೇಶನ್ ಸಲ್ಲಿಸಿ.

ಯಾವ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ? ಎಷ್ಟು ಹುದ್ದೆಗಳು? ಎಲ್ಲಿ ಕೆಲಸ ಇರುತ್ತೆ? ಸಂಪೂರ್ಣ ವಿವರ:

ಕೇಂದ್ರ ಸರ್ಕಾರ ಕೇಂದ್ರ ಮೀಸಲು ಪೊಲೀಸ್ ಪಡೆ(CRPF) ಇಲಾಖೆಯಲ್ಲಿ ನೇಮಕಾತಿ ಒಟ್ಟಿಗೆ 9195 ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಇದು ಅಖಿಲ ಭಾರತದಲ್ಲಿ ಕೆಲಸ ಇದೆ ಕರ್ನಾಟಕದಲ್ಲಿ 471 ಹುದ್ದೆಗಳು ನೇಮಕಾತಿ ಮಾಡುತ್ತಿದ್ದಾರೆ ಮಹಿಳೆಯರ ಪುರುಷರು ಈ ನೇಮಕಾತಿ ಮಿಸ್ ಮಾಡ್ಕೋಬೇಡಿ ಅಪ್ಲಿಕೇಶನ್ ಸಲ್ಲಿಸಿ.

ಯಾವೆಲ್ಲ ಹುದ್ದೆಗೆ ಅರ್ಜಿ ಕರೆದಿದ್ದಾರೆ.? ಮತ್ತು ಯಾರು ಅರ್ಜಿ ಸಲ್ಲಿಸಬೇಕು.? ಇಲ್ಲಿದೆ ವಿವರ:

• ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ ಈಗ ಪ್ರಸ್ತುತ ಕಾನ್ಸ್ಟೇಬಲ್/ ಟ್ರೇಡ್ಸ್ಮ್ಯಾನ್– ಇದರಲ್ಲಿ ವಿವಿಧ ಪ್ರಕಾರ ಹುದ್ದೆಗಳು ಖಾಲಿ ಇದೆ ಚಾಲಕ ,ಚಮ್ಮಾರ, ಅಡುಗೆ ಮಾಡುವ ,ಬಡಿಗ, ಬ್ಯಾಂಡ್ ಬಾರಿಸುವವರು, ವರ್ಣ ಚಿತ್ರಕಾರರು ,ಸಪಾಯಿ ಕರ್ಮಚಾರಿ ,ನೀರಿನ ವಾಹನ ಚಾಲಕ ,ಎಲೆಕ್ಟ್ರಿಷಿಯನ್ ಇದ್ದರೆ ಹುದ್ದೆಗಳು.

• ಇದಕ್ಕೆ ತಕ್ಕಂತೆ ಕರ್ನಾಟಕ ರಾಜ್ಯದಲ್ಲಿರುವ ಅಂಗವಿಕಲರು ಮಾಜಿ ಸೈನಿಕರು ಮಹಿಳೆಯರು ಪುರುಷರು OBC ST SC EWS ಎಲ್ಲರೂ ಅಪ್ಲೈ ಮಾಡಿ.

ಶೈಕ್ಷಣಿಕ ಅರ್ಹತೆ ಏನಾಗಿರಬೇಕು? ಮತ್ತು ಅರ್ಜಿ ಶುಲ್ಕ ಎಷ್ಟಿರಬೇಕು.? ಸಂಪೂರ್ಣ ವಿವರ:

• ಈಗ ಪ್ರಸ್ತುತ ಶೈಕ್ಷಣಿಕ ಅರ್ಹತೆ ಕಾನ್ಸ್ಟೇಬಲ್ ಹುದ್ದೆಗೆ ಮಾನ್ಯತೆ ಪಡೆದ ಮಂಡಳಿ ಕೇಂದ್ರ ಅಥವಾ ರಾಜ್ಯ ಮಂಡಳಿಯಿಂದ 10th(SSLC) ಪಾಸ್ ಆಗಿರಬೇಕು ಅಥವಾ ತತ್ಸಮಾನ ಪೂರ್ಣಗೊಳಿಸಬೇಕು

• ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ SC ST ಮಾಜಿ ಸೈನಿಕರು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ- ಅದೇ ಸಾಮಾನ್ಯ ವರ್ಗ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ- 100/- ಪಾವತಿ ಮಾಡಬೇಕು.

ಇಲ್ಲಿ ಗಮನಿಸಿ: ಯಾರಾದರೂ ನಿಮಗೆ ಅರ್ಜಿ ಸುಲ್ಕದಲ್ಲಿ ಜಾಸ್ತಿ ಕೇಳಿದರೆ ಕೊಡಬೇಡಿ ಅಧಿಸೂಚನೆಯಲ್ಲಿ ಕೇಳಿದ ಸುಲ್ಕ ಮಾತ್ರ ಕೊಡಿ

ಪ್ರಮುಖ ಸೂಚನೆ :ನಮ್ಮ ಸಲಹೆ.?

ಈಗ ಪ್ರಸ್ತುತ ಭಾರತೀಯ ಕೇಂದ್ರ ಸರ್ಕಾರದಲ್ಲಿ ಕಾನ್ಸ್ಟೇಬಲ್ ಹುದ್ದೆಗೆ ನೇಮಕಾತಿ ಆಗುತ್ತಿದೆ ಕೇಂದ್ರದಲ್ಲಿ ಉದ್ಯೋಗ ಮಾಡುವ ಬಯಸುವವರಿಗೆ ಈ ಹುದ್ದೆ ತುಂಬಾ ಒಳ್ಳೆಯದು ನೀವು ಎಸ್ ಎಸ್ ಎಲ್ ಸಿ ಮುಗಿಸಿದರೆ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ ರಾಜ್ಯ ಸರ್ಕಾರ ಕಡೆ ಗಮನವಿಟ್ಟು ಕೇಂದ್ರ ಸರ್ಕಾರ ಕಡೆ ಗಮನ ಕೊಡಿ ಯಾವುದಾದರೂ ಒಳ್ಳೆ ಜಾಬ್ ತಗೋತೀರಾ ಇದಕ್ಕೆ ಅಪ್ಲಿಕೇಶನ್ ಹಾಕಿ ಯಾರು ಮಿಸ್ ಮಾಡಬೇಡಿ.

ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ ಮತ್ತು ಆಯ್ಕೆ ವಿಧಾನ ಹೇಗಿರುತ್ತೆ.? ವಿವರ ಇಲ್ಲಿದೆ

• ಕಾನ್ಸ್ಟೇಬಲ್ ಹುದ್ದೆ ಕೇಂದ್ರ ಮೀಸಲು ಪೊಲೀಸ್ ಪಡೆ ಸಂಸ್ಥೆಗೆ ಸಂಬಂಧ ಪಟ್ಟಂತೆ ಕೇಂದ್ರ ಸರ್ಕಾರ ಸಿಪಿಸಿ ಪ್ರಕಾರ ವೇತನ ₹21700/- ರಿಂದ 69100/- ವರೆಗೆ ಸಂಬಳ ಸಿಗುತ್ತೆ, ಮಹಿಳೆಯರಿಗೂ ಮತ್ತು ಪುರುಷರಗೋ ಒಂದೇ ರೀತಿಯಲ್ಲಿ ವೇತನ- ಪ್ರತಿ ವರ್ಷ ವೇತನ ಹೆಚ್ಚಿಗೆ ಮಾಡುತ್ತಾರೆ.

• ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ದಹಿಕ ದಕ್ಷತೆ ಪರೀಕ್ಷೆ- ಕಂಪ್ಯೂಟರ್ ಆಧಾರಿತ ಪರೀಕ್ಷೆ- ದಹಿಕ ಮಾನದಂಡಗಳ ಪರೀಕ್ಷೆ- ದಾಖಲೆಗಳ ಪರಿಶೀಲನೆ ವ್ಯಾಪಾರ ಪರೀಕ್ಷೆ ಮತ್ತು ವಿವರವಾದ ವೈದ್ಯಕೀಯ ಪರೀಕ್ಷೆ- ಸಂದರ್ಶನ ಮೂಲಕ ಆಯ್ಕೆ.

ವಯಮಿತಿ ಎಷ್ಟಿರಬೇಕು ?ಮತ್ತು ಎಷ್ಟು ಸ್ಟಡಿಲಿಕೆ ಇರುತ್ತೆ.?

• ಕಾನ್ಸ್ಟೇಬಲ್ ಹುದ್ದೆಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 27 ವರ್ಷದ ಒಳಗಡೆ ಇರಬೇಕು- 19-5-2026 ರಂತೆ ಮಾನದಂಡಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ.- ಕನಿಷ್ಠವಾಗಿ 3 ವರ್ಷದಿಂದ ಗರಿಷ್ಠ 10 ವರ್ಷದವರೆಗೆ ಸಡಿಲಿಕೆ.

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ Links : ಕೆಳಗಡೆ ನೋಡಿ:

ಪ್ರಶಾಂತ್ ಮೀಡಿಯಾ:

ನೋಡಿ ಈ ಮೇಲ್ಗಡೆ ತೀರಿಸಿಕೊಟ್ಟಿರುವ ಎಲ್ಲ ಮಾಹಿತಿ ಅಧಿಸೂಚನೆ ಪ್ರಕಾರ ಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ನಿಖರವಾದ ಮಾಹಿತಿ ಕಾನೂನು ಬದ್ಧವಾಗಿ ಬರುತ್ತದೆ ಯಾವುದೇ ತಪ್ಪು ಮಾಹಿತಿಗಳು ಬಿತ್ತರಿಸುವುದಿಲ್ಲ.

FAQS – ಅತಿ ಹೆಚ್ಚು ಜನರು ಕೇಳುತ್ತಿರುವ ಪ್ರಶ್ನೆಗಳು.?

1) ಆನ್ಲೈನ್ ನಲ್ಲಿ ಅವಕಾಶ ಇದೆಯಾ ಅಥವಾ ಆಫ್‌ಲೈನ್‌ನಲ್ಲಿ ಇದೆಯಾ.?

ಇದು ಸಂಪೂರ್ಣವಾಗಿ ಆನ್ಲೈನ್ ನಲ್ಲಿ ಅವಕಾಶ ನೀಡಿದ್ದಾರೆ ಮಹಿಳೆಯರು ಪುರುಷರು ಆನ್ಲೈನ್ನಲ್ಲಿ ಮಾತ್ರ ಅಪ್ಲಿಕೇಶನ್ ಸಲ್ಲಿಸಿ.

2) ಕರ್ನಾಟಕದವರಿಗೆ ಅವಕಾಶ ಇದೆಯಾ ಮತ್ತು ಕರ್ನಾಟಕದಲ್ಲಿ ಎಷ್ಟು ಹುದ್ದೆಗಳು ಇದೆ ?

ಹೌದು ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಯವರೆಗೆ ಅವಕಾಶ ಇದೆ ಕರ್ನಾಟಕ ರಾಜ್ಯದಲ್ಲಿ 471 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ

Leave a Comment