KPSC ನೇಮಕಾತಿ 2026- ಕೇರಳ ಸಾರ್ವಜನಿಕ ಸೇವಾ ಆಯೋಗದಲ್ಲಿ ವಿದ್ಯುತ್ ಕೆಲಸಗಾರರು ಕಿರಿಯ ಸಹಾಯಕರು ಸಿನಿಮಾ ಸಹಾಯಕರು ಮತ್ತು ಸಹಾಯಕ ವ್ಯವಸ್ಥಾಪಕರು ಹಾಗೂ ಇತರೆ ಹುದ್ದೆಗೆ ನೇಮಕಾತಿ ನಡೆಯುತ್ತಿದೆ. ಮಹಿಳೆಯರಿಗೆ ಪುರುಷರಿಗೆ ಅಂಗವಿಕಲದವರಿಗೆ ಒಳ್ಳೆಯ ಅವಕಾಶ.
ಸಾರ್ವಜನಿಕ ಸೇವಾ ಆಯೋಗದಲ್ಲಿ ಕೆಲಸ ಮಾಡಬೇಕಾ? ಸರ್ಕಾರಿ ಹುದ್ದೆಗಳ ಬೇಕಾ? ಕೆಲಸಕ್ಕಾಗಿ ಅಲೆದಾಡುತ್ತಿದ್ದೀರಾ? ನೀವು ಎಸ್ ಎಸ್ ಎಲ್ ಸಿ ಪಾಸ್ ಆಗಿದ್ದೀರಾ ಹಾಗಾದ್ರೆ ಈ ನೇಮಕಾತಿಗೆ ಅಪ್ಲೈ ಮಾಡಿ.
ಕೇರಳ ಸಾರ್ವಜನಿಕ ಸೇವಾ ಆಯೋಗದಲ್ಲಿ ಭರ್ಜರಿ ನೇಮಕಾತಿ 997 ಹುದ್ದೆಗೆ ಅರ್ಜಿ ಪ್ರತಿ ತಿಂಗಳು 1,15,300/- ಸಂಬಳವನ್ನು ನೀಡಲಾಗುತ್ತದೆ ಇದೇ ರೀತಿಯಾಗಿ ಹುದ್ದೆಗಳ ಬಗ್ಗೆ ಮಾಹಿತಿ ಯೋಜನಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ಕೇರಳ ಸಾರ್ವಜನಿಕ ಸೇವಾ ಆಯೋಗ?
ಈ ನೇಮಕಾತಿಯಲ್ಲಿ ಹಿಂದುಳಿದ ವರ್ಗದ ಅಭಿವೃದ್ಧಿ ನಿಗಮ ಮತ್ತು ಕೇರಳ ರಾಜ್ಯ ಹಿಂದುಳಿದ ವರ್ಗದ PWD ಅಭ್ಯರ್ಥಿಗೆ ಅವಕಾಶ ರಾಜ್ಯ ವಿದ್ಯುತ್ ಮಂಡಳಿ ಲಿಮಿಟೆಡ್ ನೇಮಕಾತಿ ಮತ್ತು ಚಲನಚಿತ್ರ ಅಭಿವೃದ್ಧಿ ನಿಗಮ ಲಿಮಿಟೆಡ್ ಇದೆ ಸಂಸ್ಥೆಯಲ್ಲಿ ಇರುತ್ತದೆ ಕೆಳಗಡೆ ಎಲ್ಲಾ ವಿವರ ಇದೆ ನೋಡಿ.
➡️ಯಾವ ಇಲಾಖೆಯಲ್ಲಿ ಅರ್ಜಿ ಉದ್ಯೋಗದ ಸ್ಥಳ ಎಲ್ಲಿ ಎಷ್ಟು ಹುದ್ದೆಗೆ ನೇಮಕಾತಿ ನಡೆಯುತ್ತಿದೆ ವಿವರ ಇಲ್ಲಿದೆ?
👉 ಈ ನೇಮಕಾತಿಯು KPSC( ಕೇರಳ ಸಾರ್ವಜನಿಕ ಸೇವಾ ಆಯೋಗ) ನೇಮಕಾತಿ ಒಟ್ಟು 997 ಹುದ್ದೆಗೆ ಅರ್ಜಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗೆ ಭಾರತದ ಕೇರಳ ರಾಜ್ಯದಲ್ಲಿ ಕೆಲಸ.
✅️ಯಾವ ಹುದ್ದೆಗೆ ಅರ್ಜಿ ಮತ್ತು ಶೈಕ್ಷಣಿಕ ಅರ್ಹತೆ ಏನಾಗಿರಬೇಕು ವಯಮಿತಿ ಎಷ್ಟಿದೆ.?
- • ವೈಮಿತಿ ಮಾಹಿತಿ- ಕನಿಷ್ಠ ಅರ್ಜಿದಾರರಿಗೆ 18 ವರ್ಷದಿಂದ ಗರಿಷ್ಠ 40 ವರ್ಷದವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.
- • ಹುದ್ದೆಗಳ ವಿವರ- ವಿದ್ಯುತ್ ಕೆಲಸಗಾರರು, ಸಹಾಯಕ ವ್ಯವಸ್ಥಾಪಕರು, ಕಿರಿಯ ಸಹಾಯಕರು, ಸಿನಿಮಾ ಸಹಾಯಕರು, ಹಾಗೂ ಇತರೆ ಹುದ್ದೆಗೆ ಅರ್ಜಿ ಒಮ್ಮೆ ಅಧಿಸೂಚನೆ ನೋಡಿ.
- • ಶೈಕ್ಷಣಿಕ ವಿವರ- ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ಮನೆತ ಪಡೆದ ಮಂಡಳಿ ಅಥವಾ ರಾಜ್ಯ ಕೇಂದ್ರದಿಂದ 10th,Diploma, MBA,PGDCA, ಐಟಿಐ ಪೂರ್ಣಗೊಳಿಸಿ
ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ ಆಯ್ಕೆ ವಿಧಾನ ಹೇಗಿರುತ್ತೆ.?
• ಸಂಬಳದ ವಿವರ- ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಪ್ರತಿ ತಿಂಗಳು 18000/- ರಿಂದ 1,15,300/- ವರೆಗೆ ಅವಕಾಶ ನೀಡಲಾಗಿದೆ.
• ಆಯ್ಕೆ ವಿಧಾನ- ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಸಂದರ್ಶನ ಮೂಲಕ.
ನಮ್ಮ ಸಲಹೆ:
ಈ ನೇಮಕಾತಿಗೆ ಕರ್ನಾಟಕದವರು ಅರ್ಜಿ ಹಾಕಿ ಆದರೆ ಅಲ್ಲಿರುವ ಭಾಷೆ ಡೊಮೇಶನಲ್ ಸರ್ಟಿಫಿಕೇಟ್ ಓದಲು ಬರೆಯಲು ಬರಬೇಕು ಕೇರಳ ರಾಜ್ಯದಲ್ಲಿ ವಾಸ ಮಾಡುತ್ತಿದ್ದರೆ ಅಪ್ಲಿಕೇಶನ್ ಹಾಕಿ ಕರ್ನಾಟಕದಲ್ಲಿ ನೇಮಕಾತಿ ಕೇವಲ ಒಂದೇ ವಾರದಲ್ಲಿ ಆಗುತ್ತೆ ಅಲ್ಲಿವರೆಗೆ ಕಾಯಬಹುದು.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಅಧಿಕೃತ ಅಧಿಸೂಚನೆ.?
- Apply Iink- Click Here
- Notification Pdf- Click Here
ಅರ್ಜಿ ಸಲ್ಲಿಸುವ ವಿಧಾನ ಕೊನೆ ದಿನಾಂಕ ಯಾವುದು?
➡️ ಆನ್ಲೈನ್ ನಲ್ಲಿ ಈಗಾಗಲೇ ಅರ್ಜಿ ಆರಂಭವಾಗಿದೆ 30-4-2026 ರಿಂದ 03-6-2026 ವರೆಗೆ ಅವಕಾಶ ನೀಡಲಾಗಿದೆ.
👉 ಅಧಿಕೃತವಾಗಿ ಅಂತರ್ಜಾಲಕ್ಕೆ ಭೇಟಿ ಕೊಟ್ಟು Register- ಮಾಡಿಕೊಳ್ಳಿ ನಂತರ ಲಾಗಿನ್ ಮಾಡಿಕೊಂಡು ಆನ್ಲೈನಲ್ಲಿ ಎಲ್ಲ ಮಾಹಿತಿಗಳು ಸಲ್ಲಿಸಿ ಕೊನೆಯಲ್ಲಿ ಹಂತ ಹಂತವಾಗಿ ಅಪ್ಲಿಕೇಶನ್ ಸಬ್ಮಿಟ್ ಮಾಡಿ ಕೊನೆಯಲ್ಲಿ ಕಡ್ಡಾಯವಾಗಿ ಪ್ರಿಂಟ್ ತೆಗೆದುಕೊಳ್ಳಿ.

ಪ್ರಶಾಂತ್ ಮೀಡಿಯಾ.?
ಮೇಲೆ ತಿಳಿಸಿಕೊಟ್ಟಿರುವ ಮಾಹಿತಿ ಕೇರಳ ಸಾರ್ವಜನಿಕ ಸೇವಾ ಆಯೋಗ(KPSC) ನೇಮಕಾತಿ ಬಗ್ಗೆ ಕಾನೂನು ಬದ್ಧವಾಗಿ ವಿವರಣೆ ಮೂಲಕ ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಹಬ್ಬಿಸೋದಿಲ್ಲ.
FAQS-
1) ಯಾವ ರಾಜ್ಯದಲ್ಲಿ ಕೆಲಸ ಇರುತ್ತದೆ ಮತ್ತು ಆನ್ಲೈನ್ ಇದ್ದೀಯ ಅಥವಾ ಆಫ್ಲೈನ್ ಇದಿಯಾ.?
ನೋಡಿ ಇದು ಕೇರಳ ರಾಜ್ಯದಲ್ಲಿ ಕೆಲಸ ಮತ್ತು ಸಂಪೂರ್ಣ ಆನ್ಲೈನ್ನಲ್ಲಿ ಅಪ್ಲಿಕೇಶನ್ ಹಾಕಲು ಅವಕಾಶ.
2) ಕೊನೆಯ ದಿನಾಂಕ ಯಾವುದು ಮತ್ತು ಹುದ್ದೆ ಹೇಗಿರುತ್ತೆ.?
ಈ ಹುದ್ದೆಗಳು ಖಾಯಂ ಹುದ್ದೆ ಮತ್ತು ಕೇರಳ ರಾಜ್ಯ ಸರಕಾರಿ ಹುದ್ದೆ ಇದಕ್ಕೆ 03-6-2026 ಕೊನೆಯ ದಿನಾಂಕ

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
