SSC Gd Constable Result ಹೇಗೆ ನೋಡೋದು? 25,487 Vacancy

ಕೇಂದ್ರ ಸಿಬ್ಬಂದಿ ಆಯ್ಕೆ ಆಯೋಗದಿಂದ(SSC GD CONSTABLE) 25,487 ಹುದ್ದೆಗಳ ಫಲಿತಾಂಶ: Key Answer ಪ್ರಕಟವಾಗಿದೆ. ಎಲ್ಲಿ ನೋಡೋದು? ಹೇಗೆ ಚೆಕ್ ಮಾಡೋದು? ಯಾವ ರೀತಿಯಲ್ಲಿ ಡೌನ್ಲೋಡ್ ಮಾಡೋದು? ಸಂಪೂರ್ಣ ಮಾಹಿತಿ ಇಲ್ಲಿದೆ.

 

SSC ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದೀರಾ? ಪರೀಕ್ಷೆ ಬರೆದು Key Answer ಗೋಸ್ಕರ ಕಾಯುತ್ತಿದ್ದೀರಾ? ಹಾಗಾದ್ರೆ ಹೊಸ ಅಧಿಸೂಚನೆ ಪ್ರಕಟ ಮಾಡಿದ್ದೆ ಸಿಬ್ಬಂದಿ ಆಯ್ಕೆ ಆಯೋಗ ದಿನಾಂಕ 15-6-2026 ಪ್ರಕಟ ಮಾಡಲಾಗಿದೆ.

RRB Railway ಬೆಂಗಳೂರು Cut off ಜೊತೆಗೆ ಫಲಿತಾಂಶ ಪ್ರಕಟಗೊಂಡಿದೆ. ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಇಲ್ಲಿದೆ ವಿವರ ಇದೇ ರೀತಿಯಾಗಿ ಹೊಸ ಹೊಸ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಗೆ ಭೇಟಿ ಕೊಡಿ.

SSC GD Constable ವಿವರ:

ಹೌದು ಈ ಹಿಂದೆ 2 ಬಾರಿ ಪರೀಕ್ಷೆ ರದ್ದ ಮಾಡಲಾಗಿತ್ತು ಕೆಲವು ಕಾರಣಗಳಿಂದ ಅದನ್ನ ಮತ್ತೆ April & May ತಿಂಗಳಿನಲ್ಲಿ ದಿನಾಂಕ ಪ್ರಕಟಣೆ ಮಾಡಿ ಪರೀಕ್ಷೆ ನಡೆಸಿದರು. ಪರೀಕ್ಷೆ ಬರೆದ ವಿದ್ಯಾರ್ಥಿಗಳು Results & Key Answer ಗೋಸ್ಕರ ಆತುರದಿಂದ ಕಾಯುತ್ತಿದ್ದೀರಿ ಈಗ Key Answer ಬಿಡುಗಡೆ ಮಾಡಲಾಗಿದೆ. ಫಲಿತಾಂಶ ಯಾವಾಗ?

SSC ಕಾನ್ಸ್ಟೇಬಲ್ ಎಲ್ಲಿ ನೋಡೋದು? ಹೇಗೆ ನೋಡೋದು.?

25,487 ಹುದ್ದೆಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಕಾನ್ಸ್ಟೇಬಲ್ ಹುದ್ದೆಯ Key Answer ನೋಡಲು ಅಧಿಕೃತ SSC ಇಲಾಖೆಯ ಅಂತರ್ಜಾಲಕ್ಕೆ ಭೇಟಿಕೊಟ್ಟು ಅಲ್ಲಿ ನಿಮ್ಮ ಅಧಿಕೃತ ಅಧಿಸೂಚನೆ PDF ಡೌನ್ಲೋಡ್ ಮಾಡಿಕೊಂಡು ನೋಡಿ.

ನೀವು ಸರಿಯಾಗಿ ಉತ್ತರ ಬರೆದಿದ್ದರೂ ತಪ್ಪಾಗಿ ಅಕ್ಷರಗಳು ಮತ್ತು ತಪ್ಪಾಗಿ ಇದ್ದರೆ ಅಕ್ಷೇಪಣೆ ಕಳಿಸಲು ಅವಕಾಶ. ದಿನಾಂಕ 15-6-2026 ರಿಂದ 20-6-2026 ವರೆಗೆ ಅವಕಾಶ ನೀಡಲಾಗಿದೆ. ಪ್ರತಿ ಪ್ರಶ್ನೆ ಉತ್ತರಕ್ಕೆ ₹50/- ಶುಲ್ಕ ಕಟ್ಟಬೇಕು ಸಿಬ್ಬಂದಿ ಆಯ್ಕೆ ಆಯೋಗ ಅಧಿಸೂಚನೆಯಲ್ಲಿ ತಿಳಿಸಿಕೊಟ್ಟಿದೆ.

SSC GD CONSTABLE ಫಲಿತಾಂಶ ಯಾವಾಗ.?

ಈಗ ಪ್ರಸ್ತುತ ಕೆಲವು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿಗಳ ಪ್ರಕಾರ ಇದೇ ತಿಂಗಳು June ಕೊನೆಯ ವಾರ ಅಥವಾ ಜುಲೈ ಮೊದಲನೇ ವಾರದಲ್ಲಿ 25,487 ಹುದ್ದೆಗಳ ಫಲಿತಾಂಶ( Results) ಪ್ರಕಟಗೊಳ್ಳಲಿದೆ ಎಂದು ಹೇಳಿದ್ದಾರೆ.( ಇನ್ನು ಫಸ್ಟ್ನೇ ದಿನಾಂಕ ಪ್ರಕಟ ಮಾಡಿಲ್ಲ) ಫಲಿತಾಂಶ ಬರೋವರೆಗೂ ಕಾಯಿರಿ.

ವಿದ್ಯಾರ್ಥಿಗಳಿಗೆ ನಮ್ಮ ಸಲಹೆ:

ನೋಡಿ ಯಾವುದೇ ಅಂತರ್ಜಾಲಕ್ಕೆ ಭೇಟಿ ಕೊಡಬೇಡಿ( SCAM ❌️ Website) ಇರುತ್ತದೆ ಅಧಿಕೃತ SSC ಇಲಾಖೆಯ ಅಂತರ್ಜಾಲಕ್ಕೆ ಭೇಟಿಕೊಟ್ಟು ಫಲಿತಾಂಶ ಹಾಗೂ ನಿಮ್ಮ Cut off, Key Answer ಚಕ್ಕ ಮಾಡಿಕೊಳ್ಳಿ.

SSC GD Constable Official Notification Pdf: Click Here

RRB Railway Group D Result & Cut off ಬಿಡುಗಡೆ.?

ಹೌದು ರೈಲ್ವೆ ಇಲಾಖೆಯಿಂದ ಬೆಂಗಳೂರು ಭಾಗದ ಫಲಿತಾಂಶ ಪ್ರಕಟ ಮಾಡಲಾಗಿದೆ ಮತ್ತು ಅದರ ಜೊತೆಗೆ Cut off ಬಿಡುಗಡೆ ಮಾಡಿದೆ.

ಉದಾಹರಣೆಗೆ: 36% ದಿಂದ 76% ವರೆಗೆ ನೆತ್ತಿರುತ್ತದೆ ಒಮ್ಮೆ ಅಧಿಕೃತ ಅಧಿಸೂಚನೆ ಸರಿಯಾಗಿ ಓದಿ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಿ.

RRB Railway Notification Pdf: Click Here

ಪ್ರಶಾಂತ್ ಮೀಡಿಯಾ ಕೊನೆಯ ನುಡಿ:

ಈ ಮೇಲೆ ತಿಳಿಸಿಕೊಟ್ಟಿರುವ ಮಾಹಿತಿ ಅದುಸೂಚನೆ ಪ್ರಕಾರ (SSC & RRB Railway) ಚರ್ಚೆ ಮಾಡಲಾಗಿದೆ ಇಲ್ಲಿ ಯಾವುದೇ ತಪ್ಪು ಮಾಹಿತಿ ಸುಳ್ಳು ಸುದ್ದಿ ಹಬ್ಬಿಸೋದಿಲ್ಲ ಕಾನೂನು ಬದ್ಧವಾಗಿ ನಿಖರವಾದ ಮಾಹಿತಿ ತಿಳಿಸಿಕೊಡಲಾಗುವುದು.

FAQS ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳು.?

1) ಇದು ಹೊಸ ನೇಮಕಾತಿ ಬಗ್ಗೆ ಮಾಹಿತಿಯನ್ನು ಅಥವಾ ಅಪ್ಡೇಟಾ.?

ನೋಡಿ ವೀಕ್ಷಕರೇ ಇದು ಹೊಸ ನೇಮಕಾತಿ ಅಲ್ಲ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳಿಗೆ ಎಸ್‌ಎಸ್‌ಸಿ ಇಲಾಖೆಯಿಂದ ಬಂದಿರುವ ಅಪ್ಡೇಟ್.

2) RRB Railway ಹೊಸ ನೇಮಕಾತಿನ ಅಥವಾ ಅಪ್ಡೇಟ್.?

ಇದು ಕೂಡ ಅಷ್ಟೇ ಹೊಸ ನೇಮಕಾತಿ ಅಲ್ಲ ಫಲಿತಾಂಶ ಪ್ರಕಟಗೊಂಡಿದ್ದ ಮಾಹಿತಿ.