ಕರ್ನಾಟಕದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದಲ್ಲಿ ಪರೀಕ್ಷೆ ಇಲ್ಲದೆ ನೇಮಕಾತಿ 2026 ಮೈಸೂರಿನಲ್ಲಿ ಉದ್ಯೋಗ ಹೊಸ ನೋಟಿಫಿಕೇಶನ್ ಬಿಡುಗಡೆ ಸಂಪೂರ್ಣ ಮಾಹಿತಿ ಕೆಳಗಡೆ ಇದೆ ನೋಡಿ.
ನೀವು ಕೂಡ ವಿದ್ಯುತ್ ಸಂಸ್ಥೆಯಲ್ಲಿ ಕೆಲಸ ಮಾಡಬೇಕಾ? ಕೆಲಸಕ್ಕಾಗಿ ಕಾಯುತ್ತಿದ್ದೀರಾ? ಕರ್ನಾಟಕ ವಿದ್ಯುತ್ ಇಲಾಖೆಯಲ್ಲಿ ನೇಮಕಾತಿ ಬಿಡುಗಡೆ ಮಾಡಿದೆ ಈ ನೇಮಕಾತಿ ಮಿಸ್ ಮಾಡಿಕೊಳ್ಳಬೇಡಿ ದಿನಾಂಕ 09-5-2026 ರಿಂದ ಅಧಿಸೂಚನೆ ಪ್ರಕಟ ಅಪ್ಲಿಕೇಶನ್ ಪ್ರಾರಂಭ.
ಮಹಿಳೆಯರಿಗೆ ಪುರುಷರಿಗೆ ಅನುಕೂಲ ಮೈಸೂರು ಜಿಲ್ಲೆಯಲ್ಲಿ ಕೆಲಸ ಇರುತ್ತದೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಲ್ಲಿ ಇದೇ ರೀತಿಯಾಗಿ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು telegram ಭೇಟಿ ಕೊಡಿ.
CESCOM ನೇಮಕಾತಿ ವಿವರ:
ನೋಡಿ ಈ ನೇಮಕಾತಿಯು ಕರ್ನಾಟಕ ರಾಜ್ಯ ಸರ್ಕಾರ KPTCL ಇಲಾಖೆಯಲ್ಲಿ ಬರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಸಂಸ್ಥೆ ಇಲ್ಲಿ ಕರೆದಿರುವ ಹುದ್ದೆ ಅಪ್ರೆಂಟಿಸ್ ಅಂದರೆ ತಾತ್ಕಾಲಿಕ ಮತ್ತು ಗುತ್ತಿಗೆ ಆಧಾರ ಒಂದು ವರ್ಷದವರೆಗೆ ಕೆಲಸ ಇರುತ್ತದೆ ಎಲ್ಲ ಮಾಹಿತಿಗಳು ವಿವರ ಕೆಳಗಡೆ ಇದೆ.
ಯಾವ ಸಂಸ್ಥೆಯಲ್ಲಿ ಅರ್ಜಿ ಕರೆಯಲಾಗಿದೆ ಎಷ್ಟು ಹುದ್ದೆಗಳು ಉದ್ಯೋಗದ ಸ್ಥಳ ಎಲ್ಲಿ ಇರುತ್ತದೆ.?
ಈಗ ಪ್ರಸ್ತುತ ಕರೆದಿರುವುದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಲಿಮಿಟೆಡ್(CESCOM) ಸಂಸ್ಥೆಯಲ್ಲಿ ನೇಮಕಾತಿ ಒಟ್ಟು 200 ಹುದ್ದೆಗೆ ಅರ್ಜಿ ಅಭ್ಯರ್ಥಿಗಳಿಗೆ ಮೈಸೂರಿನಲ್ಲಿ ಕೆಲಸ ಇರುತ್ತದೆ.
ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ ಮತ್ತು ಶೈಕ್ಷಣಿಕ ಅರ್ಹತೆ ಏನಾಗಿರಬೇಕು.?
Education- ಪ್ರಸ್ತುತ ಮಾನ್ಯತಾ ಪಡೆದ ಮಂಡಳಿ ಕೇಂದ್ರ ಅಥವಾ ರಾಜ್ಯ ಸಂಸ್ಥೆಗಳಿಂದ ಡಿಪ್ಲೋಮಾ BE B.TECH, BCOM,BBA,BA BSC,BCA ಪೂರ್ಣಗೊಳಿಸಿರಬೇಕು ಹಾಗೂ 2022,2023,2024,2025,2026 ರಲ್ಲಿ ಪಾಸಾದಂತ ವಿದ್ಯಾರ್ಥಿಗಳಿಗೆ ಅವಕಾಶ.
ಹುದ್ದೆಗಳ ವಿವರ- ಪ್ರಸ್ತುತ ಕರೆದಿರುವುದು ಇಂಜಿನಿಯರಿಂಗ್ ಪದವಿದರ ಅಪ್ರೆಂಟಿಸ್, ತಂತ್ರಜ್ಞಾನ ಡಿಪ್ಲೋಮಾ ಅಪ್ರೆಂಟಿಸ್, ಪದವೀಧರ ಎಂಜಿನಿಯರಿಂಗ್ ಅಲ್ಲದ ಅಪ್ರೆಂಟಿಸ್, ಹುದ್ದೆಗೆ ಅರ್ಜಿ.
ವಯಮಿತಿ ಎಷ್ಟಿರಬೇಕು ಮತ್ತು ಎಷ್ಟು ವರ್ಷ ಸಡಲಿಕ್ಕೆ ಇರುತ್ತದೆ ಪ್ರಸತಿಗಳು ಎಷ್ಟು ಸಂಬಳ ಇರುತ್ತೆ.?
- • Age limit- ಕನಿಷ್ಠ ಅರ್ಜಿದಾರರು 18 ವರ್ಷ ಆಗಿರಲೇಬೇಕು ಕಡ್ಡಾಯವಾಗಿ ಮತ್ತು ಗರಿಷ್ಠ ನೋಡಿ.
- • Relaxation– ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಹಾಗೂ ಸಾಮಾನ್ಯ ವರ್ಗ ಎಲ್ಲರಿಗೂ ವಯೋಮಿತಿಯಲ್ಲಿ ಸಡಲಿಕ್ಕೆ ಇರುತ್ತದೆ.
- • Salary- ಪ್ರತಿ ತಿಂಗಳು 10900/- ರಿಂದ 12300/- ವರೆಗೆ ಸಂಬಳ ನೀಡಲಾಗುವುದು.
ನಮ್ಮ ಸಲಹೆ:
ಈ ನೇಮಕಾತಿಗೆ ಅಪ್ರೆಂಟಿಸ್ ಪ್ರಮಾಣ ಪತ್ರ ಬೇಕು ಅನುಭವ ಬೇಕು ಸಂಬಳ ಜಾಸ್ತಿ ಬೇಡ ಎಲ್ಲಾದರೂ ಕೆಲಸ ಬೇಕು ಅದು 1 Years ಆದರೂ ಸಾಕು ಅನ್ನುವವರು ಈ ಅನುಕೂಲ ಪಡೆದುಕೊಳ್ಳಿ. ಈ ನೇಮಕಾತಿಯೂ ಕಾಯಂ ಹುದ್ದೆ ಇರೋದಿಲ್ಲ- ಇನ್ನಷ್ಟು ಹೆಚ್ಚಿನ ಮಾಹಿತಿಗೆ ನೋಟೆಸ್ಟ್ ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆದುಕೊಳ್ಳಿ.
ಆಯ್ಕೆ ವಿಧಾನ ಹೇಗಿರುತ್ತದೆ ಅರ್ಜಿ ಶುಲ್ಕ ಎಷ್ಟು.? ಸಂಪೂರ್ಣ ವಿವರ ಕೆಳಗಡೆ.?
• Application Fees- ಇಲ್ಲಿ ಯಾವುದೇ ವರ್ಗ ಯಾವುದೇ ಹುದ್ದೆಗೆ ಶುಲ್ಕ ಇರೋದಿಲ್ಲ.
• ಆಯ್ಕೆ ವಿಧಾನ- ಅರ್ಜಿ ಸಲ್ಲಿಸಿದ ಅಭ್ಯರ್ಥಿಗೆ ನಿಮ್ಮ ಅಂಕಪಟ್ಟಿ ನೀವು ಸಲ್ಲಿಸಿದ ದಾಖಲೆಗಳನ್ನು ಪರಿಶೀಲನೆ ಮಾಡಿ Merit list ತಯಾರು ಮಾಡಿ ನಿಮ್ಮ ಹೆಸರು ಇದ್ದವರಿಗೆ ಇ-ಮೇಲ್ ಮೂಲಕ ತಿಳಿಸಲಾಗುತ್ತದೆ ನಂತರ ಲಿಸ್ಟಲ್ಲಿ ಸೆಲೆಕ್ಟ್ ಆಗಿರುವ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಕರೆಯಲಾಗದು ಕೊನೆಯಲ್ಲಿ ದಾಖಲೆಗಳ ಪರಿಶೀಲನೆ.

ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ನೋಟಿಫಿಕೇಶನ್ ಲಿಂಕ್ ಕೆಳಗಡೆ.?
- Apply link- Click Here
- Notification Pdf: Click Here
ಈ ಮೇಲೆ ಕೊಟ್ಟಿರುವ ನೋಟಿಫಿಕೇಶನ್ ಡೌನ್ಲೋಡ್ ಮಾಡಿ ಎಲ್ಲ ಮಾಹಿತಿಗಳು ಪಡೆದುಕೊಳ್ಳಿ.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು ಮತ್ತು ಯಾವ ರೀತಿಯಲ್ಲಿ ಅಪ್ಲೈ ಮಾಡೋದು.?
ಈಗಾಗಲೇ ಅರ್ಜಿ ಆನ್ಲೈನ್ ನಲ್ಲಿ ಪ್ರಾರಂಭವಾಗಿದೆ 08-5-2026 ರಿಂದ 29-5-2026 ವರೆಗೆ ಅವಕಾಶ ನೀಡಿದ್ದಾರೆ.
• ಆನ್ಲೈನ್ ನಲ್ಲಿ ಅರ್ಜಿ– ಅಧಿಕೃತವಾಗಿ ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಿ ನಂತರ ಲಾಗಿನ್ ಮಾಡಿಕೊಳ್ಳಿ ದಾಖಲೆಗಳ ಸಮೇತ ಅಪ್ಲಿಕೇಶನ್ ಹಾಕಿ ಯಾವುದೇ ತಪ್ಪು ಮಾಹಿತಿಗಳು ಸಲ್ಲಿಸಬೇಡಿ ಕೊನೆಯಲ್ಲಿ ಪ್ರಿಂಟ್ ತೆಗೆದುಕೊಳ್ಳಿ.
ಪ್ರಶಾಂತ್ ಮೀಡಿಯಾ ಕೊನೆಯ ಮಾತು.?
ನೋಡಿ ಸ್ನೇಹಿತರೆ ಈ ಮೇಲ್ಗಡೆ ತಿಳಿಸಿ ಕೊಟ್ಟಿರೋದು ಮೈಸೂರು ವಿದ್ಯುತ್ ಇಲಾಖೆಗೆ ಸಂಬಂಧಪಟ್ಟಂತೆ ಅಧಿಸೂಚನೆ ಪ್ರಕಾರ ಇಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ನಿಮಗೆ ತಿಳಿಸುವುದಿಲ್ಲ.
FAQS – ಅತಿ ಹೆಚ್ಚು ಕೇಳುತ್ತಿರುವ ಪ್ರಶ್ನೆ.?
1) ಕರ್ನಾಟಕದ ಯಾವ ಸಂಸ್ಥೆಯಲ್ಲಿ ನೇಮಕಾತಿ ಕೊನೆಯ ದಿನಾಂಕ ಯಾವುದು.?
ಇದು CESCOM ಸಂಸ್ಥೆಯಲ್ಲಿ ಅರ್ಜಿ ಮತ್ತು ಅಪ್ಲಿಕೇಶನ್ 29 May 2026 ವರೆಗೆ ಅವಕಾಶ ನೀಡಲಾಗಿದೆ.
2) ಯಾರು ಅರ್ಜಿ ಸಲ್ಲಿಸಬೇಕು ಇದಕ್ಕೆ.?
ಅನುಭವ ಪ್ರೆಷರ್ ಮಹಿಳೆಯರು ಪುರುಷರು ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಅವಕಾಶ ಇರುತ್ತದೆ ಆದರೆ ಆದರೆ ಒಮ್ಮೆ ಅದುಸೂಚನೆ ನೋಡಿ

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
