ಕರ್ನಾಟಕದಲ್ಲಿ KPCL ವಿದ್ಯುತ್ ಇಲಾಖೆ ( ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್) ಹೊಸ ಆದಿಸೂಚನೆ ಪ್ರಕಟವಾಗಿದೆ ಪರೀಕ್ಷೆ ಇಲ್ಲದೆ ದಾಖಲೆಗಳ ಪರಿಶೀಲನೆ ಸಂದರ್ಶನ ಮೂಲಕ ಆಯ್ಕೆ ಜೂನ್ 22 ರವರೆಗೆ ಅವಕಾಶ ಕೊಟ್ಟಿದ್ದಾರೆ. ಸಂಪೂರ್ಣ ಮಾಹಿತಿ ಕೆಳಗಡೆ.
ವಿದ್ಯುತ್ ಇಲಾಖೆಯಲ್ಲಿ ಕರ್ನಾಟಕದಲ್ಲಿ ಕೆಲಸ ಮಾಡಬೇಕಾ.?KPCL ಸಂಸ್ಥೆಯಲ್ಲಿ ಕೆಲಸ ಮಾಡಬೇಕಾ? ಕರ್ನಾಟಕ ಹುದ್ದೆಗಾಗಿ ಕಾಯುತ್ತಿದ್ದೀರಾ? ಹಾಗಾದರೆ ಈ ನೇಮಕಾತಿಗೆ ಅಪ್ಲಿಕೇಶನ್ ಸಲ್ಲಿಸಿ ಈ ಮೇಲ್ ಮೂಲಕ
ಕರ್ನಾಟಕದಲ್ಲಿ ನಿರುದ್ಯೋಗಿಗಳಿಗೆ ಇದೊಂದು ಒಳ್ಳೆಯ ಅವಕಾಶ ಈ ಅವಕಾಶ ಮಿಸ್ ಮಾಡಿಕೊಳ್ಳಬೇಡಿ ಪ್ರತಿ ತಿಂಗಳು 65,000 ಸಂಬಳ ನೀಡಲಾಗುತ್ತದೆ ಬೆಂಗಳೂರಿನಲ್ಲಿ ಉದ್ಯೋಗ ಇದೇ ರೀತಿಯಾಗಿ ಹೊಸ ಹೊಸ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಗೆ ಭೇಟಿ ಕೊಡಿ.
ಯಾವ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ ಮತ್ತು ಎಷ್ಟು ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಯಾವ ಸ್ಥಳದಲ್ಲಿ ಕೆಲಸ ಇರುತ್ತದೆ.?
ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್(KPCL) ಸಂಸ್ಥೆಯಲ್ಲಿ ಅರ್ಜಿ ಒಟ್ಟು 2 ಹುದ್ದೆಗೆ ಅರ್ಜಿ ಕರೆಯಲಾಗಿದೆ ಕರ್ನಾಟಕದ ಬೆಂಗಳೂರಿನಲ್ಲಿ ಕೆಲಸ ಇರುತ್ತದೆ
ಯಾವ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ವಿದ್ಯಾರ್ಹತೆ ಏನಾಗಿರಬೇಕು.?
ಹುದ್ದೆಗಳ ವಿವರ- ಸಹಾಯಕ ಕಾನೂನು ಅಧಿಕಾರಿ
Qualification- ಕರ್ನಾಟಕ ವಿದ್ಯುತ್ ಸಂಸ್ಥೆ ನಿಯಮಗಳ ಪ್ರಕಾರ ಇಲ್ಲಿ ಕಾನೂನ್ನಲ್ಲಿ ಪದವಿ ಪಾಸ್ ಆಗಿರಬೇಕು ಕೇಂದ್ರ ಅಥವಾ ರಾಜ್ಯ ಮಾನ್ಯತಾ ಮಂಡಳಿಯಿಂದ ಪೂರ್ಣಗೊಳಿಸಬೇಕು.
ಅಭ್ಯರ್ಥಿಗಳಿಗೆ ನಮ್ಮ ಸಲಹೆ:
ಇದು ಕರ್ನಾಟಕ KPCL ಸಂಸ್ಥೆಯಿಂದ ನೇಮಕಾತಿ KPTCL ನೇಮಕಾತಿ ಅಲ್ಲ ಎರಡು ಇಲಾಖೆ ಒಂದೇ ರೀತಿಯಲ್ಲಿ ಕೆಲಸ ಆದರೆ ಸಂಸ್ಥೆಗಳ ಹೆಸರು ಬೇರೆ ಬೇರೆ ನೋಡಿ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಅರ್ಜಿ ಕರೆಯಲಾಗಿದೆ ತಾತ್ಕಾಲಿಕ ಹುದ್ದೆಗೆ ಅರ್ಜಿ ಕರೆಯಲಾಗಿದೆ.
ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ ಮತ್ತು ವೈಯಮಿತಿ ಎಷ್ಟಾಗಿರಬೇಕು.?
Salary- ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ಮಾನದಂಡಗಳ ಪ್ರಕಾರ ಪ್ರತಿ ತಿಂಗಳು 65000 ಸಂಬಳ ಇರುತ್ತದೆ.
Age limit- ಕನಿಷ್ಠ ಮಾನ ಧಾನ್ಯಗಳ ಪ್ರಕಾರ 28 ವರ್ಷ ಹಾಗೂ ಗರಿಷ್ಠ 56 ವರ್ಷದ ಒಳಗಡೆ ಇರಬೇಕು. ವೈಮಿತಿಯಲ್ಲಿ ಸಡಲಿಕ್ಕೆ ಇರುತ್ತದೆ.
ಆಯ್ಕೆ ವಿಧಾನ ಹೇಗಿರುತ್ತದೆ ಮತ್ತು ಅರ್ಜಿ ಶುಲ್ಕ ಎಷ್ಟಿದೆ.?
• ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ ಮೂಲಕ ಆಯ್ಕೆ.
• ಯಾವುದೇ ಹುದ್ದೆ ಯಾವುದೇ ವರ್ಗಕ್ಕೆ ಶುಲ್ಕವಿಲ್ಲ.
ಈ ಹುದ್ದೆಗಳಿಗೆ ಅನುಭವಿ ಇದ್ದವರಿಗೆ ಅವಕಾಶನ ಅಥವಾ ಫ್ರೆಶ್ ಆದವರಿಗೆ ಅವಕಾಶನ.?
ಈ ನೇಮಕಾತಿಗೆ ಗುತ್ತಿಗೆ ಆಧಾರದ ಮೇಲೆ ಇರುವುದರಿಂದ ಈಗಾಗಲೇ ಕೆಲಸ ಮಾಡುವವರು ಹಾಗೂ ಈಗಾಗಲೇ ಕೆಲಸದಲ್ಲಿ ಅನುಭವ ಇರುವವರು ಅರ್ಜಿ ಸಲ್ಲಿಸಿದರೆ ಹೆಚ್ಚಿನ ಆದ್ಯತೆ ಇರುತ್ತದೆ.
ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ ಲಿಂಕ್ ಕೆಳಗಡೆ.?
- Notification Pdf- Click Here
- Apply link- Click Here
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಹಾಗೂ ಅರ್ಜಿ ಸಲ್ಲಿಸುವ ವಿಧಾನ.?
ಈಗಾಗಲೇ ಅಧಿಸೂಚನೆ ಬಿಡುಗಡೆ ಮಾಡಿದೆ ಅಧಿಸೂಚನೆ ಬಿಡುಗಡೆ ದಿನಾಂಕ 12-6-2026 ರಂದು ಈ ಮೇಲ್ ಮೂಲಕ ಅರ್ಜಿ ಹಾಕಲು ಕೊನೆಯ ದಿನಾಂಕ 22-6-2026 ವರೆಗೆ ಅವಕಾಶ.
ಇಮೇಲ್ ಮೂಲಕ ಅರ್ಜಿ- ಹೌದು ಅಧಿಕೃತವಾಗಿ ಮೇಲ್ಗಡೆ ನೋಟಿಫಿಕೇಶನ್ ಡೌನ್ಲೋಡ್ ಮಾಡಿ ಎಲ್ಲ ಮಾಹಿತಿಗಳು ಓದಿ ನಂತರ ಚಾಲ್ತಿಯಲ್ಲಿರುವ ನಿಮ್ಮದೇ ಆಗಿರುವ ವರ್ಜಿನಲ್ ಇಮೇಲ್ ಐಡಿ ಮೂಲಕ ನೀವು ಎಲ್ಲಾ ದಾಖಲೆಗಳ ಸಮೇತ ಬಯೋಡೇಟಾ ಮೂಲಕ ಇಮೇಲ್ ದಲ್ಲಿ ಅಪ್ಲಿಕೇಶನ್ ಸಲ್ಲಿಸಿ. kpclcontractappt@gmail.com ಇದಕ್ಕೆ ಎಲ್ಲ ಮಾಹಿತಿಗಳು ಕಳುಹಿಸಿ ಇದು ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ಅಧಿಕೃತ ಇಮೇಲ್ ಐಡಿ.
FAQS ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳು.?
1) ಪವರ್ ಕಾರ್ಪೊರೇಷನ್ ದಲ್ಲಿ ಕರ್ನಾಟಕ ಮಹಿಳೆಯರಿಗೆ ಅವಕಾಶ ಇದೆಯಾ.?
ಅಧಿಸೂಚನೆಯಲ್ಲಿ ಯಾವುದೇ ಸ್ಪಷ್ಟನೆ ಮಾಹಿತಿ ಇಲ್ಲ ಆದರೆ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ದಲ್ಲಿ ಅಂದ್ರೆ ವಿದ್ಯುತ್ ಇಲಾಖೆ ಮಹಿಳೆಯರಿಗೆ ಅವಕಾಶ ಇಲ್ಲ.
2) ಯಾವ ವಿಧಾನದಲ್ಲಿ ಅರ್ಜಿ ಮತ್ತು ಎಷ್ಟು ಹುದ್ದೆಗಳು.?
ನೋಡಿ ಇದು ಸಂಪೂರ್ಣ ಇಮೇಲ್ ಐಡಿ ಮೂಲಕ ಸಲ್ಲಿಸಬೇಕು ಒಟ್ಟು ಬೆಂಗಳೂರಿನಲ್ಲಿ ಖಾಲಿ ಇದೆ ಎರಡೇ ಹುದ್ದೆಗೆ ಅರ್ಜಿ ಕರೆಯಲಾಗಿದೆ.
3) ಯಾವೆಲ್ಲ ದಾಖಲೆಗಳು ಬೇಕಾಗುತ್ತದೆ.?
ಎಲ್ಲ ದಾಖಲೆಗಳ ವಿವರ KPCL ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿದೆ ಒಮ್ಮೆ ಸರಿಯಾಗಿ ಓದಿ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
