RRC Railway ನೇಮಕಾತಿ 2026- 1644 ಹುದ್ದೆಗೆ ಅರ್ಜಿ: ಇವತ್ತೇ ಅರ್ಜಿ ಸಲ್ಲಿಸಿ!

ಭಾರತದಲ್ಲಿ ಪರೀಕ್ಷೆ ಇಲ್ಲ ಅರ್ಜಿ ಶುಲ್ಕ ಇಲ್ಲ ರೈಲ್ವೆ ಇಲಾಖೆಯಲ್ಲಿ ನೇಮಕಾತಿ 2026 RRC Railway recruitment 2026 ಮಹಿಳೆಯರಿಗೆ ಪುರುಷರಿಗೆ ಅವಕಾಶ ಇವತ್ತೇ ಅರ್ಜಿ ಸಲ್ಲಿಸಿ! ರೈಲ್ವೆ ದಲ್ಲಿ ಕೆಲಸ ಮಾಡಬೇಕಾ ಹಾಗಾದ್ರೆ ಇಲ್ಲಿ ಕನೆ ಪೂರ್ತಿ ಓದಿ.

ರೈಲ್ವೆದಲ್ಲಿ ಕೆಲಸಕ್ಕಾಗಿ ಕಾಯುವ ಅಭ್ಯರ್ಥಿಗೆ ಇದೊಂದು ಒಳ್ಳೆಯ ಅವಕಾಶ? ಒಟ್ಟಿಗೆ 1644 ಹುದ್ದೆಗೆ ಅರ್ಜಿ ನೀವು ಎಸ್ ಎಸ್ ಎಲ್ ಸಿ ಪಾಸ್ ಆಗಿದ್ದೀರಾ? ITI ಪಾಸಾಗಿದ್ದೀರಾ? ಹಾಗಾದ್ರೆ ಇಲ್ಲಿದೆ ನಿಮಗೆ ಉದ್ಯೋಗ- ರೈಲ್ವೆ ಇಲಾಖೆಯಲ್ಲಿ ಅಧಿಸೂಚನೆ 05-5-2026 ಬಿಡುಗಡೆ ಮಾಡಿದೆ ಕೇಂದ್ರ ಸರ್ಕಾರ.

ರೈಲ್ವೆ ಇಲಾಖೆಗೆ ಸಂಬಂಧಪಟ್ಟಂತೆ ಮಾಹಿತಿ ಅಗ್ನಿಯ ಮಧ್ಯೆ ರೈಲ್ವೆ ಹಾಗೂ ಕರ್ನಾಟಕದಲ್ಲಿ ಕೆಲಸ ಮಾಡಬೇಕು ಅನ್ನೋರು ಈ ಲೇಖನ ಓದಿ ಇದೇ ರೀತಿಯಾಗಿ ಹೊಸ ಹೊಸ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಗೆ ಭೇಟಿ ಕೊಡಿ.

ಅಗ್ನಿಯ ಮಧ್ಯೆ ರೈಲ್ವೆ ನೇಮಕಾತಿ- ಇಲ್ಲಿದೆ ವಿವರ:

ಇದು ಕೇಂದ್ರ ಸರ್ಕಾರದ ನೇಮಕಾತಿ ಕಾಯಂ ಹುದ್ದೆ ಇರೋದಿಲ್ಲ ತಾತ್ಕಾಲಿಕ ಒಂದು ವರ್ಷದವರೆಗೆ ಅಥವಾ ಎರಡು ವರ್ಷದವರೆಗೆ ನೇಮಕಾತಿ ಇರುತ್ತದೆ ಆದಕಾರಣ ಸರಿಯಾಗಿ ನೋಡಿ, ಆನ್ಲೈನ್ ನಲ್ಲಿ ಅಪ್ಲೈ ಮಾಡಿ.

ಯಾವ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ? ಎಷ್ಟು ಹುದ್ದೆಗೆ ನೇಮಕಾತಿ ಉದ್ಯೋಗದ ಸ್ಥಳ ಎಲ್ಲಿ.? ಸಂಪೂರ್ಣ ವಿವರ

📢 ಭಾರತೀಯ ಅಗ್ನಿ ಯ ಮಧ್ಯೆ ರೈಲ್ವೆ ಇಲಾಖೆಯಲ್ಲಿ ನೇಮಕಾತಿ 2026- RRC SECR Recruitment 2026 – ಒಟ್ಟು 1644 ಹುದ್ದೆಗೆ ಅರ್ಜಿ ಕರೆಯಲಾಗಿದೆ. ಭಾರತದ ರೈಪೋರು ಛತ್ತೀಸ್ಗಡ್ ದಲ್ಲಿ ಕೆಲಸ ಇರುತ್ತದೆ.

ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ ಮತ್ತು ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಕೆಳಗಡೆ ವಿವರ.?

• ಶೈಕ್ಷಣಿಕ- ಅರ್ಜಿ ಸಲ್ಲಿಸುವ ಅರ್ಜಿದಾರರು ಕೇಂದ್ರಾ ಅಥವಾ ರಾಜ್ಯ ಮಂಡಳಿಯಿಂದ SSLC,12TH,ITI, ಪೂರ್ಣಗೊಳಿಸಿದವರು ಅಪ್ಲಿಕೇಶನ್ ಹಾಕಿ.

• ಹುದ್ದೆಗಳ ವಿವರ- ಅಗ್ನಿಯ ಮಧ್ಯೆ ರೈಲ್ವೆ ಇಲಾಖೆಯಲ್ಲಿ ಆಫ್ಪ್ರೆಂಟೀಸ್ ಹುದ್ದೆಗೆ ಅರ್ಜಿ ಕರೆಯಲಾಗಿದೆ ಇದರಲ್ಲಿ ವಿವಿಧ ಪ್ರಕಾರ ಹುದ್ದೆ ಯಂತ್ರ ಶಿಲ್ಪಿ ಎಲೆಕ್ಟ್ರಿಷಿಯನ್ ಮತ್ತು ಪೈಪ್ಲೈನ್ ಅಧಿಕಾರಿ ಆರೋಗ್ಯ ಮತ್ತು ನಿರೀಕ್ಷಕರು ಟರ್ನರ್ ಹುದ್ದೆಗಳು ಸ್ಟೋನಗ್ರಾಫರ್ ಹುದ್ದೆಗಳು ಹಾಗೂ ಇತರೆ ಹುದ್ದೆಗಳು ಅಧಿಸೂಚನೆ ನೋಡಿ.

ಎಷ್ಟು ಸಂಬಳ ನೀಡಲಾಗುತ್ತದೆ ಮತ್ತು ಅರ್ಜಿ ಶುಲ್ಕ ಎಷ್ಟಿದೆ.?

• ಶುಲ್ಕದ ವಿವರ- ಯಾವುದೇ ರೀತಿಯ ಶುಲ್ಕ ಇರೋದಿಲ್ಲ ನೀವು ಉಚಿತವಾಗಿ ಅಪ್ಲಿಕೇಶನ್ ಹಾಕಿ.

• ಸಂಬಳದ ವಿವರ- ಅರ್ಜಿದಾರರಿಗೆ ಗೆ ರೈಲ್ವೆ ಇಲಾಖೆ ನಿಯಮಗಳ ಪ್ರಕಾರ ಸಂಬಳ ನೀಡಲಾಗುವುದು.

ನಮ್ಮ ಸಲಹೆ-

ಇಲ್ಲಿ ಅಖಿಲ ಅಭ್ಯರ್ಥಿಗಳಿಗೆ ಅವಕಾಶ ಇರುತ್ತದೆ ಆದರೆ ರೈಫೂರ್ದಲ್ಲಿ ಕೆಲಸ ಮತ್ತು ಅಲ್ಲಿರುವ ಭಾಷೆ ನೀತಿ ಮತ್ತು ಡೊಮೇಶನಲ್ ಪ್ರಮಾಣ ಪತ್ರ ಬರೆಯಲು ಓದಲು ಬರಬೇಕು ಇದು ಆಯಂ ಹುದ್ದೆ ಇಲ್ಲದ ಕಾರಣ ನೀವು ಅರ್ಜಿ ಸಲ್ಲಿಸದೆ ಇರೋದು ಒಳ್ಳೆಯದು ನಿಮಗೇನಾದ್ರೂ ತಾತ್ಕಾಲಿಕ ಒದ್ದೆ ಬೇಕು ಮತ್ತು ಪ್ರಮಾಣ ಪತ್ರ ಬೇಕಾದರೆ ಈ ಹುದ್ದೆಗೆ ತಪ್ಪದೆ ಅಪ್ಲಿಕೇಶನ್ ಹಾಕಿ.

ಆಯ್ಕೆ ವಿಧಾನ ಹೇಗಿರುತ್ತದೆ ಮತ್ತು ವಯಮಿತಿ ಎಷ್ಟಿರಬೇಕು.?

ವೈಮಿತಿ ವಿವರ- ಕನಿಷ್ಠ ಅರ್ಜಿದಾರರಿಗೆ 15 ವರ್ಷ ಇರಬೇಕು ಕಡ್ಡಾಯ ಮತ್ತು ಗರಿಷ್ಠ ವಯೋಮಿತಿ 24 ವರ್ಷದ ಒಳಗಡೆ ಇರಬೇಕು ವೈಯಮಿತಿಯಲ್ಲಿ 2026 ಕ್ಕೆ ಅನುಗುಣವಾಗಿ ಸಡಲಿಕ್ಕೆ ಇರುತ್ತದೆ.

ಆಯ್ಕೆ ವಿಧಾನ- ನೇರವಾಗಿ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ ಕೆಳಗಡೆ ಇದೆ ನೋಡಿ.?

  1. Apply link- Click Here
  2. Notification Pdf: Click Here

ಅರ್ಜಿ ಸಲ್ಲಿಸುವ ದಿನಾಂಕ ಮತ್ತು ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕೋದು.?

ಈಗಾಗಲೇ ಆನ್ಲೈನ್ ಮೂಲಕ ಅರ್ಜಿ ಪ್ರಾರಂಭವಾಗಿದೆ 05-5-2026 ರಿಂದ 04-6-2026 ವರೆಗೆ ಅವಕಾಶ ನೀಡಲಾಗಿದೆ.

• ಆನ್ಲೈನ್ ನಲ್ಲಿ ಅರ್ಜಿ- ಹೌದು ಸಂಪೂರ್ಣ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದಾರೆ ಮೊದಲಿಗೆ ರೈಲ್ವೆ ಅಂತರ್ಜಾಲಕ್ಕೆ ಭೇಟಿ ಕೊಡಿ ರಿಜಿಸ್ಟರ್ ಮಾಡಿಕೊಳ್ಳಿ ನಂತರ ಲಾಗಿನ್ ಮಾಡಿ ಎಲ್ಲ ಮಾಹಿತಿಗಳು ಸರಿಯಾಗಿ ಸಲ್ಲಿಸಿ ಕೊನೆಯಲ್ಲಿ ಅಪೊಲಿಕೆಶನ್ Submit ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

ಪ್ರಶಾಂತ್ ಮೀಡಿಯಾ ಕೊನೆಯ ಮಾತು.?

ಈ ಮೇಲೆ ತಿಳಿಸಿಕೊಟ್ಟಿರೋದು ಕೇಂದ್ರ ರೈಲ್ವೆ ಇಲಾಖೆ ಬಿಡುಗಡೆ ಮಾಡಿದ ಅದು ಸೂಚನೆ ಪ್ರಕಾರ ಈ ಅಂತರ್ಜಾಲದಲ್ಲಿ ಯಾವುದೇ ಸುಳ್ಳು ಸುದ್ದಿ ಹಬ್ಬಿಸುವುದಿಲ್ಲ ಈ ಲೇಖನ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ

Leave a Comment