ಕೊಂಕಣ ರೈಲ್ವೆ ಇಲಾಖೆಯಲ್ಲಿ ಪರೀಕ್ಷೆ ಇಲ್ಲದೆ ವಿವಿಧ ಪ್ರಕಾರ ಹುದ್ದೆಗೆ ಅರ್ಜಿ- ಅರ್ಜಿ ಸಲ್ಲಿಸಲು 26-5-2026 ನೇರ ಸಂದರ್ಶನಕ್ಕೆ ಭೇಟಿ ಪ್ರತಿ ತಿಂಗಳು 67140/- ಸಂಬಳ ಸಿಗುತ್ತೆ, ಮಹಿಳೆಯರಿಗೆ ಪುರುಷರಿಗೆ ಅವಕಾಶ ಸಂಪೂರ್ಣ ಮಾಹಿತಿ ಕೆಳಗಡೆ.
ನೀವು ಕೂಡ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಬೇಕಾ? ಕನಸು ಕೊಟ್ಟಿರುವ ಅಭ್ಯರ್ಥಿಗೆ ಇದೊಂದು ಒಳ್ಳೆಯ ಅವಕಾಶ ಈ ನೇಮಕಾತಿ ಮಿಸ್ ಮಾಡ್ಕೋಬೇಡಿ, ಕೆಳಗಡೆ ಸಂಪೂರ್ಣ ಮಾಹಿತಿ ಇದೆ ನೋಡಿ.
ಯಾವ ಇಲಾಖೆಯಲ್ಲಿ ನೇಮಕಾತಿ ಎಷ್ಟು ಹುದ್ದೆಗಳು ಉದ್ಯೋಗದ ಸ್ಥಳ ಎಲ್ಲಿ.?
ಇದು ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ನಡೆಸುತ್ತಿದೆ ಒಟ್ಟು 19 ಹುದ್ದೆಗೆ ಅರ್ಜಿ ಕರೆಯಲಾಗಿದೆ ಅಭ್ಯರ್ಥಿಗಳಿಗೆ ಭಾರತದಲ್ಲಿ ಮಹಾರಾಷ್ಟ್ರ ಮುಂಬೈ ಹಾಗೂ ಇತರೆ ರಾಜ್ಯಗಳಲ್ಲಿ ಕೆಲಸ.
ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ ಶೈಕ್ಷಣಿಕ ಅರ್ಹತೆಯನ್ನು ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ.?
Posts Details– ಜೂನಿಯರ್ ಅಸಿಸ್ಟೆಂಟ್, ಸುರಕ್ಷಿತ ಅಧಿಕಾರಿ, ಯೋಜನಾ ಇಂಜಿನಿಯರಿಂಗ್, ಯೋಜನಾ ವ್ಯವಸ್ಥಾಪಕ ಹುದ್ದೆಗೆ ಅರ್ಜಿ,
Salary– ಪ್ರತಿ ತಿಂಗಳು ಅಭ್ಯರ್ಥಿಗಳಿಗೆ 41380/- ದಿಂದ 76660/- ವರೆಗೆ ಸಂಬಳ ನೀಡಲಾಗುವುದು.
Education- ಅರ್ಜಿದಾರರಿಗೆ ಕನಿಷ್ಠ ರಾಜ್ಯ ಸರ್ಕಾರ ಅಥವಾ ಕೇಂದ್ರದಲ್ಲಿ ಬೋರ್ಡ್ ನಿಂದ ಪಾಸ್ ಆಗಿರಬೇಕು ಡಿಪ್ಲೋಮಾ ಪದವಿ BE B.TECH ಪೂರ್ಣಗೊಳಿಸಬೇಕು.
ಆಯ್ಕೆ ವಿಧಾನ ಹೇಗಿರುತ್ತೆ ವಯಮಿತಿ ಎಷ್ಟಿರಬೇಕು ಮತ್ತು ಅರ್ಜಿ ಶುಲ್ಕ ಎಷ್ಟು.?
- • Age limit– ಅರ್ಜಿದಾರರಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 55 ವರ್ಷದವರೆಗೆ ಅವಕಾಶ ವಯೋಮಿತಿಯಲ್ಲಿ ಸಡಲಿಕ್ಕೆ ಇರುತ್ತದೆ.
- • ಆಯ್ಕೆ ವಿಧಾನ- ಸಂದರ್ಶನ ಮೂಲಕ ಆಯ್ಕೆ.
- • Application Fees- ಯಾವುದೇ ಶುಲ್ಕವಿಲ್ಲ.
ನಮ್ಮ ಸಲಹೆ ಇಲ್ಲಿ ಗಮನಿಸಿ;
ಇದು ನೇರವಾಗಿ ಸಂದರ್ಶನಕ್ಕೆ ಹೋಗಬೇಕು ಕೆಳಗಡೆ ವಿಳಾಸ ಕೊಟ್ಟಿದ್ದೇವೆ ನೋಡಿ ಅದೇ ವಿಳಾಸಕ್ಕೆ ಹುದ್ದೆಗಳ ತಕ್ಕಂತೆ ಸಂದರ್ಶನಕ್ಕೆ ಹೋಗಿ. ಇದು ಎಲ್ಲರಿಗೂ ಅವಕಾಶ ನೀಡಲಾಗಿರುತ್ತದೆ ನಿಮ್ಮ ಅರ್ಹತೆ ನೋಡಿ ಒಮ್ಮೆ ಸರಿಯಾಗಿ ನೋಟಿಫಿಕೇಶನ್ ನೋಡಿ ನಂತರ ಅಪ್ಲಿಕೇಶನ್ ಸಲ್ಲಿಸುವುದರ ಬಗ್ಗೆ ವಿಚಾರ ಮಾಡಿ.
ಅಧಿಕೃತ ಅಧಿಸೂಚನೆ ಲಿಂಕ್-
Notification Pdf- Click Here
ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಸಲ್ಲಿಸುವ ಮಾಹಿತಿ.?
ಅಧಿಕೃತವಾಗಿ ನೋಟಿಫಿಕೇಶನ್ ಬಿಡುಗಡೆ ಮಾಡಿದ ದಿನಾಂಕ 07 may 2026 ರಂದು ಮತ್ತು ನೇರ ಸಂದರ್ಶನಕ್ಕೆ ಹೋಗುವ ದಿನಾಂಕ 26 may 2026 ಇವರಿಗೆ ಅವಕಾಶ.
• ನೇರ ಸಂದರ್ಶನಕ್ಕೆ ಅರ್ಜಿ– ಹೌದು ಇಲ್ಲಿ ಮೇಲ್ಗಡೆ ಕೊಟ್ಟಿರುವ ಅಧಿಕೃತ ವಿಳಾಸಕ್ಕೆ ನೇರ ಸಂದರ್ಶನಕ್ಕೆ ಭೇಟಿಕೊಟ್ಟು ಅಥವಾ ಕೆಳಗಡೆ ಕೊಟ್ಟಿರುವ ವಿಳಾಸಕ್ಕೆ ನೇರ ಸಂದರ್ಶನಕ್ಕೆ ಭೇಟಿ ಕೊಡಬೇಕು.
ಸಂದರ್ಶನ ವಿಳಾಸ:
ಎಕ್ಸಿಟಿಟಿವ್ ಕ್ಲಬ್ ಕೊಂಕಣ ರೈಲ್ವೆ ವಿಹಾರ್ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಸೆಕ್ಟರ್ 40 ನವಿ ಮುಂಬೈ 400706 – ಇದು ಅರ್ಥ ಆಗಿಲ್ಲ ಅಂದ್ರೆ ಅಧಿಸೂಚನೆ ನೋಡಿ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
