15 Indian Navy ನೇಮಕಾತಿ 2026- ಪರೀಕ್ಷೆ ಇಲ್ಲ ಇವತ್ತೇ ಅರ್ಜಿ ಸಲ್ಲಿಸಿ!

ಭಾರತೀಯ ನೌಕಾಪಡೆಯಲ್ಲಿ ನೇಮಕಾತಿ ಪರೀಕ್ಷೆ ಇಲ್ಲದೆ ಮೆರಿಟ್ ಮೇಲೆ ಆಯ್ಕೆ ಮಹಿಳೆಯರಿಗೆ ಪುರುಷರಿಗೆ ಹೆಚ್ಚಿನ ಆದ್ಯತೆ ಪ್ರತಿ ತಿಂಗಳು ₹56100/- ಸಂಬಳ ನೀಡಲಾಗುತ್ತದೆ ಸಂಪೂರ್ಣ ಮಾಹಿತಿ ಇಲ್ಲಿದೆ.

ನೀವು ಕೂಡ ಭಾರತೀಯ ನೌಕ ಪಡೆಯಲಿ ಕೆಲಸ ಮಾಡಬೇಕಾ? ಕೇಂದ್ರ ಸರ್ಕಾರ ಹುದ್ದೆಗಾಗಿ ಕಾಯುತ್ತಿದ್ದೀರಾ? ಮನೆಯಲ್ಲಿ ಪರಿಸ್ಥಿತಿ ಕೆಟ್ಟದಾಗಿದೆಯಾ ಮನೆಯಲ್ಲಿ ಬೈತಿದ್ದಾರ ಹಾಗಾದರೆ ಈ ಹುದ್ದೆಗಳಿಗೆ ಅಪ್ಲಿಕೇಶನ್ ಹಾಕಿ.? ಎಸ್ ಎಸ್ ಎಲ್ ಸಿ ಪಾಸಾದರೆ ಸಾಕು.

ಈ ನೇಮಕಾತಿಯಲ್ಲಿ ಪುರುಷರಿಗೆ ಮಹಿಳೆಯರಿಗೆ ಅವಕಾಶ ಇರುತ್ತದೆ ಭಾರತೀಯ ನೌಕಾಪಡೆ ( Indian Navy), ಇದೇ ರೀತಿ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಗೆ ಭೇಟಿ ಕೊಡಿ.

ಯಾವ ಸಂಸ್ಥೆಯಲ್ಲಿ ನೇಮಕಾತಿ ಎಷ್ಟು ಹುದ್ದೆಗಳು ಉದ್ಯೋಗದ ಸ್ಥಳ ಎಲ್ಲಿ ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ.?

👉 ಭಾರತೀಯ ನೌಕಾಪಡೆಯಲ್ಲಿ ಅರ್ಜಿ ಕರೆಯಲಾಗಿದೆ( Indian Navy) ಒಟ್ಟು 15 ಹುದ್ದೆಗೆ ಅರ್ಜಿ ಅಖಿಲ ಭಾರತದಲ್ಲಿ ಕೆಲಸ ಇರುತ್ತದೆ.SSC ಕಾರ್ಯನಿರ್ವಾಹಕ ಹುದ್ದೆಗೆ ಅರ್ಜಿ ಕರೆಯಲಾಗಿದೆ ಇವತ್ತೇ ಅಪ್ಲಿಕೇಶನ್ ಹಾಕಿ.

ಶೈಕ್ಷಣಿಕ ಅರ್ಹತೆ ಆಗಿರಬೇಕು ಮತ್ತು ವಯೋಮಿತಿ ಎಷ್ಟಿರಬೇಕು ಸಂಬಳ ಎಷ್ಟು ಸಿಗುತ್ತೆ.?

  1. 📌 ಸಂಬಳ- ಇಲ್ಲಿ ಪ್ರತಿ ತಿಂಗಳು ಮಹಿಳೆಯರಿಗೆ ಪುರುಷರಿಗೆ ಒಂದೇ ವೇತನ ₹56100/– ಸಿಗುತ್ತದೆ
  2. 📌 ಶೈಕ್ಷಣಿಕ ವಿವರ– ಅರ್ಜೆದಾರರಿಗೆ ನೇಮಗಳ ಪ್ರಕಾರ SSLC,PUC,MC,BE B.TECH, BCA,ME ,M TECH ಪೂರ್ಣಗೊಳಿಸಬೇಕು.
  3. 📌 ವಯೋಮಿತಿ- ನೋಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇದೇ ದಿನಾಂಕ್ ಕೊಳಗಾಗಿ ಹುಟ್ಟಿರಬೇಕು ಅಂತ ನೋಟೀಸ್ ದಲ್ಲಿ ಕೊಡಲಾಗಿದೆ ಹೋಗಿ ಚೆಕ್ ಮಾಡಿ.

ಆಯ್ಕೆ ವಿಧಾನ ಹೇಗಿರುತ್ತೆ? ಅರ್ಜಿ ಶುಲ್ಕ ಎಷ್ಟು? ಮತ್ತು ಅರ್ಜಿ ಸಲ್ಲಿಸುವ ವಿಧಾನ ಹೇಗೆ.?

  1. • ಇಲ್ಲಿ ಯಾವುದೇ ರೀತಿಯ ಪರೀಕ್ಷೆ ಇರೋದಿಲ್ಲ ಮೆರಿಟ್ ಆಧಾರದ ಮೇಲೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು
  2. • ಅರ್ಜಿ ಶುಲ್ಕ- ಯಾವುದೇ ಶುಲ್ಕ ಇರೋದಿಲ್ಲ
  3. • ಅರ್ಜಿ ಸಲ್ಲಿಸುವ ವಿಧಾನ- ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಕೆಳಗಡೆ ಕೊಟ್ಟಿದ್ದೇವೆ ನೋಟಿಸ್ ಡೌನ್ಲೋಡ್ ಮಾಡಿ ಎಲ್ಲ ಮಾಹಿತಿ ನಿಮಗೆ ಅರ್ಥವಾಗುತ್ತದೆ.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ.?

  1. Apply link- Click Here
  2. Notification Pdf- Click Here

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು ಯಾವವು.?

ನೋಡಿ ಅರ್ಜಿ ಸಲ್ಲಿಸುವುದು 15-5-2026 ರಿಂದ ಆನ್ ಲೈನ್ ಮೂಲಕ ಅರ್ಜುನ್ ಪ್ರಾರಂಭ ಕೊನೆಯ ದಿನಾಂಕ 01-6-2026 ವರೆಗೆ ಅವಕಾಶ ನೀಡಲಾಗಿದೆ.

ಪ್ರಶಾಂತ್ ಮೀಡಿಯಾ ಕೊನೆಯ ಮಾತು.?

ಈ ಮೇಲ್ಗಡೆ ತಿಳಿಸಿಕೊಟ್ಟಿರುವ ಮಾಹಿತಿ ಭಾರತ ನೌಕಾಪಡೆ ಹೊಸದಾಗಿ ಪ್ರಕಟ ಅದೇ ನೇಮಕಾತಿ ಬಗ್ಗೆ ಎಲ್ಲ ಮಾಹಿತಿ ಕೊಟ್ಟಿದ್ದಾರೆ ಈ ಅಂತರ್ಜಾಲದಲ್ಲಿ ಯಾವುದೇ ಸುಳ್ಳು ಸುದ್ದಿ ಹಬ್ಬಿಸುವುದಿಲ್ಲ.