ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕ ಮತ್ತು ಅರಣ್ಯ ಅಧಿಕಾರಿ ಹುದ್ದೆಗೆ ಅರ್ಜಿ ಕರೆಯಲಾಗಿದೆ ಆನ್ಲೈನ್ ನಲ್ಲಿ ಮಹಿಳೆಯರಿಗೆ ಪುರುಷರಿಗೆ ಅವಕಾಶ ಒಟ್ಟಿಗೆ 271 ಹುದ್ದೆಗೆ ನೇಮಕಾತಿ ನಡೆಯುತ್ತಿದೆ
ಭಾರತೀಯ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಬೇಕು? ಅರಣ್ಯ ರಕ್ಷಕ ಹುದ್ದೆಗೆ ಕಾಯುತ್ತಿರುವವರಿಗೆ ಬಂತು Good News ದಿನಾಂಕ 01 May 2026 ರಿಂದ ಅರ್ಜಿ ಪ್ರಾರಂಭ. ಕೊನೆಯ ದಿನಾಂಕ ಮೇ 31 ಒಳಗಾಗಿ ಅಪ್ಲೈ ಮಾಡಿ.
ಮಾಜಿ ಸೈನಿಕರಿಗೆ ಈಗಾಗಲೇ ಕೇಂದ್ರದಲ್ಲಿ ಅಥವಾ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದ ಅಭ್ಯರ್ಥಿಗಳಿಗೆ SC ST OBC EWS ಮಹಿಳೆಯರಿಗೆ ಎಲ್ಲರಿಗೂ ಅವಕಾಶ ನೀಡಲಾಗಿದೆ ಇದೇ ರೀತಿಯಾಗಿ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ತ್ರಿಪುರ ಅರಣ್ಯ ಇಲಾಖೆ ನೇಮಕಾತಿ ವಿವರ:
ಹೌದು ಭಾರತೀಯ ತ್ರಿಪುರ ರಾಜ್ಯದಲ್ಲಿ ಅರ್ಜಿ ಕರೆಯಲಾಗಿದೆ ಖಾಯಂ ಹುದ್ದೆಗಳು ನೇಮಕಾತಿ ಸರ್ಕಾರಿ ಉದ್ಯೋಗ ಅಲ್ಲಿರುವ ಭಾಷೆ ಓದಲು ಬರೆಯಲು ಬಂದರೆ ಅಪ್ಲಿಕೇಶನ್ ಹಾಕಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗೆ ತ್ರಿಪುರದಲ್ಲಿ ಕೆಲಸ.
ಯಾವ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ ಎಷ್ಟು ಹುದ್ದೆಗಳು ಉದ್ಯೋಗದ ಸ್ಥಳ ಎಲ್ಲಿರುತ್ತೆ ಇಲ್ಲಿದೆ ವಿವರ.?
ನೋಡಿ ವೀಕ್ಷಕರೇ ಈ ನೇಮಕಾತಿಯು ತ್ರಿಪುರ ಅರಣ್ಯ ಇಲಾಖೆಯಲ್ಲಿ ನೇಮಕಾತಿ ನಡೆಯುತ್ತಿದೆ ಒಟ್ಟಿಗೆ 271 ಹುದ್ದೆಗೆ ಅರ್ಜಿ ಕರೆಯಲಾಗಿದೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗೆ ಭಾರತದ ತ್ರಿಪುರ ರಾಜ್ಯದಲ್ಲಿ ಕೆಲಸ ಇರುತ್ತದೆ.

ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ ಶೈಕ್ಷಣಿಕ ಅರ್ಹತೆಯಾಗಿರಬೇಕು.? ಸಂಪೂರ್ಣ ವಿವರ
ಶೈಕ್ಷಣಿಕ ವಿವರ– ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರಾಜ್ಯ ಅಥವಾ ಕೇಂದ್ರ ಯುನಿವರ್ಸಿಟಿ ಅಥವಾ ಇನ್ಸ್ಟಿಟ್ಯೂಟ್ಗಳಿಂದ SSLC ,PUC ಅಥವಾ ತತ್ಸಮಾನ ಪಾಸಾಗಿರಬೇಕು.
ಹುದ್ದೆಗಳ ವಿವರ- ಅರಣ್ಯ ರಕ್ಷಕರು, ಅರಣ್ಯ ಅಧಿಕಾರಿ( ಫಾರೆಸ್ಟರ್) ಹುದ್ದೆಗೆ ನೇಮಕಾತಿ ನಡೆಯುತ್ತಿದೆ.
ಪ್ರತಿ ತಿಂಗಳು ಎಷ್ಟು ಸಂಬಳ ಮತ್ತು ಅರ್ಜಿ ಶುಲ್ಕ ಎಷ್ಟಿರುತ್ತದೆ.?
ಅರ್ಜಿ ಶುಲ್ಕ– ಅಧಿಕೃತ ಅಧಿಸೂಚನೆ ಒಮ್ಮೆ ನೋಡಿ
ಪ್ರತಿ ತಿಂಗಳು ಸಂಬಳ- ಅರಣ್ಯ ರಕ್ಷಕ ಮತ್ತು ಫಾರೆಸ್ಟರ್ ಹುದ್ದೆಗೆ ಬೇರೆ ರೀತಿಯಲ್ಲಿ ವೇತನ ನೀಡಲಾಗುತ್ತದೆ ಇಲ್ಲಿ ಕೊಡುವ ವೇತನ 7ನೇ ಸಿಪಿಸಿ ಪ್ರಕಾರ 18000/- ರಿಂದ 84100/ – ವರೆಗೆ ಸಂಬಳ ಅಂದಾಜಿನ.
ನಮ್ಮ ಸಲಹೆ:
ನೋಡಿ ಇದೊಂದು ಅರಣ್ಯ ಇಲಾಖೆ ಯಲ್ಲಿ ದೈಹಿಕ ಪರೀಕ್ಷೆ ಎಲ್ಲ ಇರುತ್ತದೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗೆ ತಿರುಪುರದಲ್ಲಿ ಕೆಲಸ ಅಲ್ಲಿ ಭಾಷೆ ನಿಯಮಗಳು ಪದ್ಧತಿ ಎಲ್ಲವನ್ನು ಬರಬೇಕು ಆದಕಾರಣ ಕರ್ನಾಟಕದವರು ಸಲ್ಲಿಸಿ ಅಥವಾ ಬೇಡ ಕೆಲವೇ ದಿನಗಳಲ್ಲಿ ಕರ್ನಾಟಕದಲ್ಲಿ ಅರಣ್ಯ ಇಲಾಖೆಯಲ್ಲಿ ನೇಮಕಾತಿ ಬರಲಿದೆ ಅಲ್ಲಿವರೆಗೆ ಕಾಯಬಹುದು.
ಆಯ್ಕೆ ವಿಧಾನ ಹೇಗಿರುತ್ತದೆ ಮತ್ತು ವಯೋಮಿತಿ ಎಷ್ಟಾಗಿರಬೇಕು.? Full Details
• ವಯೋಮಿತಿ– ಕನಿಷ್ಠ ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ 18 ವರ್ಷದಿಂದ ಗರಿಷ್ಠ 40 ವರ್ಷದ ಒಳಗಡೆ ಇರಬೇಕು ವಯೋಮಿತಿಯಲ್ಲಿ ಸಡಲಿಕ್ಕೆ ಇರುತ್ತದೆ. SC, ST 5 ವರ್ಷದವರೆಗೆ, OBC ಅಭ್ಯರ್ಥಿಗೆ 03 ವರ್ಷದವರೆಗೆ
• ಆಯ್ಕೆ ವಿಧಾನ- ಲಿಖಿತ ಪರೀಕ್ಷೆಯ ಮೂಲಕ ಮತ್ತು ದೈಹಿಕ ಪರೀಕ್ಷೆ ಸಂದರ್ಶನ ಮೂಲಕ ಡಾಕ್ಯುಮೆಂಟ್ಸ್ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಕೆಲವು ಬೇಕಾಗುವ ದಾಖಲೆಗಳು.?
- • ಅರ್ಜಿದಾರರ ಫೋಟೋ
- • ಸಿಗ್ನೇಚರ್ ಪ್ರಮಾಣ ಪತ್ರ
- • ಆಧಾರ ಕಾರ್ಡ್
- • ಜಾತಿ ಪುರಾವೆಗಳು ಮತ್ತು ಆದಾಯ ಪ್ರಮಾಣ ಪತ್ರ
- • ಶೈಕ್ಷಣಿಕ ಅಂಕಪಟ್ಟಿಗಳು
- • ಎಸ್ ಎಸ್ ಎಲ್ ಸಿ ಅಂಕಪಟ್ಟಿ
- • ದ್ವಿತೀಯ ಪಿಯುಸಿ ಅಂಕಪಟ್ಟಿ
ಇತರೆ ದಾಖಲೆಗಳು ತ್ರಿಪುರ ರಾಜ್ಯದಲ್ಲಿ ವಾಸ ಮಾಡುತ್ತಿರುವ ಪ್ರಮಾಣ ಪತ್ರ
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಲಿಂಕ ಮತ್ತು ಅಧಿಕೃತ ಅಧಿಸೂಚನೆ:
- Apply link: Click Here
- Notification Pdf: Click Here
ಆನ್ಲೈನ್ನಲ್ಲಿ ಹೇಗೆ ಅರ್ಜಿ ಸಲ್ಲಿಸುವುದು? ಪ್ರಮುಖ ದಿನಾಂಕಗಳು?
• ಈಗಾಗಲೇ ಆನ್ಲೈನ್ ನಲ್ಲಿ ಅಪ್ಲಿಕೇಶನ್ ಪ್ರಾರಂಭ 01-5-2026 ರಿಂದ ಕೊನೆಯ ದಿನಾಂಕ 31-5-2026 ವರೆಗೆ ಅವಕಾಶ ನೀಡಲಾಗಿದೆ.
• ಆನ್ಲೈನ್ ನಲ್ಲಿ ತ್ರಿಪುರ ರಾಜ್ಯ ಇಲಾಖೆಯ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಮೊದಲಿಗೆ ರೆಜಿಸ್ಟರ್ ಮಾಡಿಕೊಳ್ಳಿ ಆಮೇಲೆ ಲಾಗಿನ್ ಮಾಡಿಕೊಂಡು ಎಲ್ಲ ಮಾಹಿತಿಗಳು ಸರಿಯಾಗಿ ನಿಯಮಗಳ ಪ್ರಕಾರ ಸಲ್ಲಿಸಿ ಕೊನೆಯಲ್ಲಿ ಅಪ್ಲಿಕೇಶನ್ ಸಬ್ಮಿಟ್ ಮಾಡಿ ಮತ್ತು ಕಡ್ಡಾಯವಾಗಿ ಪ್ರಿಂಟ್ ತೆಗೆದುಕೊಳ್ಳಿ.
ಪ್ರಶಾಂತ್ ಮೀಡಿಯಾ ಕೊನೆಯ ಮಾತು:
ಈ ಮೇಲ್ಗಡೆ ತೋರಿಸಿಕೊಟ್ಟದ್ದು ತ್ರಿಪುರ ರಾಜ್ಯ ಅರಣ್ಯ ಇಲಾಖೆ ಬಗ್ಗೆ ಸಂಪೂರ್ಣ ಮಾಹಿತಿ ಲೇಖನಿಯಲ್ಲಿ ಯಾವುದೇ ತಪ್ಪು ಮಾಹಿತಿಗಳು ಸುಳ್ಳು ಸುದ್ದಿ ಹಬ್ಬಿಸೋದಿಲ್ಲ.
FAQS- ಅತಿ ಹೆಚ್ಚು ಜನ ಕೇಳುತ್ತಿರುವ ಪ್ರಶ್ನೆಗಳು.?
1) ಇದು ಯಾವ ರೀತಿಯಲ್ಲಿ ಮತ್ತು ಯಾರಿಗೆ ಹೆಚ್ಚು ಆದ್ಯತೆ ಇರುತ್ತೆ.?
ತ್ರಿಪುರ ರಾಜ್ಯದ ಅಭ್ಯರ್ಥಿಗಳಿಗೆ ಅವಕಾಶ ಮತ್ತು ಅಖಿಲ ಭಾರತದ ದವರಿಗೆ ಅವಕಾಶ ಪ್ರೆಷರ್ ಅಭ್ಯರ್ಥಿ ಹೆಚ್ಚು ಆದ್ಯತೆ ಇರುತ್ತದೆ.
2) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು.?
ಈಗಾಗಲೇ ಅಪ್ಲಿಕೇಶನ್ ಪ್ರಾರಂಭ ಕೊನೆಯ ದಿನಾಂಕ 31 ಮೇ 2026 ರ ಒಳಗಾಗಿ ಅಪ್ಲಿಕೇಶನ್ ಹಾಕಿ.
3) ಇದು ಆನ್ಲೈನ್ ಇದ್ದೀಯ ಅಥವಾ ಆಫ್ಲೈನ್ ಇದಿಯಾ ಮತ್ತು ಯಾರಿಗೆ ಅವಕಾಶ.?
ಮಹಿಳೆಯರಿಗೆ ಪುರುಷರಿಗೆ ಅವಕಾಶ ಇದು ಸಂಪೂರ್ಣ ಆನ್ಲೈನ್ ನಲ್ಲಿ ಅಪ್ಲಿಕೇಶನ್ ಹಾಕಲು ಅವಕಾಶ ನೀಡಿದ್ದಾರೆ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
