ಬಾಗಲಕೋಟೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲವು: ಬಾಗಲಕೋಟೆಯಲ್ಲಿ ಕಾಂಗ್ರೆಸ್ ಪಕ್ಷ ಬರಲು ಕಾರಣವೇನು? ಶ್ರೀ ಸುನೀತಾ ಐಹೊಳೆ ಇವರು ಕಾಲಿಡುವ ಜಾಗದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣ ಮಾಹಿತಿ ಇಲ್ಲಿದೆ:
ಕರ್ನಾಟಕ ರಾಜ್ಯದಲ್ಲಿ ದಾವಣಗೆರೆ ಜಿಲ್ಲೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲವು ಮತ್ತು ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲವು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಆರ್ಭಟ. ಈ ಪಕ್ಷಕ್ಕಾಗಿ ಹಗಲು ರಾತ್ರಿ ಅನ್ನದೆ ದುಡಿಯುತ್ತಿರುವ ಮಹಿಳೆ ಶ್ರೀ ಸುನಿತಾ ಐಹೊಳೆ ಬಾಗಲಕೋಟೆಯಲ್ಲಿ ಉಪ ಚುನಾವಣೆಯಲ್ಲಿ ಉಮೇಶ್ ಮೆಟ್ಟಿ ಪರ ಪ್ರಚಾರಕ್ಕೆ ಅಖಾಡಕ್ಕೆ ಇಳಿದಿದ್ದರು ಎಲ್ಲಾ ವಿವರ ಒಂದೊಂದಾಗಿ ಕೆಳಗಡೆ ಕೊಟ್ಟಿದ್ದೇವೆ ನೋಡಿ. ಇದೇ ರೀತಿಯಾಗಿ ರಾಜಕೀಯ ವಿಷಯ ತಿಳಿಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ಯಾರು ಈ ಸುನಿತಾ ಐಹೊಳೆ? ಇವರು ಕಾಲು ಇಟ್ಟಲ್ಲೆಲ್ಲ ಕಾಂಗ್ರೆಸ್ ಪಕ್ಷನೇ ಬರುತ್ತೆ?
ಇವರು AICC ವೀಕ್ಷಕರು ಮತ್ತು ದೆಹಲಿಯ ರಾಜ್ಯ ಸಂಚಾಲಕರು ಹಾಗೂ KPCC ಬೆಂಗಳೂರು ಮತ್ತು ಕಲಬುರ್ಗಿ ಜಿಲ್ಲಾ ಪ್ರಚಾರ ಸಮಿತಿ ಸಂಯೋಜಕರು ಈಗ ಪ್ರಸ್ತುತ ಕರ್ನಾಟಕದ ಬೆಳಗಾವಿ ಡಿಸಿಸಿ ಬ್ಯಾಂಕಿನಲ್ಲಿ (DCC BANK BELAGAVI) ಡೈರೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಎಲ್ಲಿ ಕಾಲಿಡುತ್ತಾರೆ ಅಲ್ಲಿ ಕಾಂಗ್ರೆಸ್ ಪಕ್ಷ ಬಂದೇ ಬರುತ್ತೆ ಇವರು ದುಡ್ಡಿಗಾಗಿ ಕೆಲಸ ಮಾಡಲ್ಲ ಜನರಿಗಾಗಿ ಕೆಲಸ ಮಾಡುವವರು ಇವರು ಇವರು ಬಡ ಮಧ್ಯಮ ಕುಟುಂಬದಿಂದ ಬಂದಿರುವ ಮಹಿಳೆ ಇವರಿಗೆ ಕಷ್ಟ ನೋವು ಏನಂತ ಗೊತ್ತು ಇವರಿಗೆ ಜನರ ನೋವು ಏನಂತ ಗೊತ್ತು ಇವರು ತಮ್ಮ ಕಾಂಗ್ರೆಸ್ ಪಕ್ಷಕ್ಕಾಗಿ ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದಾರೆ? ಜನರೇ ದೇವರೆಂದು ದುಡಿಯುತ್ತಿರುವ ಮಹಿಳೆ.

ಬಾಗಲಕೋಟೆ ಉಪಚುನಾವಣೆಯಲ್ಲಿ ಶ್ರೀ ಸುನಿತಾ ಐಹೊಳೆ ಅವರು ಪ್ರಚಾರಕ್ಕೆ ಇಳಿದರು?
ಹೌದು ಬಾಗಲಕೋಟೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲು ಸುನಿತಾ ಐಹೊಳೆ ಅವರ ಮುಖ್ಯ ಪಾತ್ರವಾಗಿದೆ ಇವರು ಬಾಗಲಕೋಟೆಯಲ್ಲಿರುವ ಎಲ್ಲರ ಜನ ಸಮುದಾಯಗಳ ಮನೆ ಮನೆಗೆ ಭೇಟಿ ಕೊಟ್ಟು ಅವರ ಕಷ್ಟ ದುಃಖಗಳನ್ನು ಕೇಳುತ್ತಾ ಉಮೇಶ್ ಮೆಟ್ಟಿ ಅವರ ಪರ ನಿಂತು ಪ್ರಚಾರ ಮಾಡಿದರು ಅಲ್ಲಿರುವ ಜನರಿಗೆ ತಮ್ಮ ಕೈಯಿಂದ ಆದಷ್ಟು ಸಹಾಯ ಮಾಡಿ ಅಲ್ಲಿ ಇರುವ ಜನರಿಗೆ ಭರವಸೆ ಕೊಟ್ಟು ಅವರ ಕಣ್ಣೀರು ಒರೆಸಿದರು ಇವತ್ತು ಬಾಗಲಕೋಟೆ ಉಪ ಚುನಾವಣೆಯಲ್ಲಿ ಉಮೇಶ್ ಮೆಟ್ಟಿಯವರು ಗೆಲ್ಲಲು ಇವರದು ಅತಿ ದೊಡ್ಡ ಪಾತ್ರವಾಗಿದೆ.
ಬೆಳಗಾವಿ ಉಸ್ತುವಾರಿ ಸಚಿವರಾಗಿರುವ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಮಾರ್ಗದರ್ಶನಾಗೆ ಬಾಗಲಕೋಟೆ ಚುನಾವಣೆಯಲ್ಲಿ ಪ್ರಚಾರಕ್ಕೆ ಇಳಿದಿದ್ದರು ಶ್ರೀ ಸುನಿತಾ ಐಹೊಳೆ ಅವರು.
ಶ್ರೀ ಸುನಿತಾ ಐಹೊಳೆ ಅವರು ಮಾಡಿರುವ ಕೆಲಸ ಒಂದಲ್ಲ ಎರಡಲ್ಲ ಸಾವಿರಾರು ಕೆಲಸಗಳು ಬಡವರಿಗಾಗಿ ಬಡವರಿಗೋಸ್ಕರ ಮಾಡಿದ್ದಾರೆ.
- ಇವರು ಸಾಕಷ್ಟು ಜನರಿಗೆ ಉದ್ಯೋಗ ಇಲ್ಲದವರಿಗೆ ಉದ್ಯೋಗ ಕೊಟ್ಟಿದಾರೆ
- ಸಾವಿರಾರು ಮಹಿಳೆಯರಿಗೆ ಸ್ವಂತ ಹೊಲಿಗೆ ಯಂತ್ರ ಸಂಸ್ಥೆ ಮತ್ತು ಸಂಘಗಳು ಹಾಗೂ ಗಾರ್ಮೆಂಟ್ ಸಂಸ್ಥೆಗಳನ್ನು ಸ್ಥಾಪಿಸಿ ಅವರಿಗೆ ಜೀವನಕ್ಕೆ ದಾರಿ ತೋರಿಸಿಕೊಟ್ಟಿದ್ದಾರೆ.
- ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳು ಎಲ್ಲ ಸಾರ್ವಜನಿಕರಿಗೆ ಮಹಿಳೆಯರಿಗೆ ಪುರುಷರಿಗೆ ಸಿಗಲೇಬೇಕೆಂದು ಹೋರಾಟ ಮಾಡಿ ಎಲ್ಲ ಸೌಲಭ್ಯಗಳು ಒದಗಿಸಿ ಕೊಟ್ಟಿದ್ದಾರೆ.
- ಅಂಗವಿಕಲರಿಗೆ ಸರ್ಕಾರದಿಂದ ಪೆನ್ಷನ್ ಮಾಡಿದ್ದಾರೆ. ತಾವು ದುಡಿಯುತ್ತಿರುವ ಅಮೌಂಟ್ನಲ್ಲಿ ಎಲ್ಲಾ ಶಾಲಾ ಮಕ್ಕಳಿಗೆ ಉಚಿತವಾಗಿ ಸಾಮಗ್ರಿಗಳು ಬೇಕಾಗುವಂತಹ ವಸ್ತುಗಳು ಒದಗಿಸಿ ಕೊಟ್ಟಿದ್ದಾರೆ.
- ಶ್ರೀ ಸುನಿತಾ ಐಹೊಳೆ ಅವರು ಬಡವರಿಗಾಗಿ ಬಡವರಿಗೋಸ್ಕರ ದುಡಿಯುತ್ತಿರುವ ಮಹಿಳೆ ಇವರು ಕೊಟ್ಟಿದ್ದು ಯಾರಿಗೂ ಕಾಣೋದಿಲ್ಲ ಇವರು ಮಾಡುತ್ತಿರುವ ಸಮಾಜ ಸೇವೆ ನಿಜಕ್ಕೂ ಮೆಚ್ಚಲೇಬೇಕು.
ಇವರು ಬಡ ಕುಟುಂಬದಿಂದ ಬಂದ ಮಹಿಳೆ ಇವರಿಗೆ ಜನರ ಬಡ ಜನರ ಕಷ್ಟ ನೋವು ಏನಂತ ಗೊತ್ತಾಗುತ್ತೆ .
ನಮ್ಮ ಸಲಹೆ:
ನೋಡಿ ಇವರು ಯಾವುದೇ ಅಧಿಕಾರ ಇಲ್ಲದಾಗಲೇ ಇಷ್ಟೊಂದು ಜನರಗಾಗಿ ಕೆಲಸ ಮಾಡುತ್ತಿದ್ದಾರೆ ನೀವೇನಾದರೂ ಮನಸ್ಸು ಮಾಡಿ ಇವರಿಗೆ ಅಂದರೆ ಶ್ರೀ ಸುನಿತಾ ಐಹೊಳೆ ಅವರಿಗೆ MLA ಸ್ಥಾನವನ್ನು ಕೊಟ್ಟರೆ ಇಡೀ ಒಂದು ತಾಲೂಕು ಅಭಿವೃದ್ಧಿ ಆಗುತ್ತೆ.
ಕಾಂಗ್ರೆಸ್ ಪಕ್ಷಕ್ಕಾಗಿ ಹಗಲು ರಾತ್ರಿ ಅನ್ನದೆ ದುಡಿಯುತ್ತಿರುವ ಶ್ರೀ ಸುನಿತಾ ಐಹೊಳೆ ಮೇಡಂ ಅವರು:
ಈ ಸುನಿತಾ ಅವಳೆ ಅವರು ಎಲ್ಲಿ ಕಾಲಿಡುತ್ತಾರೆ ಅಲ್ಲಿ ಕಾಂಗ್ರೆಸ್ ಪಕ್ಷ ? ಉದಾಹರಣೆ?
ತೆಲಂಗಾಣ ರಾಜ್ಯದಲ್ಲಿ ಸುಮಾರು 3 ತಿಂಗಳವರೆಗೆ ಕಾಂಗ್ರೆಸ್ ಪಕ್ಷಕ್ಕಾಗಿ ಪಕ್ಷ ಗೋಸ್ಕರ ಪ್ರಚಾರ ಮಾಡಿದರು ಪ್ರತಿ ಮನೆ ಮನೆಗೆ ಭೇಟಿ ಕೊಟ್ಟು ಪ್ರಚಾರ ಮಾಡಿದರು 3 ತಿಂಗಳವರೆಗೆ ಹಗಲು ರಾತ್ರಿ ಏನದೆ ಪಕ್ಷಕ್ಕಾಗಿ ಪ್ರಚಾರ ಮಾಡಿದರು ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಬರಲು ಮುಖ್ಯ ಪಾತ್ರವಾಗಿದೆ.
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪರ ಎಲ್ಲಾ ಮನೆಮನೆಗೆ ಭೇಟಿ ಕೊಟ್ಟು ಇಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಹಗಲು ರಾತ್ರಿ ಏನದೆ ಪ್ರಚಾರ ಮಾಡಿದರು ಕೊನೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷನೆ ಬಂತು. ಬಾಗಲಕೋಟೆಯ ಉಪಚುನಾವಣೆಯಲ್ಲಿ ಸುಮಾರು 15 ರಿಂದ 20 ದಿನಗಳ ಕಾಲ ಉಮೇಶ್ ಮೆಟ್ಟಿ ಪರ ಪ್ರಚಾರ ಮಾಡಿದರು ಕೊನೆಗೆ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಪಕ್ಷ ಬಂತು ಈ ಮೇಡಂ ಅವರ ಬಗ್ಗೆ( ಶ್ರೀ ಸುನಿತಾ ಐಹೊಳೆ) ಎಷ್ಟು ಹೇಳಿದರು ಕಡಿಮೆ.
ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಆಶೀರ್ವಾದದಿಂದ ಜನರ ಆಶೀರ್ವಾದದಿಂದ ಇವರಿಗೆ ಈ ಸರಕಾರ MLA ಸ್ಥಾನ ನೀಡಬೇಕೆಂದು ಜನರು ಮಾತನಾಡುತ್ತಿದ್ದಾರೆ?

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
