ಭಾರತದಲ್ಲಿ ಮಜುಗಾನ ಡಾಗ್ ಸಂಸ್ಥೆಯಲ್ಲಿ ನೇಮಕಾತಿ 2026 8th 10th ITI ಪಾಸಾದವರಿಗೆ ಅವಕಾಶ 495 ಹುದ್ದೆಗೆ ಅರ್ಜಿ ಕರೆಯಲಾಗಿದೆ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ಕೆಳಗಡೆ. ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಬಹುದು.(Central Government Vacancy)
ಕೇಂದ್ರದಲ್ಲಿ ಕೆಲಸ ಮಾಡಬೇಕಾ? ಅಪ್ರೆಂಟಿಸ್ ಹುದ್ದೆಗಾಗಿ ಕಾಯುತ್ತಿದ್ದೀರಾ? ಭಾರತದಲ್ಲಿ ಕೆಲಸ ಹುಡುಕುತ್ತಿದ್ದೀರಾ ಹಾಗಾದರೆ ನಿಮಗಾಗಿ ಮಜು ಗಾನ ಸೀಪ್ ಬಿಲ್ಡರ್ಸ್ ಲಿಮಿಟೆಡ್ ನೇಮಕಾತಿ ನಡೆಯುತ್ತಿದೆ ಈ ನೇಮಕಾತಿ ಪೂರ್ತಿ ಮಾಹಿತಿ ಪಡೆದುಕೊಳ್ಳಿ ಅಪ್ಲಿಕೇಶನ್ ಹಾಕಿ. ಇದೇ ರೀತಿಯಾಗಿ ಹೊಸ ಹೊಸ ಸುದ್ದಿ ಉದ್ಯೋಗದ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ನೇಮಕಾತಿ ಸಂಪೂರ್ಣ ವಿವರ:
ನೋಡಿ ಸ್ನೇಹಿತರೆ ಈ ನೇಮಕಾತಿಯು ಕೇಂದ್ರ ಸರ್ಕಾರದ ಭಾಗದಲ್ಲಿ ಬರುವ ಲಿಮಿಟೆಡ್ ನಲ್ಲಿ ನೇಮಕಾತಿ ಮಾಡುತ್ತಿದ್ದಾರೆ ಇದು ಆಫ್ಪ್ರೆಂಟಿಸ್ ಹುದ್ದೆ ಇರುತ್ತದೆ ತಾತ್ಕಾಲಿಕ 1 ವರ್ಷ ಅಥವಾ 2 ವರ್ಷ ಅಥವಾ 3 ವರ್ಷದವರೆಗೆ ನೇಮಕಾತಿ ಮಾಡಲಾಗುತ್ತದೆ. ಇದು ಕಾಯಮ ಹುದ್ದೆ ಇರುವುದಿಲ್ಲ ಸಂಸ್ಥೆ ಪ್ರಕಾರ ವೇತನ ನೀಡಲಾಗುತ್ತದೆ ಒಪ್ಪಂದದ ಆಧಾರದ ಮೇಲೆ.
ಯಾವ ಸಂಸ್ಥೆಯಲ್ಲಿ ಅರ್ಜಿ ಕರೆಯಲಾಗಿದೆ ಎಷ್ಟು ಹುದ್ದೆಗಳು ಉದ್ಯೋಗದ ಸ್ಥಳ ಎಲ್ಲಿರುತ್ತದೆ.?
ಭಾರತೀಯ ಮಜುಗಾನ ಡಾಗ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ ಸಂಸ್ಥೆಯಲ್ಲಿ ನೇಮಕಾತಿ ಈ ಸಂಸ್ಥೆಯಲ್ಲಿ ಒಟ್ಟು 495 ಹುದ್ದೆಗೆ ಅರ್ಜಿ ಭಾರತದ ಮುಂಬೈ, ಮಹಾರಾಷ್ಟ್ರದಲ್ಲಿ ಕೆಲಸ.
ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ ಮತ್ತು ಶೈಕ್ಷಣಿಕ ಅರ್ಹತೆಯಾಗಿರಬೇಕು.?
ಹುದ್ದೆಗಳ ವಿವರ: ಟ್ರೇಡ್ ಅಪ್ರೆಂಟಿಸ್, ಇದರಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕಲ್ಸ್ ಮೆಕಾನಿಕ್ ಹಾಗೂ ವೆಲ್ದರ್ ಗ್ಯಾಸ್ ಎಲೆಕ್ಟ್ರಿಕಲ್ ಬಡಿಗ ತಂತ್ರಜ್ಞಾನ ಹಾಗೂ ಇತರೆ ಹುದ್ದೆಗಳಿಗೆ ಅರ್ಜಿ.
Education- ಅಧಿಸೂಚನೆ ಪ್ರಕಾರ ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 8ನೇ ತರಗತಿ.10th ,ITI ಪಾಸಾಗಿರಬೇಕು.
ವೈಮಿತಿ ಎಷ್ಟಿರಬೇಕು ಮತ್ತು ಎಷ್ಟು ಸಡಿಲಿಕೆ ಹಾಗೂ ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತದೆ.?
Age limit- ಕನಿಷ್ಠ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 14 ವರ್ಷದಿಂದ 21 ವರ್ಷದವರೆಗೆ ಅಭ್ಯರ್ಥಿಗಳಿಗೆ ಅವಕಾಶ.
ಸಡಲಿಕೆ- ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ 5 ವರ್ಷ/ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿ ಸಾಮಾನ್ಯ ವರ್ಗದ ಅಭ್ಯರ್ಥಿಗೆ 3 ವರ್ಷ.
Salary- ಮಾನದಂಡಗಳಿಗೆ ಸಂಬಂಧಪಟ್ಟಂತೆ ಪ್ರತಿ ತಿಂಗಳು ಒಪ್ಪಂದದ ಆಧಾರದ ಮೇಲೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನಮ್ಮ ಸಲಹೆ:
ನಿರುದ್ಯೋಗಿಗಳಿದ್ದರೂ ಅಪ್ರೆಂಟಿಸ್, ಕಲಿಬೇಕು ಟ್ರೇನಿಂಗ ಮಾಡಬೇಕು ಮತ್ತು ತಾತ್ಕಾಲಿಕ ಹುದ್ದೆ ಬೇಕು ಅನ್ನುವವರು ಇದಕ್ಕೆ ಅರ್ಜಿ ಹಾಕಿ ನಿಮಗೆ ಸರ್ಕಾರಿ ಖಾಯಂ ಹುದ್ದೆ ಬೇಕಾದರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಡಿ ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆ ಸರಿಯಾಗಿ ಓದಿ ನಂತರ ಅಪ್ಲಿಕೇಶನ್ ಹಾಕಿ.
ಆಯ್ಕೆ ವಿಧಾನ ಹೇಗಿರುತ್ತದೆ ಮತ್ತು ಅಪ್ಲಿಕೇಶನ್ ಶುಲ್ಕ ಎಷ್ಟಿದೆ.?
ಅರ್ಜಿ ಶುಲ್ಕ- SC ,ST,PH, ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇಲ್ಲ, ಸಾಮಾನ್ಯ ವರ್ಗ ಹಾಗೂ ಹಿಂದುಳಿದ ವರ್ಗ ಓಬಿಸಿ ಅಭ್ಯರ್ಥಿಗಳಿಗೆ- ₹100/- ಶುಲ್ಕ.
ಆಯ್ಕೆ ವಿಧಾನ- CBT ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಬೇಕಾಗುವ ದಾಖಲೆಗಳು.?
- • ಅರ್ಜಿದಾರರ ಫೋಟೋ ಸಿಗ್ನೇಚರ್
- • ಅರ್ಜಿದಾರರ ಆಧಾರ್ ಕಾರ್ಡ್
- • ಶೈಕ್ಷಣಿಕ ಪ್ರಮಾಣ ಪತ್ರಗಳು
- • ವಾಸ ಸ್ಥಳದ ಪ್ರಮಾಣ ಪತ್ರಗಳು
- • ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ
- • ಹಾಗೂ ಇತರೆ ದಾಖಲೆಗಳು
ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ ಲಿಂಕ್ ಇಲ್ಲಿದೆ:
- Official Notification Pdf- Click Here
- Apply link- Click Here
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ ಮತ್ತು ಪ್ರಮುಖ ದಿನಾಂಕಗಳ ಬಗ್ಗೆ ಮಾಹಿತಿ.?
ಈಗಾಗಲೇ ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭವಾಗಿದೆ 11-6-2026 ರಿಂದ 01-7-2026 ವರೆಗೆ ಅವಕಾಶ ನೀಡಲಾಗಿದೆ.
ಆನ್ಲೈನ್ ನಲ್ಲಿ ಅರ್ಜಿ- ಅರ್ಜಿ ಆನ್ ಲೈನ್ ನಲ್ಲಿ ಅವಕಾಶ ನೀಡಿದ್ದಾರೆ Mazagona ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ ಅಥವಾ ಮೇಲ್ಗಡೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಮೊದಲಿಗೆ Register ಮಾಡಿಕೊಳ್ಳಿ ಎಲ್ಲ ಮಾಹಿತಿಗಳು ಸಲ್ಲಿಸಿ Login ಮಾಡಿಕೊಳ್ಳಿ ಇಲ್ಲಿ ಎಲ್ಲಾ ವೈಯಕ್ತಿಕ ಮಾಹಿತಿಗಳು ದಾಖಲೆಗಳ ಪ್ರಕಾರ ತುಂಬಿ ಕೊನೆಯಲ್ಲಿ ಅಪ್ಲಿಕೇಶನ್ ಸಬ್ಮಿಟ್ ಮಾಡಿ.
ಪ್ರಶಾಂತ್ ಮೀಡಿಯಾ:
ಈಗ ಕರೆದಿರುವ ಪ್ರಸ್ತುತ ಮಾಹಿತಿ ಅಧಿಕೃತ ಅಧಿಸೂಚನೆ ಪ್ರಕಾರ ವಿವರಿಸಿದ್ದೇವೆ ಮೇಲ್ಗಡೆ ಈ ಅಂತರ್ಜಾಲದಲ್ಲಿ ಸುಳ್ಳು ಸುದ್ದಿ ತಪ್ಪು ಮಾಹಿತಿ ಕಾನೂನು ಉಲ್ಲೇಖ ಈ ರೀತಿಯಾಗಿ ಮಾಹಿತಿ ಬರೋದಿಲ್ಲ ನಿಖರವಾದ ಮಾಹಿತಿ ಕಾನೂನು ಬದ್ಧವಾಗಿ ತಿಳಿಸಿಕೊಡಲಾಗುತ್ತದೆ.
FAQS- ಅತಿ ಹೆಚ್ಚು ಕೇಳಿದ ಪ್ರಶ್ನೆಗಳು.?
1) ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ ಯಾವುದು.?
ಆನ್ಲೈನ್ ನಲ್ಲಿ ಅರ್ಜಿ ಇದೆ ಅರ್ಜಿ ಶುಲ್ಕ ಪಾವತಿ ಮಾಡಲು 01 ಜುಲೈ 2026 ಕೊನೆಯ ದಿನಾಂಕ.
2) ಕರ್ನಾಟಕದಲ್ಲಿ ಅವಕಾಶ ಇದೆಯಾ ಇಲ್ಲ.?
ಇದು ಕೇಂದ್ರ ಸರ್ಕಾರ ಭಾಗದಲ್ಲಿರುವ ಸಂಸ್ಥೆಯಿಂದ ಬಂದಿರುವ ನೋಟಿಫಿಕೇಶನ್ ಇಲ್ಲೇ ಇದೇ ಜಿಲ್ಲೆ ಸ್ಪಷ್ಟನೆ ಕೊಟ್ಟಿಲ್ಲ ಕೆಲಸ ಮಾತ್ರ ಮಹಾರಾಷ್ಟ್ರದಲ್ಲಿ ಇರುತ್ತದೆ ಒಮ್ಮೆ ಅಧಿಕೃತ ನೋಟಿಫಿಕೇಶನ್ ನೋಡಿ
3) ಕೆಲಸ ಎಷ್ಟು ವರ್ಷ ಮಾಡಬೇಕು.?
ಇದು ಮೂರು ವರ್ಷದವರೆಗೆ ಟ್ರೈನಿಂಗ್ ಅಂದರೆ ತರಬೇತಿ ಇರುತ್ತದೆ ಅದನ್ನ ಮುಗಿಯುವವರೆಗೂ ಕೆಲಸ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
