ಬೀದರ್ DCC ಬ್ಯಾಂಕಿನಲ್ಲಿ ಮ್ಯಾನೇಜರ್ ಹುದ್ದೆಗೆ ಅರ್ಜಿ- ಇವತ್ತೇ ಅರ್ಜಿ ಸಲ್ಲಿಸಿ

ಕರ್ನಾಟಕದಲ್ಲಿ ಬೀದರ್ DCC ಬ್ಯಾಂಕಿನಲ್ಲಿ ನೇಮಕಾತಿ ನಡೆಯುತ್ತಿದೆ- ಹೊಸ ಅಧಿಸೂಚನೆ ಪ್ರಕಟ ಆಸಕ್ತಿ ಇದ್ದವರು ಅಪ್ಲೈ ಮಾಡಿ ಡಿಸಿಸಿ ಬ್ಯಾಂಕ್ ನಲ್ಲಿ ಕೆಲಸ ಮಾಡಬೇಕಾ ಹಾಗಾದ್ರೆ ಇಲ್ಲಿದೆ ಸಂಪೂರ್ಣ ಮಾಹಿತಿ!

ಕರ್ನಾಟಕದಲ್ಲಿ ಡಿಸಿಸಿ ಬ್ಯಾಂಕ್ ಹುದ್ದೆಗಾಗಿ ಕಾಯುತ್ತಿರುವ ಅಭ್ಯರ್ಥಿಗೆ ಬಂತು ಗುಡ್ ನ್ಯೂಸ್ ವಿವಿಧ ಜಿಲ್ಲೆಯಲ್ಲಿ ನೇಮಕಾತಿ ಆಗುತ್ತಿದೆ, ಡಿಸಿಸಿ ಬ್ಯಾಂಕ್ ನಲ್ಲಿ ಈಗ ಬೀದರ್ ಜಿಲ್ಲೆಯಲ್ಲಿ ನೇಮಕಾತಿ ನಡೆಯುತ್ತಿದೆ ನೇಮಕಾತಿ ಬಗ್ಗೆ ಎಲ್ಲಾ ವಿವರ ಇಲ್ಲಿದೆ. ಇದೇ ರೀತಿಯಾಗಿ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ಯೋಜನೆಗಳ ಬಗ್ಗೆ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.

ಕರ್ನಾಟಕ ಬೀದರ್ ಡಿಸಿಸಿ ಬ್ಯಾಂಕಿನಲ್ಲಿ ನೇಮಕಾತಿ ವಿವರ:

📢 ಹೌದು ಕರ್ನಾಟಕ ಬೀದರ್ ಡಿಸಿಸಿ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ಕೆಲಸ ಇರುತ್ತದೆ. ಒಮ್ಮೆ ಅದುಸೂಚನೆ ನೋಡಿ ಅರ್ಜಿ ಹಾಕಿ.

ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ.?

ಇಲ್ಲಿ ಬೀದರ್ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್(DCC BANK) ನಲ್ಲಿ ಕರೆದಿರುವ ಹುದ್ದೆ ಜನರಲ್ ಮ್ಯಾನೇಜರ್ ಈ ಹುದ್ದೆಗೆ ಆಯ್ಕೆ ಮಾಡಿಕೊಂಡು.

ಶೈಕ್ಷಣಿಕ ಅರ್ಹತೆಯಾಗಿರಬೇಕು ವಯೋಮಿತಿ ಎಷ್ಟಿರಬೇಕು ಇಲ್ಲಿದೆ ವಿವರ:

• ಕನಿಷ್ಠ ಅರ್ಜಿದಾರರಿಗೆ 18 ವರ್ಷ ಆಗಿರಬೇಕು ಗರಿಷ್ಠ ವಯೋಮಿತಿ 45 ರಿಂದ 60 ವರ್ಷದವರೆಗೆ.

• ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಶೈಕ್ಷಣಿಕ ವಿವರ ಕೇಂದ್ರ ಅಥವಾ ರಾಜ್ಯ ಸಂಸ್ಥೆಗಳಿಂದ ಪದವಿ ಪಾಸ್ ಆಗಿರಬೇಕು.

ಆಯ್ಕೆ ವಿಧಾನ ಹೇಗಿರುತ್ತೆ ಮತ್ತು ಅರ್ಜಿ ಶುಲ್ಕ ಎಷ್ಟಿದೆ ಸಂಬಳ ಎಷ್ಟು ಸಿಗುತ್ತೆ.?

  1.  ಅರ್ಜಿ ಶುಲ್ಕ ಇಲ್ಲಿ ಯಾವುದೇ ರೀತಿಯ ಮಾಹಿತಿ ಕೊಟ್ಟಿಲ್ಲ ಶುಲ್ಕ ಇರೋದಿಲ್ಲ.
  2.  ಪ್ರತಿ ತಿಂಗಳು ಅರ್ಜಿದಾರರಿಗೆ ಅಂದಾಜಿನ ಮೇಲೆ ₹50000/- ಸಂಬಳ ಇರಬಹುದು.
  3.  ಲಿಖಿತ ಪರೀಕ್ಷೆಯ ಮೂಲಕ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

ನಮ್ಮ ಸಲಹೆ:

ಈ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ತಾತ್ಕಾಲಿಕ & ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಲಾಗುತ್ತದೆ ಇಲ್ಲಿ ಖಾಯಂ ಹುದ್ದೆ ಇರೋದಿಲ್ಲ ನಿರುದ್ಯೋಗಿಗಳು ಕೆಲಸಕ್ಕಾಗಿ ಅಲೆದಾಡುತ್ತಿರುವರು ಅಪ್ಲಿಕೇಶನ್ ಹಾಕಬಹುದು ಹಾಕುವ ಮುಂಚೆ ಒಮ್ಮೆ ನೋಟಿಸ್ ನೋಡಿ.

ಅರ್ಜಿ ಸಲ್ಲಿಸುವ ವಿಧಾನ ಮತ್ತು ಪ್ರಮುಖ ದಿನಾಂಕಗಳು.?

• ಈಗಾಗಲೇ ಅರ್ಜಿ ಪ್ರಾರಂಭವಾಗಿದೆ 04-5-2026 ರಿಂದ ಆಫ್ಲೈನ್ ನಲ್ಲಿ ಕೊನೆಯ ದಿನಾಂಕ 19-06-2026 ವರೆಗೆ ಅವಕಾಶ ನೀಡಿದ್ದಾರೆ.

Full notification pdf- Click Here

• ಆಫ್ ಲೈನ್ನಲ್ಲಿ ಅರ್ಜಿ & ಇಮೇಲ್ ಮೂಲಕ ಅರ್ಜಿ & ನೀವೇ ಖುದ್ದಾಗಿ ಕಚೇರಿಗೆ ಭೇಟಿ ಕೊಟ್ಟು ಸಲ್ಲಿಸಿ.- ಹೌದು ಈಗ ತಿಳಿಸಿಕೊಟ್ಟಿರುವ ಮೂರು ಪ್ರಕಾರ ಅದರಲ್ಲಿ ನಿಮಗೆ ಯಾವುದು ನಿಮಗೆ ಇಷ್ಟ ಆಗುತ್ತೆ ಅದರ ಮೂಲಕ ಅರ್ಜಿ ಸಲ್ಲಿಸಿ ಇದಕ್ಕೆ ಸಂಬಂಧಪಟ್ಟಂತೆ ಅದು ಸೂಚನೆಯಲ್ಲಿ ಮಾಹಿತಿ ಇದೆ ನೋಡಿ.

Leave a Comment